Bore well Recharge Video

ಬೋರ್‌ವೆಲ್ ರೀಚಾರ್ಜ್ ಕೋರ್ಸ್ - ಒಣಗಿದ ನೀರಿನ ಮೂಲ ಪುನಶ್ಚೇತನಗೊಳಿಸಿ!

4.4 ರೇಟಿಂಗ್ 8.7k ರಿವ್ಯೂಗಳಿಂದ
2 hrs 21 mins (14 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
₹599
₹1,299
54% ಡಿಸ್ಕೌಂಟ್
ಕೋರ್ಸ್ ಬಗ್ಗೆ

ಬತ್ತಿದ ನೀರಿನ ಮೂಲವನ್ನು ಪುನರುಜ್ಜೀವನಗೊಳಿಸಲು ನೋಡಿತ್ತಿರುವಿರಾ? ನಮ್ಮ ಬೋರ್‌ವೆಲ್‌ ರೀಚಾರ್ಜ್‌ ಕೋರ್ಸ್‌ ffreedom Appನಲ್ಲಿ ಲಭ್ಯವಿದೆ. ನಿಮ್ಮ ಬೋರ್‌ವೆಲ್ ಅನ್ನು ಪುನಶ್ಚೇತನಗೊಳಿಸಲು ಮತ್ತು ಮಳೆನೀರು ಕೊಯ್ಲು ಹಾಗೂ ಸಂರಕ್ಷಣೆಯ ಮೂಲಕ ನಿಮ್ಮ ನೀರಿನ ಪೂರೈಕೆಯನ್ನು ಮರುಪೂರಣ ಮಾಡುವುದು ಹೇಗೆ ಎಂದು ಕಲಿಯುತ್ತೀರಿ. 

ಹೆಸರಾಂತ ಭೂವಿಜ್ಞಾನಿ ಡಾ.ಎನ್.ಜೆ.ದೇವರಾಜ್ ರೆಡ್ಡಿ ಅವರ ನೇತೃತ್ವದ ಈ ಕೋರ್ಸ್ ಬೋರ್‌ವೆಲ್ ರೀಚಾರ್ಜ್ ತಂತ್ರಗಳನ್ನು ಪರಿಣಾಮಕಾರಿಯಾಗಿ ಅಳವಡಿಸಲು ಅಗತ್ಯವಾದ ಜ್ಞಾನ ಮತ್ತು ಕೌಶಲ್ಯ ಒದಗಿಸುತ್ತದೆ. ಬೋರ್‌ವೆಲ್‌ ರೀಚಾರ್ಜ್‌ನ ಹಿಂದಿನ ವಿಜ್ಞಾನ, ಅದರ ಕಾರ್ಯನಿರ್ವಹಣೆ, ಯಶಸ್ವಿ ಮಳೆನೀರು ಕೊಯ್ಲು ವ್ಯವಸ್ಥೆ ಸ್ಥಾಪಿಸಲು ಅಗತ್ಯವಿರುವ ಹಂತಗಳ ಬಗ್ಗೆ ನೀವು ಕಲಿಯುವಿರಿ. 

ನೀರಿನ ಕೊರತೆಯಿರುವ ಪ್ರದೇಶಗಳ್ಲಿ ವಾಸಿಸುವವರಿಗೆ ಅಥವಾ ನೀರಿನ ಪೂರೈಕೆಗೆ ಬಂದಾಗ ಹೆಚ್ಚು ಸ್ವಾವಲಂಬಿಯಾಗಲು ಬಯಸುವವರಿಗೆ ಈ ಕೋರ್ಸ್ ಸೂಕ್ತವಾಗಿದೆ. ಕೋರ್ಸ್‌ನ ಅಂತ್ಯದ ವೇಳೆಗೆ, ಸುಸ್ಥಿರ ನೀರು ನಿರ್ವಹಣಾ ಅಭ್ಯಾಸಗಳನ್ನು ಕಾರ್ಯಗತಗೊಳಿಸಲು ನೀವು ಜ್ಞಾನವನ್ನು ಹೊಂದಿರುತ್ತೀರಿ. ಇದು ನಿಮಗೆ ಮಾತ್ರವಲ್ಲದೆ ಪರಿಸರಕ್ಕೂ ಪ್ರಯೋಜನವನ್ನು ನೀಡುತ್ತದೆ.

ffreedom Appನಲ್ಲಿ ನಮ್ಮೊಂದಿಗೆ ಸೇರಿ ಮತ್ತು ನಿಮ್ಮ ಒಣಗಿದ ನೀರಿನ ಮೂಲವನ್ನು ಪುನಶ್ಚೇತನಗೊಳಿಸಲು ಮೊದಲ ಹೆಜ್ಜೆ ಇರಿಸಿ! ಉತ್ತಮವಾದ ಬೋಧಕರಿಂದ ಕಲಿತು ಇಂದೇ ಬೋರ್‌ವೆಲ್‌ ರೀಚಾರ್ಜ್‌ ಮತ್ತು ಮಳೆನೀರು ಕೊಯ್ಲು ಮಾಡುವಲ್ಲಿ ಪರಿಣಿತರಾಗಿ!

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
14 ಅಧ್ಯಾಯಗಳು | 2 hrs 21 mins
9m 59s
play
ಚಾಪ್ಟರ್ 1
ಕೋರ್ಸ್ ನ ಪರಿಚಯ

ಕೋರ್ಸ್‌ನ ಪರಿಚಯ ಮತ್ತು ಕೋರ್ಸ್‌ನಲ್ಲಿ ನೀವು ಏನನ್ನು ಕಲಿಯುವಿರಿ ಎಂಬುದರ ಅವಲೋಕನ ಪಡೆದುಕೊಳ್ಳಿ.

1m 33s
play
ಚಾಪ್ಟರ್ 2
ಮಾರ್ಗದರ್ಶಕರ ಪರಿಚಯ

ಕೋರ್ಸ್‌ನಲ್ಲಿ ನಿಮಗೆ ಮಾರ್ಗದರ್ಶನ ನೀಡುವ ಅನುಭವಿ ಭೂವಿಜ್ಞಾನಿಗಳ ಬಗ್ಗೆ ತಿಳಿಯಿರಿ.

25m 10s
play
ಚಾಪ್ಟರ್ 3
ಏನಿದು ಬೋರ್ವೆಲ್ ರಿಚಾರ್ಜ್?

ಬೋರ್‌ವೆಲ್ ರೀಚಾರ್ಜ್ ಹಿಂದಿನ ವಿಜ್ಞಾನ ಮತ್ತು ಅದು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಿ.

17m 2s
play
ಚಾಪ್ಟರ್ 4
ಮಳೆ ನೀರು ಸಂಗ್ರಹಣೆ ಹೇಗೆ?

ಯಶಸ್ವಿ ಮಳೆನೀರು ಕೊಯ್ಲು ವ್ಯವಸ್ಥೆಯನ್ನು ಸ್ಥಾಪಿಸಲು ಹಂತಗಳನ್ನು ತಿಳಿಯಿರಿ.

9m 13s
play
ಚಾಪ್ಟರ್ 5
ಕೃಷಿ ಹೊಂಡದ ಮಹತ್ತ್ವ

ಕೃಷಿ ಹೊಂಡಗಳ ಪ್ರಾಮುಖ್ಯತೆ ಮತ್ತು ಅವು ನೀರಿನ ಸಂರಕ್ಷಣೆಗೆ ಹೇಗೆ ಕೊಡುಗೆ ನೀಡುತ್ತವೆ ಎಂಬುದನ್ನು ಕಂಡುಕೊಳ್ಳಿ.

8m 14s
play
ಚಾಪ್ಟರ್ 6
ಅಗತ್ಯ ವಸ್ತುಗಳ ಸಂಗ್ರಹಣೆ ಹೇಗೆ?

ಬೋರ್‌ವೆಲ್ ರೀಚಾರ್ಜ್ ಮತ್ತು ಮಳೆನೀರು ಕೊಯ್ಲಿಗೆ ಅಗತ್ಯವಾದ ವಸ್ತುಗಳನ್ನು ಹೇಗೆ ಸಂಗ್ರಹಿಸುವುದು ಎಂದು ತಿಳಿಯಿರಿ.

15m 20s
play
ಚಾಪ್ಟರ್ 7
ಬೋರ್ವೆಲ್ ರಿಚಾರ್ಜ್ ಗುಂಡಿ ನಿರ್ಮಾಣ ಹೇಗೆ?

ಬೋರ್‌ವೆಲ್ ರೀಚಾರ್ಜ್ ಪಿಟ್ ನಿರ್ಮಿಸಲು ಪ್ರಾಯೋಗಿಕ ಮಾರ್ಗದರ್ಶನ ಪಡೆಯಿರಿ.

8m 59s
play
ಚಾಪ್ಟರ್ 8
ಬೋರ್ವೆಲ್ ರಿಚಾರ್ಜ್ ನ ವಿಧಗಳು

ಬೋರ್‌ವೆಲ್ ರೀಚಾರ್ಜ್‌ನ ವಿವಿಧ ತಂತ್ರಗಳು ಮತ್ತು ಅವುಗಳ ಅನ್ವಯಗಳ ಬಗ್ಗೆ ತಿಳಿಯಿರಿ.

10m 29s
play
ಚಾಪ್ಟರ್ 9
ವಿಫಲವಾಗಿರುವ ಬೋರ್ವೆಲ್ ಗಳ ರಿಚಾರ್ಜ್ ಹೇಗೆ?

ವಿಫಲವಾದ ಬೋರ್‌ವೆಲ್ ಅನ್ನು ಹೇಗೆ ಪುನರುಜ್ಜೀವನಗೊಳಿಸುವುದು ಮತ್ತು ರೀಚಾರ್ಜ್ ಮಾಡುವುದು ಎಂಬುದನ್ನು ಕಂಡುಕೊಳ್ಳಿ.

8m 45s
play
ಚಾಪ್ಟರ್ 10
ರಿಚಾರ್ಜ್ ಗೆ ತಗಲುವ ವೆಚ್ಚ

ಬೋರ್‌ವೆಲ್‌ ರೀಚಾರ್ಜ್‌ ವೆಚ್ಚ ಮತ್ತು ದೀರ್ಘಾವಧಿಯಲ್ಲಿ ಅದರ ಪ್ರಯೋಜನಗಳ ಒಳನೋಟಗಳನ್ನು ಪಡೆಯಿರಿ.

8m 27s
play
ಚಾಪ್ಟರ್ 11
ಬೋರ್ವೆಲ್ ರಿಚಾರ್ಜ್ - ಸುಸ್ಥಿರತೆ ಮತ್ತು ನಿರ್ವಹಣೆ

ದೀರ್ಘಾವಧಿಯ ಸುಸ್ಥಿರತೆಗಾಗಿ ನಿಮ್ಮ ಬೋರ್‌ವೆಲ್ ರೀಚಾರ್ಜ್ ವ್ಯವಸ್ಥೆಯನ್ನು ಹೇಗೆ ನಿರ್ವಹಿಸುವುದು ಎಂಬುದನ್ನು ಅರ್ಥಮಾಡಿಕೊಳ್ಳಿ.

6m 1s
play
ಚಾಪ್ಟರ್ 12
ಮುನ್ನೆಚ್ಚರಿಕೆ ಮತ್ತು ಸವಾಲುಗಳು

ಬೋರ್‌ವೆಲ್ ರೀಚಾರ್ಜ್ ಅನ್ನು ಅಳವಡಿಸುವಾಗ ತೆಗೆದುಕೊಳ್ಳಬೇಕಾದ ಸವಾಲುಗಳು ಮತ್ತು ಮುನ್ನೆಚ್ಚರಿಕೆಗಳ ಬಗ್ಗೆ ತಿಳಿಯಿರಿ.

5m 34s
play
ಚಾಪ್ಟರ್ 13
ಸರ್ಕಾರಿ ಸೌಲಭ್ಯ ಮತ್ತು ಸಬ್ಸಿಡಿ

ಬೋರ್‌ವೆಲ್ ರೀಚಾರ್ಜ್‌ಗೆ ಲಭ್ಯವಿರುವ ಸರ್ಕಾರಿ ಸೌಲಭ್ಯಗಳು ಮತ್ತು ಸಬ್ಸಿಡಿಗಳನ್ನು ಅನ್ವೇಷಿಸಿ.

7m 8s
play
ಚಾಪ್ಟರ್ 14
ಮಾರ್ಗದರ್ಶಕರ ಸಲಹೆಗಳು

ನಿಮ್ಮ ಮಾರ್ಗದರ್ಶನದ ಅನುಭವವನ್ನು ಹೇಗೆ ಹೆಚ್ಚು ಮಾಡುವುದು ಎಂಬುದರ ಕುರಿತು ಸಲಹೆಗಳನ್ನು ಪಡೆಯಿರಿ.

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
people
  • ಈ ಕೋರ್ಸ್‌ ಅನ್ನು ಯಾರು ಬೇಕಾದರೂ ಮಾಡಬಹುದು.
  • ನೀವು ಒಂದು ವೇಳೆ ಕೃಷಿಕರಾಗಿದ್ದರೆ ನೀರು ಹೇಗೆ ಸಂಗ್ರಹಿಸಿ ಇಡಬೇಕು ಎಂಬುವುದಕ್ಕೆ ಈ ಕೋರ್ಸ್‌
  • ನೀವು ಬೋರ್‌ ವೆಲ್‌ ಅನ್ನು ಹೊಂದಿದ್ದರೆ ನಿಮಗಾಗಿ ಈ ಕೋರ್ಸ್‌
  • ನೀವು borewell recharge ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲು ಈ ಕೋರ್ಸ್‌ ಸೂಕ್ತ.
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
self-paced-learning
  • ಬೋರ್‌ವೆಲ್ ರೀಚಾರ್ಜ್‌ನ ಹಿಂದಿನ ವಿಜ್ಞಾನ, ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ಅದನ್ನು ಕಾರ್ಯಗತಗೊಳಿಸಲು ಬಳಸುವ ವಿಭಿನ್ನ ತಂತ್ರಗಳು
  • ಮಳೆನೀರು ಕೊಯ್ಲು ಮತ್ತು ಸಂರಕ್ಷಣೆಯ ಪ್ರಯೋಜನಗಳು ಮತ್ತು ನಿಮ್ಮ ಮನೆ ಅಥವಾ ಆಸ್ತಿಗಾಗಿ ಯಶಸ್ವಿ ವ್ಯವಸ್ಥೆಯನ್ನು ಹೇಗೆ ಹೊಂದಿಸುವುದು
  • ಸುಸ್ಥಿರ ನೀರಿನ ನಿರ್ವಹಣೆಯ ಪ್ರಾಮುಖ್ಯತೆ ಮತ್ತು ಅವು ಜಲ ಸಂಪನ್ಮೂಲಗಳ ಸಂರಕ್ಷಣೆಗೆ ಹೇಗೆ ಕೊಡುಗೆ ನೀಡಬಹುದು
  • ಬೋರ್‌ವೆಲ್ ರೀಚಾರ್ಜ್‌ನ ಮೇಲೆ ಪ್ರಭಾವ ಬೀರುವ ವಿಭಿನ್ನ ಅಂಶಗಳು, ಭೂವಿಜ್ಞಾನ ಮತ್ತು ಮಣ್ಣಿನ ಪ್ರಕಾರ
  • ಬೋರ್‌ವೆಲ್ ಮತ್ತು ಮಳೆನೀರು ಕೊಯ್ಲು ವ್ಯವಸ್ಥೆಯನ್ನು ನಿರ್ವಹಿಸಲು ಉತ್ತಮ ಅಭ್ಯಾಸಗಳು
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಬೋಧಕರನ್ನು ಭೇಟಿ ಮಾಡಿ
dot-patterns
ಚಿತ್ರದುರ್ಗ , ಕರ್ನಾಟಕ

ಡಾ. ಎನ್​. ಜೆ. ದೇವರಾಜ್ ರೆಡ್ಡಿ, ಹಿರಿಯ ಜಿಯಾಲಾಜಿಸ್ಟ್​​. ಚಿತ್ರದುರ್ಗದ ಇವ್ರು ತನ್ನದೇ ಸಂಶೋಧನೆಯಿಂದ, ಬರಿದಾದ 25,000 ಹೆಚ್ಚು ಬೋರ್​ವೆಲ್​ಗೆ ಜಲ ಮರುಪೂರಣ ಮಾಡಿ, ಬೋರ್ ವೆಲ್ ರೀಚಾರ್ಜ್ ಎಕ್ಸ್ ಪರ್ಟ್ ಆಗಿದ್ದಾರೆ. ಬೋರ್‌ವೆಲ್‌ಗಾಗಿ ಲಕ್ಷ ಲಕ್ಷ ಖರ್ಚು ಮಾಡಿ ನೀರು ಸಿಗದೆ, ಸೋತು ಹೋಗಿದ್ದ ರೈತರ ಹೊಲದಲ್ಲಿ ಗಂಗೆ ಚಿಮ್ಮುವಂತೆ ಮಾಡಿದ್ದಾರೆ

Know more
ಪ್ರಮಾಣಪತ್ರ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ffreedom-badge
ffreedom-badge
of Completion
This certificate is awarded to
Mrs Veena Rajagopalan

For successfully completing
the ffreedom app online course on the topic of

Bore well Recharge Course - Learn to rejuvenate dried water source

Issued on
12 June 2023

ಈ ಕೋರ್ಸ್ ಅನ್ನು ₹599ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ

ಕೋರ್ಸ್ ವಿಮರ್ಶೆ ಮತ್ತು ತಜ್ಞರ ಸಲಹೆಗಳು
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ಕೃಷಿ ಬೇಸಿಕ್ಸ್
ಕೃಷಿಯಲ್ಲಿ ಗೋಕೃಪಾಮೃತದ ಮಹತ್ವ - ಸಂಪೂರ್ಣ ಮಾಹಿತಿ
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಕೃಷಿ ಬೇಸಿಕ್ಸ್ , ಸಮಗ್ರ ಕೃಷಿ
ಡ್ರೈಲ್ಯಾಂಡ್‌ ಫಾರ್ಮಿಂಗ್‌ - ಎಕರೆಗೆ ವರ್ಷಕ್ಕೆ 12 ಲಕ್ಷ ಆದಾಯ ಗಳಿಸಿ!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಕೃಷಿಗಾಗಿ ಸರ್ಕಾರದ ಯೋಜನೆಗಳು
ಪಿ ಎಂ ಎಫ್ ಬಿ ವೈ - ನಿಮ್ಮ ಬೆಳೆಗೆ ವಿಮೆ ಪಡೆಯೋದು ಈಗ ಸುಲಭ!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಕೃಷಿಗಾಗಿ ಸರ್ಕಾರದ ಯೋಜನೆಗಳು
ಸರ್ಕಾರದಿಂದ ಪಿಎಂ-ಕುಸುಮ್ ಯೋಜನೆಯ ಪ್ರಯೋಜನಗಳನ್ನು ಪಡೆಯೋದು ಹೇಗೆ?
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಕೃಷಿ ಬೇಸಿಕ್ಸ್ , ವೈಯಕ್ತಿಕ ಹಣಕಾಸು ಬೇಸಿಕ್ಸ್
ರೈತರಿಗಾಗಿ ಹಣಕಾಸು ನಿರ್ವಹಣೆ - ಕೋರ್ಸ್
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಕೃಷಿ ಬೇಸಿಕ್ಸ್
ಲಾರ್ವಾ ಗೊಬ್ಬರ ತಯಾರಿಸುವುದು ಹೇಗೆ ? - ಪ್ರಾಕ್ಟಿಕಲ್‌ ಗೈಡ್‌
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಕೃಷಿ ಉದ್ಯಮ , ಕೃಷಿ ಬೇಸಿಕ್ಸ್
ಎರೆಗೊಬ್ಬರದ ಬಿಸಿನೆಸ್ ಮಾಡಿ - ತಿಂಗಳಿಗೆ 2.5 ಲಕ್ಷ ಗಳಿಸಿ!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
Download ffreedom app to view this course
Download