ನಮ್ಮ ಸಮಗ್ರ ಡೈರಿ ಫಾರ್ಮಿಂಗ್ ಕೋರ್ಸ್‌ಗೆ ಸುಸ್ವಾಗತ, ಇಲ್ಲಿ ಯಶಸ್ವಿ ಡೈರಿ ಫಾರ್ಮಿಂಗ್ ಬಿಸಿನೆಸ್ ಅನ್ನು ಪ್ರಾರಂಭಿಸುವ ಮತ್ತು ನಡೆಸುವ ಕುರಿತು ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ನಾವು ನಿಮಗೆ ಕಲಿಸುತ್ತೇವೆ. ನೀವೂ ಸಹ ಡೈರಿ ಫಾರ್ಮಿಂಗ್ ಎಂದರೇನು ಅಥವಾ ಡೈರಿ ಫಾರ್ಮ್ ಅನ್ನು ಹೇಗೆ ಪ್ರಾರಂಭಿಸುವುದು ಎಂದು ತಿಳಿಯಲು ಬಯಸಿದ್ದರೆ, ಈ ಕೋರ್ಸ್ ನಿಮಗೆ ಸೂಕ್ತವಾಗಿದೆ.
ಈ ಕೋರ್ಸ್ ಪಶುಸಂಗೋಪನೆಯ ಬೇಸಿಕ್ಸ್ ನಿಂದ ಹಿಡಿದು ಲಾಭವನ್ನು ಹೆಚ್ಚಿಸುವ ಸುಧಾರಿತ ವ್ಯಾಪಾರ ತಂತ್ರಗಳವರೆಗೆ ಹೈನುಗಾರಿಕೆಯ ಎಲ್ಲಾ ಅಂಶಗಳನ್ನು ಒಳಗೊಂಡಿರುತ್ತವೆ. ಇದರ ಜೊತೆಗೆ ವಿವಿಧ ರೀತಿಯ ಹಸುಗಳು ಮತ್ತು ಅವುಗಳ ಹಾಲಿನ ಉತ್ಪಾದನೆ, ಹಾಗೆಯೇ ಅವುಗಳ ಆರೋಗ್ಯ ಮತ್ತು ಯೋಗಕ್ಷೇಮವನ್ನು ಹೇಗೆ ನಿರ್ವಹಿಸುವುದು ಎಂಬುದರ ಕುರಿತು ಸಹ ನೀವು ಕಲಿಯುವಿರಿ.
ಆದರೆ ಹೈನುಗಾರಿಕೆಯ ತಾಂತ್ರಿಕ ಅಂಶಗಳ ಜೊತೆಗೆ ಡೈರಿ ಕೃಷಿ ಬಿಸಿನೆಸ್ ನಲ್ಲಿ ಉತ್ತಮ ಯಶಸ್ಸನ್ನು ಸಾಧಿಸಿದ ನಿಜ ಜೀವನದ ಮಾರ್ಗದರ್ಶಕರ ಯಶಸ್ಸಿನ ಕಥೆಗಳನ್ನು ಸಹ ನಮ್ಮ ಕೋರ್ಸ್ ಒಳಗೊಂಡಿದೆ. ಈ ಕೋರ್ಸ್ ನಲ್ಲಿ ಉಡುಪಿ ತಾಲೂಕು ಕುಕ್ಕೆ ಗ್ರಾಮದ ನಾಗರಾಜ ಪೈ, ಮೈಸೂರು ತಾಲೂಕು ಗೋಪಾಲಪುರದ ದಿಲೀಪ್ ಮತ್ತು ಉಡುಪಿಯ ಚೈತನ್ಯ, ವರುಣ್ ಮತ್ತು ಚಾಣಕೆಗೊಡೆದೊಡ್ಡಿ ಗ್ರಾಮದ ಅಭಿಲಾಷ್ ಅವರು ನಿಮಗೆ ಮಾರ್ಗದರ್ಶನ ಮಾಡಲಿದ್ದಾರೆ.
ಈ ಅನುಭವಿ ಡೈರಿ ರೈತರು ಲಾಭದಾಯಕ ಡೈರಿ ಕೃಷಿ ಬಿಸಿನೆಸ್ ಅನ್ನು ನಿರ್ಮಿಸಲು ತಮ್ಮ ಸಲಹೆಗಳು ಮತ್ತು ತಂತ್ರಗಳನ್ನು ಹಂಚಿಕೊಳ್ಳುತ್ತಾರೆ. ಸಣ್ಣ ಕಾರ್ಯಾಚರಣೆಯನ್ನು ದೊಡ್ಡದಾಗಿಸುವುದು ಸೇರಿದಂತೆ ಹಸುವಿನ ಸಗಣಿ ಮುಂತಾದ ಹಾಲಿನ ಉಪಉತ್ಪನ್ನಗಳನ್ನು ಮಾರಾಟ ಮಾಡುವುದರಿಂದ ಆಗುವ ಪ್ರಯೋಜನಗಳು ಮತ್ತು ಅವುಗಳನ್ನು ಹೆಚ್ಚುವರಿ ಆದಾಯದ ಮಾರ್ಗಗಳಾಗಿ ಪರಿವರ್ತಿಸುವುದು ಹೇಗೆ ಎಂಬುದರ ಕುರಿತು ಸಹ ಅವರು ಮಾತನಾಡುತ್ತಾರೆ.
ಹಾಗಾದರೆ, ಲಾಭದಾಯಕ ಡೈರಿ ಫಾರ್ಮ್ ಬಿಸಿನೆಸ್ ಅನ್ನು ಆರಂಭಿಸುವುದು ಹೇಗೆ ಎಂದು ನಮ್ಮ ಈ ಕೋರ್ಸ್ ನಿಮಗೆ ತೋರಿಸುತ್ತದೆ. ಈಗಲೇ ನೋಂದಾಯಿಸಿ ಮತ್ತು ಹೈನುಗಾರಿಕೆಯಲ್ಲಿನ ನಿಮ್ಮ ಪ್ಯಾಷನ್ ಅನ್ನು ಯಶಸ್ವಿ ಮತ್ತು ಲಾಭದಾಯಕ ಬಿಸಿನೆಸ್ ಆಗಿ ಪರಿವರ್ತಿಸಿ.
ಹೈನುಗಾರಿಕೆ ಮತ್ತು ಅದರ ಲಾಭದಾಯಕತೆಯ ಸಾಮರ್ಥ್ಯದ ಬಗ್ಗೆ ತಿಳಿಯಿರಿ
ನಿಮ್ಮ ಅನುಭವಿ ಮಾರ್ಗದರ್ಶಕರನ್ನು ಮತ್ತು ಅವರ ಯಶಸ್ಸಿನ ಕಥೆಗಳನ್ನು ತಿಳಿದುಕೊಳ್ಳಿ
ಡೈರಿ ಫಾರ್ಮಿಂಗ್ ಗೆ ಅಗತ್ಯವಿರುವ ಬಂಡವಾಳ ಮತ್ತು ಹಣಕಾಸಿನ ಲಭ್ಯತೆಯ ಬಗ್ಗೆ ವಿವರವಾದ ಮಾಹಿತಿ ಪಡೆಯಿರಿ.
ನಿಮ್ಮ ಜಾನುವಾರುಗಳ ರೋಗ ನಿರ್ವಹಣೆಯ ಒಳನೋಟಗಳನ್ನು ತಿಳಿಯಿರಿ
ಡೈರಿ ಫಾರ್ಮಿಂಗ್ ಗೆ ಅಗತ್ಯವಿರುವ ಭೂಮಿ ಮತ್ತು ದನದ ಕೊಟ್ಟಿಗೆಯನ್ನು ನಿರ್ಮಿಸುವ ಬಗ್ಗೆ ತಿಳಿಯಿರಿ
ನಿಮ್ಮ ಜಾನುವಾರುಗಳಿಗೆ ಆಹಾರ, ನೀರಿನ ಅವಶ್ಯಕತೆಗಳ ಬಗ್ಗೆ ವಿವರವಾಗಿ ತಿಳಿಯಿರಿ
ನಿಮ್ಮ ಡೈರಿ ಫಾರ್ಮ್‌ಗಾಗಿ ಸಿಬ್ಬಂದಿಯನ್ನು ಹೇಗೆ ನೇಮಿಸಿಕೊಳ್ಳುವುದು ಮತ್ತು ನಿರ್ವಹಿಸುವುದು ಎಂಬುದನ್ನು ತಿಳಿಯಿರಿ
ಉತ್ಪಾದಿಸಿದ ಹಾಲನ್ನು ಸರಿಯಾಗಿ ಹೇಗೆ ಮಾರ್ಕೆಟಿಂಗ್ ಮಾಡುವುದು ಮತ್ತು ಪೂರೈಕೆ ಮಾಡುವುದು ಎಂಬುದರ ಬಗ್ಗೆ ವಿವರವಾಗಿ ತಿಳಿಯಿರಿ.
ನಿಮ್ಮ ಡೈರಿ ಉತ್ಪನ್ನ ಮತ್ತು ಉಪಉತ್ಪನ್ನಗಳನ್ನು ಮಾರ್ಕೆಟಿಂಗ್ ಮತ್ತು ಬ್ರ್ಯಾಂಡಿಂಗ್ ಮಾಡುವ ಮೂಲಭೂತ ಅಂಶಗಳನ್ನು ಅರ್ಥಮಾಡಿಕೊಳ್ಳಿ
ಡೈರಿ ಕೃಷಿ ಬಿಸಿನೆಸ್ ನಲ್ಲಿ ಬೆಲೆ ನಿಗದಿ, ವೆಚ್ಚಗಳು ಮತ್ತು ಲಾಭದ ಅಂಶಗಳನ್ನು ಅರ್ಥಮಾಡಿಕೊಳ್ಳಿ
ಡೈರಿ ಫಾರ್ಮಿಂಗ್ ಗೆ ಅಗತ್ಯವಿರುವ ಸರ್ಕಾರದ ಬೆಂಬಲ ಮತ್ತು ಪ್ರೋತ್ಸಾಹದ ಬಗ್ಗೆ ವಿವರವಾದ ಮಾಹಿತಿ ಪಡೆಯಿರಿ.
ಡೈರಿ ಫಾರ್ಮಿಂಗ್ ನಲ್ಲಿ ಸಾಮಾನ್ಯವಾಗಿ ಎದುರಾಗುವ ಸವಾಲುಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.
ಈ ಕೋರ್ಸ್ ನಲ್ಲಿ ಇಲ್ಲಿಯವರೆಗೆ ಕಲಿತ ವಿಷಯಗಳ ಬಗ್ಗೆ ಸಾರಾಂಶ ಪಡೆಯಿರಿ.
- ತಮ್ಮದೇ ಆದ ಡೈರಿ ಕೃಷಿ ಉದ್ಯಮವನ್ನು ಪ್ರಾರಂಭಿಸಲು ಬಯಸುವ ಮಹತ್ವಾಕಾಂಕ್ಷಿ ಡೈರಿ ರೈತರು
- ಉದ್ಯಮದಲ್ಲಿ ತಮ್ಮ ಕೌಶಲ್ಯ ಮತ್ತು ಜ್ಞಾನವನ್ನು ಸುಧಾರಿಸಲು ಬಯಸುವ ಪ್ರಸ್ತುತ ಡೈರಿ ರೈತರು
- ಪಶುಸಂಗೋಪನೆ ಮತ್ತು ಹಾಲು ಉತ್ಪಾದನೆಯಂತಹ ಹೈನುಗಾರಿಕೆಯ ತಾಂತ್ರಿಕ ಅಂಶಗಳ ಬಗ್ಗೆ ತಿಳಿದುಕೊಳ್ಳಲು ಬಯಸುವ ಜನರು
- ಮಾರ್ಕೆಟಿಂಗ್ ಮತ್ತು ಲಾಭದಾಯಕತೆ ಸೇರಿದಂತೆ ಡೈರಿ ಕೃಷಿಯ ಬಿಸಿನೆಸ್ ತಂತ್ರಗಳನ್ನು ಅನ್ವೇಷಿಸಲು ಬಯಸುವ ವ್ಯಕ್ತಿಗಳು
- ಕೃಷಿ ಉದ್ಯಮದಲ್ಲಿ, ನಿರ್ದಿಷ್ಟವಾಗಿ ಹೈನುಗಾರಿಕೆಯಲ್ಲಿ ವೃತ್ತಿ ಅಥವಾ ಬಿಸಿನೆಸ್ ಮಾಡಲು ಬಯಸುವವರು
- ಸರಿಯಾದ ಹಸು ಆಯ್ಕೆ, ಅವುಗಳ ಆರೋಗ್ಯ ನಿರ್ವಹಣೆ ಮತ್ತು ಹಾಲುಕರೆಯುವ ವ್ಯವಸ್ಥೆ ಬಗ್ಗೆ ಮಾಹಿತಿ
- ಹಾಲು, ಚೀಸ್ ಮತ್ತು ಹಾಲಿನ ಇತರ ಉಪಉತ್ಪನ್ನಗಳನ್ನು ಒಳಗೊಂಡಂತೆ ಡೈರಿ ಉತ್ಪನ್ನಗಳನ್ನು ಮಾರ್ಕೆಟಿಂಗ್ ಮತ್ತು ಮಾರಾಟ ಮಾಡುವುದು
- ನಿಮ್ಮ ಡೈರಿ ಕಾರ್ಯಾಚರಣೆಯನ್ನು ಮತ್ತು ಲಾಭವನ್ನು ಹೆಚ್ಚಿಸಲು ಸುಧಾರಿತ ಬಿಸಿನೆಸ್ ತಂತ್ರಗಳು
- ಆಹಾರ, ಸಂತಾನೋತ್ಪತ್ತಿ ಮತ್ತು ರೋಗ ನಿರ್ವಹಣೆಯಂತಹ ಪಶುಸಂಗೋಪನೆಯ ಪ್ರಾಯೋಗಿಕ ಕೌಶಲ್ಯಗಳು
- ಗೊಬ್ಬರ ನಿರ್ವಹಣೆ ಮತ್ತು ಹುಲ್ಲುಗಾವಲು ನಿರ್ವಹಣೆ ಸೇರಿದಂತೆ ಡೈರಿ ಕೃಷಿಯ ಉತ್ತಮ ಅಭ್ಯಾಸಗಳು
ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...