ಕೋರ್ಸ್ ಗಳನ್ನು ಎಕ್ಸ್ಪ್ಲೋರ್ ಮಾಡಿ
ಕೋರ್ಸ್ ಟ್ರೈಲರ್: ಇನ್ಸ್ಟಾಗ್ರಾಮ್‌ ನಿಂದ ಹಣ ಗಳಿಸುವುದು ಹೇಗೆ: ಸಕ್ಸಸ್‌ಗೆ ಸಿಂಪಲ್‌ ಸ್ಟೆಪ್ಸ್‌. ಇನ್ನಷ್ಟು ತಿಳಿಯಲು ವೀಕ್ಷಿಸಿ.

ಇನ್ಸ್ಟಾಗ್ರಾಮ್‌ ನಿಂದ ಹಣ ಗಳಿಸುವುದು ಹೇಗೆ: ಸಕ್ಸಸ್‌ಗೆ ಸಿಂಪಲ್‌ ಸ್ಟೆಪ್ಸ್‌

4.1 ರೇಟಿಂಗ್ 4.2k ರಿವ್ಯೂಗಳಿಂದ
4 hr 5 min (10 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
Select a course language to watch the trailer and view pricing details.
799
discount-tag-small50% ಡಿಸ್ಕೌಂಟ್
ಕೋರ್ಸ್ ಬಗ್ಗೆ

ಇನ್ಸ್ಟಾಗ್ರಾಮ್‌ ಇನ್ಫ್ಲುಯೆನ್ಸರ್‌ ಆಗಲು ಸೀಕ್ರೆಟ್‌ಗಳು ಎಂಬ ಕೋರ್ಸ್‌ಅನ್ನು ನೀವು ಕಲಿತರೆ, ನೀವು ಉತ್ತಮ ಸಹಾಯ ಪಡೆದುಕೊಳ್ಳಬಹುದು. ಈ ಕೋರ್ಸ್‌ ಅತ್ಯಂತ ಉಪಯುಕ್ತ ಯಾಕೆಂದರೆ, ಮಾರ್ಕೆಟಿಂಗ್‌ ಮತ್ತು ಜಾಹೀರಾತಿನ ಪ್ರಪಂಚದ ಮೇಲೆ ಅವರು ಬೀರುವ ಪ್ರಭಾವವನ್ನು ನೀವು ಕಲಿಯುವಿರಿ.ಅದಷ್ಟೇ ಅಲ್ಲದೇ, ನಾವು ಭಾರತೀಯ ಇನ್ಸ್ಟಾಗ್ರಾಮ್‌ ಇನ್‌ಫ್ಲುಯೆನ್ಸರ್‌ಗಳ ಬಗ್ಗೆ ಸಹ ಹೇಳಿಕೊಡುತ್ತೇವೆ. ಇನ್ಸ್ಟಾಗ್ರಾಮ್‌ನಲ್ಲಿ ಯಶಸ್ವಿ ಆಗಿರುವ ಇನ್‌ಫ್ಲುಯೆನ್ಸರ್‌ಗಳನ್ನು ಅನ್ವೇಷಿಸಿ ಅವರ ಸೀಕ್ರೆಟ್‌ಗಳನ್ನು ನಿಮಗೆ ಹೇಳಿಕೊಡುತ್ತೇವೆ. 

ಫ್ರೀಡಂ ಆ್ಯಪ್ ರಿಸರ್ಚ್‌ ಟೀಂ ಜೊತೆಗೆ ಇನ್ಸ್ಟಾಗ್ರಾಂ ಇನ್ಫ್ಲುಯೆನ್ಸರ್‌ ಆಗಿ ಸಕ್ಸಸ್‌ ಆಗಿರುವ ಮಿಲಿಯನ್‌ಗೂ ಹೆಚ್ಚು ಫಾಲೋವರ್ಸ್‌ ಪಡೆದಿರುವ  ಕೌಶಿಕ್‌ ಮರಿಡಿ  ಅವರೇ ನಿಮಗೆ ಈ ಬಿಸಿನೆಸ್‌ ಬಗ್ಗೆ ಕಂಪ್ಲೀಟ್‌ ಮಾರ್ಗದರ್ಶನ ನೀಡುತ್ತಾರೆ

ನಿಮ್ಮ ವೈಯಕ್ತಿಕ ಬ್ರ್ಯಾಂಡ್‌ ನಿರ್ಮಾಣ ಮಾಡುವುದರಿಂದ ಹಿಡಿದು, ಫಾಲೋವರ್ಸ್‌ ಹೆಚ್ಚಿಸುವುದು, ಆಕರ್ಷಕವಾಗಿರುವ ಪೋಸ್ಟ್‌ ಕ್ರಿಯೇಟ್‌ ಮಾಡುವುದು ಮತ್ತು ಬ್ರ್ಯಾಂಡ್‌ಗಳೊಂದಿಗೆ ಕೆಲಸ ಮಾಡುವುದು ಹೇಗೆ ಎಂದು ತಿಳಿಸುತ್ತೇವೆ. ಯಶಸ್ವಿ ಇನ್ಸ್ಟಾಗ್ರಾಂ ಉಪಸ್ಥಿತಿಯ ಪ್ರಮುಖ ಅಂಶಗಳ ಬಗ್ಗೆ ಮತ್ತು ಇನ್ನಿತರರಿಂದ ಯೂನಿಕ್‌ ಆಗಿರಲು ನಿಮ್ಮ ಅನನ್ಯ ಕೌಶಲ್ಯಗಳನ್ನು ಹೇಗೆ ಉಪಯೋಗಿಸಬೇಕು ಎಂದು ಅರಿಯುತ್ತೀರಿ. ಭಾರತದಲ್ಲಿನ ಇತ್ತೀಚಿನ ಇನ್‌ಫ್ಲುಯೆನ್ಸರ್‌ಗಳ ಪ್ರವೃತ್ತಿ, ಕಾರ್ಯತಂತ್ರ ಮತ್ತು ಪ್ರಭಾವಶಾಲಿ ಮಾರ್ಕೆಟಿಂಗ್‌ಅನ್ನು ತಿಳಿಸುತ್ತೇವೆ.

ಇದರಿಂದ ನೀವು ಎಲ್ಲರಿಗಿಂತ ಮುಂದೆ ಇದ್ದು, ಅತ್ಯಂತ ಪರಿಣಾಮಕಾರಿ ಮಾರ್ಕೆಟಿಂಗ್‌ ತಂತ್ರವನ್ನು ಅಭಿವೃದ್ಧಿಪಡಿಸಬಹುದು. ನೀವು ಇದೀಗ ಇನ್ಸ್ಟಾಗ್ರಾಮ್‌ ಉಪಯೋಗ ಮಾಡಲು ಪ್ರಾರಂಭಿಸುತ್ತಿರಲಿ ಅಥವಾ ನಿಮ್ಮ ಪ್ರಸ್ತುತ ಇನ್ಸ್ಟಾಗ್ರಾಮ್‌ ಪಯಣವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ನೋಡುತ್ತಿರಲಿ, ಈ ಕೋರ್ಸ್‌ ನಿಮಗೆ ಎಲ್ಲ ರೀತಿಯ ಮಾಹಿತಿಗಳನ್ನು ಒಳಗೊಂಡಿದೆ. ಇನ್‌ಫ್ಲುಯೆನ್ಸರ್‌ ಪ್ರಪಂಚದಲ್ಲಿ ಎಲ್ಲರೂ ಬಳಸುವ ಮಾರ್ಕೆಟಿಂಗ್‌ ಬಗ್ಗೆ ತಿಳಿವಳಿಕೆ ಪಡೆಯುತ್ತೀರಿ. 

ಉತ್ತಮ ಬಿಸಿನೆಸ್‌ ಪ್ಲಾನ್‌ನೊಂದಿಗೆ ನೀವು ಇನ್‌ಫ್ಲುಯೆನ್ಸರ್‌ ಆಗಲು ಹೊರಡುತ್ತೀರಿ. ಹಾಗಿದ್ದರೆ ಮತ್ಯಾಕೆ ತಡ? ನಮ್ಮ ಕೋರ್ಸ್‌ಗೆ ಸೇರಿ, ಇನ್ಸ್ಟಾಗ್ರಾಮ್‌ನಲ್ಲಿ ನಿಮ್ಮ ಫಾಲೋವರ್ಸ್‌ ಹೆಚ್ಚು ಮಾಡಿಕೊಳ್ಳಲು ಕೋರ್ಸ್‌ಗೆ ನೋಂದಣಿ ಮಾಡಿಕೊಳ್ಳಿ!

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
10 ಅಧ್ಯಾಯಗಳು | 4 hr 5 min
9m 28s
play
ಚಾಪ್ಟರ್ 1
ಕೋರ್ಸ್ ಪರಿಚಯ

ಇನ್ಸ್ಟಾಗ್ರಾಮ್‌ ಇನ್ಫ್ಲುಯೆನ್ಸರ್‌ ಮಹತ್ವವೇನು? ಈ ಕೋರ್ಸ್‌ ಮಾಡಲು ಕಾರಣ? ಕೋರ್ಸ್‌ನಿಂದ ಏನೆಲ್ಲ ಪ್ರಯೋಜನವಾಗಲಿದೆ ಅನ್ನೋದನ್ನ ತಿಳಿದುಕೊಳ್ಳಿ

2m 45s
play
ಚಾಪ್ಟರ್ 2
ಮಾರ್ಗದರ್ಶಕರ ಪರಿಚಯ

ಈ ಮಾಡ್ಯೂಲ್‌ನಲ್ಲಿ ನಿಮಗೆ ಇನ್ಸ್ಟಾಗ್ರಾಮ್‌ ಇನ್ಫುಯೆನ್ಸರ್‌ ಆಗಿ ಸಕ್ಸಸ್‌ ಆಗುವುದು ಹೇಗೆ ಅನ್ನೋದನ್ನ ಹೇಳಿಕೊಡುವ ಮಾರ್ಗದರ್ಶಕರು ಯಾರು? ಅವರ ಸಾಧನೆ ಏನು ಅನ್ನೋದನ್ನ ತಿಳಿದುಕೊಳ್ಳುತ್ತೀರಿ

30m 55s
play
ಚಾಪ್ಟರ್ 3
ಇನ್ಸ್ಟಾಗ್ರಾಮ್‌ ಖಾತೆ ತೆರೆಯೋದು ಹೇಗೆ?

ಇನ್ಸ್ಟಾಗ್ರಾಮ್‌ ಇನ್ಫ್ಲುಯೆನ್ಸರ್‌ ಆಗಲು ಇನ್ಸ್ಟಾಗ್ರಾಮ್‌ ಖಾತೆ ತೆರೆಯೋದು ಹೇಗೆ ಅನ್ನೋದನ್ನ ಕಂಪ್ಲೀಟ್‌ ಆಗಿ ಕಲಿಯುತ್ತೀರಿ

33m 36s
play
ಚಾಪ್ಟರ್ 4
ಬೇಸಿಕ್‌ ವಿಡಿಯೋ ಶೂಟಿಂಗ್‌ ಸ್ಕಿಲ್ಸ್‌

ಇನ್ಸ್ಟಾಗ್ರಾಮ್‌ಗೆ ಪೋಸ್ಟ್‌ ಮಾಡುವ ಮೊದಲು ವಿಡಿಯೋ ಶೂಟಿಂಗ್‌ ಮಾಡುವುದು ಹೇಗೆ? ಯಾವೆಲ್ಲ ಸ್ಕಿಲ್ಸ್‌ ಉಪಯೋಗಿಸಬೇಕಾಗುತ್ತದೆ ಅನ್ನೋದನ್ನ ನೀವು ಕಲಿತುಕೊಳ್ಳಿ

32m 41s
play
ಚಾಪ್ಟರ್ 5
ವಿಡಿಯೋ ಎಡಿಟಿಂಗ್‌ ಫಂಡಮೆಂಟಲ್ಸ್‌

ವಿಡಿಯೋ ಶೂಟ್‌ ಆದ ಮೇಲೆ ಅದನ್ನ ಎಡಿಟ್‌ ಮಾಡುವುದು ಹೇಗೆ? ಯಾವೆಲ್ಲ ಸಾಫ್ಟ್‌ವೇರ್‌, ಟೆಕ್ನಿಕ್‌ ಬಳಕೆ ಮಾಡಬೇಕು ಅನ್ನೋದನ್ನ ನೀವಿಲ್ಲಿ ಕಲಿಯಿರಿ

41m 50s
play
ಚಾಪ್ಟರ್ 6
ಇನ್ಸ್ಟಾಗ್ರಾಮ್‌ ಗೆ ವಿಡಿಯೋ ಅಪ್‌ಲೋಡ್‌ ಮಾಡುವುದು ಹೇಗೆ?

ವಿಡಿಯೋ ಎಡಿಟಿಂಗ್‌ ಆದ ಮೇಲೆ ಇನ್ಸ್ಟಾಗ್ರಾಮ್‌ಗೆ ಅಪ್‌ಲೋಡ್‌ ಮಾಡುವುದು ಹೇಗೆ? ಯಾವ ಸಮಯ ಸೂಕ್ತ ಅನ್ನೋದನ್ನ ತಿಳಿದುಕೊಳ್ಳಿ

23m 4s
play
ಚಾಪ್ಟರ್ 7
ವೀಕ್ಷಕರಿಗಾಗಿ ಕಂಟೆಂಟ್‌ ರಚನೆ ಮತ್ತು ಇನ್ಸ್ಟಾಗ್ರಾಮ್‌ ಆಲ್ಗರಿದಂ

ಿಮ್ಮ ವೀಕ್ಷಕರ ಅಭಿರುಚಿಗೆ ತಕ್ಕಂತೆ ಕಂಟೆಂಟ್‌ ಕ್ರಿಯೇಟ್ ಮಾಡುವುದು ಹೇಗೆ? ಇನ್ಸ್ಟಾಗ್ರಾಮ್‌ ಆಲ್ಗರಿದಂ ಅರ್ಥ ಮಾಡಿಕೊಳ್ಳುವುದು ಹೇಗೆ ಎಂದು ತಿಳಿಯಿರಿ

15m 34s
play
ಚಾಪ್ಟರ್ 8
ಪರ್ಸನಲ್‌ ಬ್ರ್ಯಾಂಡ್‌ ಬಿಲ್ಡಿಂಗ್‌

ಯಶಸ್ವಿ ಇನ್ಸ್ಟಾಗ್ರಾಮ್‌ ಇನ್ಫ್ಲುಯೆನ್ಸರ್‌ ಆಗಬೇಕು ಅಂದ್ರೆ ಪರ್ಸನಲ್‌ ಬ್ರ್ಯಾಂಡಿಂಗ್‌ ಮಾಡಿಕೊಳ್ಳುವುದು ಎಷ್ಟು ಮುಖ್ಯ? ಹೇಗೆ ಬ್ರ್ಯಾಂಡ್‌ ಬಿಲ್ಡ್‌ ಮಾಡಿಕೊಳ್ಳುವುದು ಅನ್ನೋದನ್ನ ಇಲ್ಲಿ ಕಲಿಯಿರಿ

39m 24s
play
ಚಾಪ್ಟರ್ 9
ಮಾನಿಟೈಸೇಷನ್‌ಗೆ ದಾರಿಗಳು

ಇನ್ಸ್ಟಾಗ್ರಾಮ್‌ ಇನ್ಫ್ಲುಯೆನ್ಸರ್‌ ಆಗಿ ಸಕ್ಸಸ್‌ ಆದ ಮೇಲೆ ಹಣ ಗಳಿಕೆಗೆ ಯಾವೆಲ್ಲ ದಾರಿಗಳಿವೆ? ಫಾಲೋವರ್ಸ್‌ ಮೇಲೆ ಎಷ್ಟು ಚಾರ್ಜ್‌ ಮಾಡಬಹುದು ಅನ್ನೋದನ್ನ ತಿಳಿದುಕೊಳ್ಳಿ

15m 2s
play
ಚಾಪ್ಟರ್ 10
ನಿರಂತರ ಬೆಳವಣಿಗೆ, ಹೊಂದಿಕೊಳ್ಳುವಿಕೆ ಮತ್ತು ಸಾರಾಂಶ

ಇನ್ಸ್ಟಾಗ್ರಾಮ್‌ ಇನ್ಫ್ಲುಯೆನ್ಸರ್‌ ಆದ ಮೇಲೆ ನಿರಂತರ ಬೆಳವಣಿಗೆ ಆಗುತ್ತಾ ಬರೋದು ಹೇಗೆ? ಹೊಸ ಟ್ರೆಂಡ್‌ಗೆ, ಕಂಟೆಂಟ್‌ ಗೆ ತಕ್ಕಂತೆ ಹೊಂದಿಕೊಳ್ಳುವುದು ಹೇಗೆ ಅನ್ನೋದನ್ನ ಈ ಮಾಡ್ಯೂಲ್‌ನಲ್ಲಿ ಕಲಿಯಿರಿ

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
  • ಸಾಮಾಜಿಕ ಮಾದ್ಯಮದ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಹೊಂದಿರುವ ಮತ್ತು ಇನ್ಸ್ಟಾಗ್ರಾಮ್‌ ಇನ್‌ಫ್ಲುಯೆನ್ಸರ್‌ ಆಗಲು ಬಯಸುವವರು
  • ಮಾರ್ಕೆಟಿಂಗ್‌ ಮತ್ತು ಜಾಹೀರಾತಿನ ಫೀಲ್ಡ್‌ನ ವೃತ್ತಿಪರರು ಹಾಗು ತಮ್ಮ ಕೌಶಲ್ಯ ಹೆಚ್ಚಿಸಿಕೊಳ್ಳಲು ಬಯಸುವವರು
  • ಇನ್ಸ್ಟಾಗ್ರಾಮ್‌ನಲ್ಲಿ ತಮ್ಮ ಬಿಸಿನೆಸ್‌ ಪ್ರಚಾರ ಮಾಡಲು ಹಾಗೂ ತಮ್ಮ ವೈಯಕ್ತಿಕ ಬ್ರ್ಯಾಂಡ್‌ ಬಳಸಲು ಬಯಸುವ ಉದ್ಯಮಿಗಳು
  • ತಮ್ಮ ಸಾಮಾಜಿಕ ಮಾಧ್ಯಮದ ಉಪಸ್ಥಿತಿ ಬಳಸಿಕೊಂಡು ಹಣಗಳಿಸಲು ಆಸಕ್ತಿ ಹೊಂದಿರುವ ಮಹಾತ್ವಾಕಾಂಕ್ಷಿಗಳು
  • ತಮ್ಮ ಫಾಲೋವರ್ಸ್‌ ಹೆಚ್ಚಿಸಿ, ಆನ್‌ಲೈನ್‌ ಗೋಚರತೆಯನ್ನು ಹೆಚ್ಚಳ ಮಾಡಲು ಬಯಸುವ ಜನರು
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
  • ಇನ್‌ಫ್ಲುಯೆನ್ಸರ್‌ ಎಂದರೇನು, ಮಾರ್ಕೆಟಿಂಗ್‌ ಹಾಗೂ ಜಾಹೀರಾತಿನ ಜಗತ್ತಿನಲ್ಲಿ ಹೇಗೆ ಕಾರ್ಯನಿರ್ವಹಿಸುತ್ತಾರೆ ಎಂಬುದರ ಮೂಲಭೂತ ಅಂಶಗಳು
  • ವೈಯಕ್ತಿಕ ಬ್ರ್ಯಾಂಡ್‌ ಅನ್ನು ಹೇಗೆ ನಿರ್ಮಾಣ ಮಾಡುವುದು ಮತ್ತು ಇನ್ಸ್ಟಾಗ್ರಾಮ್‌ನಲ್ಲಿ ನಿಮ್ಮ ಫಾಲೋವರ್ಸ್‌ ಹೆಚ್ಚಳ ಮಾಡುವುದು ಹೇಗೆ
  • ಯಶಸ್ವಿ ಇನ್ಸ್ಟಾಗ್ರಾಮ್‌ ಉಪಸ್ಥಿತಿಯ ಪ್ರಮುಖ ಅಂಶಗಳು, ತೊಡಗಿಸಿಕೊಳ್ಳುವ ವಿಷಯ ರಚನೆ ಮತ್ತು ಬ್ರ್ಯಾಂಡ್‌ಗಳೊಂದಿಗೆ ಕೆಲಸ ಮಾಡುವುದು
  • ನಿಮ್ಮ ಸಾಮಾಜಿಕ ಮಾಧ್ಯಮ ಉಪಸ್ಥಿತಿ ಬಳಸಿಕೊಂಡು ಹಣಗಳಿಸುವುದು ಹೇಗೆ ಎಂದು ತಿಳಿಯುವಿರಿ
  • ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಭಾವಶಾಲಿಯಾಗಿ ಅಭಿವೃದ್ಧಿ ಹೊಂದುತ್ತಿರುವ ಬಿಸಿನೆಸ್‌ ನಿರ್ಮಿಸುವುದು ಹೇಗೆ 
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

certificate-background
dot-patterns
badge ribbon
Certificate
This is to certify that
Siddharth Rao
has completed the course on
Earn Upto ₹40,000 Per Month from home bakery Business
on ffreedom app.
17 September 2024
Issue Date
Signature
dot-patterns-bottom
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಇನ್ಸ್ಟಾಗ್ರಾಮ್‌ ನಿಂದ ಹಣ ಗಳಿಸುವುದು ಹೇಗೆ: ಸಕ್ಸಸ್‌ಗೆ ಸಿಂಪಲ್‌ ಸ್ಟೆಪ್ಸ್‌

799
50% ಡಿಸ್ಕೌಂಟ್
Download ffreedom app to view this course
Download
ಕೋರ್ಸ್ ಖರೀದಿಸಿ
ಖರೀದಿಯನ್ನು ದೃಢೀಕರಿಸಿ
ವಿವರಗಳನ್ನು ಸೇರಿಸಿ
ಪೇಮೆಂಟ್ ಸಂಪೂರ್ಣಗೊಳಿಸಿ