ಕೋರ್ಸ್ ಗಳನ್ನು ಎಕ್ಸ್ಪ್ಲೋರ್ ಮಾಡಿ
ಈ ಕೋರ್ಸ್ ನಲ್ಲಿ ಆಸಕ್ತಿ ಇದೆಯೇ? ಡಿಸ್ಕೌಂಟ್ ಬೆಲೆಯಲ್ಲಿ ಈಗಲೇ ಖರೀದಿಸಿ
ಕೋರ್ಸ್ ಟ್ರೈಲರ್: ಅಮೆಜಾನ್‌, ಫ್ಲಿಪ್‌ ಕಾರ್ಟ್‌ ಮತ್ತು ಮೀಶೋನಲ್ಲಿ ಮಾರಾಟ ಮಾಡಿ: ಲಕ್ಷ ಲಕ್ಷ ಗಳಿಸಿ. ಇನ್ನಷ್ಟು ತಿಳಿಯಲು ವೀಕ್ಷಿಸಿ.

ಅಮೆಜಾನ್‌, ಫ್ಲಿಪ್‌ ಕಾರ್ಟ್‌ ಮತ್ತು ಮೀಶೋನಲ್ಲಿ ಮಾರಾಟ ಮಾಡಿ: ಲಕ್ಷ ಲಕ್ಷ ಗಳಿಸಿ

4.7 ರೇಟಿಂಗ್ 458 ರಿವ್ಯೂಗಳಿಂದ
3 hr 56 min (19 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
Select a course language to watch the trailer and view pricing details.

ಕೇವಲ ₹999/ತಿಂಗಳಿಗೆ ಎಲ್ಲಾ 500+ ಕೋರ್ಸ್‌ಗಳಿಗೆ ಅನ್‌ ಲಿಮಿಟೆಡ್‌ ಪ್ರವೇಶವನ್ನು ಪಡೆಯಿರಿ (Cancel Anytime)

ಕೋರ್ಸ್ ಬಗ್ಗೆ

ffreedom app ನ "ಅಮೆಜಾನ್‌, ಫ್ಲಿಪ್‌ ಕಾರ್ಟ್‌ ಮತ್ತು ಮೀಶೋನಲ್ಲಿ ಮಾರಾಟ ಮಾಡಿ: ಲಕ್ಷ ಲಕ್ಷ ಗಳಿಸಿ" ಕೋರ್ಸ್‌ಗೆ ಸುಸ್ವಾಗತ. ಈ ಕೋರ್ಸ್‌ ಮೂಲಕ ನೀವು  ಇ-ಕಾಮರ್ಸ್‌ ಪ್ಲಾಟ್‌ ಫಾರ್ಮ್‌ಗಳಲ್ಲಿ ಅಥವಾ ಆನ್‌ ಲೈನ್‌ ಬಿಸಿನೆಸ್‌ ಮಾಡುವುದು ಹೇಗೆ ಅನ್ನುವುದನ್ನು ಪ್ರಾಕ್ಟಿಕಲ್‌ ಆಗಿ ಕಲಿಯುತ್ತೀರಿ. ನಮ್ಮ ಈ ಕೋರ್ಸ್‌ನ ಮಾರ್ಗದರ್ಶಕರು ದೇವರಾಜ್‌. ಕಳೆದ ಕೆಲವು ವರ್ಷಗಳಿಂದ ಇ-ಕಾಮರ್ಸ್‌ ಪ್ಲಾಟ್‌ ಫಾರ್ಮ್‌ ಗಳಲ್ಲಿ ಬಿಸಿನೆಸ್‌ ಮಾಡುತ್ತಿದ್ದು,  ಈ ಉದ್ಯಮದಲ್ಲಿ ಸಕ್ಸಸ್‌ ಆಗಿದ್ದಾರೆ. ಅವರೇ ನಿಮಗೆ ಈ ಬಿಸಿನೆಸ್‌ ಗೆ ಎಲ್ಲಾ ತಂತ್ರಗಳನ್ನು ಕಲಿಸಿಕೊಡಲಿದ್ದಾರೆ.   

ಭಾರತದ ಇ-ಕಾಮರ್ಸ್ ಮಾರುಕಟ್ಟೆ ಬಹಳ ವೇಗವಾಗಿ ಬೆಳೆಯುತ್ತಿದೆ. ಅಲ್ಲದೆ ಇದು ವಿಶ್ವದ ಅತಿ ದೊಡ್ಡ ಮತ್ತು ವೇಗವಾಗಿ ಬೆಳೆಯುತ್ತಿರುವ ಇ-ಕಾಮರ್ಸ್ ಮಾರುಕಟ್ಟೆಗಳಲ್ಲಿ ಒಂದಾಗಿದೆ.ಭಾರತದಲ್ಲಿನ ಮಧ್ಯಮ ವರ್ಗದ ಬೆಳವಣಿಗೆ ಮತ್ತು ಸ್ಮಾರ್ಟ್‌ಫೋನ್ ಬಳಕೆಯಲ್ಲಿನ ಹೆಚ್ಚಳವು ಇ-ಕಾಮರ್ಸ್ ಮಾರುಕಟ್ಟೆಯ ಬೆಳವಣಿಗೆಗೆ ಪ್ರಮುಖ ಕಾರಣಗಳಾಗಿವೆ.ಈಗ ಗ್ರಾಮೀಣ ಪ್ರದೇಶಗಳಲ್ಲೂ ಕೂಡ ಇಂಟರ್ನೆಟ್‌ ಮತ್ತು ಸ್ಮಾರ್ಟ್‌ಫೋನ್ ಬಳಕೆ ಹೆಚ್ಚಾಗಿರುವುದರಿಂದ  ಗ್ರಾಮೀಣ ಪ್ರದೇಶಗಳಲ್ಲೂ  ಇ-ಕಾಮರ್ಸ್ ಮಾರುಕಟ್ಟೆ ಬೆಳೆಯುವ ನಿರೀಕ್ಷೆಯಿದೆ. 

ಈ ಕಾರಣಗಳಿಂದ ಇ-ಕಾಮರ್ಸ್‌ ಬಿಸಿನೆಸ್‌ ಈಗ ಸಖತ್‌ ಟ್ರೆಂಡಿಂಗ್‌ನಲ್ಲಿದೆ. ಒಳ್ಳೆ ಲಾಭವೂ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ತುಂಬಾ ತುಂಬಾ ಕಡಿಮೆ ಇನ್ವೆಸ್ಟ್‌ಮೆಂಟ್‌ ನಲ್ಲಿ ಇದನ್ನು ಸ್ಟಾರ್ಟ್‌ ಮಾಡಬಹುದು. ಹೀಗಾಗಿ ನೀವು ಕೂಡ ಇ-ಕಾಮರ್ಸ್ ಫ್ಲಾಟ್‌ಫಾರ್ಮ್‌ಗಳಲ್ಲಿ ಬಿಸಿನೆಸ್‌ ಮಾಡಿ, ನಿಮ್ಮ  ಆದಾಯವನ್ನು ಹೆಚ್ಚಿಸಿಕೊಳ್ಳಬೇಕು ಅನ್ನುವ ಕಾರಣದಿಂದ ಫ್ರೀಡಂ ಆಪ್‌ ಈ ಕೋರ್ಸ್‌ ಡಿಸೈನ್‌ ಮಾಡಿದೆ.ಭಾರತದಲ್ಲಿ ಅನೇಕ ಇ-ಕಾಮರ್ಸ್ ಪ್ಲಾಟ್‌ ಫಾರ್ಮ್‌ಗಳು ಜನಪ್ರಿಯವಾಗಿವೆ. ಈ ಕೋರ್ಸ್‌ ಮೂಲಕ ನೀವು ಮುಖ್ಯವಾಗಿ ಇ-ಕಾಮರ್ಸ್ ಪ್ಲಾಟ್‌ ಫಾರ್ಮ್‌ ಗಳಾದ ಅಮೆಜಾನ್‌, ಫ್ಲಿಪ್‌ ಕಾರ್ಟ್‌ ಮತ್ತು ಮೀಶೋ ನಲ್ಲಿ ಬಿಸಿನೆಸ್‌ ಮಾಡುವುದನ್ನು ಕಲಿಯುತ್ತೀರಿ.

ಈ ಕೋರ್ಸ್‌ ನಲ್ಲಿ ನೀವು ಅಮೆಜಾನ್‌, ಫ್ಲಿಪ್‌ ಕಾರ್ಟ್‌ ಮತ್ತು ಮೀಶೋ ನಲ್ಲಿ ಅಕೌಂಟ್‌ ಕ್ರಿಯೇಟ್‌ ಮಾಡಿ, ಪ್ರಾಡಕ್ಟ್‌ ಗಳನ್ನು ಲಿಸ್ಟ್‌ ಮಾಡುವುದನ್ನು ಪ್ರಾಕ್ಟಿಕಲ್‌‌ ಆಗಿ ಕಲಿಯಲಿದ್ದೀರಿ. ಇದರ ಜೊತೆಗೆ ಪ್ರೈಸಿಂಗ್‌ ಸ್ಟ್ರಾಟಜಿ, ಇನ್ವೆಂಟರಿ ಮ್ಯಾನೇಜ್‌ ಮೆಂಟ್‌, ಆರ್ಡರ್‌ ಮ್ಯಾನೇಜ್‌ ಮೆಂಟ್‌ ಪೇಮೆಂಟ್‌ ಮತ್ತು ಚಾರ್ಜಸ್‌ ಮೊದಲಾದವುಗಳ ಬಗ್ಗೆಯೂ ಅಪರಿಮಿತ ಜ್ಞಾನವನ್ನು‌ ಪಡೆಯುತ್ತೀರಿ. ಸಂಪೂರ್ಣ ಕೋರ್ಸ್‌ ನೋಡಿ ಮುಗಿಸುವ ಹೊತ್ತಿಗೆ ಈ ಬಿಸಿನೆಸ್‌ ವಿಚಾರದಲ್ಲಿ ನೀವೂ ಎಕ್ಸ್‌ ಪರ್ಟ್‌ ಆಗ್ತೀರಿ. ಇನ್ಯಾಕೆ ತಡ? ಈಗಲೇ ಸಂಪೂರ್ಣ ಕೋರ್ಸ್‌ ವೀಕ್ಷಿಸಿ, ಇ-ಕಾಮರ್ಸ್ ಬಿಸಿನೆಸ್‌ ನಲ್ಲಿ ಯಶಸ್ಸಿನತ್ತ ಹೆಜ್ಜೆ ಹಾಕಿ.

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
19 ಅಧ್ಯಾಯಗಳು | 3 hr 56 min
8m 9s
play
ಚಾಪ್ಟರ್ 1
ಕೋರ್ಸ್ ಪರಿಚಯ

ಈ ಮಾಡ್ಯೂಲ್‌ ನಲ್ಲಿ ಇ-ಕಾಮರ್ಸ್‌ ಬಿಸಿನೆಸ್‌ ಪ್ರಯೋಜನಗಳು, ಅದರ ಜಾಗತಿಕ ಮಾರಯುಕಟ್ಟೆ ಮೌಲ್ಯ, ಭಾತರದಲ್ಲಿ ಈ ಬಿಸಿನೆಸ್‌ ಗಿರುವ ಭವಿಷ್ಯದ ಬಗ್ಗೆ ತಿಳಿದುಕೊಳ್ಳುತ್ತೀರಿ

3m 51s
play
ಚಾಪ್ಟರ್ 2
ಮಾರ್ಗದರ್ಶರ ಪರಿಚಯ

ಈ ಮ್ಯಾಡ್ಯೂಲ್‌ ನಲ್ಲಿ ಈ ಕೋರ್ಸ್‌ ನ ಮಾರ್ಗದರ್ಶಕರ ಬಗ್ಗೆ ಮತ್ತು ಅವರಿಗೆ ಈ ಬಿಸಿನೆಸ್‌ ನಲ್ಲಿ ಇರುವ ಅನುಭವದ ಬಗ್ಗೆ ತಿಳಿದುಕೊಳ್ಳುತ್ತೀರಿ

12m 49s
play
ಚಾಪ್ಟರ್ 3
ಇ-ಕಾರ್ಮಸ್‌ ಎಂದರೆ ಏನು? ಹೇಗೆ? ಯಾಕೆ?

ಈ ಮಾಡ್ಯೂಲ್‌ ನಲ್ಲಿ ಇ-ಕಾರ್ಮಸ್‌ ಎಂದರೆ ಏನು? ಅದು ಹೇಗೆ ಕೆಲಸ ಮಾಡುತ್ತದೆ? ಯಾಕೆ ಇದು ಅನಿವಾರ್ಯ ಅನ್ನುವುದರ ಬಗ್ಗೆ ಕಲಿಯುತ್ತೀರಿ

12m 50s
play
ಚಾಪ್ಟರ್ 4
ಅಮೆಜಾನ್‌ ಅಕೌಂಟ್‌ ಕ್ರಿಯೇಷನ್‌ – ಪ್ರಾಕ್ಟಿಕಲ್‌

ಈ ಮಾಡ್ಯೂಲ್‌ ನಲ್ಲಿ ಅಮೆಜಾನ್‌ ನಲ್ಲಿ ನಿಮ್ಮ ಅಕೌಂಟ್‌ ಕ್ರಿಯೇಟ್‌ ಮಾಡುವುದನ್ನು ಪ್ರಾಕ್ಟಿಕಲ್‌ ಆಗಿ ಕಲಿಯುತ್ತೀರಿ

28m 32s
play
ಚಾಪ್ಟರ್ 5
ಅಮೆಜಾನ್‌ನಲ್ಲಿ ಪ್ರಾಡಕ್ಟ್‌ ಲಿಸ್ಟಿಂಗ್‌- ಪ್ರಾಕ್ಟಿಕಲ್‌

ಈ ಮಾಡ್ಯೂಲ್‌ ನಲ್ಲಿ ಅಮೆಜಾನ್‌ ನಲ್ಲಿ ನಿಮ್ಮ ಪಾಡಕ್ಟ್‌ ಗಳನ್ನು ಲಿಸ್ಟಿಂಗ್‌ ಮಾಡುವುದನ್ನು ಪ್ರಾಕ್ಟಿಕಲ್‌ ಆಗಿ ಕಲಿಯುತ್ತೀರಿ

24m 17s
play
ಚಾಪ್ಟರ್ 6
ಅಮೆಜಾನ್‌ನಲ್ಲಿ ಶಿಪ್ಪಿಂಗ್‌, ಪಿಕಪ್‌, ಪೇಮೆಂಟ್‌– ಪ್ರಾಕ್ಟಿಕಲ್‌

ಈ ಮಾಡ್ಯೂಲ್‌ ನಲ್ಲಿ ಅಮೆಜಾನ್‌ನಲ್ಲಿ ಶಿಪ್ಪಿಂಗ್‌, ಪಿಕಪ್‌, ಪೇಮೆಂಟ್‌ ಗೆ ಸಂಬಂಧಿಸಿದ ವಿಚಾರಗಳನ್ನು ಪ್ರಾಕ್ಟಿಕಲ್‌ ಆಗಿ ಕಲಿಯುತ್ತೀರಿ

7m 55s
play
ಚಾಪ್ಟರ್ 7
ಫ್ಲಿಪ್‌ಕಾರ್ಟ್‌ ಅಕೌಂಟ್‌ ಕ್ರಿಯೇಷನ್‌– ಪ್ರಾಕ್ಟಿಕಲ್‌

ಈ ಮಾಡ್ಯೂಲ್‌ ನಲ್ಲಿ‌ ಫ್ಲಿಪ್‌ಕಾರ್ಟ್‌ ನಲ್ಲಿ ನಿಮ್ಮ ಅಕೌಂಟ್‌ ಕ್ರಿಯೇಟ್‌ ಮಾಡುವುದನ್ನು ಪ್ರಾಕ್ಟಿಕಲ್‌ ಆಗಿ ಕಲಿಯುತ್ತೀರಿ

27m 53s
play
ಚಾಪ್ಟರ್ 8
ಫ್ಲಿಪ್‌ ಕಾರ್ಟ್‌ನಲ್ಲಿ ಪ್ರಾಡಕ್ಟ್‌ ಲಿಸ್ಟಿಂಗ್‌– ಪ್ರಾಕ್ಟಿಕಲ್‌

ಈ ಮಾಡ್ಯೂಲ್‌ ನಲ್ಲಿ ಫ್ಲಿಪ್‌ ಕಾರ್ಟ್‌ನಲ್ಲಿ ನಿಮ್ಮ‌ ಪಾಡಕ್ಟ್‌ ಗಳನ್ನು ಲಿಸ್ಟಿಂಗ್‌ ಮಾಡುವುದನ್ನು ಪ್ರಾಕ್ಟಿಕಲ್‌ ಆಗಿ ಕಲಿಯುತ್ತೀರಿ

9m 49s
play
ಚಾಪ್ಟರ್ 9
ಮೀಶೋ ನಲ್ಲಿ ಅಕೌಂಟ್‌ ಕ್ರಿಯೇಷನ್‌– ಪ್ರಾಕ್ಟಿಕಲ್‌

ಈ ಮಾಡ್ಯೂಲ್‌ ನಲ್ಲಿ ಮೀಶೋ ನಲ್ಲಿ ನಿಮ್ಮ ಅಕೌಂಟ್‌ ಕ್ರಿಯೇಟ್‌ ಮಾಡುವುದನ್ನು ಪ್ರಾಕ್ಟಿಕಲ್‌ ಆಗಿ ಕಲಿಯುತ್ತೀರಿ

11m 37s
play
ಚಾಪ್ಟರ್ 10
ಮೀಶೋನಲ್ಲಿ ಪ್ರಾಡಕ್ಟ್‌ ಲಿಸ್ಟಿಂಗ್‌ – ಪ್ರಾಕ್ಟಿಕಲ್‌

ಈ ಮಾಡ್ಯೂಲ್‌ ನಲ್ಲಿ ಮೀಶೋನಲ್ಲಿ ನಿಮ್ಮ‌ ಪಾಡಕ್ಟ್‌ ಗಳನ್ನು ಲಿಸ್ಟಿಂಗ್‌ ಮಾಡುವುದನ್ನು ಪ್ರಾಕ್ಟಿಕಲ್‌ ಆಗಿ ಕಲಿಯುತ್ತೀರಿ

10m 32s
play
ಚಾಪ್ಟರ್ 11
ಪ್ರೈಸಿಂಗ್‌ ಸ್ಟ್ರಾಟಜಿ

ಈ ಮಾಡ್ಯೂಲ್‌ ನಲ್ಲಿ ನಿಮ್ಮ ಪ್ರಾಡಕ್ಟ್‌ ಗಳ ಬೆಲೆ ನಿಗದಿ, ಇದಕ್ಕಿರುವ ಪ್ಯಾರಾಮೀಟರ್‌, ಕಾಂಪಿಟೇಟಿವ್‌ ಪ್ರೈಸಿಂಗ್‌ ಟೆಕ್ನಿಕ್‌, ಆಫರ್‌ ಮೊದಲಾದವುಗಳ ಬಗ್ಗೆ ಕಲಿಯುತ್ತೀರಿ

11m 9s
play
ಚಾಪ್ಟರ್ 12
ಇನ್ವೆಂಟರಿ ಮ್ಯಾನೇಜ್‌ಮೆಂಟ್‌

ಈ ಮಾಡ್ಯೂಲ್‌ ನಲ್ಲಿ ಪ್ರಾಡಕ್ಟ್‌ ಗಳ ದಾಸ್ತಾನು ನಿರ್ವಹಣೆ, ಔಟ್‌ ಆಫ್‌ ಸ್ಟಾಕ್‌ ಪರಿಸ್ಥಿತಿಗಳನ್ನು ಹ್ಯಾಂಡಲ್‌ ಮಾಡುವ ಬಗ್ಗೆ ಕಲಿಯುತ್ತೀರಿ

9m 26s
play
ಚಾಪ್ಟರ್ 13
ಫುಲ್‌ ಫಿಲ್‌ಮೆಂಟ್‌

ಈ ಮಾಡ್ಯೂಲ್‌ ನಲ್ಲಿ ಫುಲ್‌ಫಿಲ್‌ಮೆಂಟ್‌ ರೂಲ್ಸ್‌, ಆರ್ಡರ್ ಗಳನ್ನು ಫುಲ್‌ಫಿಲ್‌ ಮಾಡುವ ಬಗ್ಗೆ ಕಲಿಯುತ್ತೀರಿ

11m 7s
play
ಚಾಪ್ಟರ್ 14
ಆರ್ಡರ್‌ ಮ್ಯಾನೇಜ್‌ ಮೆಂಟ್‌

ಈ ಮಾಡ್ಯೂಲ್‌ ನಲ್ಲಿ ಈ ಬಿಸಿನೆಸ್‌ನಲ್ಲಿ ಆರ್ಡರ್‌ ಪ್ರೊಸೆಸ್‌ ಮತ್ತು ಆರ್ಡರ್‌ ಮ್ಯಾನೇಜ್‌ ಮಾಡುವ ಬಗ್ಗೆ ಕಲಿಯುತ್ತೀರಿ

9m 47s
play
ಚಾಪ್ಟರ್ 15
ಪೇಮೆಂಟ್‌ ಮತ್ತು ಚಾರ್ಜಸ್‌

ಈ ಮಾಡ್ಯೂಲ್‌ ನಲ್ಲಿ ನಿಮಗೆ ರೀತಿ ಹಣ ಸಂದಾಯವಾಗುವ ರೀತಿ, ಮಾರ್ಕೆಟ್‌ ಪ್ಲೇಸ್‌ ಫೀಸ್‌ ಮತ್ತು ಚಾರ್ಜಸ್‌ ಮೊದಲಾದವುಗಳ ಬಗ್ಗೆ ಕಲಿಯುತ್ತೀರಿ

4m 3s
play
ಚಾಪ್ಟರ್ 16
ಮಾರ್ಕೆಟಿಂಗ್ ಮತ್ತು ಪ್ರಮೋಷನ್‌

ಈ ಮಾಡ್ಯೂಲ್‌ ನಲ್ಲಿ ಇ-ಕಾಮರ್ಸ್‌ ನಲ್ಲಿ ನಿಮ್ಮ ಪ್ರಾಡಕ್ಟ್‌ ಗಳನ್ನು ಮಾರ್ಕೆಟಿಂಗ್‌ ಮತ್ತು ಪಮೋಷನ್‌ ಮಾಡುವುದು ಹೇಗೆ ಅನ್ನುವುದನ್ನು ಕಲಿಯುತ್ತೀರಿ

11m 46s
play
ಚಾಪ್ಟರ್ 17
ಕಸ್ಟಮರ್‌ ಸರ್ವೀಸ್‌ ಟ್ರ್ಯಾಕಿಂಗ್‌

ಈ ಮಾಡ್ಯೂಲ್‌ ನಲ್ಲಿ ಗ್ರಾಹಕರ ಬೇಡಿಕೆ ಅರ್ಥಮಾಡಿಕೊಳ್ಳೋದನ್ನು ಮತ್ತು ಕಸ್ಟಮರ್‌ ಕಂಪ್ಲೆಂಟ್‌ ಹ್ಯಾಂಡಲ್‌ ಮಾಡುವ ಬಗ್ಗೆ ಕಲಿಯುತ್ತೀರಿ

7m 30s
play
ಚಾಪ್ಟರ್ 18
ಕಾನೂನು ಮತ್ತು ನಿಯಮಗಳು

ಈ ಮಾಡ್ಯೂಲ್‌ ನಲ್ಲಿ ಆನ್‌ ಲೈನ್‌ ಪ್ಲಾಟ್‌ ಫಾರ್ಮ್‌ ನಲ್ಲಿ ಬಿಸಿನೆಸ್‌ ಮಾಡುವಾಗ ಅನುಸರಿಸಬೇಕಾದ ಕಾನೂನು ಮತ್ತು ನಿಯಮಗಳನ್ನು ಕಲಿಯುತ್ತೀರಿ

11m 57s
play
ಚಾಪ್ಟರ್ 19
ಸವಾಲು ಮತ್ತು ಸಲಹೆ

ಈ ಮಾಡ್ಯೂಲ್‌ ನಲ್ಲಿ ಈ ಬಿಸಿನೆಸ್‌ ನಲ್ಲಿ ಎದುರಾಗುವ ಸವಾಲುಗಳ ಬಗ್ಗೆ ಮತ್ತು ಅದನ್ನು ಎದುರಿಸಲು ಸಲಹೆಗಳನ್ನು ಪಡೆದುಕೊಳ್ಳುತ್ತೀರಿ

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
  • ಇ-ಕಾಮರ್ಸ್ ಮತ್ತು ಆನ್‌ಲೈನ್ ಬಿಸಿನೆಸ್‌ ಗೆ ಕಾಲಿಡಲು ಬಯಸುವವರು
  • ತಮ್ಮ ಮಾರಾಟದ ದಾರಿಗಳನ್ನು ವಿಸ್ತರಿಸಲು ಬಯಸುವ ಉದ್ಯಮಿಗಳು
  • ಮನೆಯಿಂದಲೇ ಬಿಸಿನೆಸ್‌ ಮಾಡಲು ಬಯಸುವರು
  • ಹಣ ಸಂಪಾದಿಸಲು ಬಯಸುವ ಕಾಲೇಜು ವಿದ್ಯಾರ್ಥಿಗಳು
  • ಮುಖ್ಯ ಕೆಲಸದ ಜೊತೆ ಪಾರ್ಟ್‌ ಟೈಮ್‌ ಕೆಲಸ ಮಾಡಲು ಬಯಸುವವರು
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
  • ಇ-ಕಾಮರ್ಸ್ ಪ್ಲಾಟ್‌ ಫಾರ್ಮ್‌ಗಳ ಬಿಸಿನೆಸ್‌ ನ ಬೇಸಿಕ್ಸ್
  • ಅಮೆಜಾನ್‌, ಫ್ಲಿಪ್‌ ಕಾರ್ಟ್‌ ಮತ್ತು ಮೀಶೋ ಅಕೌಂಟ್‌ ಕ್ರಿಯೇಷನ್‌
  • ಈ ಪ್ಲಾಟ್‌ ಫಾರ್ಮ್‌ ಗಳಲ್ಲಿ ಪಾಡಕ್ಸ್‌ ಲಿಸ್ಟಿಂಗ್‌ ಪ್ರಕ್ರಿಯೆ
  • ಪ್ಲೇಸ್‌ಮೆಂಟ್‌ನಿಂದ ವಿತರಣೆಯವರೆಗೆ ಆರ್ಡರ್‌ ನಿರ್ವಹಣೆ
  • ನಿಮ್ಮ ಆನ್‌ಲೈನ್ ವ್ಯಾಪಾರವನ್ನು ವಿಸ್ತರಿಸಲು ತಂತ್ರಗಳು
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಬೋಧಕರನ್ನು ಭೇಟಿ ಮಾಡಿ
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

certificate-background
dot-patterns
badge ribbon
Certificate
This is to certify that
Siddharth Rao
has completed the course on
Earn Upto ₹40,000 Per Month from home bakery Business
on ffreedom app.
15 November 2024
Issue Date
Signature
dot-patterns-bottom
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಅಮೆಜಾನ್‌, ಫ್ಲಿಪ್‌ ಕಾರ್ಟ್‌ ಮತ್ತು ಮೀಶೋನಲ್ಲಿ ಮಾರಾಟ ಮಾಡಿ: ಲಕ್ಷ ಲಕ್ಷ ಗಳಿಸಿ

₹399 799
discount-tag-small50% ಡಿಸ್ಕೌಂಟ್
Download ffreedom app to view this course
Download
ಕೋರ್ಸ್ ಖರೀದಿಸಿ
ಖರೀದಿಯನ್ನು ದೃಢೀಕರಿಸಿ
ವಿವರಗಳನ್ನು ಸೇರಿಸಿ
ಪೇಮೆಂಟ್ ಸಂಪೂರ್ಣಗೊಳಿಸಿ
ಕೋರ್ಸ್ ಖರೀದಿಸಿ
ಖರೀದಿಯನ್ನು ದೃಢೀಕರಿಸಿ
ವಿವರಗಳನ್ನು ಸೇರಿಸಿ
ಪೇಮೆಂಟ್ ಸಂಪೂರ್ಣಗೊಳಿಸಿ