ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ಕೃಷಿಯಲ್ಲಿ ಸಾಧನೆ ಮಾಡಿರುವ ಕೃಷಿ ಸಾಧಕರಲ್ಲಿ ಬೆಂಗಳೂರಿನ ಗೋಪಾಲ್ ನಾಗಪ್ಪ ಕೂಡ ಒಬ್ಬರು. ಕೃಷಿಯಲ್ಲಿನ ಇವರ ಸಾಧನೆ ಪ್ರತಿಯೊಬ್ಬರ ರೈತರಿಗೂ ಮಾದರಿ. ಸಮಗ್ರ ಕೃಷಿಯಲ್ಲಿ ಅಪಾರ ಅನುಭವ ಹೊಂದಿರುವ ಇವರು ವರ್ಷಕ್ಕೆ ಲಕ್ಷಗಟ್ಟಲೇ ಆದಾಯ ಗಳಿಸುತ್ತಿದ್ದಾರೆ. ಕೃಷಿ ಬಗ್ಗೆ ಹೆಚ್ಚು ಅಸಕ್ತಿ ಹೊಂದಿದ್ದ ಇವರು ತಮ್ಮದೇ 8 ಎಕರೆ ಜಮೀನಿನಲ್ಲಿ ವಿವಿಧ ಬೆಳೆ ಬೆಳೆಯಲು...
ಕೃಷಿಯಲ್ಲಿ ಸಾಧನೆ ಮಾಡಿರುವ ಕೃಷಿ ಸಾಧಕರಲ್ಲಿ ಬೆಂಗಳೂರಿನ ಗೋಪಾಲ್ ನಾಗಪ್ಪ ಕೂಡ ಒಬ್ಬರು. ಕೃಷಿಯಲ್ಲಿನ ಇವರ ಸಾಧನೆ ಪ್ರತಿಯೊಬ್ಬರ ರೈತರಿಗೂ ಮಾದರಿ. ಸಮಗ್ರ ಕೃಷಿಯಲ್ಲಿ ಅಪಾರ ಅನುಭವ ಹೊಂದಿರುವ ಇವರು ವರ್ಷಕ್ಕೆ ಲಕ್ಷಗಟ್ಟಲೇ ಆದಾಯ ಗಳಿಸುತ್ತಿದ್ದಾರೆ. ಕೃಷಿ ಬಗ್ಗೆ ಹೆಚ್ಚು ಅಸಕ್ತಿ ಹೊಂದಿದ್ದ ಇವರು ತಮ್ಮದೇ 8 ಎಕರೆ ಜಮೀನಿನಲ್ಲಿ ವಿವಿಧ ಬೆಳೆ ಬೆಳೆಯಲು ಮುಂದಾಗುತ್ತಾರೆ. ಅದರಂತೆ ಅವರು ತರಕಾರಿ, ಹೂವು ಕೃಷಿ ಮಾಡುತ್ತಾರೆ ಇದ್ರಲ್ಲಿ ಯಶಸ್ವಿಯಾಗುವ ಗೋಪಾಲ್ ನಾಗಪ್ಪ ನಂತರ ಹೈನುಗಾರಿಕೆಯನ್ನು ಆರಂಭಿಸಿದರು. ಹೀಗೆ ಹಲವು ವರ್ಷಗಳಿಂದ ಸಮಗ್ರ ಕೃಷಿ ಮತ್ತು ಹೈನುಗಾರಿಕೆ ಮಾಡುತ್ತಿರುವ ಇವರು ಇವೆಲ್ಲದರ ಬಗ್ಗೆ ಪಿನ್ ಟು ಪಿನ್ ಜ್ಞಾನವನ್ನು ತಿಳಿದುಕೊಂಡಿದ್ದಾರೆ. ಈ ಮೂಲಕ ಅವರು ಇತರೆ ರೈತರಿಗೆ ಮಾದರಿಯಾಗಿದ್ದಾರೆ ಮತ್ತು ದಾರಿದೀಪವಾಗಿದ್ದಾರೆ.
... ಮುಂದಾಗುತ್ತಾರೆ. ಅದರಂತೆ ಅವರು ತರಕಾರಿ, ಹೂವು ಕೃಷಿ ಮಾಡುತ್ತಾರೆ ಇದ್ರಲ್ಲಿ ಯಶಸ್ವಿಯಾಗುವ ಗೋಪಾಲ್ ನಾಗಪ್ಪ ನಂತರ ಹೈನುಗಾರಿಕೆಯನ್ನು ಆರಂಭಿಸಿದರು. ಹೀಗೆ ಹಲವು ವರ್ಷಗಳಿಂದ ಸಮಗ್ರ ಕೃಷಿ ಮತ್ತು ಹೈನುಗಾರಿಕೆ ಮಾಡುತ್ತಿರುವ ಇವರು ಇವೆಲ್ಲದರ ಬಗ್ಗೆ ಪಿನ್ ಟು ಪಿನ್ ಜ್ಞಾನವನ್ನು ತಿಳಿದುಕೊಂಡಿದ್ದಾರೆ. ಈ ಮೂಲಕ ಅವರು ಇತರೆ ರೈತರಿಗೆ ಮಾದರಿಯಾಗಿದ್ದಾರೆ ಮತ್ತು ದಾರಿದೀಪವಾಗಿದ್ದಾರೆ.
ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ