-
ನಿವೃತ್ತಿಗಾಗಿ ಆರ್ಥಿಕ ಸ್ವಾತಂತ್ರ್ಯ
ನಿವೃತ್ತಿಯ ಸಮಯದಲ್ಲಿ ಆರ್ಥಿಕ ಸ್ವಾತಂತ್ರ್ಯವನ್ನು ಸಾಧಿಸಲು ಅಗತ್ಯ ಜ್ಞಾನ ಮತ್ತು ಸಾಧನಗಳನ್ನು ಪಡೆದುಕೊಳ್ಳಿ, ನೀವು ಬಯಸುವ ಜೀವನಶೈಲಿಯನ್ನು ಆನಂದಿಸಲು ಇದು ನಿಮಗೆ ಅನುವು ಮಾಡಿಕೊಡುತ್ತದೆ.
-
ನಿವೃತ್ತಿ ಉಳಿತಾಯ ಮತ್ತು ಹೂಡಿಕೆ ತಂತ್ರಗಳು
ಉತ್ತಮ ನಿವೃತ್ತಿ ಪೋರ್ಟ್ಫೋಲಿಯೋವನ್ನು ನಿರ್ಮಿಸಲು ಪರಿಣಾಮಕಾರಿ ನಿವೃತ್ತಿ ಉಳಿತಾಯ ತಂತ್ರಗಳು, ಹೂಡಿಕೆ ತಂತ್ರಗಳು ಮತ್ತು ಅಸೆಟ್ ಅಲೋಕೇಷನ್ ಬಗ್ಗೆ ಕಲಿಯಿರಿ.
-
ಪಿಂಚಣಿ ಯೋಜನೆಗಳು ಮತ್ತು ಸಾಮಾಜಿಕ ಭದ್ರತೆ
ನಿಮ್ಮ ನಿವೃತ್ತಿ ಆದಾಯಕ್ಕಾಗಿ ಸಹಾಯ ಮಾಡುವ ಲಭ್ಯವಿರುವ ವಿವಿಧ ಪಿಂಚಣಿ ಯೋಜನೆಗಳು ಮತ್ತು ಸಾಮಾಜಿಕ ಭದ್ರತೆಯ ಪ್ರಯೋಜನಗಳನ್ನು ಅರ್ಥಮಾಡಿಕೊಳ್ಳಿ.Heading Description 1
-
ಹಣಕಾಸು ತಜ್ಞರೊಂದಿಗೆ ಸಂಪರ್ಕ ಸಾಧಿಸುವ ಅವಕಾಶಗಳು, ನಿವೃತ್ತಿ ಯೋಜನೆ ಪರಿಕರಗಳಿಗೆ ಪ್ರವೇಶವನ್ನು ಪಡೆಯುವುದು ಮತ್ತು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ ವೀಡಿಯೊ ಕರೆಗಳ ಮೂಲಕ ಒನ್ ಆನ್ ಒನ್ ತಜ್ಞರ ಮಾರ್ಗದರ್ಶನವನ್ನು ಪಡೆಯುವುದು ಸೇರಿದಂತೆ ffreedom appನ ಇಕೋ ಸಿಸ್ಟಮ್ ನಿಂದ ಪ್ರಯೋಜನವನ್ನು ಪಡೆಯಿರಿ.
-
ಲೈಫ್ ಸ್ಟೈಲ್ ನ ಅವಶ್ಯಕತೆಗಳು ಮತ್ತು ಹೆಲ್ತ್ ಕೇರ್
ಜೀವನಶೈಲಿಯ ಪರಿಗಣನೆಗಳು, ಆರೋಗ್ಯ ವೆಚ್ಚಗಳು ಮತ್ತು ನಿಮ್ಮ ನಿವೃತ್ತಿಯ ಮೇಲೆ ಪರಿಣಾಮ ಬೀರುವ ಇತರ ಅಂಶಗಳಿಗಾಗಿ ಸರಿಯಾದ ಯೋಜನೆಯನ್ನು ರೂಪಿಸಿ, ಇದು ನಿಮ್ಮ ಆರಾಮದಾಯಕ ನಿವೃತ್ತಿ ಜೀವನವನ್ನು ಖಚಿತಪಡಿಸುತ್ತದೆ.
-
ffreedom appನ ಬದ್ಧತೆ
ಸುರಕ್ಷಿತ ಮತ್ತು ಆನಂದದಾಯಕ ನಿವೃತ್ತಿ ಜೀವನವನ್ನು ಫ್ರೀಡಂ ಆ್ಯಪ್ ನೊಂದಿಗೆ ಸಾಕಾರಗೊಳಿಸಿಕೊಳ್ಳಿ. ನಿವೃತ್ತಿಯ ನಂತರವೂ ಆರ್ಥಿಕ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಬಯಸುವರಿಗೆ ಫ್ರೀಡಂ ಆ್ಯಪ್ ಸೂಕ್ತ ಮಾರ್ಗದರ್ಶನ ನೀಡುತ್ತದೆ. ಫ್ರೀಡಂ ಆ್ಯಪ್ ನಲ್ಲಿರುವ ಕೋರ್ಸ್ ಗಳನ್ನು ಸಂಪೂರ್ಣವಾಗಿ ವೀಕ್ಷಿಸಿ ನೀವೂ ಕೂಡಾ ನಿಮ್ಮ ಸುರಕ್ಷಿತ ನಿವೃತ್ತಿ ಜೀವನದ ಪ್ಲಾನ್ ಮಾಡಿ.
We have 6 Courses in Kannada in this goal


ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ