ಕೋರ್ಸ್ ಗಳನ್ನು ಎಕ್ಸ್ಪ್ಲೋರ್ ಮಾಡಿ
ಈ ಕೋರ್ಸ್ ನಲ್ಲಿ ಆಸಕ್ತಿ ಇದೆಯೇ? ಡಿಸ್ಕೌಂಟ್ ಬೆಲೆಯಲ್ಲಿ ಈಗಲೇ ಖರೀದಿಸಿ
ಕೋರ್ಸ್ ಟ್ರೈಲರ್: ಹೋಮ್ ಲೋನ್ ಬೇಗ ತೀರಿಸಿ, ಲಕ್ಷ ಲಕ್ಷ ಉಳಿಸುವುದು ಹೇಗೆ?. ಇನ್ನಷ್ಟು ತಿಳಿಯಲು ವೀಕ್ಷಿಸಿ.

ಹೋಮ್ ಲೋನ್ ಬೇಗ ತೀರಿಸಿ, ಲಕ್ಷ ಲಕ್ಷ ಉಳಿಸುವುದು ಹೇಗೆ?

4.6 ರೇಟಿಂಗ್ 1.3k ರಿವ್ಯೂಗಳಿಂದ
1 hr 33 min (9 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
Select a course language to watch the trailer and view pricing details.

ಕೇವಲ ₹999/ತಿಂಗಳಿಗೆ ಎಲ್ಲಾ 500+ ಕೋರ್ಸ್‌ಗಳಿಗೆ ಅನ್‌ ಲಿಮಿಟೆಡ್‌ ಪ್ರವೇಶವನ್ನು ಪಡೆಯಿರಿ (Cancel Anytime)

ಕೋರ್ಸ್ ಬಗ್ಗೆ

ffreedom app ನ "ಹೋಮ್ ಲೋನ್ ಬೇಗ ತೀರಿಸಿ, ಲಕ್ಷ ಲಕ್ಷ ಉಳಿಸುವುದು ಹೇಗೆ?" ಕೋರ್ಸ್‌ ಗೆ ಸುಸ್ವಾಗತ. ಈ ಕೋರ್ಸ್‌ ಮೂಲಕ ನೀವು ಅವಧಿಗೆ ಮೊದಲೇ ನಿಮ್ಮ ಗೃಹ ಸಾಲವನ್ನು ತೀರಿಸುವುದು ಹೇಗೆ ಮತ್ತು ಲಕ್ಷ ಲಕ್ಷ ಉಳಿಸುವುದು ಹೇಗೆ ಅನ್ನುವುದನ್ನು ಕಲಿಯುತ್ತೀರಿ. ಹಿರಿಯ ಪತ್ರಕರ್ತರು ಮತ್ತು ವೈಯಕ್ತಿಕ ಹಣಕಾಸು ವಿಚಾರಗಳ ಬರಹಗಾರರಾದ ಶರತ್‌ ಎಂ.ಎಸ್‌  ಈ ಕೋರ್ಸ್‌ನಲ್ಲಿ ನಿಮ್ಮ ಮಾರ್ಗದರ್ಶಕರು. 

ಸ್ವಂತ ಮನೆ ಅಥವಾ ಫ್ಲ್ಯಾಟ್‌ ಪ್ರತಿಯೊಬ್ಬರ ಕನಸು. ಇದನ್ನು ನನಸು ಮಾಡಲು ಎಷ್ಟೋ ಮಂದಿ ಹೋಮ್‌ ಲೋನ್‌ ಮಾಡಿ ಅದನ್ನು ತೀರಿಸುವುದಕ್ಕಾಗದೆ ಒದ್ದಾಡುತ್ತಿದ್ದಾರೆ.  ಯಾಕಂದ್ರೆ ಗೃಹ ಸಾಲವು 15 ರಿಂದ 25 ವರ್ಷಗಳ ದೀರ್ಘಾವಧಿಯ ಸಾಲ. ಆದರೆ ಗೃಹ ಸಾಲದ ಆರಂಭಿಕ ವರ್ಷಗಳಲ್ಲಿ ಪಾವತಿಸುವ ಕಂತುಗಳ ಸಿಂಹಪಾಲು ಬಡ್ಡಿಗೇ ಹೋಗುತ್ತದೆ. ಅಸಲಿನ ಮೊತ್ತಕ್ಕೆ ಹೋಗುವ ಪಾಲು ತೀರಾ ಕಡಿಮೆ. ಹೀಗಾಗಿ ಹೆಚ್ಚಿನ ಮಂದಿ ತಮ್ಮ ಅರ್ಧ ಬದುಕನ್ನು ಈ ಲೋನ್‌ ತೀರಿಸುವುದರಲ್ಲಿಯೇ ಕಳೆಯಬೇಕಾಗುತ್ತದೆ.  

ತುಂಬಾ ಮಂದಿ ಸಾಲಗಾರರು ಈ ಗೃಹ ಸಾಲದ ಹೊರೆಯನ್ನು ಬೇಗ ಇಳಿಸಿಕೊಳ್ಳೋದು ಹೇಗೆ ಎಂದು ತಲೆ ಮೇಲೆ ಕೈಹೊತ್ತು ಕೂತಿದ್ದಾರೆ. ಆದರೆ ಸಾಲ ಮರುಪಾವತಿ ಪ್ರಕ್ರಿಯೆಯಲ್ಲಿ ಸಣ್ಣ ಬದಲಾವಣೆ ಮಾಡಿಕೊಂಡರೆ,  ಈ ಸಾಲದ ಮೇಲಿನ ಬಡ್ಡಿ ಕಡಿಮೆ ಮಾಡಿಕೊಳ್ಳುವ ಜೊತೆಗೆ ಮರುಪಾವತಿ ಅವಧಿಯನ್ನೂ ತಗ್ಗಿಸಿ ಬೇಗ ಗೃಹಸಾಲವನ್ನು ಕ್ಲೋಸ್‌ ಮಾಡಬಹುದು. ಅದನ್ನು ನಿಮಗೆ ಕಲಿಸಿಕೊಡುವ ಉದ್ದೇಶದಿಂದ ಈ ಕೋರ್ಸ್‌ ಡಿಸೈನ್‌ ಮಾಡಲಾಗಿದೆ. 

ಈ ಕೋರ್ಸ್‌ನಲ್ಲಿ ನೀವು, ಹೋಮ್‌ ಲೋನ್‌ ಅಂದರೇನು? ಸಾಲದ ನಿಯಮಗಳು, ಇಎಂಐ ಲೆಕ್ಕಾಚಾರ, ಲೋನ್‌ ಅವಧಿ ಸಾಲಗಾರನ ಮೇಲೆ ಬೀರುವ ಪರಿಣಾಮ. ಹೋಮ್‌ ಲೋನ್‌ ಬೇಗ ತೀರಿಸುವ ತಂತ್ರ, ಹೋಮ್ ಲೋನ್ ಕ್ಯಾಲ್ಕುಲೇಟರ್ ಬಳಕೆಯ ಪ್ರಾಕ್ಟಿಕಲ್‌ ಮಾಹಿತಿ, ಲೋನ್ ಸ್ವಿಚ್ ಅಂದ್ರೆ ಏನು? ಹೇಗೆ ಕೆಲಸ ಮಾಡುತ್ತೆ? ಮೊದಲು ಸಾಲ ತೀರಿಸಬೇಕಾ? ಹೂಡಿಕೆ ಮಾಡ್ಬೇಕಾ? ಲೋನ್‌ ತೀರಿಸಿದ ಮೇಲೆ ತಪ್ಪದೇ ಮಾಡಬೇಕಾದ  ಕೆಲಸಗಳ ಬಗ್ಗೆ ಸಂಪೂರ್ಣವಾಗಿ ಕಲಿಯುತ್ತೀರಿ. ಹೀಗಾಗಿ ಈಗಲೇ ಸಂಪೂರ್ಣ ಕೋರ್ಸ್‌ ವೀಕ್ಷಿಸಿ‌, ನಿಮ್ಮ ಹೋಮ್‌ ಲೋನ್‌ ಬೇಗ ತೀರಿಸಿ, ಲಕ್ಷ ಲಕ್ಷ ಉಳಿಸಿ. 

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
9 ಅಧ್ಯಾಯಗಳು | 1 hr 33 min
16m 52s
play
ಚಾಪ್ಟರ್ 1
ಕೋರ್ಸ್ ಪರಿಚಯ

ಈ ಮಾಡ್ಯೂಲ್‌ ನಲ್ಲಿ ಹೋಮ್‌ ಲೋನ್‌ ಅಂದರೇನು? ಅದು ಹೇಗೆ ಕೆಲಸ ಮಾಡುತ್ತದೆ? ಈ ಸಾಲದ ನಿಯಮಗಳೇನು ಅನ್ನುವುದನ್ನು ತಿಳಿಯಿರಿ

9m 48s
play
ಚಾಪ್ಟರ್ 2
ಹೋಮ್‌ ಲೋನ್‌ನಲ್ಲಿ EMI ಲೆಕ್ಕಾಚಾರ ಹೇಗಿರುತ್ತೆ?

ಈ ಮ್ಯಾಡ್ಯೂಲ್‌ ನಲ್ಲಿ ಇಎಂಐ ಲೆಕ್ಕಾಚಾರ ಅಂದರೆ ಮಾಸಿಕ ಕಂತಿನಲ್ಲಿ ಅಸಲಿಗೆ ಮತ್ತು ಬಡ್ಡಿಗೆ ಹೋಗುವ ಮೊತ್ತದ ಬಗ್ಗೆ ತಿಳಿಯಿರಿ

6m 59s
play
ಚಾಪ್ಟರ್ 3
ಲೋನ್‌ ಅವಧಿ ಸಾಲಗಾರನ ಮೇಲೆ ಬೀರುವ ಪರಿಣಾಮ

ಈ ಮಾಡ್ಯೂಲ್‌ ನಲ್ಲಿ ಲೋನ್‌ ಅವಧಿ ಹೆಚ್ಚಿದ್ದರೆ ಎಷ್ಟು ಬಡ್ಡಿ ಕಟ್ಟಬೇಕು? ಅವಧಿ ಕಡಿಮೆ ಇದ್ದರೆ ಎಷ್ಟು ಬಡ್ಡಿ ಕಟ್ಟಬೇಕು? ಅನ್ನುವುದನ್ನು ತಿಳಿಯಿರಿ

11m 59s
play
ಚಾಪ್ಟರ್ 4
ಹೋಮ್‌ ಲೋನ್‌ ಬೇಗ ತೀರಿಸುವುದು ಹೇಗೆ?

ಈ ಮಾಡ್ಯೂಲ್‌ ನಲ್ಲಿ ಗೃಹ ಸಾಲವನ್ನು ಬೇಗ ತೀರಿಸಿ, ಲಕ್ಷ ಲಕ್ಷ ಉಳಿಸುವ ತಂತ್ರಗಳನ್ನು ತಿಳಿಯಿರಿ

12m 6s
play
ಚಾಪ್ಟರ್ 5
ಹೋಮ್ ಲೋನ್ ಕ್ಯಾಲ್ಕುಲೇಟರ್ ಬಳಕೆ - ಪ್ರಾಕ್ಟಿಕಲ್‌

ಈ ಮಾಡ್ಯೂಲ್‌ ನಲ್ಲಿ ಹೋಮ್ ಲೋನ್ ಕ್ಯಾಲ್ಕುಲೇಟರ್ ಬಳಕೆ ಮಾಡುವುದನ್ನು ಪ್ರಾಕ್ಟಿಕಲ್‌ ಆಗಿ ಕಲಿಯಿರಿ

7m 33s
play
ಚಾಪ್ಟರ್ 6
ಲೋನ್ ಸ್ವಿಚ್ ಅಂದ್ರೆ ಏನು? ಹೇಗೆ ಕೆಲಸ ಮಾಡುತ್ತೆ?

ಈ ಮಾಡ್ಯೂಲ್‌ ನಲ್ಲಿ ಲೋನ್ ಸ್ವಿಚ್ ಅಥವಾ ಸಾಲ ವರ್ಗಾವಣೆಯ ಮೂಲಕ ಬಡ್ಡಿ ಹೊರೆ ತಗ್ಗಿಸುವುದನ್ನು ಕಲಿಯಿರಿ

9m 40s
play
ಚಾಪ್ಟರ್ 7
ಮೊದಲು ಸಾಲ ತೀರಿಸಬೇಕಾ? ಹೂಡಿಕೆ ಮಾಡ್ಬೇಕಾ?

ಈ ಮಾಡ್ಯೂಲ್‌ ನಲ್ಲಿ‌ ಮೊದಲು ಸಾಲ ತೀರಿಸಬೇಕಾ ಅಥವಾ ಹೂಡಿಕೆ ಮಾಡ್ಬೇಕಾ? ಹೂಡಿಕೆ ಮಾಡುವುದಿದ್ದರೆ, ಯಾವುದರಲ್ಲಿ ಮಾಡಬೇಕು? ಅನ್ನುವುದನ್ನು ತಿಳಿಯಿರಿ

10m 56s
play
ಚಾಪ್ಟರ್ 8
ಲೋನ್‌ ತೀರಿಸಿದ ಮೇಲೆ ತಪ್ಪದೇ ಈ ಕೆಲಸ ಮಾಡಿ

ಈ ಮಾಡ್ಯೂಲ್‌ ನಲ್ಲಿ ಹೋಮ್‌ ಲೋನ್‌ ತೀರಿಸಿದ ಮೇಲೆ ತಪ್ಪದೆ ಮಾಡಬೇಕಾದ ಕೆಲಸಗಳ ಬಗ್ಗೆ ತಿಳಿಯಿರಿ

7m 5s
play
ಚಾಪ್ಟರ್ 9
ಕಿವಿಮಾತು ಮತ್ತು ಸಲಹೆ

ಈ ಮಾಡ್ಯೂಲ್‌ ನಲ್ಲಿ ಹೋಮ್‌ ಲೋನ್‌ ಮಾಡಿದವರಿಗೆ ಮತ್ತು ಮಾಡುವವರಿಗೆ ಮಾರ್ದರ್ಶಕರ ಕಿವಿಮಾತು ಮತ್ತು ಸಲಹೆಗಳನ್ನು ಪಡೆಯಿರಿ

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
  • ಹೋಮ್‌ ಲೋನ್‌ ಪಡೆದಿರುವ ವ್ಯಕ್ತಿಗಳು
  • ಮನೆ ಖರೀದಿಸುವ ಯೋಚನೆಯಲ್ಲಿರುವವರು
  • ಹಣಕಾಸಿನ ಪ್ಲ್ಯಾನಿಂಗ್‌ ಮಾಡುವವರು
  • ಹಣಕಾಸಿನ ಬಗ್ಗೆ ಜಾಗೃತಿ ಹೊಂದಿರುವ ವ್ಯಕ್ತಿಗಳು
  • ಗೃಹ ಸಾಲದ ಕುರಿತು ಹೆಚ್ಚು ತಿಳಿಯಲು ಬಯಸುವವರು
  • ಆರ್ಥಿಕ ಸ್ವಾತಂತ್ರ್ಯವನ್ನು ಬಯಸುವವರು
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
  • ವೇಗವಾಗಿ ಹೋಮ್‌ ಲೋನ್‌ ತೀರಿಸುವ ತಂತ್ರಗಳು
  • ಲಕ್ಷ ಲಕ್ಷ ಬಡ್ಡಿ ಉಳಿಸುವ ತಂತ್ರ
  • ಮೊದಲು ಸಾಲ ತೀರಿಸುವುದೋ? ಹೂಡಿಕೆಯೋ ಅನ್ನುವ ತಿಳುವಳಿಕೆ
  • ಹೋಮ್ ಲೋನ್ ಕ್ಯಾಲ್ಕುಲೇಟರ್ ಬಳಕೆ
  • ಹೋಮ್‌ ಲೋನ್‌ ಇಎಂಐ ಲೆಕ್ಕಾಚಾರ
  • ಹೋಮ್‌ ಲೋನ್‌ ತೀರಿಸಿದ ಮೇಲೆ ಮಾಡಬೇಕಾದ ಕೆಲಸಗಳು
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

certificate-background
dot-patterns
badge ribbon
Certificate
This is to certify that
Siddharth Rao
has completed the course on
Earn Upto ₹40,000 Per Month from home bakery Business
on ffreedom app.
3 December 2024
Issue Date
Signature
dot-patterns-bottom
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಹೋಮ್ ಲೋನ್ ಬೇಗ ತೀರಿಸಿ, ಲಕ್ಷ ಲಕ್ಷ ಉಳಿಸುವುದು ಹೇಗೆ?

₹399 799
discount-tag-small50% ಡಿಸ್ಕೌಂಟ್
Download ffreedom app to view this course
Download
ಕೋರ್ಸ್ ಖರೀದಿಸಿ
ಖರೀದಿಯನ್ನು ದೃಢೀಕರಿಸಿ
ವಿವರಗಳನ್ನು ಸೇರಿಸಿ
ಪೇಮೆಂಟ್ ಸಂಪೂರ್ಣಗೊಳಿಸಿ
ಕೋರ್ಸ್ ಖರೀದಿಸಿ
ಖರೀದಿಯನ್ನು ದೃಢೀಕರಿಸಿ
ವಿವರಗಳನ್ನು ಸೇರಿಸಿ
ಪೇಮೆಂಟ್ ಸಂಪೂರ್ಣಗೊಳಿಸಿ