ಕೋರ್ಸ್ ಟ್ರೈಲರ್: ಕೇಜ್ ಕಲ್ಚರ್ ಮೀನು ಕೃಷಿ-ಒಂದು ಕೇಜ್‌ ನಿಂದ 3.5 ಲಕ್ಷ ಲಾಭ ಗಳಿಸಿ. ಇನ್ನಷ್ಟು ತಿಳಿಯಲು ವೀಕ್ಷಿಸಿ.

ಕೇಜ್ ಕಲ್ಚರ್ ಮೀನು ಕೃಷಿ-ಒಂದು ಕೇಜ್‌ ನಿಂದ 3.5 ಲಕ್ಷ ಲಾಭ ಗಳಿಸಿ

4.4 ರೇಟಿಂಗ್ 906 ರಿವ್ಯೂಗಳಿಂದ
4 hr 29 min (13 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
₹599
₹1,299
54% ಡಿಸ್ಕೌಂಟ್
ಕೋರ್ಸ್ ಬಗ್ಗೆ

ಅಕ್ವಾಕಲ್ಚರ್‌ ಇತ್ತೀಚಿನ ದಿನಗಳಲ್ಲಿ ವೇಗವಾಗಿ ಬೆಳೆಯುವ ಉದ್ಯಮವಾಗಿದೆ. ಭಾರತದಲ್ಲಿ ಮೀನು ಸಾಕಣೆಯು ಅತ್ಯಂತ ಜನಪ್ರಿಯ ವಿಧಾನಗಳಲ್ಲಿ ಒಂದಾಗಿದೆ. ffreedom Appನಲ್ಲಿ ನಮ್ಮ ಕೇಜ್‌ ಕಲ್ಚರ್‌ ಮೀನು ಸಾಕಣೆ ಕೋರ್ಸ್‌ನೊಂದಿಗೆ ಭಾರತದಲ್ಲಿ ಯಶಸ್ವಿ ಕೇಜ್‌ ಕಲ್ಚರ್‌ ಅಕ್ವಾಕಲ್ಚರ್‌ ಬಿಸಿನೆಸ್‌ಅನ್ನು ಪ್ರಾರಂಭಿಸುವ ಬಗ್ಗೆ ತಿಳಿದುಕೊಳ್ಳಿ. ಸರಿಯಾದ ಸಾಧನ ಆಯ್ಕೆ ಮಾಡುವುದರಿಂದ ಹಿಡಿದು ನಿಮ್ಮ ಫಾರ್ಮ್‌ ಗರಿಷ್ಠ ದಕ್ಷತೆಗಾಗಿ ನಿರ್ವಹಿಸುವವರೆಗೆ, ಈ ಸಮಗ್ರ ಕೋರ್ಸ್ ಎಲ್ಲವನ್ನೂ ಒಳಗೊಂಡಿದೆ. 

ಈ ಕೋರ್ಸ್‌ನಲ್ಲಿ ವಿವಿಧ ರೀತಿಯ ಕೇಜ್ ಕಲ್ಚರ್ ಮತ್ತು ನಿಮ್ಮ ಅಗತ್ಯಗಳಿಗಾಗಿ ಉತ್ತಮವಾದದನ್ನು ಹೇಗೆ ಆರಿಸುವುದು ಎಂದು ತಿಳಿಸಿಕೊಡುತ್ತೇವೆ. ವಿವರವಾದ ಸೂಚನೆಗಳು ಮತ್ತು ನೈಜ-ಪ್ರಪಂಚದ ಉದಾಹರಣೆಗಳೊಂದಿಗೆ ಹಂತ ಹಂತವಾಗಿ ಕೇಜ್‌ ಕಲ್ಚರ್‌ ಮೀನು ಸಾಕಾಣಿಕೆಯನ್ನು ಹೇಗೆ ಪ್ರಾರಂಭಿಸಲಬೇಕು ಎಂಬುದನ್ನು ಸಹ ನಾವು ನಿಮಗೆ ತೋರಿಸುತ್ತೇವೆ. ನೀವು ಅನುಭವಿ ರೈತರಾಗಿರಲಿ ಅಥವಾ ಇದೀಗ ಕೃಷಿಗೆ ಇಳಿಯುತ್ತಿರಲಿ, ಈ ಕೋರ್ಸ್‌ ನಿಮಗೆ ಎಲ್ಲ ಮಾಹಿತಿ ಕೊಡುತ್ತದೆ. 

ಪರಿಣಿತ ಮಾರ್ಗದರ್ಶನ ಮತ್ತು ಪ್ರಾಯೋಗಿಕ ತರಬೇತಿಯೊಂದಿಗೆ ನಿಮ್ಮ ಕೇಜ್‌ ಕಲ್ಚರ್‌ ಮೀನು ಸಾಕಣೆ ಬಿಸಿನೆಸ್‌ಅನ್ನು ಆತ್ಮವಿಶ್ವಾಸದಿಂದ ಪ್ರಾರಂಭಿಸಲು ಸಾಧ್ಯವಾಗುತ್ತದೆ. ನಿಮ್ಮ ಇಳುವರಿ ಮತ್ತು ಲಾಭ ಹೆಚ್ಚಿಸುವ ಇತ್ತೀಚಿನ ತಂತ್ರಗಳನ್ನು ನೀವು ಕಲಿಯುವಿರಿ. ಸಾಮಾನ್ಯ ಮೋಸಗಳನ್ನು ತಪ್ಪಿಸುವುದು ಮತ್ತು ಸವಾಲುಗಳನ್ನು ಹೇಗೆ ಜಯಿಸುವುದು ಎಂಬುದರ ಕುರಿತು ನೀವು ಸಲಹೆಗಳನ್ನು ಪಡೆಯುತ್ತೀರಿ.

ಈ ಕೋರ್ಸ್‌ನ ಅಂತ್ಯದ ವೇಳೆಗೆ, ಕೇಜ್ ಕಲ್ಚರ್ ಮೀನು ಸಾಕಣೆಯ ಅತ್ಯಾಕರ್ಷಕ ಮತ್ತು ಲಾಭದಾಯಕ ಜಗತ್ತಿನಲ್ಲಿ ನೀವು ಯಶಸ್ವಿಯಾಗಲು ಅಗತ್ಯವಿರುವ ಕೌಶಲ್ಯ ಮತ್ತು ಜ್ಞಾನವನ್ನು ನೀವು ಹೊಂದಿರುತ್ತೀರಿ. ಇನ್ಯಾಕೆ ಕಾಯುತ್ತೀರಾ? ಇಂದೇ ನಮ್ಮ ಕೇಜ್‌ ಕಲ್ಚರ್‌ ಫಿಶ್‌ ಫಾರ್ಮಿಂಗ್‌ ಕೋರ್ಸ್‌ಗೆ ನೋಂದಾಯಿಸಿಕೊಂಡು ಜಲಕೃಷಿಯಲ್ಲಿ ಯಶಸ್ಸು ಸಾಧಿಸುವ ಬಗ್ಗೆ ಟಿಪ್ಸ್‌ ಪಡೆಯಿರಿ. 

ಸಮಗ್ರ ಮಾಹಿತಿ ಮತ್ತು ಪ್ರಾಯೋಗಿಕ ತರಬೇತಿಯೊಂದಿಗೆ ಕೇಜ್‌ ಕಲ್ಚರ್‌ ಮೀನಿನ ಕೃಷಿಕರಾಗಿ ನಿಮ್ಮ ಸಂಪೂರ್ಣ ಸಾಮರ್ಥ್ಯ ಅರಿತುಕೊಳ್ಳಲು ಉತ್ತಮ ರೀತಿಯಲ್ಲಿ ಕಲಿತುಕೊಳ್ಳುವಿರಿ.

 

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
13 ಅಧ್ಯಾಯಗಳು | 4 hr 29 min
17m 5s
play
ಚಾಪ್ಟರ್ 1
ಕೋರ್ಸ್ ಪರಿಚಯ

ಪಂಜರಗಳಲ್ಲಿ ಮೀನು ಸಾಕಣೆಯ ಮೂಲಭೂತ ಅಂಶಗಳನ್ನು ತಿಳಿದುಕೊಳ್ಳಿ. ಮೂಲಸೌಕರ್ಯ, ಸಂತಾನೋತ್ಪತ್ತಿ, ರೋಗ ನಿಯಂತ್ರಣ ಮತ್ತು ಮಾರುಕಟ್ಟೆಯಂತಹ ವಿಷಯಗಳನ್ನು ಅರಿತುಕೊಳ್ಳಿ.

7m 58s
play
ಚಾಪ್ಟರ್ 2
ಮಾರ್ಗದರ್ಶಕರ ಪರಿಚಯ

ಈ ಕೋರ್ಸ್‌ನ ಉದ್ದಕ್ಕೂ ನಿಮಗೆ ನಿಖರ ಮಾರ್ಗದರ್ಶನ ನೀಡುವ ಮತ್ತು ತಮ್ಮ ಅನುಭವದಲ್ಲಿ ಕಂಡ ಸಕ್ಸಸ್‌ನ ಹೇಳುವ ನಿಮ್ಮ ಮಾರ್ಗದರ್ಶಕರ ಬಗ್ಗೆ ತಿಳಿದುಕೊಳ್ಳಿ

11m 52s
play
ಚಾಪ್ಟರ್ 3
ಏನಿದು ಕೇಜ್ ಕಲ್ಚರ್?

ಕೇಜ್‌ ಕಲ್ಚರ್‌ ಬೇಸಿಕ್ಸ್‌ ಮತ್ತು ಸಾಂಪ್ರದಾಯಕ ಪದ್ಧತಿಗೆ ವಿರುದ್ಧವಾಗಿ ಕೇಜ್‌ ಕಲ್ಚರ್‌ನಲ್ಲಿ ಮೀನು ಸಾಕಣೆ ಮಾಡುವುದರ ಅನುಕೂಲಗಳ ಬಗ್ಗೆ ತಿಳಿಯಿರಿ

21m 16s
play
ಚಾಪ್ಟರ್ 4
ನೀರಿನ ಮೂಲ

ಕೇಜ್‌ ಕಲ್ಚರ್‌ನಲ್ಲಿ ಮೀನು ಸಾಕಣೆಗೆ ಬೇಕಿರೋ ನೀರು ಯಾವುದು? ನೀರಿನ ನಿರ್ವಹಣೆಯ ವಿಧಾನಗಳು ಯಾವ್ಯಾವುವು ಅನ್ನೋದನ್ನ ತಿಳಿಯಿರಿ.

34m 56s
play
ಚಾಪ್ಟರ್ 5
ಬಂಡವಾಳ, ಸರ್ಕಾರದ ಯೋಜನೆಗಳು, ಸಬ್ಸಿಡಿ ಮತ್ತು ಸಾಲ

ಬಂಡವಾಳ ಹೂಡಿಕೆ, ಸರ್ಕಾರದ ಯೋಜನೆಗಳು, ಸಬ್ಸಿಡಿ ಮತ್ತು ಸಾಲದ ಅವಕಾಶಗಳು ಸೇರಿದಂತೆ ಮೀನು ಕೃಷಿಯ ಫೈನಾನ್ಶಿಯಲ್‌ ಅಂಶಗಳನ್ನು ಅರ್ಥಮಾಡಿಕೊಳ್ಳಿ.

21m 45s
play
ಚಾಪ್ಟರ್ 6
ಅಗತ್ಯ ಮೂಲ ಸೌಕರ್ಯ ಮತ್ತು ಸಲಕರಣೆಗಳು

ಪಂಜರಗಳಲ್ಲಿ ಯಶಸ್ವಿ ಮೀನು ಸಾಕಣೆಗೆ ಅಗತ್ಯವಿರುವ ಮೂಲಸೌಕರ್ಯ ಮತ್ತು ಸಲಕರಣೆಗಳನ್ನು ತಿಳಿದುಕೊಳ್ಳಿ.

23m 19s
play
ಚಾಪ್ಟರ್ 7
ಕೇಜ್ ನಿರ್ಮಾಣದ ಬಗ್ಗೆ ಸಂಪೂರ್ಣ ಮಾಹಿತಿ

ಗಾತ್ರ, ಆಕಾರ, ವಸ್ತು ಮತ್ತು ನಿಯೋಜನೆ ಸೇರಿದಂತೆ ಮೀನಿನ ಪಂಜರಗಳ ನಿರ್ಮಾಣದ ಬಗ್ಗೆ ಸಮಗ್ರ ಜ್ಞಾನವನ್ನು ಪಡೆದುಕೊಳ್ಳಿ.

28m 51s
play
ಚಾಪ್ಟರ್ 8
ತಳಿ ಆಯ್ಕೆ ಮತ್ತು ಸೂಕ್ತ ಸೀಸನ್

ಕೇಜ್‌ ಕಲ್ಚರ್‌ಗೆ ಸೂಕ್ತವಾದ ಮೀನು ತಳಿಗಳು ಮತ್ತು ಕೃಷಿಗೆ ಸೂಕ್ತವಾದ ಕಾಲಮಾನಗಳ ಬಗ್ಗೆ ತಿಳಿಯಿರಿ.

25m 30s
play
ಚಾಪ್ಟರ್ 9
ಆಹಾರ ಪೂರೈಕೆ ಮತ್ತು ರೋಗ ನಿಯಂತ್ರಣ

ಮೀನು ಸಾಕಣೆ ಮಾಡುವಾಗ ಪೌಷ್ಟಿಕಾಂಶ ಮತ್ತು ರೋಗ ನಿಯಂತ್ರಣದ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳಿ ಮತ್ತು ಹೆಲ್ದಿ ಹಾರ್ವೆಸ್ಟ್‌ ಆಗಲು ಬೇಕಿರೋ ಉತ್ತಮ ಅಭ್ಯಾಸಗಳ ಬಗ್ಗೆ ತಿಳಿದುಕೊಳ್ಳಿ.

15m 29s
play
ಚಾಪ್ಟರ್ 10
ಕಟಾವು ಮತ್ತು ಕಟಾವು ನಂತರದ ಪ್ರಕ್ರಿಯೆ

ಸಾಗಾಣಿಕೆ, ಪ್ಯಾಕೇಜಿಂಗ್ ಮತ್ತು ಸಂಗ್ರಹಣೆ ಸೇರಿದಂತೆ ಮೀನು ಕೊಯ್ಲು ಮತ್ತು ಕೊಯ್ಲಿನ ನಂತರದ ಪ್ರಕ್ರಿಯೆಗಳನ್ನ ತಿಳಿದುಕೊಳ್ಳಿ.

20m 35s
play
ಚಾಪ್ಟರ್ 11
ಮಾರ್ಕೆಟಿಂಗ್, ಬೇಡಿಕೆ ಮತ್ತು ಮಾರಾಟ

ಮೀನು ಮಾರುಕಟ್ಟೆಯ ಡೈನಾಮಿಕ್ಸ್, ಬೇಡಿಕೆ, ಮಾರಾಟದ ತಂತ್ರಗಳು ಮತ್ತು ನಿಮ್ಮ ಉತ್ಪನ್ನಗಳನ್ನು ಯಶಸ್ವಿಯಾಗಿ ಪ್ರಚಾರ ಮಾಡಲು ಬೇಕಿರುವ ಮಾರ್ಕೆಟಿಂಗ್ ತಂತ್ರಗಳನ್ನು ಅರ್ಥಮಾಡಿಕೊಳ್ಳಿ.

27m 57s
play
ಚಾಪ್ಟರ್ 12
ಆದಾಯ, ಖರ್ಚು ಮತ್ತು ಲಾಭ

ಯಶಸ್ವಿ ಮತ್ತು ಸುಸ್ಥಿರ ಕೃಷಿ ಮಾಡಲು ಮೀನು ಸಾಕಾಣಿಕೆಯ ಆದಾಯ, ಖರ್ಚು ಮತ್ತು ಲಾಭದಂತಹ ಹಣಕಾಸಿನ ಅಂಶಗಳ ಜ್ಞಾನವನ್ನು ಪಡೆದುಕೊಳ್ಳಿ.

10m 37s
play
ಚಾಪ್ಟರ್ 13
ಸವಾಲುಗಳು ಮತ್ತು ಕಿವಿಮಾತು

ಮೀನು ಸಾಕಣೆಯಲ್ಲಿ ಎದುರಾಗುವ ಸಾಮಾನ್ಯ ಸವಾಲುಗಳು ಮತ್ತು ತಪ್ಪು ಕಲ್ಪನೆಗಳ ಬಗ್ಗೆ ತಿಳಿಯಿರಿ ಮತ್ತು ಅವುಗಳನ್ನು ಜಯಿಸಲು ಉತ್ತಮ ಅಭ್ಯಾಸಗಳನ್ನು ಕಲಿಯಿರಿ.

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
people
  • ಕೇಜ್‌ ಕಲ್ಚರ್‌ ಮೀನು ಸಾಕಣೆಯಲ್ಲಿ ತಮ್ಮ ಕಾರ್ಯಾಚರಣೆ ವಿಸ್ತರಿಸಲು ಆಸಕ್ತಿ ಹೊಂದಿರುವ ಜಲಚರ ಕೃಷಿ ರೈತರು ಅಥವಾ ಬಿಸಿನೆಸ್‌ ಮಾಲೀಕರು
  • ತಮ್ಮದೇ ಆದ ಕೇಜ್‌ ಕಲ್ಚರ್‌ ಮೀನು ಸಾಕಣಿಕೆ ಬಿಸಿನೆಸ್‌ ಪ್ರಾರಂಭಿಸಲು ಬಯಸುವ ಉದ್ಯಮಿಗಳು
  • ಮೀನು ಸಾಕಣೆಯ ಬಗ್ಗೆ ಉತ್ಸುಕರಾಗಿರುವ ವ್ಯಕ್ತಿಗಳು ಮತ್ತು ಕೇಜ್‌ ಕಲ್ಚರ್‌ ಬಗ್ಗೆ ಇನ್ನಷ್ಟು ತಿಳಿಯಲು ಬಯಸುವವರು
  • ಪ್ರಾಯೋಗಿಕ ಜ್ಞಾನ ಮತ್ತು ಕೌಶಲ್ಯಗಳನ್ನು ಪಡೆಯಲು ಬಯಸುವ ಜಲಚರ ಸಾಕಣೆ, ಜೀವಶಾಸ್ತ್ರ ಅಥವಾ ಸಂಬಂಧಿತ ಕ್ಷೇತ್ರಗಳ ವಿದ್ಯಾರ್ಥಿಗಳು
  • ಕೇಜ್ ಕಲ್ಚರ್ ಮೀನು ಸಾಕಾಣಿಕೆ ಉದ್ಯಮದ ಬಗ್ಗೆ ತಮ್ಮ ಜ್ಞಾನ ಮತ್ತು ತಿಳುವಳಿಕೆಯನ್ನು ಹೆಚ್ಚಿಸಲು ಆಸಕ್ತಿ ಹೊಂದಿರುವ ಜನರು
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
self-paced-learning
  • ಸಲಕರಣೆಗಳ ಆಯ್ಕೆ ಮತ್ತು ಫಾರ್ಮ್ ನಿರ್ವಹಣೆ ಸೇರಿದಂತೆ ಕೇಜ್ ಕಲ್ಚರ್ ಮೀನು ಸಾಕಾಣಿಕೆಯ ಮೂಲಭೂತ ಅಂಶಗಳು
  • ವಿವಿಧ ರೀತಿಯ ಕೇಜ್ ಕಲ್ಚರ್‌ ಮತ್ತು ನಿಮ್ಮ ಅಗತ್ಯಗಳಿಗೆ ಉತ್ತಮವಾದದನ್ನು ಹೇಗೆ ಆರಿಸುವುದು
  • ನೈಜ ಪ್ರಪಂಚದ ಉದಾಹರಣೆ ಮತ್ತು ತರಬೇತಿಯೊಂದಿಗೆ, ಹಂತ ಹಂತವಗಿ ಕೇಜ್‌ ಕಲ್ಚರ್‌ ಮೀನು ಸಾಕಣಿಕೆ ಬಿಸಿನೆಸ್‌ಅನ್ನು ಹೇಗೆ ಆರಂಭಿಸುವುದು
  • ಇಳುವರಿ ಮತ್ತು ಲಾಭ ಹೆಚ್ಚಿಸುವ ಇತ್ತೀಚಿನ ತಂತ್ರಗಳು, ಹಾಗೆಯೇ ಸಾಮಾನ್ಯ ಅಪಾಯಗಳನ್ನು ತಪ್ಪಿಸಲು ಸಲಹೆಗಳು
  • ಪರಿಣಿತ ಮಾರ್ಗದರ್ಶನ ಮತ್ತು ಪ್ರಾಯೋಗಿಕ ತರಬೇತಿಯೊಂದಿಗೆ ಈ ಉದ್ಯಮದಲ್ಲಿ ಯಶಸ್ವಿಯಾಗಲು ಸಲಹೆಗಳು
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

Certificate
This is to certify that
Siddharth Rao
has completed the course on
Cage Culture Fish Farming - Earn 3.5 Lakh Profit/Cage/Year
on ffreedom app.
20 April 2024
Issue Date
Signature
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಈ ಕೋರ್ಸ್ ಅನ್ನು ₹599ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ

ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ಕುರಿ ಮತ್ತು ಮೇಕೆ ಸಾಕಣೆ , ಕೋಳಿ ಸಾಕಣೆ
ಸಮಗ್ರ ಕೃಷಿ ಕೋರ್ಸ್‌ - ಕೃಷಿಯಿಂದ ವರ್ಷದ 365 ದಿನವೂ ಗಳಿಸಿ
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಕೃಷಿಗಾಗಿ ಸರ್ಕಾರದ ಯೋಜನೆಗಳು , ಲೋನ್ಸ್ & ಕಾರ್ಡ್ಸ್
ಕಿಸಾನ್ ಕ್ರೆಡಿಟ್ ಕಾರ್ಡ್ ಕೋರ್ಸ್ - ಸರ್ಕಾರದಿಂದ 3 ಲಕ್ಷದವರೆಗೆ ಸಾಲ ಪಡೆಯಿರಿ!
₹799
₹1,799
56% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಮೀನು ಮತ್ತು ಸಿಗಡಿ ಕೃಷಿ
ಮೀನು ಮತ್ತು ಸಿಗಡಿ ಕೃಷಿ - ಫೌಂಡೇಶನ್‌ ಕೋರ್ಸ್‌
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಇನ್ಶೂರೆನ್ಸ್ , ಕೃಷಿಗಾಗಿ ಸರ್ಕಾರದ ಯೋಜನೆಗಳು
ಪಿ ಎಂ ಎಫ್ ಬಿ ವೈ - ನಿಮ್ಮ ಬೆಳೆಗೆ ವಿಮೆ ಪಡೆಯೋದು ಈಗ ಸುಲಭ!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಮೀನು ಮತ್ತು ಸಿಗಡಿ ಕೃಷಿ , ಸಮಗ್ರ ಕೃಷಿ
ಅಕ್ವಾಪೋನಿಕ್ಸ್ ಕೃಷಿ ಕೋರ್ಸ್ - 3000 ಚದರ ಅಡಿಗಳಲ್ಲಿ ವರ್ಷಕ್ಕೆ 10 ಲಕ್ಷದವರೆಗೆ ಗಳಿಸಿ
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಕೋಳಿ ಸಾಕಣೆ , ಮೀನು ಮತ್ತು ಸಿಗಡಿ ಕೃಷಿ
ಮೀನು-ಕೋಳಿ ಸಂಯೋಜಿತ ಕೃಷಿ - ವರ್ಷಕ್ಕೆ 12 ಲಕ್ಷ ಗಳಿಸಿ!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಮೀನು ಮತ್ತು ಸಿಗಡಿ ಕೃಷಿ
ಮೀನು ಕೃಷಿ ಕೋರ್ಸ್ - ಮೀನು ಕೃಷಿಯಲ್ಲಿ ತಿಂಗಳಿಗೆ 2 ಲಕ್ಷ ಗಳಿಸೋದು ಹೇಗೆ?
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
Download ffreedom app to view this course
Download