ಕೋರ್ಸ್ ಟ್ರೈಲರ್: ಜಾನುವಾರು ವಿಮಾ ಯೋಜನೆ: ವಿಮಾ ಪ್ರಯೋಜನಗಳ ಬಗ್ಗೆ ತಿಳಿಯಿರಿ. ಇನ್ನಷ್ಟು ತಿಳಿಯಲು ವೀಕ್ಷಿಸಿ.

ಜಾನುವಾರು ವಿಮಾ ಯೋಜನೆ: ವಿಮಾ ಪ್ರಯೋಜನಗಳ ಬಗ್ಗೆ ತಿಳಿಯಿರಿ

4.2 ರೇಟಿಂಗ್ 1.1k ರಿವ್ಯೂಗಳಿಂದ
1 hr 19 min (11 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
₹599
₹1,299
54% ಡಿಸ್ಕೌಂಟ್
ಕೋರ್ಸ್ ಬಗ್ಗೆ

ffreedom appನಲ್ಲಿ ಲಭ್ಯವಿರುವ "ಜಾನುವಾರು ವಿಮಾ ಯೋಜನೆ: ವಿಮಾ ಪ್ರಯೋಜನಗಳ ಬಗ್ಗೆ ತಿಳಿಯಿರಿ" ಎಂಬ ನಮ್ಮ ಈ ಕೋರ್ಸ್‌ನೊಂದಿಗೆ ನಿಮ್ಮ ಜಾನುವಾರುಗಳನ್ನು ರಕ್ಷಿಸಲು ಮತ್ತು ನಿಮ್ಮ ಜೀವನೋಪಾಯವನ್ನು ಭದ್ರಪಡಿಸಿಕೊಳ್ಳಲು ತಿಳಿಯಿರಿ. ಈ ಸಮಗ್ರ ಕೋರ್ಸ್ ನಿಮಗೆ ಸರ್ಕಾರಿ ಜಾನುವಾರು ವಿಮೆ, ಪ್ರಾಣಿ ವಿಮೆ, ವಿವಿಧ ರೀತಿಯ ಜಾನುವಾರು ವಿಮೆ ಮತ್ತು ಭಾರತದಲ್ಲಿ ಜಾನುವಾರು ವಿಮೆಯ ಬಗ್ಗೆ ವಿವರವಾಗಿ ತಿಳಿಸಿಕೊಡುತ್ತದೆ.

ಜಾನುವಾರು ವಿಮೆಯು ಒಂದು ರೀತಿಯ ವಿಶೇಷವಾದ ಕವರೇಜ್ ಆಗಿದ್ದು, ಇದು ರೋಗ ಹರಡುವಿಕೆ, ಅಪಘಾತಗಳು, ನೈಸರ್ಗಿಕ ವಿಕೋಪಗಳು, ಕಳ್ಳತನ ಮತ್ತು ಮರಣದಂತಹ ವಿವಿಧ ಅಪಾಯಗಳಿಂದ ಉಂಟಾಗುವ ಆರ್ಥಿಕ ನಷ್ಟದಿಂದ ರೈತರನ್ನು ಮತ್ತು ಜಾನುವಾರು ಮಾಲೀಕರನ್ನು ರಕ್ಷಿಸುತ್ತದೆ. ಇದಿಷ್ಟೇ ಅಲ್ಲದೆ ಇದು ಪ್ರತ್ಯೇಕವಾಗಿ ಪ್ರಾಣಿ, ಹಿಂಡು, ಸಾಗಣೆ, ರೋಗ ಮತ್ತು ಕಳ್ಳತನದಂತಹ ಸಂದರ್ಭಗಳಿಗೆ ವಿವಿಧ ರೀತಿಯ ಕವರೇಜ್ ಅನ್ನು ಒದಗಿಸುತ್ತದೆ. ಜೀವನೋಪಾಯವನ್ನು ಭದ್ರಪಡಿಸಿಕೊಳ್ಳಲು, ಸುಸ್ಥಿರ ಕೃಷಿಯನ್ನು ಉತ್ತೇಜಿಸಲು ಮತ್ತು ಭಾರತದ ರೈತರು ನೆಮ್ಮದಿಯಿಂದ ಜೀವನವನ್ನು ನಡೆಸಲು ಜಾನುವಾರು ವಿಮೆ ಅತ್ಯಗತ್ಯವಾಗಿದೆ.

ತಜ್ಞರ ನೇತೃತ್ವದಲ್ಲಿ ಸಿದ್ಧಗೊಂಡಿರುವ ಮಾಡ್ಯೂಲ್‌ಗಳು ಹಿಂಡುಗಳನ್ನು ರಕ್ಷಿಸುವ ಮಹತ್ವದ ಕುರಿತು ಮತ್ತು ಇದರಲ್ಲಿನ ಸಂಭಾವ್ಯ ಅಪಾಯಗಳ ಕುರಿತು ನಿಮಗೆ ಆಳವಾದ ಒಳನೋಟಗಳನ್ನು ಒದಗಿಸುತ್ತದೆ. ಇದರ ಜೊತೆಗೆ ಜಾನುವಾರು ವಿಮಾ ಯೋಜನೆಗಳ ಜಟಿಲತೆಗಳ ಬಗ್ಗೆ ವಿವರವಾಗಿ ತಿಳಿಯುವಿರಿ ಜೊತೆಗೆ ಹಣಕಾಸಿನ ಹಿನ್ನಡೆ ಆದ ಸಂದರ್ಭದಲ್ಲಿ ಮತ್ತು ಅನಿರೀಕ್ಷಿತ ಸನ್ನಿವೇಶದ ಸಂದರ್ಭದಲ್ಲಿ ನಿಮ್ಮನ್ನು ರಕ್ಷಿಸುವ ಕವರೇಜ್ ಗಳ ಬಗ್ಗೆ ಸಹ ನೀವು ತಿಳಿಯಿರಿ.

ಜಾನುವಾರು ವಿಮೆಯ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳಲು ಮತ್ತು ಇದಕ್ಕೆ ಸಂಬಂಧಪಟ್ಟಂತೆ ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ಈ ಕೋರ್ಸ್ ನಿಮಗೆ ಸಹಾಯ ಮಾಡುತ್ತದೆ. ಜಾನುವಾರು ವಿಮೆಯು ಹೇಗೆ ಸುರಕ್ಷತಾ ಕವಚವಾಗಿ ನಿಮಗೆ ನೆರವಾಗಲಿದೆ ಎಂಬುದನ್ನು ಸಹ ನೀವು ಕಂಡುಕೊಳ್ಳುವಿರಿ. ದೇಶಾದ್ಯಂತ ಇರುವ ಜಾನುವಾರು ಮಾಲೀಕರಿಗೆ ಭರವಸೆ ಮತ್ತು ಸ್ಥಿರತೆಯನ್ನು ಈ ಕೋರ್ಸ್ ಒದಗಿಸುತ್ತದೆ. ಅಪಾಯವನ್ನು ನಿರ್ವಹಿಸಲು ಸಹಾಯ ಮಾಡುವ ವಿಮೆಯು ನಿಮ್ಮ ಪ್ರಾಣಿಗಳನ್ನು ಹೇಗೆ ರಕ್ಷಿಸುತ್ತದೆ, ನಿಮ್ಮ ಹೂಡಿಕೆಯನ್ನು ಹೇಗೆ ರಕ್ಷಿಸುತ್ತದೆ ಮತ್ತು ನಿಮ್ಮ ಕೃಷಿ ಕಾರ್ಯಾಚರಣೆಗಳಲ್ಲಿ ನಿಮ್ಮ ಪರಿಶ್ರಮ ಮತ್ತು ಸಮರ್ಪಣೆಯನ್ನು ಹೇಗೆ ಸಂರಕ್ಷಿಸುತ್ತದೆ ಎಂಬುದನ್ನು ತಿಳಿಯುವಿರಿ.

ಪ್ರತ್ಯೇಕ ಜಾನುವಾರುವಿನಿಂದ ಹಿಡಿದು ವಿಶಾಲವಾದ ಹಿಂಡು-ಆಧಾರಿತ ವಿಮಾ ಸ್ಕೀಮ್ ಗಳವರೆಗೆ ವಿವಿಧ ಜಾನುವಾರು ವಿಮಾ ಪಾಲಿಸಿಗಳ ಬಗೆಗಿನ ಸೂಕ್ಷ್ಮ ವ್ಯತ್ಯಾಸಗಳನ್ನು ನೀವು ಅರ್ಥಮಾಡಿಕೊಳ್ಳುವಿರಿ. ನಷ್ಟವನ್ನು ತಗ್ಗಿಸುವಲ್ಲಿ ಮತ್ತು ಆರ್ಥಿಕ ಸ್ಥಿತಿಸ್ಥಾಪಕತ್ವವನ್ನು ಖಾತ್ರಿಪಡಿಸುವಲ್ಲಿ ಜಾನುವಾರು ವಿಮೆಯ ಪ್ರಾಮುಖ್ಯತೆಯನ್ನು ಕೇಸ್ ಸ್ಟಡಿಗಳು, ನೈಜ-ಜೀವನದ ಸನ್ನಿವೇಶಗಳು ಮತ್ತು ಪ್ರಾಯೋಗಿಕ ಉದಾಹರಣೆಗಳ ಮೂಲಕ ತಿಳಿಯುವಿರಿ. 

ಈ ಕೋರ್ಸ್‌ನ ಅಂತ್ಯದ ವೇಳೆಗೆ, ಜಾನುವಾರು ವಿಮೆಯ ಬಗ್ಗೆ ನೀವು ಅಗತ್ಯ ಜ್ಞಾನ ಮತ್ತು ವಿಶ್ವಾಸವನ್ನು ಹೊಂದಿರುತ್ತೀರಿ. ಇದರ ಜೊತೆಗೆ ಜಾನುವಾರು ವಿಮಾ ಯೋಜನೆಗಳ ಜಟಿಲತೆಗಳ ಬಗ್ಗೆ ಕೂಡ ನೀವು ಜ್ಞಾನವನ್ನು ಹೊಂದಿರುತ್ತೀರಿ. ಈ ಕೋರ್ಸ್ ಮೂಲಕ ನೀವು ನಿಮ್ಮ ಜೀವನೋಪಾಯವನ್ನು ರಕ್ಷಿಸುವ ಬಗ್ಗೆ ಮತ್ತು ನಿಮ್ಮ ಕೃಷಿ ಬಿಸಿನೆಸ್ ನ ನಿಜವಾದ ಸಾಮರ್ಥ್ಯವನ್ನು ಹೆಚ್ಚಿಸುವ ಬಗ್ಗೆ ತಿಳಿಯುವಿರಿ ಮತ್ತು ಈ ಮೂಲಕ ನಿಮಗೆ ಉತ್ತಮ ನಿರ್ಧಾರಗಳನ್ನು ಮಾಡಲು ಸಾಧ್ಯವಾಗುತ್ತದೆ.

ಹೀಗಾಗಿ ffreedom appನಲ್ಲಿ ಇಂದೇ "ಜಾನುವಾರು ವಿಮಾ ಯೋಜನೆ: ವಿಮಾ ಪ್ರಯೋಜನಗಳ ಬಗ್ಗೆ ತಿಳಿಯಿರಿ" ಎಂಬ ಈ ಕೋರ್ಸ್ ಗೆ ನೋಂದಾಯಿಸಿಕೊಳ್ಳಿ ಮತ್ತು ನಿಮ್ಮ ಜಾನುವಾರುಗಳನ್ನು ರಕ್ಷಿಸಲು ಕಲಿಯಿರಿ. ನಿಮ್ಮ ಪ್ರಾಣಿಗಳಿಗೆ ಜಾನುವಾರು ವಿಮೆಯ ಭದ್ರತೆಯನ್ನು ಒದಗಿಸುವ ಮೂಲಕ ಸಮೃದ್ಧ ಭವಿಷ್ಯವನ್ನು ನಿಮ್ಮದಾಗಿಸಿ!

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
11 ಅಧ್ಯಾಯಗಳು | 1 hr 19 min
6m 46s
play
ಚಾಪ್ಟರ್ 1
ಜಾನುವಾರು ವಿಮಾ ಯೋಜನೆಯ ಪರಿಚಯ

ಜಾನುವಾರು ವಿಮಾ ಯೋಜನೆಯ ಪರಿಚಯ

8m 12s
play
ಚಾಪ್ಟರ್ 2
ಜಾನುವಾರು ವಿಮಾ ಯೋಜನೆಯ ಪ್ರಾಮುಖ್ಯತೆ

ಜಾನುವಾರು ವಿಮಾ ಯೋಜನೆಯ ಪ್ರಾಮುಖ್ಯತೆ

8m 51s
play
ಚಾಪ್ಟರ್ 3
ರೋಗ ಮತ್ತು ವಿಪತ್ತು- ಅನಿವಾರ್ಯ ಸಂದರ್ಭ

ರೋಗ ಮತ್ತು ವಿಪತ್ತು- ಅನಿವಾರ್ಯ ಸಂದರ್ಭ

9m
play
ಚಾಪ್ಟರ್ 4
ಜಾನುವಾರು ವಿಮೆ ಏಕೆ?

ಜಾನುವಾರು ವಿಮೆ ಏಕೆ?

7m 26s
play
ಚಾಪ್ಟರ್ 5
ಜಾನುವಾರು ವಿಮಾ ಯೋಜನೆ ಎಂದರೇನು?

ಜಾನುವಾರು ವಿಮಾ ಯೋಜನೆ ಎಂದರೇನು?

4m 34s
play
ಚಾಪ್ಟರ್ 6
ಜಾನುವಾರು ವಿಮಾ ಯೋಜನೆಯಡಿ ಒಳಗೊಂಡಿರುವ ಪ್ರಾಣಿಗಳು

ಜಾನುವಾರು ವಿಮಾ ಯೋಜನೆಯಡಿ ಒಳಗೊಂಡಿರುವ ಪ್ರಾಣಿಗಳು

8m 30s
play
ಚಾಪ್ಟರ್ 7
ಪ್ರೀಮಿಯಂ ಮೊತ್ತ ಮತ್ತು ಜಾನುವಾರು ವಿಮೆಯ ವರ್ಗವಾರು ಹಂಚಿಕೆ

ಪ್ರೀಮಿಯಂ ಮೊತ್ತ ಮತ್ತು ಜಾನುವಾರು ವಿಮೆಯ ವರ್ಗವಾರು ಹಂಚಿಕೆ

5m 1s
play
ಚಾಪ್ಟರ್ 8
ಜಾನುವಾರು ವಿಮೆಯನ್ನು ಹೇಗೆ ಪಡೆಯುವುದು?

ಜಾನುವಾರು ವಿಮೆಯನ್ನು ಹೇಗೆ ಪಡೆಯುವುದು?

4m 31s
play
ಚಾಪ್ಟರ್ 9
ವಿಮೆ ಕ್ಲೈಮ್ ಮಾಡಲು ಅಗತ್ಯ ಷರತ್ತುಗಳು ಮತ್ತು ದಾಖಲೆ

ವಿಮೆ ಕ್ಲೈಮ್ ಮಾಡಲು ಅಗತ್ಯ ಷರತ್ತುಗಳು ಮತ್ತು ದಾಖಲೆ

5m 39s
play
ಚಾಪ್ಟರ್ 10
ಜಾನುವಾರು ವಿಮಾ ಮಾರುಕಟ್ಟೆಯನ್ನು ತಿಳಿದುಕೊಳ್ಳಿ

ಜಾನುವಾರು ವಿಮಾ ಮಾರುಕಟ್ಟೆಯನ್ನು ತಿಳಿದುಕೊಳ್ಳಿ

8m 29s
play
ಚಾಪ್ಟರ್ 11
ಸಾರಾಂಶ ಮತ್ತು ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಸಾರಾಂಶ ಮತ್ತು ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
people
  • ಜಾನುವಾರು ರೈತರು
  • ಅನಿಮಲ್ ಬ್ರೀಡರ್ ಗಳು
  • ಕೃಷಿ ವೃತ್ತಿಪರರು
  • ಪಶುವೈದ್ಯರು
  • ಜಾನುವಾರು ವಿಮೆಯಲ್ಲಿ ಆಸಕ್ತಿ ಹೊಂದಿರುವ ಯಾರಾದರೂ
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
self-paced-learning
  • ಜಾನುವಾರು ವಿಮೆಯ ವಿಧಗಳು
  • ಜಾನುವಾರು ವಿಮೆ ಕುರಿತ ಭಾರತ ಸರ್ಕಾರದ ಯೋಜನೆಗಳು
  • ಜಾನುವಾರು ವಿಮೆಯ ಪ್ರಯೋಜನಗಳು
  • ಅಪಾಯ ನಿರ್ವಹಣೆ ತಂತ್ರಗಳು
  • ಜಾನುವಾರು ಕಾರ್ಯಾಚರಣೆಗಳಿಗಾಗಿ ಆರ್ಥಿಕ ಸ್ಥಿರತೆಯನ್ನು ಭದ್ರಪಡಿಸುವುದು
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

Certificate
This is to certify that
Siddharth Rao
has completed the course on
Livestock Insurance Scheme: Unlocking Insurance Benefits
on ffreedom app.
14 April 2024
Issue Date
Signature
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಈ ಕೋರ್ಸ್ ಅನ್ನು ₹599ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ

ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ಕೃಷಿಗಾಗಿ ಸರ್ಕಾರದ ಯೋಜನೆಗಳು , ಲೋನ್ಸ್ & ಕಾರ್ಡ್ಸ್
ರೈತರ ಬೆಳೆ ರಕ್ಷಣೆಗೆ ಸರ್ಕಾರದಿಂದ 2 ಕೋಟಿಯವರೆಗೆ ಸಾಲ & ಬಡ್ಡಿ ರಿಯಾಯಿತಿ - AIF
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಕೃಷಿಗಾಗಿ ಸರ್ಕಾರದ ಯೋಜನೆಗಳು , ಲೋನ್ಸ್ & ಕಾರ್ಡ್ಸ್
ಕಿಸಾನ್ ಕ್ರೆಡಿಟ್ ಕಾರ್ಡ್ ಕೋರ್ಸ್ - ಸರ್ಕಾರದಿಂದ 3 ಲಕ್ಷದವರೆಗೆ ಸಾಲ ಪಡೆಯಿರಿ!
₹799
₹1,799
56% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಕೃಷಿಗಾಗಿ ಸರ್ಕಾರದ ಯೋಜನೆಗಳು
ಸರ್ಕಾರದಿಂದ ಪಿಎಂ-ಕುಸುಮ್ ಯೋಜನೆಯ ಪ್ರಯೋಜನಗಳನ್ನು ಪಡೆಯೋದು ಹೇಗೆ?
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಇನ್ಶೂರೆನ್ಸ್ , ರಿಟೈರ್ಮೆಂಟ್ ಪ್ಲಾನಿಂಗ್
ಆರ್ಥಿಕ ಸಂಕಷ್ಟ ಬರದಿರಲು ಹಣಕಾಸಿನ ನಿರ್ವಹಣೆ ಹೀಗೆ ಮಾಡಿ
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ವೈಯಕ್ತಿಕ ಹಣಕಾಸು ಬೇಸಿಕ್ಸ್ , ಸರ್ಕಾರದ ಯೋಜನೆಗಳು
ಸುಕನ್ಯಾ ಸಮೃದ್ಧಿ ಯೋಜನೆ- ಪ್ರತಿ ತಿಂಗಳು 8,000 ಹೂಡಿಕೆ ಮಾಡಿ, 40 ಲಕ್ಷ ಪಡೆಯಿರಿ!
₹799
₹1,799
56% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಇನ್ಶೂರೆನ್ಸ್ , ವೈಯಕ್ತಿಕ ಹಣಕಾಸು ಬೇಸಿಕ್ಸ್
ಟರ್ಮ್ ಇನ್ಶೂರೆನ್ಸ್ ಕೋರ್ಸ್ - ಇದು ನಿಮ್ಮ ಕುಟುಂಬದ ಆಪ್ತರಕ್ಷಕ
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಇನ್ಶೂರೆನ್ಸ್ , ಕೃಷಿಗಾಗಿ ಸರ್ಕಾರದ ಯೋಜನೆಗಳು
ಪಿ ಎಂ ಎಫ್ ಬಿ ವೈ - ನಿಮ್ಮ ಬೆಳೆಗೆ ವಿಮೆ ಪಡೆಯೋದು ಈಗ ಸುಲಭ!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
Download ffreedom app to view this course
Download