ಕೋರ್ಸ್ ಟ್ರೈಲರ್: ಖರ್ಜೂರ ಕೃಷಿ : ಪ್ರತಿ ಎಕರೆಗೆ ₹21 ಲಕ್ಷ ಗಳಿಸಿ. ಇನ್ನಷ್ಟು ತಿಳಿಯಲು ವೀಕ್ಷಿಸಿ.

ಖರ್ಜೂರ ಕೃಷಿ : ಪ್ರತಿ ಎಕರೆಗೆ ₹21 ಲಕ್ಷ ಗಳಿಸಿ

4.1 ರೇಟಿಂಗ್ 11 ರಿವ್ಯೂಗಳಿಂದ
2 hr 30 min (12 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
₹599
₹1,299
54% ಡಿಸ್ಕೌಂಟ್
ಕೋರ್ಸ್ ಬಗ್ಗೆ

ffreedom appನ "ಖರ್ಜೂರ ಕೃಷಿ : ಪ್ರತಿ ಎಕರೆಗೆ ₹21 ಲಕ್ಷ ಗಳಿಸಿ" ಕೋರ್ಸ್‌ಗೆ ಸುಸ್ವಾಗತ. ಹೊಸತಾಗಿ ಖರ್ಜೂರ ಕೃಷಿ ಅಥವಾ ತೋಟ ಮಾಡುವವರಿಗೆ ಮತ್ತು ಇರುವ ಖರ್ಜೂರ ಕೃಷಿಯನ್ನು ಇನ್ನೂ ದೊಡ್ಡ ಮಟ್ಟಕ್ಕೆ ವಿಸ್ತರಿಸಲು ಬಯಸುವವರಿಗಾಗಿ ಈ ಕೋರ್ಸ್‌ ವಿನ್ಯಾಸಗೊಳಿಸಲಾಗಿದೆ. ಇಲ್ಲಿ ನೀವು ಖರ್ಜೂರ ಕೃಷಿಯ ಪ್ರತಿಯೊಂದು ಹಂತಗಳನ್ನು ನಮ್ಮ ಪರಿಣಿತ ಮಾರ್ಗದರ್ಶಕ ಚಿಕ್ಕಬಳ್ಳಾಪುರದ ಲಕ್ಷ್ಮೀನಾರಾಯಣಪ್ಪ ಅವರಿಂದ ನೀವು ಕಲಿಯುವಿರಿ. ಇವರು ತಮ್ಮ ಗ್ರಾಮದಲ್ಲಿ ಬರೋಬ್ಬರಿ 84 ಎಕರೆಯಲ್ಲಿ ಖರ್ಜೂರ ತೋಟ ಮಾಡಿದ್ದಾರೆ. ಬಂದ ಇಳುವರಿಯನ್ನು ರಫ್ತು ಕೂಡ ಮಾಡಿದ್ದಾರೆ. ಹೀಗಾಗಿ ಖರ್ಜೂರ ಕೃಷಿಯ ಪ್ರತಿಯೊಂದು ಅಂಶಗಳ ಬಗ್ಗೆಯೂ ಅಪಾರ ಜ್ಞಾನ ಹೊಂದಿದ್ದಾರೆ. 

ಅರಬ್ ದೇಶ ಮತ್ತು ನಮ್ಮ ರಾಜಸ್ತಾನದ  ಮರುಭೂಮಿ ಪ್ರದೇಶಗಳಲ್ಲಿ ಮಾತ್ರ ಖರ್ಜೂರ ಕೃಷಿ ಮಾಡುವುದಕ್ಕೆ ಸಾಧ್ಯ,   ಇನ್ಯಾವ ಪ್ರಾಂತ್ಯದಲ್ಲಿಯೂ ಈ ಬೆಳೆ ಸಾಧ್ಯವಿಲ್ಲ ಅನ್ನೋ ಕಲ್ಪನೆ ಇದುವರೆಗಿನದ್ದಾಗಿತ್ತು. ಆದರೆ ಇದೀಗ ಆಂಧ್ರಪ್ರದೇಶ, ತಮಿಳುನಾಡು, ಕೇರಳ ಮತ್ತು ಕರ್ನಾಟಕದಲ್ಲೂ  ಕರ್ನಾಟಕದಲ್ಲೂ ಖರ್ಜೂರದ ಸುಂದರ ತೋಟಗಳು ಎಲ್ಲರನ್ನು ತನ್ನತ್ತ ಸೆಳೆಯುತ್ತಿದೆ. ಆ ಮೂಲಕ ದಕ್ಷಿಣ ಭಾರತದ ಕೃಷಿ ಭೂಮಿಯಲ್ಲೂ ಖರ್ಜೂರ ಬೆಳೆ ತನ್ನ ಸ್ಥಾನವನ್ನು ಅಲಂಕರಿಸಿದೆ. ಹೀಗಾಗಿ ನಮ್ಮ ರೈತರಿಗೂ ಖರ್ಜೂರ ಕೃಷಿಯನ್ನು ಕಲಿಸಿಕೊಡಬೇಕು ಅನ್ನುವುದೇ ಈ ಕೋರ್ಸ್‌ನ ಉದ್ದೇಶ.

ಈ ಕೋರ್ಸ್ ಖರ್ಜೂರ ಕೃಷಿ ಸಂಬಂಧಿಸಿದ ಹಲವಾರು ವಿಷಯಗಳನ್ನು ಒಳಗೊಂಡಿದೆ. ಖರ್ಜೂರ ಕೃಷಿಗೆ ಅಗತ್ಯ ಹವಾಮಾನ ಮತ್ತು ಮಣ್ಣು,  ಖರ್ಜೂರದ ಪ್ರಬೇಧಗಳು ಮತ್ತು ದಕ್ಷಿಣ ಭಾರತಕ್ಕೆ ಸೂಕ್ತವಾದ ಪ್ರಬೇಧಗಳು, ಗಿಡಗಳ ನಾಟಿ, ನೀರಾವರಿ ಮತ್ತು ಗೊಬ್ಬರ  ಕೈಯಿಂದ ಪರಾಗಸ್ಪರ್ಶ ಮಾಡುವ ಪ್ರಕ್ರಿಯೆ, ಖರ್ಜೂರ ಹಣ್ಣುಗಳ ಕಟಾವು, ಕಟಾವು ನಂತರದ ನಿರ್ವಹಣೆ ಮತ್ತು ಸಂಗ್ರಹಣೆ, ಖರ್ಜೂರ ಕೃಷಿಯಲ್ಲಿ ಕಾಣಿಸಿಕೊಳ್ಳುವ ಕೀಟ ಮತ್ತು ರೋಗಗಳ ನಿರ್ವಹಣೆ ಬಗ್ಗೆ ಈ ಕೋರ್ಸ್‌ ನಲ್ಲಿ ಆಳವಾಗಿ ಮತ್ತು ಸ್ಪಷ್ಟವಾಗಿ ಕಲಿಯುತ್ತೀರಿ. 

ಇಷ್ಟು ಮಾತ್ರ ಅಲ್ಲದೆ, ಖರ್ಜೂರ ಹಣ್ಣುಗಳ  ಮಾರ್ಕೆಟಿಂಗ್ ಮತ್ತು ಮಾರುಕಟ್ಟೆ, ಖರ್ಜೂರ ಕೃಷಿಯ ವೆಚ್ಚ ಆದಾಯ ಮತ್ತು ಲಾಭಗಳ ಲೆಕ್ಕಾಚಾರದ ಬಗ್ಗೆಯೂ ಈ ಕೋರ್ಸ್‌ನಲ್ಲಿ ವಿವರವಾದ ಮಾಹಿತಿ ಇದೆ. ಅಂತಿಮವಾಗಿ  ನಿಮ್ಮೂರಿನಲ್ಲಿ ಖರ್ಜೂರ ತೋಟ ಮಾಡಿ  ಯಶಸ್ವಿಯಾಗಲು ಅಗತ್ಯವಿರುವ ಎಲ್ಲಾ ಕೌಶಲ್ಯಗಳ, ತರಬೇತಿಗಳನ್ನು  ಒದಗಿಸಿ ಈ ಕೋರ್ಸ್ ನಿಮ್ಮನ್ನು ಸಂಪೂರ್ಣ  ಸಜ್ಜುಗೊಳಿಸುತ್ತದೆ. ಹಾಗಾಗಿ ಈಗಲೇ  ಕೋರ್ಸ್‌ ಖರೀದಿಸಿ ಈ ಪ್ರಯಾಣದಲ್ಲಿ ನಮ್ಮೊಂದಿಗೆ ಸೇರಿಕೊಳ್ಳಿ ಮತ್ತು ಖರ್ಜೂರ ತೋಟ ಮಾಡುವ ನಿಮ್ಮ ಕನಸನ್ನು ನನಸು ಮಾಡಿಕೊಳ್ಳಿ, ಯಶಸ್ಸಿನ ಹಾದಿಯಲ್ಲಿ ಹೆಜ್ಜೆ ಹಾಕಿ!

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
12 ಅಧ್ಯಾಯಗಳು | 2 hr 30 min
15m 30s
play
ಚಾಪ್ಟರ್ 1
ಕೋರ್ಸ್ ಪರಿಚಯ

ಖರ್ಜೂರದ ಕೃಷಿಯತ್ತ ನಿಮ್ಮ ಪ್ರಯಾಣ ಆರಂಭಿಸಿ ಮತ್ತು ಅದರ ಮಹತ್ವ ಮತ್ತು ಯಶಸ್ಸನ್ನು ಅರ್ಥಮಾಡಿಕೊಳ್ಳಿ

4m 41s
play
ಚಾಪ್ಟರ್ 2
ಮಾರ್ಗದರ್ಶಕರ ಪರಿಚಯ

ನಿಮ್ಮ ಮಾರ್ಗದರ್ಶಕರನ್ನುಯನ್ನು ಪರಿಚಯ ಮಾಡಿಕೊಳ್ಳಿ ಮತ್ತು ಅವರ ಅನುಭವದ ಬಗ್ಗೆ ತಿಳಿದುಕೊಳ್ಳಿ

8m 41s
play
ಚಾಪ್ಟರ್ 3
ಖರ್ಜೂರ ಕೃಷಿಗೆ ಸೂಕ್ತ ಹವಾಮಾನ ಮತ್ತು ಮಣ್ಣು

ಯಶಸ್ವಿ ಖರ್ಜೂರ ಕೃಷಿಗೆ ನಿರ್ಣಾಯಕವಾದ ಪರಿಸರ ಮತ್ತು ಮಣ್ಣಿನ ಅವಶ್ಯಕತೆಗಳನ್ನು ಕಲಿಯಿರಿ

15m 2s
play
ಚಾಪ್ಟರ್ 4
ಖರ್ಜೂರದ ಪ್ರಬೇಧಗಳು

ಖರ್ಜೂರದ ಪ್ರಬೇಧಗಳು ಯಾವುದು ಮತ್ತು ನಿಮ್ಮೂರಿಗೆ ಯಾವ ತಳಿ ಸೂಕ್ತ ಅನ್ನುವುದನ್ನು ಕಲಿಯಿರಿ

15m 11s
play
ಚಾಪ್ಟರ್ 5
ನಾಟಿ, ನೀರಾವರಿ, ಮತ್ತು ಗೊಬ್ಬರ

ಖರ್ಜೂರ ಗಿಡಗಳ ನಾಟಿ ತಂತ್ರಗಳನ್ನು ಮತ್ತು ನೀರಾವರಿ ಹಾಗೂ ಗೊಬ್ಬರದ ಬಗ್ಗೆ ಕಲಿಯಿರಿ

19m 30s
play
ಚಾಪ್ಟರ್ 6
ಪರಾಗಸ್ಪರ್ಶ ಪ್ರಕ್ರಿಯೆ ಮತ್ತು ತರಬೇತಿ

ಕೈಯಿಂದ ಪರಾಗಸ್ಪರ್ಶ ಮಾಡುವ ಅಗತ್ಯತೆ ಮತ್ತು ಅದರ ಸಂಕೀರ್ಣ ಪ್ರಕ್ರಿಯೆಗಳನ್ನು ಕಲಿಯಿರಿ

13m
play
ಚಾಪ್ಟರ್ 7
ಬೆಳವಣಿಗೆ ಚಕ್ರ ಮತ್ತು ಕಟಾವು ತಂತ್ರ

ಖರ್ಜೂರ ಹಣ್ಣುಗಳ ಬೆಳವಣಿಗೆ ಚಕ್ರದ ವಿವಿಧ ಹಂತಗಳನ್ನು ಅರಿತುಕೊಳ್ಳಿ ಮತ್ತು ಕಟಾವು ತಂತ್ರಗಳನ್ನು ಕಲಿಯಿರಿ

7m 43s
play
ಚಾಪ್ಟರ್ 8
ಕಟಾವು ನಂತರದ ನಿರ್ವಹಣೆ ಮತ್ತು ಸಂಗ್ರಹಣೆ

ಗುಣಮಟ್ಟ ಮತ್ತು ಶೆಲ್ಫ್‌ ಲೈಫ್‌ ಕಾಪಾಡಿಕೊಳ್ಳಲು ಕಟಾವು ಮಾಡಿದ ಹಣ್ಣುಗಳನ್ನು ಸ್ವಚ್ಛಗೊಳಿಸಲು, ವಿಂಗಡಿಸಲು ಮತ್ತು ಪ್ಯಾಕೇಜಿಂಗ್ ಮಾಡಲು ಕಲಿಯಿರಿ

10m 38s
play
ಚಾಪ್ಟರ್ 9
ಕೀಟ ಮತ್ತು ರೋಗ ನಿರ್ವಹಣೆ

ಖರ್ಜೂರದ ಕೃಷಿಯಲ್ಲಿ ಸಾಮಾನ್ಯ ಕೀಟಗಳು ಮತ್ತು ರೋಗಗಳನ್ನು ಗುರುತಿಸಲು, ತಡೆಗಟ್ಟಲು ಮತ್ತು ನಿರ್ವಹಿಸುವ ತಂತ್ರಗಳನ್ನು ಕಲಿಯಿರಿ

19m 59s
play
ಚಾಪ್ಟರ್ 10
ಮಾರ್ಕೆಟಿಂಗ್ ಸ್ಟ್ರಾಟರ್ಜಿ

ಖರ್ಜೂರವನ್ನು ಮಾರ್ಕೆಟಿಂಗ್ ಮಾಡಲು ಮತ್ತು ಮಾರುಕಟ್ಟೆಯಲ್ಲಿ ಲಾಭದಾಯಕತೆ ಹೆಚ್ಚಿಸಲು ಪರಿಣಾಮಕಾರಿ ತಂತ್ರಗಳನ್ನು ಕಲಿಯಿರಿ

10m 35s
play
ಚಾಪ್ಟರ್ 11
ಯುನಿಟ್‌ ಎಕನಾಮಿಕ್

ವೆಚ್ಚದ ಲೆಕ್ಕಾಚಾರ ಮತ್ತು ಸಂಭಾವ್ಯ ಆದಾಯ ಸೇರಿದಂತೆ ಖರ್ಜೂರದ ಕೃಷಿಯ ಆರ್ಥಿಕ ಅಂಶಗಳನ್ನು ಅರ್ಥಮಾಡಿಕೊಳ್ಳಿ

7m 46s
play
ಚಾಪ್ಟರ್ 12
ಸಲಹೆ ಮತ್ತು ಕಿವಿಮಾತು‌

ಖರ್ಜೂರದ ಕೃಷಿಯಲ್ಲಿ ಉತ್ತಮ ಸಾಧನೆ ಮಾಡಲು ತಜ್ಞರಿಂದ ಅಮೂಲ್ಯವಾದ ಮಾಹಿತಿ ಮತ್ತು ಕಿವಿಮಾತು ಪಡೆದುಕೊಳ್ಳಿ

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
people
  • ಖರ್ಜೂರದ ಕೃಷಿ ಬಗ್ಗೆ ಉತ್ಸುಕರಾಗಿರುವ ಯಾರಾದರೂ
  • ಬೆಳೆಗಳನ್ನು ವೈವಿಧ್ಯಗೊಳಿಸಲು ಆಸಕ್ತಿ ಹೊಂದಿರುವ ರೈತರು
  • ಹೊಸ ಕೌಶಲ್ಯಗಳನ್ನು ಹುಡುಕುತ್ತಿರುವ ಕೃಷಿ ಉತ್ಸಾಹಿಗಳು
  • ಕೃಷಿ ಉದ್ಯಮಗಳನ್ನು ಹುಡುಕುತ್ತಿರುವ ಉದ್ಯಮಿಗಳು
  • ಸುಸ್ಥಿರ ಕೃಷಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
self-paced-learning
  • ಹವಾಮಾನ, ಮಣ್ಣು ಸೇರಿದಂತೆ ಖರ್ಜೂರ ಕೃಷಿಗೆ ಸೂಕ್ತ ಪರಿಸ್ಥಿತಿಗಳನ್ನು ಕಲಿಯಬಹುದು
  • ವಿಭಿನ್ನ ಪರಿಸರಗಳಿಗಾಗಿ ವೈವಿಧ್ಯಮಯ ಪ್ರಬೇಧಗಳನ್ನು ತಿಳಿಯಬಹುದು
  • ಖರ್ಜೂರ ಗಿಡಗಳ ನಾಟಿ ಮತ್ತು ಆರೈಕೆಯ ತಂತ್ರಗಳನ್ನು ಕಲಿಯಬಹುದು
  • ಪರಾಗಸ್ಪರ್ಶ ಮಾಡಿ ಇಳುವರಿ ಹೆಚ್ಚಿಸುವ ಪ್ರಕ್ರಿಯೆ ಅರ್ಥಮಾಡಿಕೊಳ್ಳಬಹುದು
  • ರೋಗ ಮತ್ತು ಕೀಟಬಾದೆಯನ್ನು ಗುರುತಿಸಿ, ತಡೆಗಟ್ಟುವುದನ್ನು ಕಲಿಯಬಹುದು
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

Certificate
This is to certify that
Siddharth Rao
has completed the course on
Earn ₹21 Lakh per Acre with Dates Farming
on ffreedom app.
20 May 2024
Issue Date
Signature
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಈ ಕೋರ್ಸ್ ಅನ್ನು ₹599ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ

ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ಕುರಿ ಮತ್ತು ಮೇಕೆ ಸಾಕಣೆ , ಕೋಳಿ ಸಾಕಣೆ
ಸಮಗ್ರ ಕೃಷಿ ಕೋರ್ಸ್‌ - ಕೃಷಿಯಿಂದ ವರ್ಷದ 365 ದಿನವೂ ಗಳಿಸಿ
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಕುರಿ ಮತ್ತು ಮೇಕೆ ಸಾಕಣೆ , ಕುರಿ ಮತ್ತು ಮೇಕೆ ಸಾಕಣೆ
ಸಮಗ್ರ ಕೃಷಿ - 3.5 ಎಕರೆಯಲ್ಲಿ ವರ್ಷಕ್ಕೆ 12 ಲಕ್ಷ ಆದಾಯ ಗಳಿಸಿ
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಕೃಷಿಗಾಗಿ ಸರ್ಕಾರದ ಯೋಜನೆಗಳು , ಲೋನ್ಸ್ & ಕಾರ್ಡ್ಸ್
ರೈತರ ಬೆಳೆ ರಕ್ಷಣೆಗೆ ಸರ್ಕಾರದಿಂದ 2 ಕೋಟಿಯವರೆಗೆ ಸಾಲ & ಬಡ್ಡಿ ರಿಯಾಯಿತಿ - AIF
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಕೃಷಿಗಾಗಿ ಸರ್ಕಾರದ ಯೋಜನೆಗಳು
ಸರ್ಕಾರದಿಂದ ಪಿಎಂ-ಕುಸುಮ್ ಯೋಜನೆಯ ಪ್ರಯೋಜನಗಳನ್ನು ಪಡೆಯೋದು ಹೇಗೆ?
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಕೃಷಿ ಉದ್ಯಮ , ಸಮಗ್ರ ಕೃಷಿ
ನೀರಿಲ್ಲದ ಭೂಮಿಯಲ್ಲಿ 50 ಲಕ್ಷ ಆದಾಯ ತೆಗೆಯೋ ಸೂಪರ್‌ ಸೀಕ್ರೆಟ್‌
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಕುರಿ ಮತ್ತು ಮೇಕೆ ಸಾಕಣೆ , ಕೃಷಿ ಉದ್ಯಮ
ಜೀವನಾಧಾರ ಸಮಗ್ರ ಕೃಷಿ ಕೋರ್ಸ್:‌ 37 ಎಕರೆಯಲ್ಲಿ ಕೋಟಿ ಆದಾಯ!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಸಮಗ್ರ ಕೃಷಿ , ಹಣ್ಣಿನ ಕೃಷಿ
ಮೆಕಡೇಮಿಯಾ ಕೃಷಿ: ಪ್ರತಿ ಎಕರೆಯಿಂದ ವರ್ಷಕ್ಕೆ 20 ಲಕ್ಷ ಗಳಿಸಿ!
₹799
₹1,799
56% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
Download ffreedom app to view this course
Download