ಮಾಸಿಕ ಆದಾಯವನ್ನು ಗಳಿಸಲು ನೀವು ಸುರಕ್ಷಿತ ಮತ್ತು ವಿಶ್ವಾಸಾರ್ಹ ಹೂಡಿಕೆಯ ಅವಕಾಶವನ್ನು ಹುಡುಕುತ್ತಿದ್ದರೆ ಪೋಸ್ಟ್ ಆಫೀಸ್ MIS ಯೋಜನೆಯನ್ನು ನಿಮಗಾಗಿ ಡಿಸೈನ್ ಮಾಡಲಾಗಿದೆ. ಆದರೆ POMIS ಯೋಜನೆ ಎಂದರೇನು ಮತ್ತು ಅದರಿಂದ ನೀವು ಹೇಗೆ ಪ್ರಯೋಜನ ಪಡೆಯಬೇಕು ಎಂದು ತಿಳಿಯಿರಿ. ಪೋಸ್ಟ್ ಆಫೀಸ್ MIS ಸ್ಕೀಮ್ ಅನ್ನು ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ ಎಂದೂ ಕರೆಯುತ್ತಾರೆ. ಇದು ಭಾರತೀಯ ಪೋಸ್ಟ್ ಆಫೀಸ್ ನೀಡುವ ಜನಪ್ರಿಯ ಹೂಡಿಕೆ ಆಯ್ಕೆಯಾಗಿದೆ. ಈ ಯೋಜನೆಯು ವ್ಯಕ್ತಿಗಳು ತಮ್ಮ ಉಳಿತಾಯವನ್ನು ಹೂಡಿಕೆ ಮಾಡಲು ಮತ್ತು 5 ವರ್ಷಗಳ ಅವಧಿಗೆ ತಮ್ಮ ಹೂಡಿಕೆಯ ಮೇಲೆ ಸ್ಥಿರ ಮಾಸಿಕ ಆದಾಯವನ್ನು ಗಳಿಸಲು ಅನುವು ಮಾಡಿಕೊಡುತ್ತದೆ.
ಕೋರ್ಸ್ ನ ಪರಿಚಯ
ಪೋಸ್ಟ್ ಆಫೀಸ್ ಮಂತ್ಲಿ ಇನ್ಕಂ ಸ್ಕೀಮ್ ನ ವೈಶಿಷ್ಟ್ಯತೆ ಮತ್ತು ಲಾಭಗಳು
ಪೋಸ್ಟ್ ಆಫೀಸ್ ಮಂತ್ಲಿ ಇನ್ಕಂ ಸ್ಕೀಮ್ ನ ಖಾತೆ ತೆರೆಯುವುದು ಹೇಗೆ?
ವಿತ್ ಡ್ರಾವಲ್ ಮತ್ತು ಖಾತೆ ಮುಚ್ಚಲು ನಿಯಮಗಳು
ಪೋಸ್ಟ್ ಆಫೀಸ್ ಮಂತ್ಲಿ ಇನ್ಕಂ ಸ್ಕೀಮ್ v/s ಇತರ ಸ್ಕೀಮ್ ಗಳು
ಕೋರ್ಸ್ ನ ಸಾರಾಂಶ
- ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯಲ್ಲಿ ಹೂಡಿಕೆ ಮಾಡಲು ಆಸಕ್ತಿ ಹೊಂದಿರುವ ವ್ಯಕ್ತಿಗಳು ಕೋರ್ಸ್ ತೆಗೆದುಕೊಳ್ಳಬಹುದು
- POMIS ಅಥವಾ ಸಾಮಾನ್ಯವಾಗಿ ಹೂಡಿಕೆಯ ಬಗ್ಗೆ ಯಾವುದೇ ಜ್ಞಾನವಿಲ್ಲದ ಆರಂಭಿಕರಿಗಾಗಿ ಕೋರ್ಸ್ ಸೂಕ್ತವಾಗಿದೆ
- POMIS ಮತ್ತು ತಮ್ಮ ಆದಾಯವನ್ನು ಹೇಗೆ ಗರಿಷ್ಠಗೊಳಿಸುವುದು ಎಂಬುದರ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಬಯಸುವ ಅನುಭವಿ ಹೂಡಿಕೆದಾರರು
- ಮಾಸಿಕ ಆದಾಯದ ವಿಶ್ವಾಸಾರ್ಹ ಮೂಲವನ್ನು ಪಡೆಯಲು ಬಯಸುವ ವ್ಯಕ್ತಿಗಳು ಕೋರ್ಸ್‌ಗೆ ದಾಖಲಾಗಬಹುದು
- POMIS ನಲ್ಲಿ ಹೂಡಿಕೆ ಮಾಡಲು ಅರ್ಹರಾಗಿರುವ ಎಲ್ಲ ವಯಸ್ಸಿನ ಜನರು ಹಾಗೂ ಯಾವುದೇ ಹಿನ್ನೆಲೆ ಇರುವ ವ್ಯಕ್ತಿಗಳು
- ಇದು ನಿಮಗೆ POMIS ನ ವೈಶಿಷ್ಟ್ಯಗಳು, ಅರ್ಹತಾ ಮಾನದಂಡಗಳು ಮತ್ತು ಪ್ರಯೋಜನಗಳನ್ನು ಒಳಗೊಂಡಂತೆ ತಿಳುವಳಿಕೆಯನ್ನು ಒದಗಿಸುತ್ತದೆ
- ಹೂಡಿಕೆಯ ಮೇಲಿನ ಆದಾಯ ಲೆಕ್ಕ ಹಾಕುವಿಕೆ ಮತ್ತು POMIS ಮೂಲಕ ನಿಮ್ಮ ಗಳಿಕೆ ಹೆಚ್ಚಳ ಮಾಡುವುದರ ಬಗ್ಗೆ ಕಲಿಯಿರಿ
- ವೈವಿಧ್ಯೀಕರಣ ತಂತ್ರ ಮತ್ತು ಅಪಾಯ ನಿರ್ವಹಣೆ ಸೇರಿದಂತೆ ನಿಮ್ಮ ಹೂಡಿಕೆ ಬಂಡವಾಳದ ನಿರ್ವಹಣೆ ಬಗ್ಗೆ ಕಲಿಯಿರಿ
- ಪ್ರಸ್ತುತ ಮಾರುಕಟ್ಟೆ ಟ್ರೆಂಡ್‌ಗಳು ಮತ್ತು POMISನಲ್ಲಿ ನಿಮ್ಮ ಹೂಡಿಕೆಯ ಮೇಲೆ ಅವು ಬೀರುವ ಪರಿಣಾಮಗಳ ಬಗ್ಗೆ ಅಮೂಲ್ಯವಾದ ಒಳನೋಟ ಪಡೆಯಿರಿ
- ಕೋರ್ಸ್‌ನ ಅಂತ್ಯದ ವೇಳೆಗೆ, ತಿಳಿವಳಿಕೆಯುಳ್ಳ ನಿರ್ಧಾರ ಮಾಡಲು ಅಗತ್ಯ ಜ್ಞಾನ ಮತ್ತು ಕೌಶಲ್ಯ
ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.


This certificate is awarded to

For successfully completing
the ffreedom App online course on the topic of
POMIS - Invest in this to get monthly income
12 June 2023
ಈ ಕೋರ್ಸ್ ಅನ್ನು ₹799ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...