ನಮ್ಮ ಈ ಸಮಗ್ರ ಕೋರ್ಸ್‌ನೊಂದಿಗೆ ಹಂದಿ ಸಾಕಣೆಯಲ್ಲಿ ಅವುಗಳ ಗರ್ಭಧಾರಣೆ ಮತ್ತು ಸಂತಾನೋತ್ಪತ್ತಿಯ ರಹಸ್ಯಗಳ ಬಗ್ಗೆ ವಿವರವಾಗಿ ತಿಳಿಯಿರಿ! ನೀವು ಆರಂಭಿಕರಾಗಿರಲಿ ಅಥವಾ ಅನುಭವಿ ರೈತರಾಗಿರಲಿ, ಈ ಕೋರ್ಸ್ ಎಲ್ಲರಿಗೂ ಉಪಯೋಗವಾಗುವಂತಹ ಮಾಹಿತಿಯನ್ನು ಒದಗಿಸುತ್ತದೆ. ಇದರ ಜೊತೆಗೆ ಈ ಕೋರ್ಸ್ ನಿಮಗೆ ಪ್ರಾಯೋಗಿಕ ಜ್ಞಾನ ಮತ್ತು ಹಂದಿ ಸಾಕಣೆಯ ಯಶಸ್ಸಿಗಾಗಿ ಸುಲಭವಾಗಿ ಅನುಸರಿಸಬಹುದಾದ ನೀಲನಕ್ಷೆಯನ್ನು ಒದಗಿಸುತ್ತದೆ.
ಹೆಬ್ಬಾಳದಲ್ಲಿರುವ ಪಶುವೈದ್ಯಕೀಯ ಕಾಲೇಜಿನಲ್ಲಿ ಪಶುಸಂಗೋಪನಾ ಸಂಕೀರ್ಣದ ಮುಖ್ಯಸ್ಥೆ ಆಗಿರುವ ಡಾ. ಸುಧಾ ಅವರು ನಮ್ಮ ಈ ಕೋರ್ಸ್ ನ ಮಾರ್ಗದರ್ಶಕರಾಗಿದ್ದಾರೆ. ಅವರ ನೇತೃತ್ವದಲ್ಲಿ ಸಿದ್ಧಗೊಂಡಿರುವ ಈ ಕೋರ್ಸ್ ಮೂಲಕ ನೀವು ಈ ಕ್ಷೇತ್ರದ ಬಗ್ಗೆ ವಿಶ್ವಾಸಾರ್ಹವಾದ ಮಾಹಿತಿಯನ್ನು ಪಡೆಯುತ್ತೀರಿ. ಉದ್ಯಮದ ಒಳನೋಟಗಳು, ಗ್ರಾಹಕರ ಬೇಡಿಕೆಗಳು ಸೇರಿದಂತೆ ಹಂದಿ ಸಾಕಾಣಿಕೆ ಬೇಸಿಕ್ಸ್ ನಿಂದ ಹಿಡಿದು ಅದರ ಸುಧಾರಿತ ತಂತ್ರಗಳವರೆಗೆ ಎಲ್ಲವನ್ನೂ ಈ ಕೋರ್ಸ್ ಒಳಗೊಂಡಿದೆ!
ಈ ಕೋರ್ಸ್ ಅನ್ನು ಪಡೆದುಕೊಳ್ಳುವ ಮೂಲಕ, ನೀವು ಹಂದಿ ಸಾಕಾಣಿಕೆ ಬಿಸಿನೆಸ್ ಪ್ಲಾನ್ ಅನ್ನು ಹೇಗೆ ಅಭಿವೃದ್ಧಿಪಡಿಸುವುದು ಮತ್ತು ಲಾಭದಾಯಕತೆಯನ್ನು ಹೇಗೆ ಹೆಚ್ಚಿಸುವುದು ಎಂಬುದನ್ನು ಸೇರಿದಂತೆ ಹಂದಿ ಸಾಕಾಣಿಕೆ ಬಿಸಿನೆಸ್ ಬಗ್ಗೆ ಮೌಲ್ಯಯುತವಾದ ಒಳನೋಟಗಳನ್ನು ಕೂಡ ಪಡೆಯುತ್ತೀರಿ. ನಮ್ಮ ಪ್ರಾಯೋಗಿಕ ವಿಧಾನವು ನಿಮಗೆ ತಕ್ಷಣವೇ ಅಪ್ಲೈ ಮಾಡಬಹುದಾದ ಸ್ಕಿಲ್ಸ್ ಗಳನ್ನು ಒದಗಿಸುತ್ತದೆ ಮತ್ತು ಅದನ್ನು ಪಡೆದುಕೊಳ್ಳುವ ಮೂಲಕ ನೀವು ಈ ಉದ್ಯಮದಲ್ಲಿ ಕಾಂಪಿಟೇಟಿವ್ ಎಡ್ಜ್ ಅನ್ನು ಪಡೆದುಕೊಳ್ಳುತ್ತೀರಿ.
ಈ ಕೋರ್ಸ್ ನಲ್ಲಿ ಹಂದಿ ಸಾಕಣೆಯ ಬಿಸಿನೆಸ್ ಅವಕಾಶಗಳ ಬಗ್ಗೆ ಮತ್ತು ಅದು ನೀಡುವ ಅಪಾರ ಪ್ರಯೋಜನಗಳು ಮತ್ತು ಲಾಭಗಳ ಬಗ್ಗೆ ನೀವು ತಿಳಿದುಕೊಳ್ಳುತ್ತೀರಿ. ಹೀಗಾಗಿ ನೀವು ಯಾವುದೇ ಆತಂಕ ಪಡದೆ ನಮ್ಮ ಈ ಕೋರ್ಸ್ ಗೆ ನೋಂದಾಯಿಸಿಕೊಳ್ಳಿ ಮತ್ತು ಅದರ ಪ್ರಯೋಜನವನ್ನು ಪಡೆದುಕೊಳ್ಳಿ. ಈಗಲೇ ನಮ್ಮೊಂದಿಗೆ ಸೇರಿ ಮತ್ತು ಯಶಸ್ವಿ ಹಂದಿ ಸಾಕಣೆದಾರರಾಗುವ ನಿಟ್ಟಿನಲ್ಲಿ ನಿಮ್ಮ ಪ್ರಯಾಣವನ್ನು ಇಂದೇ ಪ್ರಾರಂಭಿಸಿ!
ಕೋರ್ಸ್ ಪರಿಚಯ
ಮಾರ್ಗದರ್ಶಕರ ಪರಿಚಯ
ಸೂಕ್ತ ತಳಿ ಆಯ್ಕೆ
ಸಂತಾನೋತ್ಪತ್ತಿಗೆ ವಸತಿ ಮತ್ತು ಪರಿಸರ ವ್ಯವಸ್ಥೆ
ಆಹಾರ ಮತ್ತು ನ್ಯೂಟ್ರಿಷನ್
ಹಂದಿಯ ಸಂತಾನೋತ್ಪತ್ತಿ ಮೇಲೆ ಪರಿಣಾಮ ಬೀರುವ ಅಂಶಗಳು
ಶಾಖಪತ್ತೆ ಮತ್ತು ಸಂತಾನೋತ್ಪತ್ತಿ ನಿರ್ವಹಣೆ
ಹಂದಿಗಳಲ್ಲಿ ಕೃತಕ ಗರ್ಭಧಾರಣೆ
ಆರೋಗ್ಯ,ರೋಗ ನಿರ್ವಹಣೆ ಮತ್ತು ಜೈವಿಕ ಭದ್ರತೆ
ಹಂದಿಗಳಲ್ಲಿ ಗರ್ಭಧಾರಣೆ , ಗರ್ಭಾವಸ್ಥೆ ಮತ್ತು ಮರಿಗಳ ಜನನ
ನವಜಾತ ಹಂದಿ ಮರಿಗಳ ಆರೈಕೆ ಮತ್ತು ನಿರ್ವಹಣೆ
ಜೆನೆಟಿಕ್ಸ್,ಅನುವಂಶೀಯತೆ, ಹಂದಿಗಳ ದಾಖಲೆ ನಿರ್ವಹಣೆ
ಯುನಿಟ್ ಎಕನಾಮಿಕ್ಸ್
ಸಾಮಾನ್ಯ ಸವಾಲುಗಳು ಮತ್ತು ಪರಿಹಾರ
- ಹಂದಿ ಸಾಕಾಣಿಕೆ ಉದ್ಯಮವನ್ನು ಪ್ರವೇಶಿಸಲು ಆಸಕ್ತಿ ಹೊಂದಿರುವವರಿಗೆ
- ಹಂದಿಗಳ ಗರ್ಭಧಾರಣೆ ಮತ್ತು ಸಂತಾನೋತ್ಪತ್ತಿಯ ತಂತ್ರಗಳ ಬಗ್ಗೆ ತಿಳಿದುಕೊಳ್ಳಲು ಬಯಸುವ ಅಸ್ತಿತ್ವದಲ್ಲಿರುವ ಹಂದಿ ಸಾಕಣೆದಾರರು
- ಹಂದಿ ಸಾಕಾಣಿಕೆ ಬಗ್ಗೆ ತಮ್ಮ ಜ್ಞಾನವನ್ನು ವಿಸ್ತರಿಸಲು ಬಯಸುವ ಕೃಷಿ ವಿದ್ಯಾರ್ಥಿಗಳು ಮತ್ತು ವೃತ್ತಿಪರರು
- ಲಾಭದಾಯಕ ಹಂದಿ ಸಾಕಾಣಿಕೆ ಬಿಸಿನೆಸ್ ಅನ್ನು ಪ್ರಾರಂಭಿಸಲು ಬಯಸುವ ಉದ್ಯಮಿಗಳು
- ಸುಸ್ಥಿರ ಮತ್ತು ಪ್ರಾಯೋಗಿಕ ಕೃಷಿ ಪದ್ಧತಿಗಳ ಬಗ್ಗೆ ಉತ್ಸುಕರಾಗಿರುವವರಿಗೆ
- ಹಂದಿಗಳ ಗರ್ಭಧಾರಣೆ ಮತ್ತು ಸಂತಾನೋತ್ಪತ್ತಿಯ ಮೂಲಭೂತ ಅಂಶಗಳು
- ಯಶಸ್ವಿ ಮೇಟಿಂಗ್, ಗರ್ಭಾವಸ್ಥೆ ಮತ್ತು ಸಂತಾನಾಭಿವೃದ್ಧಿ ಮಾಹಿತಿ
- ಗರ್ಭಧಾರಣೆ ಮತ್ತು ಸಂತಾನೋತ್ಪತ್ತಿಯ ಪ್ರಕ್ರಿಯೆಯಲ್ಲಿ ಹಂದಿಗಳ ಆರೋಗ್ಯವನ್ನು ಕಾಪಾಡುವ ಮತ್ತು ಪೋಷಣೆ ಮಾಡುವ ತಂತ್ರಗಳು
- ಸಂತಾನೋತ್ಪತ್ತಿ ಫಲಿತಾಂಶಗಳನ್ನು ಉತ್ತಮಗೊಳಿಸುವುದು ಮತ್ತು ನಿಮ್ಮ ಹಿಂಡಿನ ಒಟ್ಟಾರೆ ಉತ್ಪಾದಕತೆಯನ್ನು ಸುಧಾರಿಸುವುದು ಹೇಗೆ
- ಹಂದಿಗಳ ಗರ್ಭಧಾರಣೆ ಮತ್ತು ಸಂತಾನೋತ್ಪತ್ತಿಯಲ್ಲಿನ ಸಾಮಾನ್ಯ ಸವಾಲುಗಳು ಮತ್ತು ಅದನ್ನು ಪರಿಹರಿಸಲು ಪರಿಣಾಮಕಾರಿ ಮಾರ್ಗಗಳು
ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್ಗಳು...