Yashika
Yashika
Yashika
🏭 Crown Cafe, ಮೈಸೂರು
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
English
ಕನ್ನಡ
हिंदी
ಮಾರ್ಗದರ್ಶಕರ ಪರಿಣತಿ
ಹೋಂ ಬೇಸ್ಡ್ ಬಿಸಿನೆಸ್
ಬಿಸಿನೆಸ್ ಬೇಸಿಕ್ಸ್
ಬೇಕರಿ & ಸ್ವೀಟ್ಸ್ ಬಿಸಿನೆಸ್
ಹೆಚ್ಚು ತೋರಿಸು
ಯಶಿಕಾ ಕೆ.ಎಂ, ಹೋಮ್ ಮೇಡ್ ಬೇಕರಿ ಬಿಸಿನೆಸ್ ನಲ್ಲಿ ಎಕ್ಸ್ಪರ್ಟ್. ಅಬುದಾಬಿಯಲ್ಲಿ ಉನ್ನತ ಕೆಲ್ಸದಲ್ಲಿದ್ದ ಯಶಿಕಾ ಮೈಸೂರಿಗೆ ವಾಪಸ್ಸಾಗಿ ಮನೆಯಲ್ಲೇ ಬೇಕರಿ ಬಿಸಿನೆಸ್‌ ಆರಂಭಿಸಿದ್ರು. ಕೈ ಹಿಡಿದ ಬೇಕರಿ ಉದ್ಯಮ 6 ವರ್ಷದಿಂದ ಭರ್ಜರಿ ಆದಾಯ ನೀಡ್ತಿದೆ. ಪ್ರತೀ ದಿನ ಬೇರೆ ಕಡೆಗಳಿಂದ ಆರ್ಡರ್‌ ಪಡೆದು ಬೇಕರಿ ಐಟಮ್ಸ್ ತಯಾರಿಸಿ ಯಶಿಕಾ ಮಾರಾಟ ಮಾಡ್ತಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Yashika ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

ಮಾರ್ಗದರ್ಶಕರಿಂದ ಕೋರ್ಸ್‌ಗಳು
ಬೇಕರಿ & ಸ್ವೀಟ್ಸ್ ಬಿಸಿನೆಸ್
ಮನೆಯಲ್ಲಿಯೇ ಬೇಕರಿ ಬಿಸಿನೆಸ್‌ ಪ್ರಾರಂಭಿಸಿ - ವರ್ಷಕ್ಕೆ 6 ಲಕ್ಷಕ್ಕಿಂತ ಹೆಚ್ಚು ಗಳಿಸಿ
₹799
₹1,221
35% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಬಗ್ಗೆ Yashika

ಯಶಿಕಾ ಕೆ ಎಂ…ಹೋಮ್ ಮೇಡ್ ಬಿಸಿನೆಸ್‌ ನಡೆಸುವುದರಲ್ಲಿ ಎಕ್ಸ್ಪರ್ಟ್. ಈಗ ಈ ಬಿಸಿನೆಸ್‌ನಲ್ಲಿ ಸಕ್ಸಸ್‌ ಆಗಿರುವ ಯಶಿಕಾ ಈ ಮೊದಲು ವಿದೇಶದಲ್ಲಿ ಎಂಎನ್ಸಿ ಕಂಪೆನಿಯೊಂದರಲ್ಲಿ ಕೆಲ್ಸ ಮಾಡ್ತಿದ್ರು. ಆದ್ರೆ ನಂತ್ರ ಕೆಲಸ ಬಿಟ್ಟು ಭಾರತಕ್ಕೆ ವಾಪಾಸಾದ್ರು. ಹೀಗೇ ಊರಿಗೆ ಬಂದವರು ಮೈಸೂರಿನಲ್ಲಿ ಬೇಕರಿ ಬಿಸಿನೆಸ್ ಆರಂಭಿಸಿದ್ರು. ಆದರೆ ಕೋವಿಡ್‌ ಬಂದಾಗ ಬೇಕರಿಯನ್ನೇ ಬಂದ್ ಮಾಡಬೇಕಾಯ್ತು. ಆದರೆ ದೃತಿಗೆಡಡ ಯಶಿಕಾ ಮನೆಯಿಂದಲೇ ಬೇಕರಿ ಬಿಸಿನೆಸ್‌ ಆರಂಭಿಸಿದ್ರು. ಮನೆಯಲ್ಲೆ 10...

... ರಿಂದ 15 ಬಗೆಯ ಕೇಕ್ ತಯಾರಿಸಿ ಮಾರಾಟಕ್ಕೆ ಮುಂದಾದ್ರು. ಅದರಲ್ಲಿ ಯಶಸ್ವಿಯೂ ಆದ್ರು. ಬೇಕರಿ ಫೀಲ್ಢ್‌ನಲ್ಲಿ ಸುಮಾರು 6 ವರ್ಷಗಳ ಅನುಭವ ಹೊಂದಿರುವ ಯಶಿಕಾಗೆ, ಮನೆಯಲ್ಲೇ ಅತ್ಯಂತ ಸರಳವಾಗಿ ರುಚಿಯಾದ ಕೇಕ್ ತಯಾರಿಸುವುದು ಹೇಗೆ ? ಆ ಕೇಕ್‌ ಗಳನ್ನು ಆಫ್‌ ಲೈನ್‌ ಮತ್ತು ಸೋಷಿಯಲ್ ಮೀಡಿಯಾ ಬಳಸಿ ಮಾರಾಟ ಮಾಡುವುದು ಹೇಗೆ ಅನ್ನುವುದರ ಬಗ್ಗೆ ಅನುಭವ ಇದೆ. ಜತೆಗೆ ಮಾರ್ಕೆಟಿಂಗ್, ಬೆಲೆ ನಿಗದಿ, ಬೇಕರಿ ಐಟಮ್ಸ್ ಪ್ಯಾಕಿಂಗ್, ಶೇಖರಣೆ, ಸರ್ಕಾರದ ಸೌಲಭ್ಯದ ಬಗ್ಗೆಯೂ ಸಂಪೂರ್ಣ ಜ್ಞಾನವಿದೆ.

ಜನಪ್ರಿಯ ವಿಷಯಗಳು

ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್‌ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ