ರೆಸಿಡೆನ್ಷಿಯಲ್ ರಿಯಲ್ ಎಸ್ಟೇಟ್ ಬ್ರೋಕರ್ ವೃತ್ತಿಯನ್ನು ಪ್ರಾರಂಭಿಸಲು ನೀವು ಆಸಕ್ತಿ ಹೊಂದಿದ್ದೀರಾ? ಹಾಗಾದರೆ ಈ ಕೋರ್ಸ್ ನಿಮಗೆ ಉತ್ತಮ ಆಯ್ಕೆ. ಈ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಯಶಸ್ವಿಯಾಗಲು ಅಗತ್ಯವಿರುವ ಪ್ರಾಕ್ಟಿಕಲ್ ಜ್ಞಾನ ಮತ್ತು ಕೌಶಲ್ಯಗಳನ್ನು ನಿಮಗೆ ಒದಗಿಸಲು ಈ ಕೋರ್ಸ್ ವಿನ್ಯಾಸಗೊಳಿಸಲಾಗಿದೆ. ಯಶಸ್ವಿ ರೆಸಿಡೆನ್ಷಿಯಲ್ ರಿಯಲ್ ಎಸ್ಟೇಟ್ ಬ್ರೋಕರ್ ಆಗಿರುವ ಬಾಲಾಜಿ ಬದ್ರಿನಾಥ್ ನೇತೃತ್ವದಲ್ಲಿ, ಈ ಕೋರ್ಸ್ ನಿಮಗೆ ವಿಶ್ವಾಸಾರ್ಹ ರೆಸಿಡೆನ್ಷಿಯಲ್ ರಿಯಲ್ ಎಸ್ಟೇಟ್ ಬ್ರೋಕರ್ ಆಗಲು ಬೇಕಾದ ಎಲ್ಲವನ್ನೂ ಕಲಿಸುತ್ತದೆ. ಬಾಲಾಜಿಯವರ ಮಾರ್ಗದರ್ಶನ ಮತ್ತು ಹಲವು ವರ್ಷಗಳ ಅನುಭವವು ನಿಮಗೆ ಈ ಉದ್ಯಮದಲ್ಲಿ ಮುಂದೆ ಸಾಗಲು ದಾರಿ ತೋರಿಸುತ್ತದೆ.
ಗ್ರಾಹಕರ ಬೇಡಿಕೆಯನ್ನು ಅರ್ಥಮಾಡಿಕೊಳ್ಳುವುದರಿಂದ ಹಿಡಿದು ಮಾರುಕಟ್ಟೆಯಲ್ಲಿ ಅವಕಾಶಗಳನ್ನು ಗುರುತಿಸುವವರೆಗೆ ಯಶಸ್ವಿ ರೆಸಿಡೆನ್ಷಿಯಲ್ ರಿಯಲ್ ಎಸ್ಟೇಟ್ ಬ್ರೋಕರ್ ಆಗಲು ಅಗತ್ಯವಿರುವ ಎಲ್ಲಾ ಪ್ರಮುಖ ಅಂಶಗಳನ್ನು ಈ ಕೋರ್ಸ್ ಒಳಗೊಂಡಿದೆ. ರಿಯಲ್ ಎಸ್ಟೇಟ್ ಉದ್ಯಮವನ್ನು ಪರಿಣಾಮಕಾರಿಯಾಗಿ ನ್ಯಾವಿಗೇಟ್ ಮಾಡುವುದು ಹೇಗೆ ಮತ್ತು ಅಧಿಕ ಸ್ಪರ್ಧೆ ಇರುವ ಮಾರುಕಟ್ಟೆ ಮಧ್ಯೆ ನಿಮ್ಮನ್ನು ವಿಭಿನ್ನವಾಗಿ ಎದ್ದು ಕಾಣಿಸುವಂತೆ ಮಾಡುವುದು ಹೇಗೆ ಎಂಬುದನ್ನು ನೀವು ಕಲಿಯುವಿರಿ.
ಹೊಸಬರು ಇಲ್ಲಿ ವೃತ್ತಿಜೀವನವನ್ನು ಪ್ರಾರಂಭಿಸುವುದು ಅಪಾಯಕಾರಿ ಅನ್ನುವ ಭಾವನೆ ಇದೆ.ಆದರೆ ಈ ಕೋರ್ಸ್ ನಿಮ್ಮ ಭಯವನ್ನು ಪರಿಹರಿಸಲು ಮತ್ತು ನೀವು ಯಶಸ್ವಿಯಾಗಲು ಅಗತ್ಯವಿರುವ ವಿಶ್ವಾಸವನ್ನು ನೀಡಲು ವಿನ್ಯಾಸಗೊಳಿಸಲಾಗಿದೆ. ಆದ್ದರಿಂದ, ಇಂದೇ ಈ ಕೋರ್ಸ್ ವೀಕ್ಷಿಸಿ ಮತ್ತು ಯಶಸ್ವಿ ರೆಸಿಡೆನ್ಷಿಯಲ್ ರಿಯಲ್ ಎಸ್ಟೇಟ್ ಬ್ರೋಕರ್ ವೃತ್ತಿಜೀವನದ ಕಡೆಗೆ ನಿಮ್ಮ ಪ್ರಯಾಣವನ್ನು ಪ್ರಾರಂಭಿಸಿ.
ಕೋರ್ಸ್ ಪರಿಚಯ
ಮಾರ್ಗದರ್ಶಕರ ಪರಿಚಯ
ರೆಸಿಡೆನ್ಶಿಯಲ್ ಪ್ರಾಪರ್ಟಿ ವಿಧಗಳು
ರೆಸಿಡೆನ್ಶಿಯಲ್ ಬ್ರೋಕರ್‌ನ ವ್ಯವಹಾರಗಳು
ಗ್ರಾಹಕರನ್ನು ಗುರುತಿಸುವುದು ಮತ್ತು ಅವರೊಂದಿಗೆ ಒಪ್ಪಂದಕ್ಕೆ ಸಹಿ ಮಾಡುವುದು
ಆನ್ ಲೈನ್ ನಲ್ಲಿ ಪ್ರಾಪರ್ಟಿ ಲಿಸ್ಟ್ ಮಾಡುವುದು ಹೇಗೆ?
ಗ್ರಾಹಕರ ಜೊತೆ ಸಂವಹನ ಮತ್ತು ಸಂಬಂಧ ನಿರ್ವಹಿಸುವುದು
ಬ್ರೋಕರೇಜ್ ತೆಗೆದುಕೊಳ್ಳುವುದು ಮತ್ತು ಸವಾಲು ಎದುರಿಸುವುದು?
ಯುನಿಟ್ ಎಕನಾಮಿಕ್ಸ್
ಮಾರ್ಗದರ್ಶಕರ ಕಿವಿಮಾತು
- ರೆಸಿಡೆನ್ಷಿಯಲ್ ರಿಯಲ್ ಎಸ್ಟೇಟ್ ಬ್ರೋಕರೇಜ್‌ನಲ್ಲಿ ವೃತ್ತಿಜೀವನ ಆರಂಭಿಸುವವರು
- ಉದ್ಯಮದಲ್ಲಿ ತಮ್ಮ ಯಶಸ್ಸನ್ನು ಹೆಚ್ಚಿಸಲು ಬಯಸುವ ರಿಯಲ್ ಎಸ್ಟೇಟ್ ಏಜೆಂಟ್‌ಗಳು
- ಪ್ರಾಪರ್ಟಿ ಮತ್ತು ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ಆಸಕ್ತಿ ಹೊಂದಿರುವವರು
- ರೆಸಿಡೆನ್ಷಿಯಲ್ ರಿಯಲ್ ಎಸ್ಟೇಟ್ ಬಿಸಿನೆಸ್ ವಿಸ್ತರಿಸಲು ಬಯಸುತ್ತಿರುವವರು
- ತಮ್ಮ ಕೌಶಲ್ಯ ಸುಧಾರಿಸಲು ಬಯಸುವ ರಿಯಲ್ ಎಸ್ಟೇಟ್ ಏಜೆಂಟ್‌ಗಳು


- ವಸತಿ ರಿಯಲ್ ಎಸ್ಟೇಟ್ ಬ್ರೋಕರೇಜ್‌ನ ಬೇಸಿಕ್ಸ್ ಮತ್ತು ಕಾನ್ಸೆಪ್ಟ್
- ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ಅವಕಾಶಗಳನ್ನು ಗುರುತಿಸುವುದು
- ರಿಯಲ್ ಎಸ್ಟೇಟ್ ಬ್ರೋಕರೇಜ್ ಬಿಸಿನೆಸ್ ಆರಂಭಿಸಲು ಅಗತ್ಯ ತಂತ್ರಗಳು
- ಕಸ್ಟಮರ್ ಸರ್ವೀಸ್ ಮತ್ತು ನೆಗೋಶಿಯೇಷನ್ ಟೆಕ್ನಿಕ್
- ಮಾರ್ಕೆಟಿಂಗ್ ಮತ್ತು ಪ್ರಚಾರಕ್ಕೆ ಸ್ಟ್ರಾಟೆಜಿಗಳು

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...