ಜೀವನ ಅಂತ ಬಂದಾಗ ಪ್ರತಿಯೊಬ್ಬರಿಗೂ ಅವರದೇ ಆದ ಗುರಿಗಳು ಇರುತ್ತದೆ. ಗುರಿ ಯಾವುದೇ ಇರಲಿ ಅದನ್ನು ಸಾಧಿಸಲು ಪಣತೊಟ್ಟರೆ ಅದಕ್ಕೊಂದು ರೂಟ್ ಮ್ಯಾಪ್ ಬೇಕಾಗುತ್ತದೆ. ಪ್ರತಿಯೊಬ್ಬರೂ ಸಹ ತಮ್ಮ ಜೀವನದ ಗುರಿಗಳ ಬಗ್ಗೆ ಸ್ಪಷ್ಟತೆಯನ್ನು ಹೊಂದುವ ಜೊತೆಗೆ ಆ ಗುರಿಯನ್ನು ತಲುಪಲು ಬೇಕಾಗುವ ಸಲಕರಣೆಗಳ ಬಗ್ಗೆ ತಿಳಿದುಕೊಳ್ಳಬೇಕಾಗುತ್ತದೆ. ನಾವು ಬದುಕುವ ಶೈಲಿಯೂ ಸಹ ಬಹಳಷ್ಟು ಬಾರಿ ಒಂದು ಸಲಕರಣೆಯಾಗಿ ಗುರಿಗಳನ್ನು ತಲುಪಲು ಸಹಾಯ ಮಾಡುತ್ತದೆ. ಹಾಗಾಗಿ ಲೈಫ್ಸ್ ಸ್ಟೈಲ್ ಎಂಬುದು ಪ್ರತಿಯೊಬ್ಬರ ಜೀವನದಲ್ಲಿ ಬಹಳಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. ಇದು ಇಲ್ಲದೆ ಇದ್ದರೆ ಗುರಿಗಳನ್ನು ತಲುಪುವುದು ಕಷ್ಟವಾಗುತ್ತದೆ. ಎಲ್ಲಾ ಯಶಸ್ವಿ ವ್ಯಕ್ತಿಗಳು ಸಹ ತಮ್ಮ ಜೀವನದಲ್ಲಿ ಒಂದು ಉತ್ತಮವಾದ ಜೀವನ ಶೈಲಿಯನ್ನು ಅಳವಡಿಸಿಕೊಂಡಿರುತ್ತಾರೆ. ಉತ್ತಮ ಜೀವನ ಶೈಲಿ ಹೊಂದಬೇಕಾದರೆ ಭಾವನೆ, ವರ್ತನೆ ಹಾಗು ಸಂಭಾಷಣೆಯ ಮೇಲೆ ಹಿಡಿತವನ್ನು ಸಾಧಿಸಬೇಕಾಗುತ್ತದೆ. ಸಕಾರಾತ್ಮಕ ಆಲೋಚನೆಗಳು, ಶಾಂತ ವರ್ತನೆ ಹಾಗು ಮೃದು ಸಂಭಾಷಣೆಗಳು ಉತ್ತಮ ಜೀವನ ಶೈಲಿಯನ್ನು ರೂಪಿಸಿಕೊಳ್ಳಲು ಸಹಾಯ ಮಾಡುತ್ತವೆ. ನಾವು ಸೇವಿಸುವ ಆರೋಗ್ಯಕರವಾದ ಆಹಾರ ಮತ್ತು ನೀರು ಸಹ ಉತ್ತಮ ಜೀವನ ಶೈಲಿಯನ್ನು ರೂಪಿಸಿಕೊಳ್ಳಲು ನೆರವಾಗುತ್ತದೆ. ಈ ಕೋರ್ಸ್ ನ ಮೂಲಕ ನಮ್ಮ ತಜ್ಞರು ಉತ್ತಮ ಜೀವನ ಶೈಲಿಯನ್ನು ಹೇಗೆ ರೂಪಿಸಿಕೊಳ್ಳಬಹುದು ಎಂಬುದರ ಬಗ್ಗೆ ವಿವರವಾದ ಮಾಹಿತಿಯನ್ನು ಪಡೆದುಕೊಳ್ಳುತ್ತೀರಿ
ಕೋರ್ಸ್ ನ ಪರಿಚಯ
ಮಾರ್ಗದರ್ಶಕರ ಪರಿಚಯ
ಆರೋಗ್ಯಕರ ಜೀವನಶೈಲಿ ಎಂದರೇನು?
ಆರೋಗ್ಯಕರ ಜೀವನಶೈಲಿಗೆ ಸೂತ್ರಗಳು
ಭಾವನೆ
ವರ್ತನೆ
ಸಂಭಾಷಣೆ
ಆಹಾರ ಮತ್ತು ನೀರು
ನಿದ್ರೆ ಮತ್ತು ವಿಶ್ರಾಂತಿ
ಅಭ್ಯಾಸ v/s ದುರಭ್ಯಾಸ
ಅಂತರಂಗ ಮತ್ತು ಬಹಿರಂಗ ಶುದ್ಧಿ
- ನೀವು ಉದ್ಯೋಗಸ್ಥರಾಗಿದ್ದರೆ, ಈ ಕೋರ್ಸ್ ನಿಮಗೆ ಹೆಚ್ಚು ಸೂಕ್ತ.
- ಯಶಸ್ವಿ ವ್ಯಕ್ತಿಗಳ ಜೀವನ ಶೈಲಿಯ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇದ್ದರೆ, ನೀವು ಸಹ ಈ ಕೋರ್ಸನ್ನು ಪರಿಗಣಿಸಬಹುದು.
- ಆರೋಗ್ಯಕರವಾದ ಜೀವನಕ್ಕೆ ಉತ್ತಮ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಬಯಸಿದ್ದರೆ, ನೀವು ಸಹ ಈ ಕೋರ್ಸನ್ನು ಪರಿಗಣಿಸಬಹುದು.
- ನೀವು ಒತ್ತಡದ ಜೀವನವನ್ನು ನಡೆಸುತ್ತಿದ್ದರೆ, ನೀವು ಸಹ ಈ ಕೋರ್ಸನ್ನು ಪರಿಗಣಿಸಬಹುದು.
- ಆರೋಗ್ಯಕರ ಜೀವನಶೈಲಿ ಎಂದರೇನು ಎಂಬುದರ ಬಗ್ಗೆ ವಿವರವಾಗಿ ತಿಳಿದುಕೊಳ್ಳುತ್ತೀರಿ.
- ಆರೋಗ್ಯಕರ ಜೀವನಶೈಲಿಗೆ ಪಾಲಿಸಬೇಕಾದ ಸೂತ್ರಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯುತ್ತೀರಿ.
- ಆರೋಗ್ಯಕರ ಜೀವನಶೈಲಿಗೆ ಉತ್ತಮ ಭಾವನೆ, ವರ್ತನೆ ಮತ್ತು ಸಂಭಾಷಣೆಯನ್ನು ಅಳವಡಿಸಿಕೊಳ್ಳುವ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯುತ್ತೀರಿ.
- ಆರೋಗ್ಯಕರ ಜೀವನಶೈಲಿಗೆ ನಿದ್ರೆ ಮತ್ತು ವಿಶ್ರಾಂತಿಯ ಮಹತ್ವದ ಬಗ್ಗೆ ವಿವರವಾಗಿ ತಿಳಿದುಕೊಳ್ಳುತ್ತೀರಿ.
ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.


This certificate is awarded to

For successfully completing
the ffreedom App online course on the topic of
Financial Benefits of Healthy Lifestyle!
12 June 2023
ಈ ಕೋರ್ಸ್ ಅನ್ನು ₹799ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...