ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ಯಶಿಕಾ ಕೆ ಎಂ…ಹೋಮ್ ಮೇಡ್ ಬಿಸಿನೆಸ್ ನಡೆಸುವುದರಲ್ಲಿ ಎಕ್ಸ್ಪರ್ಟ್. ಈಗ ಈ ಬಿಸಿನೆಸ್‌ನಲ್ಲಿ ಸಕ್ಸಸ್ ಆಗಿರುವ ಯಶಿಕಾ ಈ ಮೊದಲು ವಿದೇಶದಲ್ಲಿ ಎಂಎನ್ಸಿ ಕಂಪೆನಿಯೊಂದರಲ್ಲಿ ಕೆಲ್ಸ ಮಾಡ್ತಿದ್ರು. ಆದ್ರೆ ನಂತ್ರ ಕೆಲಸ ಬಿಟ್ಟು ಭಾರತಕ್ಕೆ ವಾಪಾಸಾದ್ರು. ಹೀಗೇ ಊರಿಗೆ ಬಂದವರು ಮೈಸೂರಿನಲ್ಲಿ ಬೇಕರಿ ಬಿಸಿನೆಸ್ ಆರಂಭಿಸಿದ್ರು. ಆದರೆ ಕೋವಿಡ್ ಬಂದಾಗ ಬೇಕರಿಯನ್ನೇ ಬಂದ್ ಮಾಡಬೇಕಾಯ್ತು. ಆದರೆ ದೃತಿಗೆಡಡ ಯಶಿಕಾ ಮನೆಯಿಂದಲೇ ಬೇಕರಿ ಬಿಸಿನೆಸ್ ಆರಂಭಿಸಿದ್ರು. ಮನೆಯಲ್ಲೆ 10...
ಯಶಿಕಾ ಕೆ ಎಂ…ಹೋಮ್ ಮೇಡ್ ಬಿಸಿನೆಸ್ ನಡೆಸುವುದರಲ್ಲಿ ಎಕ್ಸ್ಪರ್ಟ್. ಈಗ ಈ ಬಿಸಿನೆಸ್‌ನಲ್ಲಿ ಸಕ್ಸಸ್ ಆಗಿರುವ ಯಶಿಕಾ ಈ ಮೊದಲು ವಿದೇಶದಲ್ಲಿ ಎಂಎನ್ಸಿ ಕಂಪೆನಿಯೊಂದರಲ್ಲಿ ಕೆಲ್ಸ ಮಾಡ್ತಿದ್ರು. ಆದ್ರೆ ನಂತ್ರ ಕೆಲಸ ಬಿಟ್ಟು ಭಾರತಕ್ಕೆ ವಾಪಾಸಾದ್ರು. ಹೀಗೇ ಊರಿಗೆ ಬಂದವರು ಮೈಸೂರಿನಲ್ಲಿ ಬೇಕರಿ ಬಿಸಿನೆಸ್ ಆರಂಭಿಸಿದ್ರು. ಆದರೆ ಕೋವಿಡ್ ಬಂದಾಗ ಬೇಕರಿಯನ್ನೇ ಬಂದ್ ಮಾಡಬೇಕಾಯ್ತು. ಆದರೆ ದೃತಿಗೆಡಡ ಯಶಿಕಾ ಮನೆಯಿಂದಲೇ ಬೇಕರಿ ಬಿಸಿನೆಸ್ ಆರಂಭಿಸಿದ್ರು. ಮನೆಯಲ್ಲೆ 10 ರಿಂದ 15 ಬಗೆಯ ಕೇಕ್ ತಯಾರಿಸಿ ಮಾರಾಟಕ್ಕೆ ಮುಂದಾದ್ರು. ಅದರಲ್ಲಿ ಯಶಸ್ವಿಯೂ ಆದ್ರು. ಬೇಕರಿ ಫೀಲ್ಢ್‌ನಲ್ಲಿ ಸುಮಾರು 6 ವರ್ಷಗಳ ಅನುಭವ ಹೊಂದಿರುವ ಯಶಿಕಾಗೆ, ಮನೆಯಲ್ಲೇ ಅತ್ಯಂತ ಸರಳವಾಗಿ ರುಚಿಯಾದ ಕೇಕ್ ತಯಾರಿಸುವುದು ಹೇಗೆ ? ಆ ಕೇಕ್ ಗಳನ್ನು ಆಫ್ ಲೈನ್ ಮತ್ತು ಸೋಷಿಯಲ್ ಮೀಡಿಯಾ ಬಳಸಿ ಮಾರಾಟ ಮಾಡುವುದು ಹೇಗೆ ಅನ್ನುವುದರ ಬಗ್ಗೆ ಅನುಭವ ಇದೆ. ಜತೆಗೆ ಮಾರ್ಕೆಟಿಂಗ್, ಬೆಲೆ ನಿಗದಿ, ಬೇಕರಿ ಐಟಮ್ಸ್ ಪ್ಯಾಕಿಂಗ್, ಶೇಖರಣೆ, ಸರ್ಕಾರದ ಸೌಲಭ್ಯದ ಬಗ್ಗೆಯೂ ಸಂಪೂರ್ಣ ಜ್ಞಾನವಿದೆ.
... ರಿಂದ 15 ಬಗೆಯ ಕೇಕ್ ತಯಾರಿಸಿ ಮಾರಾಟಕ್ಕೆ ಮುಂದಾದ್ರು. ಅದರಲ್ಲಿ ಯಶಸ್ವಿಯೂ ಆದ್ರು. ಬೇಕರಿ ಫೀಲ್ಢ್‌ನಲ್ಲಿ ಸುಮಾರು 6 ವರ್ಷಗಳ ಅನುಭವ ಹೊಂದಿರುವ ಯಶಿಕಾಗೆ, ಮನೆಯಲ್ಲೇ ಅತ್ಯಂತ ಸರಳವಾಗಿ ರುಚಿಯಾದ ಕೇಕ್ ತಯಾರಿಸುವುದು ಹೇಗೆ ? ಆ ಕೇಕ್ ಗಳನ್ನು ಆಫ್ ಲೈನ್ ಮತ್ತು ಸೋಷಿಯಲ್ ಮೀಡಿಯಾ ಬಳಸಿ ಮಾರಾಟ ಮಾಡುವುದು ಹೇಗೆ ಅನ್ನುವುದರ ಬಗ್ಗೆ ಅನುಭವ ಇದೆ. ಜತೆಗೆ ಮಾರ್ಕೆಟಿಂಗ್, ಬೆಲೆ ನಿಗದಿ, ಬೇಕರಿ ಐಟಮ್ಸ್ ಪ್ಯಾಕಿಂಗ್, ಶೇಖರಣೆ, ಸರ್ಕಾರದ ಸೌಲಭ್ಯದ ಬಗ್ಗೆಯೂ ಸಂಪೂರ್ಣ ಜ್ಞಾನವಿದೆ.
ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ