ನೀವು ಲಾಭದಾಯಕ ಮತ್ತು ಸುಸ್ಥಿರ ಸೌತೆಕಾಯಿ ಕೃಷಿ ಬಿಸಿನೆಸ್ ಪ್ರಾರಂಭಿಸಲು ಯೋಚಿಸುತ್ತಿದ್ದೀರಾ? ನೀವು ಇದರಲ್ಲಿ ಯಶಸ್ವಿಯಾಗಲು ಅಗತ್ಯವಿರುವ ಎಲ್ಲಾ ಜ್ಞಾನ ಮತ್ತು ಕೌಶಲ್ಯಗಳನ್ನು ನಿಮಗೆ ಒದಗಿಸಲು ಈ ಕೋರ್ಸ್ ಅನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಅನುಭವಿ ರೈತ ಮತ್ತು ಉದ್ಯಮ ತಜ್ಞ ಶ್ರೀ ವಿನೇಶ್ ಕುಮಾರ್ ಶರ್ಮಾ ನೇತೃತ್ವದಲ್ಲಿ ಸಿದ್ಧಪಡಿಸಿರುವ ಈ ಕೋರ್ಸ್, ಸೌತೆಕಾಯಿ ಕೃಷಿಯಲ್ಲಿ ಬೀಜ ಆಯ್ಕೆಯಿಂದ ಕೊಯ್ಲು ಮಾಡುವವರೆಗೆ ಎಲ್ಲಾ ಅಂಶಗಳ ಬಗ್ಗೆ ಸಮಗ್ರ ಮಾರ್ಗದರ್ಶಿಯನ್ನು ನೀಡುತ್ತದೆ.
ನಮ್ಮ ಕೋರ್ಸ್‌ನೊಂದಿಗೆ, ಹೆಚ್ಚು ಇಳುವರಿ ನೀಡುವ ಸೌತೆಕಾಯಿ ಬೆಳೆಯನ್ನು ಬೆಳೆಯಲು, ಕೀಟಗಳು ಮತ್ತು ರೋಗಗಳನ್ನು ನಿರ್ವಹಿಸಲು ಜೊತೆಗೆ ಸೂಕ್ತವಾದ ಮಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳುವ ಬಗ್ಗೆ ನೀವು ಹೆಚ್ಚು ಸುಧಾರಿತ ಮತ್ತು ಪರಿಣಾಮಕಾರಿ ವಿಧಾನಗಳನ್ನು ಕಲಿಯುವಿರಿ. ಶ್ರೀ ಶರ್ಮಾ ಅವರು ಹಲವು ವರ್ಷಗಳಿಂದ ಸೌತೆಕಾಯಿ ಕೃಷಿಯನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ ಮತ್ತು ಈ ಕ್ಷೇತ್ರದಲ್ಲಿ ವ್ಯಾಪಕ ಅನುಭವವನ್ನು ಹೊಂದಿದ್ದಾರೆ. ಸೌತೆಕಾಯಿ ಫಾರ್ಮ್ ಅನ್ನು ಪ್ರಾರಂಭಿಸಲು ಮತ್ತು ಯಶಸ್ವಿಯಾಗಿ ಮುನ್ನಡೆಸಲು ನಿಮಗೆ ಅಗತ್ಯವಿರುವ ಎಲ್ಲಾ ರೀತಿಯ ಸಹಾಯ ಮಾಡಲು ಅವರು ತಮ್ಮ ಜ್ಞಾನ, ಸಲಹೆಗಳು ಮತ್ತು ತಂತ್ರಗಳನ್ನು ಹಂಚಿಕೊಳ್ಳುತ್ತಾರೆ.
ಕೃಷಿಯ ತಾಂತ್ರಿಕ ಅಂಶಗಳ ಜೊತೆಗೆ, ಸೌತೆಕಾಯಿ ಕೃಷಿಯ ಮೇಲಿನ ನಿಮ್ಮ ಉತ್ಸಾಹವನ್ನು ಲಾಭದಾಯಕ ಉದ್ಯಮವಾಗಿ ಪರಿವರ್ತಿಸುವಲ್ಲಿ ನಿಮಗೆ ಸಹಾಯ ಮಾಡಲು ಹಣಕಾಸು ಯೋಜನೆ ಮತ್ತು ಮಾರ್ಕೆಟಿಂಗ್‌ನಂತಹ ಪ್ರಮುಖ ವ್ಯವಹಾರ ಕೌಶಲ್ಯಗಳನ್ನು ಕೂಡ ಈ ಕೋರ್ಸ್ ಒಳಗೊಂಡಿದೆ. ಕೋರ್ಸ್‌ನ ಅಂತ್ಯದ ವೇಳೆಗೆ, ನಿಮ್ಮ ಸೌತೆಕಾಯಿ ಫಾರ್ಮ್ ಅನ್ನು ಪ್ರಾರಂಭಿಸಲು ಮತ್ತು 1 ಎಕರೆ ಭೂಮಿಯಿಂದ ವರ್ಷಕ್ಕೆ 25 ಲಕ್ಷಗಳ ಆದಾಯವನ್ನು ಗಳಿಸಲು ಅಗತ್ಯವಿರುವ ಜ್ಞಾನ ಮತ್ತು ಕೌಶಲ್ಯಗಳನ್ನು ನೀವು ಹೊಂದಿರುತ್ತೀರಿ.
ಆರಂಭಿಕರಿಂದ ಹಿಡಿದು ಅನುಭವಿ ರೈತರವರೆಗೆ ಸೌತೆಕಾಯಿ ಫಾರ್ಮ್ ಪ್ರಾರಂಭಿಸಲು ಬಯಸುವವರಿಗೆ ಅಥವಾ ಈ ಕೃಷಿಯ ಕಾರ್ಯಾಚರಣೆಯನ್ನು ವಿಸ್ತರಿಸಲು ಬಯಸುವವರಿಗೆ ಈ ಕೋರ್ಸ್ ಹೆಚ್ಚು ಸೂಕ್ತವಾಗಿದೆ. ನಮ್ಮ ಸಮಗ್ರ ಕೋರ್ಸ್ ನಲ್ಲಿ ಶ್ರೀ ಶರ್ಮಾ ಅವರ ಮಾರ್ಗದರ್ಶನದೊಂದಿಗೆ ನೀವು ಸೌತೆಕಾಯಿ ಕೃಷಿ ಉದ್ಯಮದಲ್ಲಿ ಯಶಸ್ವಿಯಾಗಲು ಅಗತ್ಯವಿರುವ ಎಲ್ಲಾ ರೀತಿಯ ಪರಿಣತಿಯನ್ನು ಪಡೆಯುತ್ತೀರಿ.
ಈಗಲೇ ffreedom App ನಲ್ಲಿ ನೋಂದಾಯಿಸಿ ಮತ್ತು ಸೌತೆಕಾಯಿ ಕೃಷಿಯಲ್ಲಿ ಲಾಭದಾಯಕ ಮತ್ತು ಸುಸ್ಥಿರ ಭವಿಷ್ಯದತ್ತ ಮೊದಲ ಹೆಜ್ಜೆ ಇರಿಸಿ.
ಕೋರ್ಸ್ ಪರಿಚಯ
ಮಾರ್ಗದರ್ಶಕರಿಂದ ಸೌತೆ ಕಾಯಿ ಕೃಷಿ ಬಗ್ಗೆ ತಿಳಿಯೋಣ
ಪಾಲಿ ಹೌಸ್ ನಿರ್ಮಾಣದ ಬಗ್ಗೆ ಸಂಪೂರ್ಣ ಮಾಹಿತಿ
ಅಗತ್ಯ ಸಲಕರಣೆಗಳು, ರಸಗೊಬ್ಬರ ಮತ್ತು ಕೀಟನಾಶಕ
ಸೌತೆಕಾತಿ ತಳಿ ಮತ್ತು ಬೇಡಿಕೆ
ನಾಟಿ, ನೀರು ಮತ್ತು ಆರೈಕೆ
ಕಟಾವು ಮತ್ತು ಸಂಗ್ರಹಣೆ
ಮಾರಾಟ, ವಿತರಣೆ ಮತ್ತು ರಫ್ತು
ಯುನಿಟ್ ಎಕನಾಮಿಕ್ಸ್
ಸವಾಲುಗಳು ಮತ್ತು ಕಿವಿಮಾತು
- ಸೌತೆಕಾಯಿ ಕೃಷಿ ಬಿಸಿನೆಸ್ ಅನ್ನು ಪ್ರಾರಂಭಿಸಲು ಆಸಕ್ತಿ ಹೊಂದಿರುವ ವ್ಯಕ್ತಿಗಳು
- ತಮ್ಮ ಕಾರ್ಯಾಚರಣೆಯನ್ನು ವಿಸ್ತರಿಸಲು ಬಯಸುವ ಸಣ್ಣ ಪ್ರಮಾಣದ ರೈತರು
- ಕೃಷಿ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಬಯಸುತ್ತಿರುವ ಕೃಷಿಯೇತರ ಉದ್ಯಮಿಗಳು
- ಕೃಷಿ, ತೋಟಗಾರಿಕೆ ಮತ್ತು ಸಂಬಂಧಿತ ಕ್ಷೇತ್ರಗಳ ವಿದ್ಯಾರ್ಥಿಗಳು
- ಕೃಷಿಗೆ ಹೊಸಬರಾಗಿದ್ದು ಸೌತೆಕಾಯಿ ಕೃಷಿಯ ಬಗ್ಗೆ ಕಲಿಯಲು ಬಯಸುವವರು
- ಬೀಜ ಆಯ್ಕೆ, ನೆಡುವಿಕೆ, ನೀರಾವರಿ, ಕೀಟ ಮತ್ತು ರೋಗ ನಿರ್ವಹಣೆಯಂತಹ ಸೌತೆಕಾಯಿ ಕೃಷಿಯ ತಾಂತ್ರಿಕ ಅಂಶಗಳ ಬಗ್ಗೆ ತಿಳಿಯುತ್ತೀರಿ
- ಲಾಭದಾಯಕ ಕೃಷಿ ಬಿಸಿನೆಸ್ ನಲ್ಲಿ ಹಣಕಾಸು ಯೋಜನೆ ಮತ್ತು ಮಾರ್ಕೆಟಿಂಗ್ ತಂತ್ರಗಳಂತಹ ವ್ಯಾಪಾರ ಕೌಶಲ್ಯಗಳನ್ನು ಕಲಿಯುತ್ತೀರಿ
- ಮಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮತ್ತು ಸುಸ್ಥಿರ ಕೃಷಿ ಪರಿಸರವನ್ನು ನಿರ್ಮಿಸುವುದರ ಬಗ್ಗೆ ತಿಳಿಯುತ್ತೀರಿ
- ಅನುಭವಿ ರೈತ ಮತ್ತು ಉದ್ಯಮ ತಜ್ಞ ಶ್ರೀ ವಿನೇಶ್ ಕುಮಾರ್ ಶರ್ಮಾ ಅವರಿಂದ ಸಲಹೆಗಳು ಮತ್ತು ತಂತ್ರಗಳನ್ನು ಪಡೆಯುತ್ತೀರಿ
- 1 ಎಕರೆ ಕೃಷಿ ಭೂಮಿಯಲ್ಲಿ ಸೌತೆಕಾಯಿ ಕೃಷಿಯನ್ನು ಪ್ರಾರಂಭಿಸಿ ವರ್ಷಕ್ಕೆ 25 ಲಕ್ಷ ಆದಾಯ ಗಳಿಸುವುದರ ಬಗ್ಗೆ ತಿಳಿಯುತ್ತೀರಿ
ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...