-
ಹಣಕಾಸಿನ ನೆರವು ಮತ್ತು ಸಬ್ಸಿಡಿಗಳು
ಹಣಕಾಸಿನ ನೆರವು, ಸಬ್ಸಿಡಿಗಳು ಮತ್ತು ಪ್ರೋತ್ಸಾಹಗಳನ್ನು ನೀಡುವ ಸರ್ಕಾರಿ ಯೋಜನೆಗಳನ್ನು ಅನ್ವೇಷಿಸಿ, ಇದು ನಿಮ್ಮ ಬಂಡವಾಳ ಹೂಡಿಕೆ ಮತ್ತು ಕಾರ್ಯಾಚರಣೆಯ ವೆಚ್ಚಗಳನ್ನು ಕಡಿಮೆ ಮಾಡುತ್ತದೆ.
-
ಕೌಶಲ್ಯ ಅಭಿವೃದ್ಧಿ ಮತ್ತು ತರಬೇತಿ ಕಾರ್ಯಕ್ರಮಗಳು
ನಿಮ್ಮ ಬಿಸಿನೆಸ್ ಜ್ಞಾನ ಮತ್ತು ಸಾಮರ್ಥ್ಯಗಳನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರವು ಪ್ರಾರಂಭಿಸಿರುವ ಕೌಶಲ್ಯ ಅಭಿವೃದ್ಧಿ ಮತ್ತು ತರಬೇತಿ ಕಾರ್ಯಕ್ರಮಗಳ ಬಗ್ಗೆ ತಿಳಿಯಿರಿ.
-
ಮಾರುಕಟ್ಟೆ ಪ್ರವೇಶ ಮತ್ತು ಎಕ್ಸ್ಪೋರ್ಟ್ ಪ್ರಮೋಷನ್
ನಿಮ್ಮ ಬಿಸಿನೆಸ್ ಅನ್ನು ಹೆಚ್ಚಿನ ಆಡಿಯನ್ಸ್ ಗೆ ತಲುಪಿಸಲು ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳನ್ನು ಪ್ರವೇಶಿಸುವ ನಿಟ್ಟಿನಲ್ಲಿ ಸಹಾಯ ಮಾಡಲು, ಮಾರುಕಟ್ಟೆ ಪ್ರವೇಶ, ರಫ್ತು ಮತ್ತು ಗುಣಮಟ್ಟದ ಪ್ರಮಾಣೀಕರಣಗಳ ಮೇಲೆ ಕೇಂದ್ರೀಕರಿಸಿರುವ ಯೋಜನೆಗಳ ಬಗ್ಗೆ ಅರ್ಥಮಾಡಿಕೊಳ್ಳಿ.
-
ಸಂಪೂರ್ಣ ಬೆಂಬಲವನ್ನು ಒದಗಿಸುವ ಇಕೋ ಸಿಸ್ಟಮ್
ಇತರ ಬಿಸಿನೆಸ್ ಮಾಲೀಕರೊಂದಿಗೆ ಸಂಪರ್ಕ ಸಾಧಿಸುವ ಅವಕಾಶಗಳನ್ನು ಒಳಗೊಂಡಿರುವ ffreedom app ಇಕೋ ಸಿಸ್ಟಮ್ ನ ಲಾಭವನ್ನು ಪಡೆಯಿರಿ ಮತ್ತು ವೈಯಕ್ತಿಕಗೊಳಿಸಿದ ಮಾರ್ಗದರ್ಶನಕ್ಕಾಗಿ ವೀಡಿಯೊ ಕರೆಗಳ ಮೂಲಕ ಒನ್ ಆನ್ ಒನ್ ತಜ್ಞರ ಮಾರ್ಗದರ್ಶನವನ್ನು ಪಡೆದುಕೊಳ್ಳಿ.
-
ಇನ್ನೋವೇಶನ್ ಮತ್ತು ಟೆಕ್ನೋಲಾಜಿಕಲ್ ಅಡ್ವಾನ್ಸ್ಮೆಂಟ್ ಗಳು
ಇನ್ನೋವೇಶನ್ ಮತ್ತು ತಾಂತ್ರಿಕ ಪ್ರಗತಿಯನ್ನು ಉತ್ತೇಜಿಸುವ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಿರಿ, ಅದು ನಿಮ್ಮ ಬಿಸಿನೆಸ್ ಗೆ ಕಾಂಪಿಟೇಟಿವ್ ಎಡ್ಜ್ ಅನ್ನು ಒದಗಿಸುತ್ತದೆ.
-
ffreedom appನ ಬದ್ಧತೆ
ffreedom appನಲ್ಲಿ ನಿಮ್ಮ ಬಿಸಿನೆಸ್ ಹೆಚ್ಚಿಸಲು ಮತ್ತು ಬೆಳೆಸಲು ಸರ್ಕಾರಿ ಯೋಜನೆಗಳನ್ನು ಹೇಗೆ ಬಳಸಿಕೊಳ್ಳಬಹುದು ಹಾಗೂ ಯಾವ ಬಿಸಿನೆಸ್ ಗೆ ಯಾವೆಲ್ಲಾ ಸರ್ಕಾರಿ ಯೋಜನೆಗಳು ಸಾಲಸೌಲಭ್ಯ ಒದಗಿಸುತ್ತವೆ ಎಂಬ ಬಗ್ಗೆ ಕಂಪ್ಲೀಟ್ ಮಾಹಿತಿ ಇರೋ ಕೋರ್ಸ್ ಗಳು ಈಗಾಗಲೇ ffreedom appನಲ್ಲಿ ಲಭ್ಯವಿದ್ದು ಉದ್ಯಮಿಗಳಿಗೆ ಹಾಗೂ ಸರ್ಕಾರಿ ಯೋಜನೆಗಳ ಫಲಾನುಭವಿಗಳಾಗಲು ಇದು ಸಂಪೂರ್ಣ ಮಾರ್ಗದರ್ಶನ ನೀಡುತ್ತದೆ
We have 3 Courses in Kannada in this goal


ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ