Agripreneurship Business Course Video

ನೀರಿಲ್ಲದ ಭೂಮಿಯಲ್ಲಿ 50 ಲಕ್ಷ ಆದಾಯ ತೆಗೆಯೋ ಸೂಪರ್‌ ಸೀಕ್ರೆಟ್‌

4.5 ರೇಟಿಂಗ್ 2.2k ರಿವ್ಯೂಗಳಿಂದ
1 hr 47 mins (8 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
₹599
₹1,299
54% ಡಿಸ್ಕೌಂಟ್
ಕೋರ್ಸ್ ಬಗ್ಗೆ

ನೀವು ಕೃಷಿ ಉದ್ಯಮದ ಜಗತ್ತಿನಲ್ಲಿ ಪ್ರವೇಶವನ್ನು ಪಡೆಯಲು ಬಯಸುತ್ತೀರಾ? ಹಾಗಿದ್ದರೆ, ಪ್ರಿಯಾ ಆಗ್ರೋ ಫಾರ್ಮ್ಸ್‌ನ ಯಶಸ್ಸಿನಿಂದ ಕಲಿಯಲು ನಿಮಗಾಗಿ ಒದಗಿಸಲಾಗಿರುವ ಈ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ! ಈ ಕೋರ್ಸ್ ಮಾರುಕಟ್ಟೆ ಸಂಶೋಧನೆಯಿಂದ ಹಿಡಿದು ಸುಸ್ಥಿರ ಅಭ್ಯಾಸಗಳವರೆಗೆ ಯಶಸ್ವಿ ಕೃಷಿ ಬಿಸಿನೆಸ್ ಅನ್ನು ನಡೆಸುವ ಸೂಕ್ಷ್ಮತೆಗಳ ಬಗ್ಗೆ ವಿವರವಾಗಿ ತಿಳಿಸಿಕೊಡುತ್ತದೆ. ಭಾರತದಲ್ಲಿ ರೈತರ ಮಾರುಕಟ್ಟೆ ಉದ್ಯಮದಲ್ಲಿ, ಸ್ಥಳೀಯವಾಗಿ ಬೆಳೆದ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿರುವುದರಿಂದ ಈ ಕೋರ್ಸ್ ಅದರ ಲಾಭವನ್ನು ಪಡೆದುಕೊಳ್ಳಲು ಬಯಸುವವರಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ.

ಪ್ರಿಯಾ ಆಗ್ರೋ ಫಾರ್ಮ್ಸ್ ಮಾಲೀಕರು ಮತ್ತು ಹೆಸರಾಂತ ಕೃಷಿಕರಾದ ಶ್ರೀ ಸುರೇಂದ್ರ ಅವರ ನೇತೃತ್ವದಲ್ಲಿ ಈ ಕೋರ್ಸ್ ಸಿದ್ಧಗೊಂಡಿದ್ದು, ನಿಮ್ಮ ಫಾರ್ಮ್ ಅನ್ನು ಅಭಿವೃದ್ಧಿ ಹೊಂದುತ್ತಿರುವ ಬಿಸಿನೆಸ್ ಆಗಿ ಪರಿವರ್ತಿಸಲು ಅಗತ್ಯವಿರುವ ಎಲ್ಲವನ್ನೂ ನೀವು ತಿಳಿದುಕೊಳ್ಳುತ್ತೀರಿ. ಸುಸ್ಥಿರ ಕೃಷಿ ಪದ್ಧತಿಯಲ್ಲಿ ಅವರು ಪರಿಣತಿಯನ್ನು ಹೊಂದಿದ್ದು, ಈ ಕಾರಣದಿಂದ ಅವರು ಹೆಚ್ಚಿನ ಖ್ಯಾತಿಯನ್ನು ಸಹ ಪಡೆದಿದ್ದಾರೆ. ಹೀಗಾಗಿ ಈ ಕೋರ್ಸ್‌ ಮೂಲಕ ಅವರು ಮಾಡುವ ಮಾರ್ಗದರ್ಶನವು ಅಮೂಲ್ಯವಾಗಿರುತ್ತದೆ.

ಮಾರುಕಟ್ಟೆ ಸಂಶೋಧನೆ ಮಾಡುವುದರಿಂದ ಹಿಡಿದು ಫಾರ್ಮ್ ಅನ್ನು ನಡೆಸಲು ಅಗತ್ಯವಿರುವ ಪ್ರಾಯೋಗಿಕ ಸಲಹೆಗಳವರೆಗೆ ಈ ಕೋರ್ಸ್ ಯಶಸ್ವಿ ಕೃಷಿ ಬಿಸಿನೆಸ್ ಅನ್ನು ಹೇಗೆ ನಿರ್ಮಿಸುವುದು ಎಂದು ನಿಮಗೆ ಕಲಿಸುತ್ತದೆ. ಇದರಲ್ಲಿ ಒದಗಿಸಿರುವ ಮಾಹಿತಿಯು ಪ್ರಾಯೋಗಿಕವಾಗಿದ್ದು, ಉದ್ಯಮಕ್ಕೆ ಪ್ರವೇಶಿಸಲು ಬಯಸುವ ಯಾರಿಗಾದರೂ ಸಹ ಇದನ್ನು ಸುಲಭವಾಗಿ ಅನುಸರಿಸಬಹುದಾಗಿದೆ. 

ಈ ಕೋರ್ಸ್ ಮೂಲಕ, ನೀವು ಕೃಷಿ ಉದ್ಯಮದಲ್ಲಿ ಲಭ್ಯವಿರುವ ಅವಕಾಶಗಳ ಸಂಪೂರ್ಣ ತಿಳುವಳಿಕೆಯನ್ನು ಪಡೆಯುತ್ತೀರಿ, ಜೊತೆಗೆ ರೈತರು ಎದುರಿಸುತ್ತಿರುವ ಸಾಮಾನ್ಯ ಸವಾಲುಗಳನ್ನು ಜಯಿಸಲು ಅಗತ್ಯವಾದ ಜ್ಞಾನವನ್ನು ಪಡೆಯುತ್ತೀರಿ. ನೀವು ಅನುಭವಿ ರೈತರಾಗಿರಲಿ ಅಥವಾ ಈಗಷ್ಟೇ ಪ್ರಾರಂಭಿಸುತ್ತಿರಲಿ, ಕೃಷಿ ಜಗತ್ತಿನಲ್ಲಿ ಛಾಪು ಮೂಡಿಸಲು ಅಗತ್ಯವಿರುವ ಎಲ್ಲ ಅಂಶವನ್ನು ಇದು ನಿಮಗೆ ಒದಗಿಸುತ್ತದೆ. 

ಯಶಸ್ವಿ ಕೃಷಿ ಬಿಸಿನೆಸ್ ಅನ್ನು ನಡೆಸುವ ಸಂಕೀರ್ಣತೆಗಳು ನಿಮ್ಮನ್ನು ತಡೆಹಿಡಿಯಲು ಬಿಡಬೇಡಿ, ಯಾಕೆಂದರೆ ಈ ಕೋರ್ಸ್ ಯಶಸ್ವಿಯಾಗಲು ಅಗತ್ಯವಿರುವ ಎಲ್ಲ ಜ್ಞಾನವನ್ನು ನಿಮಗೆ ಒದಗಿಸುತ್ತದೆ. ಇಂದೇ ffreedom appನಲ್ಲಿ ಕೋರ್ಸ್ ವೀಡಿಯೊವನ್ನು ವೀಕ್ಷಿಸಿ ಮತ್ತು ಪ್ರಿಯಾ ಆಗ್ರೋ ಫಾರ್ಮ್ಸ್‌ನ ಯಶಸ್ಸಿನ ಕಥೆಯಿಂದ ಕಲಿಯಿರಿ!

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
8 ಅಧ್ಯಾಯಗಳು | 1 hr 47 mins
7m 29s
play
ಚಾಪ್ಟರ್ 1
ಕೋರ್ಸ್ ನ ಪರಿಚಯ

ಕೋರ್ಸ್‌ನ ಅವಲೋಕನವನ್ನು ಪಡೆಯಿರಿ ಮತ್ತು ನಿಮ್ಮ ಕೃಷಿ ಬಿಸಿನೆಸ್ ಅನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಈ ಕೋರ್ಸ್ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ತಿಳಿಯಿರಿ.

7m 21s
play
ಚಾಪ್ಟರ್ 2
ಮಾರ್ಗದರ್ಶಕರ ಪರಿಚಯ

ಅನುಭವಿ ಮಾರ್ಗದರ್ಶಕರ ಬಗ್ಗೆ ತಿಳಿಯಿರಿ. ಅವರು ಕೋರ್ಸ್ ಮೂಲಕ ನಿಮಗೆ ಮಾರ್ಗದರ್ಶನ ನೀಡುತ್ತಾರೆ ಮತ್ತು ಕೃಷಿ ಉದ್ಯಮದ ಬಗ್ಗೆ ಅಮೂಲ್ಯವಾದ ಒಳನೋಟಗಳನ್ನು ಒದಗಿಸುತ್ತಾರೆ.

39m 32s
play
ಚಾಪ್ಟರ್ 3
ಮಾರುಕಟ್ಟೆಗೆ ತಕ್ಕಂತೆ ಹಣ್ಣಿನ ಕೃಷಿ ಮಾಡೋದು ಹೇಗೆ?

ಹೆಚ್ಚಿನ ಬೇಡಿಕೆಯಲ್ಲಿರುವ ತರಕಾರಿಗಳನ್ನು ಬೆಳೆಯುವ ರಹಸ್ಯಗಳನ್ನು ಅನ್ವೇಷಿಸಿ ಮತ್ತು ಅವುಗಳನ್ನು ಪರಿಣಾಮಕಾರಿಯಾಗಿ ಮಾರ್ಕೆಟಿಂಗ್ ಮಾಡುವುದು ಹೇಗೆ ಎಂದು ತಿಳಿಯಿರಿ.

6m 44s
play
ಚಾಪ್ಟರ್ 4
ಮಾರುಕಟ್ಟೆಗೆ ತಕ್ಕಂತೆ ತರಕಾರಿ ಕೃಷಿ ಮಾಡುವುದು ಹೇಗೆ?

ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿರುವ ಹಣ್ಣುಗಳನ್ನು ಹೇಗೆ ಬೆಳೆಯುವುದು ಮತ್ತು ನಿಮ್ಮ ಲಾಭವನ್ನು ಹೆಚ್ಚಿಸುವುದು ಹೇಗೆ ಎಂದು ತಿಳಿಯಿರಿ.

8m 20s
play
ಚಾಪ್ಟರ್ 5
ಸಾಂಪ್ರದಾಯಿಕ ಕೃಷಿ ಜೊತೆಗೆ ಮಾಡಬಹುದಾದ ಚಟುವಟಿಕೆಗಳು

ನಿಮ್ಮ ಕೃಷಿ ಬಿಸಿನೆಸ್ ನ ಲಾಭದಾಯಕತೆಯನ್ನು ಹೆಚ್ಚಿಸಲು ಸಾಂಪ್ರದಾಯಿಕ ಕೃಷಿಯ ಜೊತೆಗೆ ಮಾಡಬಹುದಾದ ಇನ್ನೋವೇಟಿವ್ ಚಟುವಟಿಕೆಗಳನ್ನು ಅನ್ವೇಷಿಸಿ.

12m 9s
play
ಚಾಪ್ಟರ್ 6
ಗ್ರೇಡಿಂಗ್ ಮಾಡೋದು ಹೇಗೆ?

ಗ್ರೇಡಿಂಗ್ ಪ್ರಕ್ರಿಯೆಯ ಬಗ್ಗೆ ತಿಳಿಯಿರಿ ಮತ್ತು ನಿಮ್ಮ ಉತ್ಪನ್ನಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಅದು ಹೇಗೆ ಸಹಾಯ ಮಾಡುತ್ತದೆ ಎಂದು ಕಲಿಯಿರಿ.

17m 59s
play
ಚಾಪ್ಟರ್ 7
ಮೌಲ್ಯವರ್ಧನೆಯ ಪ್ರಾಮುಖ್ಯತೆ

ಮೌಲ್ಯವರ್ಧನೆಯ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳಿ ಮತ್ತು ನಿಮ್ಮ ಬೆಳೆಗಳಿಗೆ ಮೌಲ್ಯವನ್ನು ಹೇಗೆ ಸೇರಿಸಬೇಕೆಂದು ತಿಳಿಯಿರಿ.

8m
play
ಚಾಪ್ಟರ್ 8
ರೈತ ತನ್ನ ಬೆಳೆಗೆ ತಾನೆ ಬೆಲೆ ಕಟ್ಟೋದು ಹೇಗೆ?

ನಿಮ್ಮ ಬೆಳೆಗಳಿಗೆ ಸರಿಯಾದ ಬೆಲೆಯನ್ನು ಹೇಗೆ ಹೊಂದಿಸುವುದು ಎಂಬುದನ್ನು ಕಂಡುಕೊಳ್ಳಿ ಮತ್ತು ನಿಮ್ಮ ಹೂಡಿಕೆಯ ಮೇಲೆ ನೀವು ಉತ್ತಮವಾದ ಲಾಭವನ್ನು ಪಡೆಯುತ್ತೀರಿ ಎಂದು ಖಚಿತಪಡಿಸಿಕೊಳ್ಳಿ.

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
people
  • ತಮ್ಮದೇ ಸ್ವಂತ ಕೃಷಿ ಬಿಸಿನೆಸ್ ಅನ್ನು ಪ್ರಾರಂಭಿಸಲು ಬಯಸುವ ಯಾರಾದರೂ
  • ಕೃಷಿ ಉದ್ಯಮವನ್ನು ಪ್ರಾರಂಭಿಸಲು ಆಸಕ್ತಿ ಹೊಂದಿರುವ ಕೃಷಿಕರು
  • ಕೃಷಿಗೆ ಸಂಬಂಧಿಸಿದ ಸ್ವಂತ ಬಿಸಿನೆಸ್ ಅನ್ನು ಪ್ರಾರಂಭಿಸಲು ಆಸಕ್ತಿ ಹೊಂದಿರುವ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಜನರು
  • ತಮ್ಮ ಭೂಮಿಯಿಂದ ಹೆಚ್ಚಿನದನ್ನು ಮಾಡಲು ಬಯಸುವ ಭೂಮಾಲೀಕರು
  • ಕೃಷಿ ವ್ಯವಸ್ಥಾಪಕರು ಮತ್ತು ಕೃಷಿ ಸಲಹೆಗಾರರಂತಹ ಕೃಷಿ-ಉದ್ಯಮದಲ್ಲಿ ಕೆಲಸ ಮಾಡುವ ವೃತ್ತಿಪರರು
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
self-paced-learning
  • ಮಾರುಕಟ್ಟೆ ಬೇಡಿಕೆ ಮತ್ತು ಲಾಭದ ಆಧಾರದ ಮೇಲೆ ಬೆಳೆಯಲು ಸರಿಯಾದ ಬೆಳೆಗಳನ್ನು ಆಯ್ಕೆ ಮಾಡುವುದು
  • ಹಣಕಾಸು ನಿರ್ವಹಣೆ ಮತ್ತು ಮಾರುಕಟ್ಟೆ ತಂತ್ರಗಳನ್ನು ಒಳಗೊಂಡಂತೆ ಕೃಷಿ ಬಿಸಿನೆಸ್ ಅನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದು
  • ಇಳುವರಿ ಮತ್ತು ಲಾಭದಾಯಕತೆಯನ್ನು ಹೆಚ್ಚಿಸುವ ಹೊಸ ಮತ್ತು ಇನ್ನೋವೇಟಿವ್ ಕೃಷಿ ತಂತ್ರಗಳ ಬಗ್ಗೆ ಕಲಿಯುವುದು
  • ಮೌಲ್ಯವರ್ಧನೆಯ ಪ್ರಾಮುಖ್ಯತೆ ಬಗ್ಗೆ ಮತ್ತು ನಿಮ್ಮ ಬೆಳೆಗಳಿಗೆ ಮೌಲ್ಯವನ್ನು ಸೇರಿಸುವ ಬಗ್ಗೆ ತಿಳಿಯಿರಿ
  • ಉತ್ತಮ ಬೆಲೆಗೆ ನಿಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಅವುಗಳನ್ನು ಶ್ರೇಣೀಕರಿಸಿ ಮತ್ತು ಪ್ಯಾಕೇಜಿಂಗ್ ಮಾಡಲು ಕಲಿಯಿರಿ
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಬೋಧಕರನ್ನು ಭೇಟಿ ಮಾಡಿ
dot-patterns
ಚಿಕ್ಕಬಳ್ಳಾಪುರ , ಕರ್ನಾಟಕ

ವರುಣ್ ಪಿ.ಆರ್. ಹೈನುಗಾರಿಕೆಯಲ್ಲಿ ಎಕ್ಸ್ಪರ್ಟ್‌. ಉನ್ನತ ವಿದ್ಯಾಭ್ಯಾಸ ಮಾಡಿದ್ರು ಕೂಡ ಉದ್ಯೋಗಕ್ಕೆ ತೆರಳದೆ ತಂದೆ ಕಷ್ಟಪಟ್ಟು ಕಟ್ಟಿದ್ದ ಹೈನುಗಾರಿಕೆಯನ್ನೇ ಮುಂದುವರೆಸಿಕೊಂಡು ಬಂದವರು. 50 ಹೆಚ್‌.ಎಫ್‌ ಹಸುಗಳ ಹೈನುಗಾರಿಕೆ ಮಾಡಿ ಹಾಲು, ಗೊಬ್ಬರದಿಂದ ಅತ್ಯುತ್ತಮ ಆದಾಯಗಳಿಸ್ತಿದ್ದಾರೆ. ಒಂದು ಹಸುವಿನಿಂದ 50 ಹಸುವಿನವರೆಗೆ ಬೆಳೆದ ಇವರ ಉದ್ಯಮ ಕೋಟಿ ದುಡಿಮೆ ಕಾಣುವಂತೆ ಮಾಡಿದೆ. ಜತೆಯಲ್ಲಿ ಕುರಿಗಳನ್ನೂ ಸಾಕ್ತಿದ್ದಾರೆ.

Know more
dot-patterns
ಶಿವಮೊಗ್ಗ , ಕರ್ನಾಟಕ

ಮನಸ್ವಿ ಹೆಗಡೆ ಕೆ. ಎನ್‌., ಯುವ ಉದ್ಯಮಿ ಶಿವಮೊಗ್ಗದ ಕೆರೆಕೊಪ್ಪದವರು. ಓದಿನ ನಂತರ ಬೆಂಗಳೂರಿನಲ್ಲಿ ಕೆಲ್ಸ ಮಾಡ್ತಿದ್ರು. ಕೋವಿಡ್ ಸಮಯದಲ್ಲಿ ಹುಟ್ಟೂರಿಗೆ ಮರಳಿ ಅಣಬೆ ಮೌಲ್ಯವರ್ಧನೆಗೆ ಕೈ ಹಾಕಿದ್ರು. ಅಣಬೆ ಕೃಷಿ ನಂತ್ರ ಅಣಬೆ ಉಪ್ಪಿನಕಾಯಿ,ಕುಕ್ಕೀಸ್ ,ಪೌಡರ್ ತಯಾರಿಸಿ ಆನ್ ಲೈನ್ ಆಫ್​ಲೈನ್​ ನಲ್ಲಿ ಮಾರಾಟ ಮಾಡಿ ವರ್ಷಕ್ಕೆ10 ಲಕ್ಷ ಆದಾಯ ಗಳಿಸೋ ಯಶಸ್ವಿ ಉದ್ಯಮಿಯಾಗಿದ್ದಾರೆ.

Know more
dot-patterns
ಚಾಮರಾಜನಗರ , ಕರ್ನಾಟಕ

ಶರಣ್ಯ, ಎಂಬಿಎ ಪದವೀಧರೆ. ಸರ್ಕಾರಿ ನೌಕರರ ಮಗಳಾಗಿದ್ರು ಓದಿನ ನಂತರ ಉದ್ಯೋಗಕ್ಕೆ ತೆರಳದೆ ಕೃಷಿ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ. ಸಮಗ್ರ ಕೃಷಿ ಜತೆಗೆ ಶೇಂಗಾ ಕೃಷಿ ಮಾಡ್ತಿದ್ದಾರೆ. ಬೆಳೆದ ಶೇಂಗಾವನ್ನ ತಾವೇ ಆಯಿಲ್‌ ಮಿಲ್‌ ಇಟ್ಟುಕೊಂಡು ಮೌಲ್ಯವರ್ಧನೆ ಮಾಡಿ ಬೆಂಗಳೂರಿನಲ್ಲಿ ತಮ್ಮದೇ ಒಂದು ಔಟ್‌ಲೆಟ್‌ ಮಾಡಿಕೊಂಡು ಕೃಷಿ ಉದ್ಯಮ ಮಾಡ್ತಿದ್ದಾರೆ.

Know more
dot-patterns
ಬೆಂಗಳೂರು ಗ್ರಾಮೀಣ , ಕರ್ನಾಟಕ

ಲಕ್ಷ್ಮೇಗೌಡ, ಯಶಸ್ವಿ ಜೇನು ಕೃಷಿಕ. ದೊಡ್ಡಬಳ್ಳಾಪುರದ ಬಡ ಕುಟುಂಬದ ಇವರು ಕೇವಲ 2 ರೂಗೆ ಕೂಲಿ ಕೆಲ್ಸ ಮಾಡ್ತಿದ್ರು. ಆದ್ರೆ ಇವ್ರ ಬದುಕು ಬದಲಿಸಿದ್ದು ಜೇನು.ಇಂದು ಕಿರು ಜೇನು, ತುಡುವೆ ಜೇನು, ಜೇನುಕುಟುಂಬ, ಜೇನು ತುಪ್ಪ, ಜೇನು ಪೆಟ್ಟಿಗೆ ಮಾರಾಟದಿಂದಲೇ ಲಕ್ಷ ಲಕ್ಷ ಆದಾಯ ಗಳಿಸ್ತಾ ಇದ್ದಾರೆ. ಕೃಷಿ ಪಂಡಿತ ಸೇರಿದಂತೆ ಸಾಕಷ್ಟು ಪ್ರಶಸ್ತಿಗಳನ್ನೂ ಪಡೆದುಕೊಂಡಿದ್ದಾರೆ.

Know more
dot-patterns
ಕೋಲಾರ , ಕರ್ನಾಟಕ

]ಕೆ. ಸುರೇಂದ್ರ, ಕೃಷಿ ಕುಟುಂಬದಲ್ಲಿ ಹುಟ್ಟಿದ್ರೂ ಉದ್ಯಮ ನಡೆಸ್ತಿದ್ರು. ಆದ್ರೆ ತಮ್ಮ ಬಳಿ 6 ಎಕರೆ ಭೂಮಿ ಇದ್ದಿದ್ರಿಂದ ಹೈಟೆಕ್ ಕೃಷಿ ಫಾರ್ಮ್ ಮಾಡಿ ದಾರಿ ಬದಿಯಲ್ಲಿ ನೆರಳಿಗೋಸ್ಕರ ಚಪ್ಪರದ ಮಾದರಿಯಲ್ಲಿ ಫ್ಯಾಶನ್ ಫ್ರೂಟ್ ಹಾಕಿದ್ರು. ಪರಿಣಾಮ ವರ್ಷಕ್ಕೆ 1,60,000 ಆದಾಯ ಕೈ ಸೇರಿತು. ಈಗ ಫ್ಯಾಶನ್ ಫ್ರೂಟ್ ಕೃಷಿಯಲ್ಲಿ ಸುರೇಂದ್ರ ಎಕ್ಸ್ ಪರ್ಟ್ ಆಗಿದ್ದಾರೆ.

Know more
ಪ್ರಮಾಣಪತ್ರ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ffreedom-badge
ffreedom-badge
of Completion
This certificate is awarded to
Mrs Veena Rajagopalan

For successfully completing
the ffreedom app online course on the topic of

Agripreneurship - Learn From The Success Story Of Priya Agro Farms!

Issued on
12 June 2023

ಈ ಕೋರ್ಸ್ ಅನ್ನು ₹599ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ

ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ಸಮಗ್ರ ಕೃಷಿ
ಅರಣ್ಯ ಕೃಷಿಯಲ್ಲಿ ಕೋಟಿಗಟ್ಟಲೆ ಸಂಪಾದಿಸಿ!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಕೃಷಿಗಾಗಿ ಸರ್ಕಾರದ ಯೋಜನೆಗಳು
ಪಿ ಎಂ ಎಫ್ ಬಿ ವೈ - ನಿಮ್ಮ ಬೆಳೆಗೆ ವಿಮೆ ಪಡೆಯೋದು ಈಗ ಸುಲಭ!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಕೃಷಿ ಉದ್ಯಮ
ಕೃಷಿ ಉದ್ಯಮ ಕೋರ್ಸ್‌ : ನೈಸರ್ಗಿಕ ಕೃಷಿಯಲ್ಲಿದೆ ದುಪ್ಪಟ್ಟು ಲಾಭದ ರಹಸ್ಯ
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಸಮಗ್ರ ಕೃಷಿ
1 ಎಕರೆ ಕೃಷಿ ಭೂಮಿಯಲ್ಲಿ ತಿಂಗಳಿಗೆ 1 ಲಕ್ಷ ಗಳಿಸಿ..!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ತರಕಾರಿ ಕೃಷಿ , ಸಮಗ್ರ ಕೃಷಿ
ಮೆಕಡೇಮಿಯಾ ಕೃಷಿ: ಪ್ರತಿ ಎಕರೆಯಿಂದ ವರ್ಷಕ್ಕೆ 20 ಲಕ್ಷ ಗಳಿಸಿ!
₹799
₹1,799
56% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಸಮಗ್ರ ಕೃಷಿ
ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ - ಪ್ರತಿ ಎಕರೆಯಿಂದ ವರ್ಷಕ್ಕೆ 14 ಲಕ್ಷ ಆದಾಯ ಗಳಿಸಿ!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಸಮಗ್ರ ಕೃಷಿ
ಸಮಗ್ರ ಕೃಷಿ ಕೋರ್ಸ್‌ - ಕೃಷಿಯಿಂದ ವರ್ಷದ 365 ದಿನವೂ ಗಳಿಸಿ
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
Download ffreedom app to view this course
Download