ಕೋರ್ಸ್ ಟ್ರೈಲರ್: ಪೈಜಾಮಾವನ್ನು ಹೊಲಿಯುವುದು ಹೇಗೆ?. ಇನ್ನಷ್ಟು ತಿಳಿಯಲು ವೀಕ್ಷಿಸಿ.

ಪೈಜಾಮಾವನ್ನು ಹೊಲಿಯುವುದು ಹೇಗೆ?

4.1 ರೇಟಿಂಗ್ 449 ರಿವ್ಯೂಗಳಿಂದ
2 hr 5 min (7 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
₹599
₹1,299
54% ಡಿಸ್ಕೌಂಟ್
ಕೋರ್ಸ್ ಬಗ್ಗೆ

ffreedom appನಲ್ಲಿ ಲಭ್ಯವಿರುವ ನಮ್ಮ ಈ ಸಮಗ್ರ ಕೋರ್ಸ್‌ನೊಂದಿಗೆ ಪರಿಪೂರ್ಣ ಪೈಜಾಮವನ್ನು ಹೊಲಿಯುವ ರಹಸ್ಯಗಳನ್ನು ತಿಳಿಯಿರಿ. ನೀವು ಆರಂಭಿಕರಾಗಿರಲಿ ಅಥವಾ ಅನುಭವಿ ಆಗಿರಲಿ, ಸೊಗಸಾದ ಮತ್ತು ಆರಾಮದಾಯಕ ಪೈಜಾಮಾಗಳನ್ನು ಹೊಲಿಯಲು ಅಗತ್ಯವಿರುವ ಅಗತ್ಯ ಕೌಶಲ್ಯ ಮತ್ತು ತಂತ್ರಗಳನ್ನು ನಿಮಗೆ ಒದಗಿಸಲು ಈ ಕೋರ್ಸ್ ಅನ್ನು ವಿನ್ಯಾಸಗೊಳಿಸಲಾಗಿದೆ.

ಈ ಕೋರ್ಸ್‌ನಲ್ಲಿ, ಮಹಿಳೆಯರಿಗಾಗಿ ಪೈಜಾಮಾಗಳನ್ನು ಹೊಲಿಯುವ ಹಂತ-ಹಂತದ ಪ್ರಕ್ರಿಯೆಯ ಬಗ್ಗೆ ನಾವು ನಿಮಗೆ ಮಾರ್ಗದರ್ಶನವನ್ನು ನೀಡುತ್ತೇವೆ. ವಿಭಿನ್ನ ಬಟ್ಟೆಗಳು ಮತ್ತು ಪ್ಯಾಟರ್ನ್ ಗಳನ್ನು ಅರ್ಥಮಾಡಿಕೊಳ್ಳುವುದರಿಂದ ಹಿಡಿದು ಅಗತ್ಯವಾದ ಹೊಲಿಗೆ ತಂತ್ರಗಳನ್ನು ಮಾಸ್ಟರಿಂಗ್ ಮಾಡುವವರೆಗೆ, ವೈಯಕ್ತೀಕರಿಸಿದ ಪೈಜಾಮಾಗಳನ್ನು ಹೊಲಿಯಲು ನೀವು ವಿಶ್ವಾಸವನ್ನು ಪಡೆಯುತ್ತೀರಿ.

ನಮ್ಮ ಪರಿಣಿತ ಬೋಧಕರು ನಿಮಗೆ ಕಟ್ ಮಾಡುವುದು, ಹೊಲಿಯುವುದು ಮತ್ತು ಫಿನಿಶಿಂಗ್ ಮಾಡುವುದು ಸೇರಿದಂತೆ ಪೈಜಾಮ ತಯಾರಿಕೆಯ ಎಲ್ಲಾ ಅಗತ್ಯ ಅಂಶಗಳನ್ನು ನಿಮಗೆ ಕಲಿಸುತ್ತಾರೆ. ನಿಖರವಾದ ಅಳತೆ ತೆಗೆದುಕೊಳ್ಳುವುದು, ಪ್ಯಾಟರ್ನ್ ಗಳನ್ನು ಡ್ರಾಫ್ಟ್ ಮಾಡುವುದು ಮತ್ತು ನಿಖರವಾಗಿ ಬಟ್ಟೆಯನ್ನು ಕತ್ತರಿಸುವುದು ಹೇಗೆ ಎಂಬುದನ್ನು ಸಹ ನೀವು ಕಲಿಯುವಿರಿ. ವಿವರವಾದ ಡೆಮೋನ್ಸ್ಟ್ರೇಷನ್ ಮತ್ತು ಸುಲಭವಾದ ಸೂಚನೆಗಳೊಂದಿಗೆ, ನೀವು ವಿವಿಧ ಹೊಲಿಗೆ ತಂತ್ರಗಳನ್ನು ಕರಗತ ಮಾಡಿಕೊಳ್ಳುತ್ತೀರಿ, ಮತ್ತು ಈ ಮೂಲಕ ಕ್ಲೀನ್ ಸೀಮ್ಸ್ ಗಳು ಮತ್ತು ವೃತ್ತಿಪರ ಫಿನಿಶಿಂಗ್ ಅನ್ನು ಖಚಿತಪಡಿಸಿಕೊಳ್ಳುತ್ತೀರಿ.

ನಾವು ಸರಳತೆಯ ಮತ್ತು ಎಫಿಶಿಯನ್ಸಿಯ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಂಡಿದ್ದೇವೆ, ಆದ್ದರಿಂದ ನಾವು ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ ನೇರವಾಗಿ ಪೈಜಾಮಾ-ಕಟಿಂಗ್ ವಿಧಾನಗಳ ಮೇಲೆ ಕೇಂದ್ರೀಕರಿಸಿ ನಿಮಗೆ ಉಪಯುಕ್ತ ಜ್ಞಾನವನ್ನು ಒದಗಿಸುತ್ತೇವೆ. ಕೋರ್ಸ್‌ನ ಅಂತ್ಯದ ವೇಳೆಗೆ, ನೀವು ವಿವಿಧ ಪೈಜಾಮ ಶೈಲಿಗಳನ್ನು ಆತ್ಮವಿಶ್ವಾಸದಿಂದ ಹೊಲಿಯಲು ಅಗತ್ಯವಿರುವ ಜ್ಞಾನ ಮತ್ತು ಕೌಶಲ್ಯಗಳನ್ನು ಪಡೆದಿರುತ್ತೀರಿ, ಮತ್ತು ಇದು ನಿಮಗೆ ನಿಮ್ಮ ವಾರ್ಡ್ರೋಬ್ ನಲ್ಲಿ ಸೊಗಸಾದ ಸ್ಲೀಪ್‌ವೇರ್‌ ಗಳನ್ನು ಹೊಂದಲು ಅನುವು ಮಾಡಿಕೊಡುತ್ತದೆ.

ಈ ಸೃಜನಾತ್ಮಕ ಪ್ರಯಾಣವನ್ನು ಪ್ರಾರಂಭಿಸಲು ಮತ್ತು ಪೈಜಾಮ ಸ್ಟಿಚಿಂಗ್ ನಲ್ಲಿ ಎಕ್ಸ್ಪರ್ಟ್ ಆಗಲು ನಿಮಗಾಗಿ ಒದಗಿಸಲಾಗಿರುವ ಈ ಅವಕಾಶವನ್ನು ಕಳೆದುಕೊಳ್ಳಬೇಡಿ. ಇಂದೇ ffreedom appನಲ್ಲಿನ ನಮ್ಮ ಈ ಕೋರ್ಸ್‌ಗೆ ನೋಂದಾಯಿಸಿ ಮತ್ತು ಸ್ಟೈಲಿಶ್ ಪೈಜಾಮವನ್ನು ಹೊಲಿಯಲು ಪ್ರಾರಂಭಿಸಿ!

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
7 ಅಧ್ಯಾಯಗಳು | 2 hr 5 min
13m 53s
play
ಚಾಪ್ಟರ್ 1
ಪೈಜಾಮ ಬೇಸಿಕ್ ವಿವರಗಳು

ಪೈಜಾಮ ಬೇಸಿಕ್ ವಿವರಗಳು

6m 48s
play
ಚಾಪ್ಟರ್ 2
ಪೈಜಾಮವನ್ನು ಅಳತೆ ಮಾಡುವುದು ಹೇಗೆ?

ಪೈಜಾಮವನ್ನು ಅಳತೆ ಮಾಡುವುದು ಹೇಗೆ?

12m 18s
play
ಚಾಪ್ಟರ್ 3
ಪೈಜಾಮ ಡ್ರಾಫ್ಟಿಂಗ್ ಮಾಡುವ ವಿಧಾನ

ಪೈಜಾಮ ಡ್ರಾಫ್ಟಿಂಗ್ ಮಾಡುವ ವಿಧಾನ

7m 23s
play
ಚಾಪ್ಟರ್ 4
ಪೇಪರ್ ಕಟಿಂಗ್

ಪೇಪರ್ ಕಟಿಂಗ್

11m 5s
play
ಚಾಪ್ಟರ್ 5
ಪೈಜಾಮ ಬಟ್ಟೆ ಕಟಿಂಗ್

ಪೈಜಾಮ ಬಟ್ಟೆ ಕಟಿಂಗ್

35m 31s
play
ಚಾಪ್ಟರ್ 6
ಪೈಜಾಮ ಸ್ಟಿಚಿಂಗ್

ಪೈಜಾಮ ಸ್ಟಿಚಿಂಗ್

36m 35s
play
ಚಾಪ್ಟರ್ 7
ಪೈಜಾಮ ಫಿನಿಶಿಂಗ್

ಪೈಜಾಮ ಫಿನಿಶಿಂಗ್

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
people
  • ಹೊಲಿಗೆಯಲ್ಲಿ ಯಾವುದೇ ಪೂರ್ವ ಅನುಭವವಿಲ್ಲದ ಆರಂಭಿಕರು
  • ತಮ್ಮ ಕೌಶಲ್ಯಗಳನ್ನು ವಿಸ್ತರಿಸಲು ಬಯಸುವ ಹೊಲಿಗೆ ಉತ್ಸಾಹಿಗಳು
  • ತಮ್ಮದೇ ಆದ ಫ್ಯಾಶನ್ ಪೈಜಾಮಾಗಳನ್ನು ಹೊಲಿಯಲು ಆಸಕ್ತಿ ಹೊಂದಿರುವ ವ್ಯಕ್ತಿಗಳು
  • ಸೃಜನಶೀಲ ಹವ್ಯಾಸವನ್ನು ಕಲಿಯಲು ಬಯಸುವ ಯಾರಾದರೂ
  • ತಮ್ಮ ಕೌಶಲ್ಯವನ್ನು ಹೆಚ್ಚಿಸಲು ಬಯಸುವ ಫ್ಯಾಷನ್ ಡಿಸೈನ್ ವಿದ್ಯಾರ್ಥಿಗಳು ಅಥವಾ ವೃತ್ತಿಪರರು
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
self-paced-learning
  • ಪೈಜಾಮವನ್ನು ಹೊಲಿಯಲು ಅಗತ್ಯವಾದ ಪರಿಕರಗಳು ಮತ್ತು ವಸ್ತುಗಳ ಬಗ್ಗೆ ಅರ್ಥಮಾಡಿಕೊಳ್ಳುವುದು
  • ಪರ್ಫೆಕ್ಟ್ ಫಿಟ್‌ಗಾಗಿ ನಿಖರವಾದ ಅಳತೆಗಳು ಮತ್ತು ಪ್ಯಾಟರ್ನ್ ಡ್ರಾಫ್ಟಿಂಗ್ ಅನ್ನು ಮಾಸ್ಟರಿಂಗ್ ಮಾಡುವುದು
  • ವಿವಿಧ ಫ್ಯಾಬ್ರಿಕ್ ಆಯ್ಕೆಗಳನ್ನು ಅನ್ವೇಷಿಸುವುದು ಮತ್ತು ಪೈಜಾಮಾಗಳಿಗೆ ಸರಿಯಾದ ಬಟ್ಟೆಯನ್ನು ಆಯ್ಕೆ ಮಾಡುವುದು
  • ಕಟ್ ಮಾಡುವುದು, ಹೊಲಿಯುವುದು ಮತ್ತು ಹೆಮ್ಮಿಂಗ್‌ನಂತಹ ಅಗತ್ಯ ಹೊಲಿಗೆ ತಂತ್ರಗಳ ಬಗ್ಗೆ ಕಲಿಯುವುದು
  • ಪಾಕೆಟ್‌ಗಳು, ಎಲಾಸ್ಟಿಕ್ ವೇಸ್ಟ್‌ಬ್ಯಾಂಡ್‌ಗಳು ಮತ್ತು ಅಲಂಕಾರಿಕ ಟ್ರಿಮ್‌ಗಳನ್ನು ಅಳವಡಿಸುವುದು
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಬೋಧಕರನ್ನು ಭೇಟಿ ಮಾಡಿ
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

Certificate
This is to certify that
Siddharth Rao
has completed the course on
How to Stitch a Pyjama?
on ffreedom app.
28 April 2024
Issue Date
Signature
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಈ ಕೋರ್ಸ್ ಅನ್ನು ₹599ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ

ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ಫ್ಯಾಷನ್ & ಕ್ಲಾಥಿಂಗ್ ಬಿಸಿನೆಸ್ , ಲೈಫ್ ಸ್ಕಿಲ್ಸ್
ಗೌನ್ ಹೊಲಿಯುವುದು ಹೇಗೆ?
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಕೆರಿಯರ್ ಬಿಲ್ಡಿಂಗ್ , ಲೈಫ್ ಸ್ಕಿಲ್ಸ್
ಸ್ಪೋಕನ್ ಇಂಗ್ಲಿಷ್ ಕೋರ್ಸ್
₹999
₹2,199
55% ಡಿಸ್ಕೌಂಟ್
ಕೋರ್ಸ್ ಖರೀದಿಸಿ @999
ಫ್ಯಾಷನ್ & ಕ್ಲಾಥಿಂಗ್ ಬಿಸಿನೆಸ್ , ಹೋಂ ಬೇಸ್ಡ್ ಬಿಸಿನೆಸ್
ಟೆರಾಕೋಟಾ ಜ್ಯುವೆಲರಿ ಬಿಸಿನೆಸ್ ಕೋರ್ಸ್ - ಮನೆಯಿಂದಲೇ ತಿಂಗಳಿಗೆ 1 ಲಕ್ಷ ಗಳಿಸಿ!
₹799
₹1,799
56% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಫ್ಯಾಷನ್ & ಕ್ಲಾಥಿಂಗ್ ಬಿಸಿನೆಸ್ , ಲೈಫ್ ಸ್ಕಿಲ್ಸ್
ಬ್ಲೌಸ್ ಹೊಲಿಯುವುದು ಹೇಗೆ?
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಕೆರಿಯರ್ ಬಿಲ್ಡಿಂಗ್ , ಲೈಫ್ ಸ್ಕಿಲ್ಸ್
ಕೆರಿಯರ್ ಬಿಲ್ಡಿಂಗ್ ಕೋರ್ಸ್ – ಇದು ಗೆಲ್ಲಬೇಕು ಅನ್ನೋರಿಗೆ ಮಾತ್ರ!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಕೆರಿಯರ್ ಬಿಲ್ಡಿಂಗ್ , ಲೈಫ್ ಸ್ಕಿಲ್ಸ್
ಟೀಚಿಂಗ್ ಕೋರ್ಸ್ - ಉತ್ತಮ ಶಿಕ್ಷಕರಾಗುವುದು ಹೇಗೆ?
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ , ರಿಟೇಲ್ ಬಿಸಿನೆಸ್
ಕ್ಯಾಂಡಲ್ ಮೇಕಿಂಗ್ ಬಿಸಿನೆಸ್ ಕೋರ್ಸ್ - ವರ್ಷಕ್ಕೆ 20 ಲಕ್ಷ ಗಳಿಸಿ!
₹799
₹1,799
56% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
Download ffreedom app to view this course
Download