ರೆಸಿಡೆನ್ಷಿಯಲ್ ರಿಯಲ್ ಎಸ್ಟೇಟ್ ಬ್ರೋಕರ್ ವೃತ್ತಿಯನ್ನು ಪ್ರಾರಂಭಿಸಲು ನೀವು ಆಸಕ್ತಿ ಹೊಂದಿದ್ದೀರಾ ಆದರೆ ಎಲ್ಲಿ ಪ್ರಾರಂಭಿಸಬೇಕು ಎಂದು ತಿಳಿದಿಲ್ಲವೇ? ಈ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಯಶಸ್ವಿಯಾಗಲು ಅಗತ್ಯವಿರುವ ಪ್ರಾಯೋಗಿಕ ಜ್ಞಾನ ಮತ್ತು ಕೌಶಲ್ಯಗಳನ್ನು ನಿಮಗೆ ಒದಗಿಸಲು ffreedom ಅಪ್ಲಿಕೇಶನ್ ಈ ಕೋರ್ಸ್ ಅನ್ನು ವಿನ್ಯಾಸಗೊಳಿಸಲಾಗಿದೆ. ಯಶಸ್ವಿ ರೆಸಿಡೆನ್ಷಿಯಲ್ ರಿಯಲ್ ಎಸ್ಟೇಟ್ ಬ್ರೋಕರ್ ಆಗಿರುವ ಬಾಲಾಜಿ ಬದ್ರಿನಾಥ್ ನೇತೃತ್ವದಲ್ಲಿ, ಈ ಕೋರ್ಸ್ ನಿಮಗೆ ವಿಶ್ವಾಸಾರ್ಹ ರೆಸಿಡೆನ್ಷಿಯಲ್ ರಿಯಲ್ ಎಸ್ಟೇಟ್ ಬ್ರೋಕರ್ ಆಗಲು ತಿಳಿಯಬೇಕಾದ ಎಲ್ಲವನ್ನೂ ಕಲಿಸುತ್ತದೆ. ಬಾಲಾಜಿಯವರ ಮಾರ್ಗದರ್ಶನ ಮತ್ತು ಹಲವು ವರ್ಷಗಳ ಅನುಭವವು ನಿಮಗೆ ಈ ಉದ್ಯಮದ ಒಳನೋಟವನ್ನು ನೀಡುತ್ತದೆ ಮತ್ತು ಅವರ ಯಶಸ್ಸನ್ನು ಪುನರಾವರ್ತಿಸಲು ನಿಮಗೆ ಸಾಧನಗಳನ್ನು ಒದಗಿಸುತ್ತದೆ.
ಕೋರ್ಸ್ ಪರಿಚಯ
ಮಾರ್ಗದರ್ಶಕರ ಪರಿಚಯ
ರೆಸಿಡೆನ್ಶಿಯಲ್ ಪ್ರಾಪರ್ಟಿ ವಿಧಗಳು
ರೆಸಿಡೆನ್ಶಿಯಲ್ ಬ್ರೋಕರ್‌ನ ವ್ಯವಹಾರಗಳು
ಗ್ರಾಹಕರನ್ನು ಗುರುತಿಸುವುದು ಮತ್ತು ಅವರೊಂದಿಗೆ ಒಪ್ಪಂದಕ್ಕೆ ಸಹಿ ಮಾಡುವುದು
ಆನ್ ಲೈನ್ ನಲ್ಲಿ ಪ್ರಾಪರ್ಟಿ ಲಿಸ್ಟ್ ಮಾಡುವುದು ಹೇಗೆ?
ಗ್ರಾಹಕರ ಜೊತೆ ಸಂವಹನ ಮತ್ತು ಸಂಬಂಧ ನಿರ್ವಹಿಸುವುದು
ಬ್ರೋಕರೇಜ್ ತೆಗೆದುಕೊಳ್ಳುವುದು ಮತ್ತು ಸವಾಲು ಎದುರಿಸುವುದು?
ಯುನಿಟ್ ಎಕನಾಮಿಕ್ಸ್
ಮಾರ್ಗದರ್ಶಕರ ಕಿವಿಮಾತು
- ರೆಸಿಡೆನ್ಷಿಯಲ್ ರಿಯಲ್ ಎಸ್ಟೇಟ್ ಬ್ರೋಕರೇಜ್‌ನಲ್ಲಿ ವೃತ್ತಿಜೀವನವನ್ನು ಪ್ರಾರಂಭಿಸಲು ಆಸಕ್ತಿ ಹೊಂದಿರುವ ವ್ಯಕ್ತಿಗಳು
- ತಮ್ಮ ಕೌಶಲ್ಯಗಳನ್ನು ಸುಧಾರಿಸಲು ಮತ್ತು ಉದ್ಯಮದಲ್ಲಿ ತಮ್ಮ ಯಶಸ್ಸನ್ನು ಹೆಚ್ಚಿಸಲು ಬಯಸುತ್ತಿರುವ ರಿಯಲ್ ಎಸ್ಟೇಟ್ ಏಜೆಂಟ್‌ಗಳು
- ಪ್ರಾಪರ್ಟಿ ಮತ್ತು ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ಆಸಕ್ತಿ ಹೊಂದಿರುವ ವ್ಯಕ್ತಿಗಳು
- ರೆಸಿಡೆನ್ಷಿಯಲ್ ರಿಯಲ್ ಎಸ್ಟೇಟ್ ಬ್ರೋಕರೇಜ್ ಬಿಸಿನೆಸ್ ಅನ್ನು ವಿಸ್ತರಿಸಲು ಬಯಸುತ್ತಿರುವ ಉದ್ಯಮಿಗಳು
- ರೆಸಿಡೆನ್ಷಿಯಲ್ ರಿಯಲ್ ಎಸ್ಟೇಟ್ ಬ್ರೋಕರೇಜ್‌ನಲ್ಲಿ ವೃತ್ತಿಜೀವನವನ್ನು ಆರಂಭಿಸಲು ಇಚ್ಚಿಸುವ ಕಾಲೇಜು ವಿದ್ಯಾರ್ಥಿಗಳು ಅಥವಾ ಇತ್ತೀಚಿನ ಪದವೀಧರರು
- ವಸತಿ ರಿಯಲ್ ಎಸ್ಟೇಟ್ ಬ್ರೋಕರೇಜ್‌ನ ಬೇಸಿಕ್ಸ್ ಮತ್ತು ಅದರ ಪ್ರಮುಖ ಕಾನ್ಸೆಪ್ಟ್ ಗಳು
- ರಿಯಲ್ ಎಸ್ಟೇಟ್ ಮಾರುಕಟ್ಟೆಯನ್ನು ಪರಿಣಾಮಕಾರಿಯಾಗಿ ನ್ಯಾವಿಗೇಟ್ ಮಾಡುವುದು ಹೇಗೆ ಮತ್ತು ಅವಕಾಶಗಳನ್ನು ಗುರುತಿಸುವುದು ಹೇಗೆ ಎಂಬುದರ ಬಗ್ಗೆ ತಿಳಿಯುತ್ತೀರಿ
- ಯಶಸ್ವಿ ರಿಯಲ್ ಎಸ್ಟೇಟ್ ಬ್ರೋಕರೇಜ್ ಬಿಸಿನೆಸ್ ಅನ್ನು ಸ್ಥಾಪಿಸಲು ಅಗತ್ಯವಿರುವ ತಂತ್ರಗಳು
- ಗ್ರಾಹಕರೊಂದಿಗೆ ಹೇಗೆ ಮಾತಾಡುವುದು ಮತ್ತು ನೆಗೋಶಿಯೇಟ್ ಮಾಡುವುದು ಎಂಬುದರ ಬಗ್ಗೆ
- ಪರಿಣಾಮಕಾರಿ ಮಾರ್ಕೆಟಿಂಗ್ ಮತ್ತು ಪ್ರಚಾರ ತಂತ್ರಗಳಿಗೆ ಉತ್ತಮ ಸ್ಟ್ರಾಟೆಜಿಗಳು
ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.


This certificate is awarded to

For successfully completing
the ffreedom App online course on the topic of
How to Become a Successful Residential Real Estate Broker?
12 June 2023
ಈ ಕೋರ್ಸ್ ಅನ್ನು ₹799ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...