ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
"ಚೇತನ್ ಸಿ, ಕುರಿ ಸಾಕಾಣಿಕೆಯಲ್ಲಿ ಎಕ್ಸ್‌ಪರ್ಟ್. ಅಸಲಿಗೆ ಇವರು ಓದಿರುವುದು ಸಿವಿಲ್ ಇಂಜಿನಿಯರಿಂಗ್. ಆದರೆ ಕಳೆದ 6 - 7 ವರ್ಷಗಳಿಂದ ಸಾಕಾಣಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅಂದಹಾಗೆ ಇವರು ಸಾಕುತ್ತಿರುವುದು ತುಂಬಾ ವಿರಳ ತಳಿ ಅನ್ನಿಸಿಕೊಂಡಿರುವ ಬಂಡೂರು ಕುರಿ. ಮೊದಲಿಗೆ ಕೇವಲ 5 ಬಂಡೂರು ಕುರಿಗಳೊಂದಿಗೆ ಕುರಿ ಸಾಕಾಣಿಕೆ ಆರಂಭಿಸಿದ್ರು. ಇದರಲ್ಲಿ ಭರ್ಜರಿ ಆದಾಯ ಇದೆ ಅನ್ನೋದು ಗೊತ್ತಾಯಿತು. ನಂತರ ಕುರಿಗಳ ಸಂಖ್ಯೆಯನ್ನು ಹೆಚ್ಚಿಸುತ್ತಲೇ ಹೋದ್ರು. ಈಗ ಇವರ ಬಳಿ ಸುಮಾರು 50ಕ್ಕೂ ಕುರಿಗಳಿದ್ದು ಭರ್ಜರಿ...
"ಚೇತನ್ ಸಿ, ಕುರಿ ಸಾಕಾಣಿಕೆಯಲ್ಲಿ ಎಕ್ಸ್‌ಪರ್ಟ್. ಅಸಲಿಗೆ ಇವರು ಓದಿರುವುದು ಸಿವಿಲ್ ಇಂಜಿನಿಯರಿಂಗ್. ಆದರೆ ಕಳೆದ 6 - 7 ವರ್ಷಗಳಿಂದ ಸಾಕಾಣಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅಂದಹಾಗೆ ಇವರು ಸಾಕುತ್ತಿರುವುದು ತುಂಬಾ ವಿರಳ ತಳಿ ಅನ್ನಿಸಿಕೊಂಡಿರುವ ಬಂಡೂರು ಕುರಿ. ಮೊದಲಿಗೆ ಕೇವಲ 5 ಬಂಡೂರು ಕುರಿಗಳೊಂದಿಗೆ ಕುರಿ ಸಾಕಾಣಿಕೆ ಆರಂಭಿಸಿದ್ರು. ಇದರಲ್ಲಿ ಭರ್ಜರಿ ಆದಾಯ ಇದೆ ಅನ್ನೋದು ಗೊತ್ತಾಯಿತು. ನಂತರ ಕುರಿಗಳ ಸಂಖ್ಯೆಯನ್ನು ಹೆಚ್ಚಿಸುತ್ತಲೇ ಹೋದ್ರು. ಈಗ ಇವರ ಬಳಿ ಸುಮಾರು 50ಕ್ಕೂ ಕುರಿಗಳಿದ್ದು ಭರ್ಜರಿ ಆದಾಯ ಕೂಡ ಗಳಿಸ್ತಿದ್ದಾರೆ. ಬಂಡೂರು ಕುರಿ ಸಾಕಾಣಿಕೆ, ಶೆಡ್ ನಿರ್ಮಾಣ, ಆಹಾರ, ರೋಗ ನಿಯಂತ್ರಣ, ದರ ನಿಗದಿ, ಗ್ರೇಡಿಂಗ್, ಮಾರ್ಕೆಟಿಂಗ್, ರಫ್ತು ಈ ಎಲ್ಲಾ ವಿಚಾರಗಳಲ್ಲಿ ಚೇತನ್ ಅವರಿಗೆ ಅಪಾರ ಅನುಭವ ಇದೆ. ಚೇತನ್ ಕುರಿ ಸಾಕಾಣಿಕೆ ಮಾಡುವುದಿದ್ರೆ ನಿಮಗೂ ಮಾರ್ಗದರ್ಶನ ನೀಡ್ತಾರೆ. ಕುರಿ ಸಾಕಾಣಿಕೆಯಲ್ಲಿ ತೊಡಗಿಸಿಕೊಂಡಿರುವ ಇವರು, ಜೊತೆಗೆ ಎರಡು ಎಕರೆ ಜಮೀನಿನಲ್ಲಿ ತೆಂಗು, ಸಪೋಟ ಕೂಡ ಬೆಳೆಯುತ್ತಿದ್ದಾರೆ. ಕೃಷಿಯಲ್ಲಿ ಇವರು ಮಾಡಿರುವ ಸಾಧನೆ ಮೈಸೂರು ಕೃಷಿ ಮೇಳದಿಂದ ""ಯುವ ರತ್ನ"" ಪ್ರಶಸ್ತಿಯ ಗೌರವ ಕೂಡ ದಕ್ಕಿದೆ. "
... ಆದಾಯ ಕೂಡ ಗಳಿಸ್ತಿದ್ದಾರೆ. ಬಂಡೂರು ಕುರಿ ಸಾಕಾಣಿಕೆ, ಶೆಡ್ ನಿರ್ಮಾಣ, ಆಹಾರ, ರೋಗ ನಿಯಂತ್ರಣ, ದರ ನಿಗದಿ, ಗ್ರೇಡಿಂಗ್, ಮಾರ್ಕೆಟಿಂಗ್, ರಫ್ತು ಈ ಎಲ್ಲಾ ವಿಚಾರಗಳಲ್ಲಿ ಚೇತನ್ ಅವರಿಗೆ ಅಪಾರ ಅನುಭವ ಇದೆ. ಚೇತನ್ ಕುರಿ ಸಾಕಾಣಿಕೆ ಮಾಡುವುದಿದ್ರೆ ನಿಮಗೂ ಮಾರ್ಗದರ್ಶನ ನೀಡ್ತಾರೆ. ಕುರಿ ಸಾಕಾಣಿಕೆಯಲ್ಲಿ ತೊಡಗಿಸಿಕೊಂಡಿರುವ ಇವರು, ಜೊತೆಗೆ ಎರಡು ಎಕರೆ ಜಮೀನಿನಲ್ಲಿ ತೆಂಗು, ಸಪೋಟ ಕೂಡ ಬೆಳೆಯುತ್ತಿದ್ದಾರೆ. ಕೃಷಿಯಲ್ಲಿ ಇವರು ಮಾಡಿರುವ ಸಾಧನೆ ಮೈಸೂರು ಕೃಷಿ ಮೇಳದಿಂದ ""ಯುವ ರತ್ನ"" ಪ್ರಶಸ್ತಿಯ ಗೌರವ ಕೂಡ ದಕ್ಕಿದೆ. "
ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ