Learn the secrets, tips & tricks, and best practices of ಡಿಜಿಟಲ್ ಕ್ರಿಯೇಟರ್ ಬಿಸಿನೆಸ್
from 5+ Mentors successful and renowned mentors
-
ಕ್ರಿಯೇಟಿವಿಟಿ ಮತ್ತು ಪ್ಯಾಷನ್ ಅನ್ನು ಬಹಿರಂಗಪಡಿಸಿ
ವೈವಿಧ್ಯಮಯ ಆಡಿಯನ್ಸ್ ಗಳಿಗೆ ಕನೆಕ್ಟ್ ಆಗುವ ರೀತಿ ಆಕರ್ಷಕವಾದ ಕಂಟೆಂಟ್ ಅನ್ನು ಕ್ರಿಯೇಟ್ ಮಾಡುವುದನ್ನು ಕಲಿಯುವ ಮೂಲಕ ನಿಮ್ಮ ಸೃಜನಶೀಲತೆ ಮತ್ತು ಪ್ಯಾಷನ್ ಅನ್ನು ಯಶಸ್ವಿ ಬಿಸಿನೆಸ್ ಆಗಿ ಪರಿವರ್ತಿಸಿ.
-
ಮಾನಿಟೈಸೇಶನ್ ಮತ್ತು ಬ್ರ್ಯಾಂಡ್ ಕೊಲಾಬೋರೇಷನ್
ನಿಮ್ಮ ಕಂಟೆಂಟ್ ನಿಂದ ಸುಸ್ಥಿರ ಆದಾಯವನ್ನು ಗಳಿಸಲು ಜಾಹೀರಾತು ಆದಾಯ, ಪ್ರಾಯೋಜಕತ್ವಗಳು ಮತ್ತು ಬ್ರ್ಯಾಂಡ್ ಸಹಯೋಗಗಳು ಸೇರಿದಂತೆ ಹಣಗಳಿಕೆಗಾಗಿ ವಿವಿಧ ಮಾರ್ಗಗಳನ್ನು ಅನ್ವೇಷಿಸಿ.
-
ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್ ಮತ್ತು ಆಡಿಯನ್ಸ್ ಹೆಚ್ಚಳ
ನಿಮ್ಮ ಆಡಿಯನ್ಸ್ ಅನ್ನು ಹೆಚ್ಚಿಸಿಕೊಳ್ಳಲು ಮತ್ತು ನಿಮ್ಮ ಡಿಜಿಟಲ್ ಕಂಟೆಂಟ್ ಗಾಗಿ ಫ್ಯಾನ್ ಬೇಸ್ ಅನ್ನು ಹೊಂದಲು ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್‌ನ ಬಗ್ಗೆ ಎಲ್ಲವನ್ನು ತಿಳಿಯಿರಿ.
-
ಸಂಪೂರ್ಣ ಬೆಂಬಲವನ್ನು ಒದಗಿಸುವ ಇಕೋ ಸಿಸ್ಟಮ್
ಇತರ ಕ್ರಿಯೇಟರ್ ಗಳೊಂದಿಗೆ ಸಂಪರ್ಕ ಸಾಧಿಸುವ ಅವಕಾಶಗಳು, ಮಾರುಕಟ್ಟೆ ಮೂಲಕ ನಿಮ್ಮ ಕಂಟೆಂಟ್ ಗಳಿಗೆ ಮಾನ್ಯತೆ ಒದಗಿಸುವುದು ಮತ್ತು ವೀಡಿಯೊ ಕರೆಗಳ ಮೂಲಕ ಒನ್ ಆನ್ ಒನ್ ತಜ್ಞರ ಮಾರ್ಗದರ್ಶನವನ್ನು ಪಡೆಯುವುದನ್ನು ಒಳಗೊಂಡಿರುವ ffreedom appನ ಸಮಗ್ರ ಇಕೋ ಸಿಸ್ಟಮ್ ನಿಂದ ಪ್ರಯೋಜನ ಪಡೆಯಿರಿ.
-
ಕಂಟೆಂಟ್ ಡೈವರ್ಸಿಫಿಕೇಷನ್ ಮತ್ತು ಕಂಟೆಂಟ್ ಅನ್ವೇಷಣೆ
ನಿಮ್ಮ ಕಂಟೆಂಟ್ ಅನ್ನು ವೈವಿಧ್ಯಗೊಳಿಸಲು ಮತ್ತು ನಿಮ್ಮ ಆಡಿಯನ್ಸ್ ಅನ್ನು ಎಂಗೇಜಿಂಗ್ ಆಗಿರಿಸಲು ವಿಭಿನ್ನ ಕಂಟೆಂಟ್ ಫಾರ್ಮ್ಯಾಟ್‌ಗಳ ಬಗ್ಗೆ ತಿಳಿಯಿರಿ ಮತ್ತು ಆಸಕ್ತಿದಾಯಕ ಕಂಟೆಂಟ್ ಗಳನ್ನು ಅನ್ವೇಷಿಸಿ.
-
ffreedom appನ ಬದ್ಧತೆ
ffreedom appನೊಂದಿಗೆ, ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಆಗಲು ಬಯಸುವವರಿಗೆ ಸೂಕ್ತ ಮಾರ್ಗದರ್ಶನ ಮತ್ತು ಈಗಾಗಲೇ ಜನಪ್ರಿಯರಾಗಿರುವ ನುರಿತ ಮಾರ್ಗದರ್ಶಕರೊಂದಿಗೆ ಕೋರ್ಸ್ಗಳನ್ನು ಡಿಸೈನ್ ಮಾಡಲಾಗಿದೆ. ಇದರಿಂದ ಈಗಾಗಲೇ ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಆಗಿರುವವರು ಮತ್ತು ಹೊಸದಾಗಿ ಪ್ರಾರಂಭಿಸಲು ಇಚ್ಛಿಸುವವರಿಗೆ ಬಹಳ ಉಪಯುಕ್ತವಾಗಿದೆ.
We have 3 Courses in Kannada in this goal


ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ