Chethan C
Chethan C
Chethan C
🏭 Chethan C Farm, ಮೈಸೂರು
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಕನ್ನಡ
ಮಾರ್ಗದರ್ಶಕರ ಪರಿಣತಿ
ಕುರಿ ಮತ್ತು ಮೇಕೆ ಸಾಕಣೆ
ಹೆಚ್ಚು ತೋರಿಸು
ಚೇತನ್ ಸಿ, ಬಂಡೂರು ಕುರಿ ಸಾಕಾಣಿಕೆಯಲ್ಲಿ ಎಕ್ಸ್ಪರ್ಟ್. ಸಿವಿಲ್ಇಂ‌ಜಿನಿಯರಿಂಗ್‌ ಓದಿರೋ ಮಂಡ್ಯ ಜಿಲ್ಲೆಯ ಚೇತನ್‌ ತನ್ನ ಹುಟ್ಟೂರಿನ ಸ್ಪೆಷಲ್ ತಳಿಯ ಕುರಿ ಸಾಕಣೆ ಮಾಡ್ತಿದ್ದಾರೆ. ಆರು ವರ್ಷದ ಹಿಂದೆ 5 ಕುರಿಗಳಿಂದ ಆರಂಭಿಸಿದ ಉದ್ಯಮ ಇಂದು 50ಕ್ಕೂ ಹೆಚ್ಚು ಕುರಿ ಸಾಕಣೆವರೆಗೆ ಬೆಳೆದು ನಿಂತಿದೆ. ದುಬಾರಿ ಬೆಲೆಯ ಬಂಡೂರು ಕುರಿ ಚೇತನ್‌ ಯಶಸ್ಸಿಗೆ ಕಾರಣವಾಗಿದೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Chethan C ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

ಮಾರ್ಗದರ್ಶಕರಿಂದ ಕೋರ್ಸ್‌ಗಳು
ಕುರಿ ಮತ್ತು ಮೇಕೆ ಸಾಕಣೆ
ಬಂಡೂರು ಕುರಿ ಸಾಕಾಣಿಕೆ ಕೋರ್ಸ್ – 60 ಕುರಿ 6 ಲಕ್ಷ ಆದಾಯ!
₹599
₹1,039
42% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಬಗ್ಗೆ Chethan C

"ಚೇತನ್ ಸಿ, ಕುರಿ ಸಾಕಾಣಿಕೆಯಲ್ಲಿ ಎಕ್ಸ್‌ಪರ್ಟ್. ಅಸಲಿಗೆ ಇವರು ಓದಿರುವುದು ಸಿವಿಲ್‌ ಇಂಜಿನಿಯರಿಂಗ್‌. ಆದರೆ ಕಳೆದ 6 - 7 ವರ್ಷಗಳಿಂದ ಸಾಕಾಣಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅಂದಹಾಗೆ ಇವರು ಸಾಕುತ್ತಿರುವುದು ತುಂಬಾ ವಿರಳ ತಳಿ ಅನ್ನಿಸಿಕೊಂಡಿರುವ ಬಂಡೂರು ಕುರಿ. ಮೊದಲಿಗೆ ಕೇವಲ 5 ಬಂಡೂರು ಕುರಿಗಳೊಂದಿಗೆ ಕುರಿ ಸಾಕಾಣಿಕೆ ಆರಂಭಿಸಿದ್ರು. ಇದರಲ್ಲಿ ಭರ್ಜರಿ ಆದಾಯ ಇದೆ ಅನ್ನೋದು ಗೊತ್ತಾಯಿತು. ನಂತರ ಕುರಿಗಳ ಸಂಖ್ಯೆಯನ್ನು ಹೆಚ್ಚಿಸುತ್ತಲೇ ಹೋದ್ರು. ಈಗ ಇವರ ಬಳಿ ಸುಮಾರು 50ಕ್ಕೂ ಕುರಿಗಳಿದ್ದು ಭರ್ಜರಿ...

... ಆದಾಯ ಕೂಡ ಗಳಿಸ್ತಿದ್ದಾರೆ. ಬಂಡೂರು ಕುರಿ ಸಾಕಾಣಿಕೆ, ಶೆಡ್‌ ನಿರ್ಮಾಣ, ಆಹಾರ, ರೋಗ ನಿಯಂತ್ರಣ, ದರ ನಿಗದಿ, ಗ್ರೇಡಿಂಗ್‌, ಮಾರ್ಕೆಟಿಂಗ್‌, ರಫ್ತು ಈ ಎಲ್ಲಾ ವಿಚಾರಗಳಲ್ಲಿ ಚೇತನ್ ಅವರಿಗೆ ಅಪಾರ ಅನುಭವ ಇದೆ. ಚೇತನ್ ಕುರಿ ಸಾಕಾಣಿಕೆ ಮಾಡುವುದಿದ್ರೆ ನಿಮಗೂ ಮಾರ್ಗದರ್ಶನ ನೀಡ್ತಾರೆ. ಕುರಿ ಸಾಕಾಣಿಕೆಯಲ್ಲಿ ತೊಡಗಿಸಿಕೊಂಡಿರುವ ಇವರು, ಜೊತೆಗೆ ಎರಡು ಎಕರೆ ಜಮೀನಿನಲ್ಲಿ ತೆಂಗು, ಸಪೋಟ ಕೂಡ ಬೆಳೆಯುತ್ತಿದ್ದಾರೆ. ಕೃಷಿಯಲ್ಲಿ ಇವರು ಮಾಡಿರುವ ಸಾಧನೆ ಮೈಸೂರು ಕೃಷಿ ಮೇಳದಿಂದ ""ಯುವ ರತ್ನ"" ಪ್ರಶಸ್ತಿಯ ಗೌರವ ಕೂಡ ದಕ್ಕಿದೆ. "

ಜನಪ್ರಿಯ ವಿಷಯಗಳು

ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್‌ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ