Gopal Nagappa ಇವರು ffreedom app ನಲ್ಲಿ ಸಮಗ್ರ ಕೃಷಿ, ಹೈನುಗಾರಿಕೆ, ತರಕಾರಿ ಕೃಷಿ, ಪುಷ್ಪ ಕೃಷಿ ಮತ್ತು ಕೃಷಿ ಬೇಸಿಕ್ಸ್ ನ ಮಾರ್ಗದರ್ಶಕರು
Gopal Nagappa

Gopal Nagappa

🏭 Nagappa Farm , Bengaluru Rural
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
ಸಮಗ್ರ ಕೃಷಿ
ಸಮಗ್ರ ಕೃಷಿ
ಹೈನುಗಾರಿಕೆ
ಹೈನುಗಾರಿಕೆ
ತರಕಾರಿ ಕೃಷಿ
ತರಕಾರಿ ಕೃಷಿ
ಪುಷ್ಪ ಕೃಷಿ
ಪುಷ್ಪ ಕೃಷಿ
ಕೃಷಿ ಬೇಸಿಕ್ಸ್
ಕೃಷಿ ಬೇಸಿಕ್ಸ್
ಹೆಚ್ಚು ತೋರಿಸು
ಗೋಪಾಲ್ ನಾಗಪ್ಪ, 27 ವರ್ಷದಿಂದ ಸಮಗ್ರ ಕೃಷಿಯಲ್ಲಿ ಕೈತುಂಬಾ ಆದಾಯಗಳಿಸುತ್ತಿರುವ ಸಾಧಕ. ಅಲ್ಪಾವಧಿ ಬೆಳೆ, ದೀರ್ಘಾವಧಿ ಬೆಳೆ, ಹೈನುಗಾರಿಕೆ, ಹೂವಿನ ಕೃಷಿಯಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಬೆಳೆಗಳ ಸೆಲೆಕ್ಷನ್‌, ಬೀಜಗಳ ಆಯ್ಕೆ, ನಾಟಿ, ಕೃಷಿ ಪದ್ಧತಿ, ಕಟಾವು, ಪ್ಯಾಕಿಂಗ್, ಮಾರ್ಕೆಟಿಂಗ್, ಮಾರಾಟದ ಬಗ್ಗೆ ಉತ್ತಮ ಜ್ಞಾನ ಇವರಿಗಿದೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Gopal Nagappa ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

Gopal Nagappa ಅವರ ಬಗ್ಗೆ

ಕೃಷಿಯಲ್ಲಿ ಸಾಧನೆ ಮಾಡಿರುವ ಕೃಷಿ ಸಾಧಕರಲ್ಲಿ ಬೆಂಗಳೂರಿನ ಗೋಪಾಲ್‌ ನಾಗಪ್ಪ ಕೂಡ ಒಬ್ಬರು. ಕೃಷಿಯಲ್ಲಿನ ಇವರ ಸಾಧನೆ ಪ್ರತಿಯೊಬ್ಬರ ರೈತರಿಗೂ ಮಾದರಿ. ಸಮಗ್ರ ಕೃಷಿಯಲ್ಲಿ ಅಪಾರ ಅನುಭವ ಹೊಂದಿರುವ ಇವರು ವರ್ಷಕ್ಕೆ ಲಕ್ಷಗಟ್ಟಲೇ ಆದಾಯ ಗಳಿಸುತ್ತಿದ್ದಾರೆ. ಕೃಷಿ ಬಗ್ಗೆ ಹೆಚ್ಚು ಅಸಕ್ತಿ ಹೊಂದಿದ್ದ ಇವರು ತಮ್ಮದೇ 8 ಎಕರೆ ಜಮೀನಿನಲ್ಲಿ ವಿವಿಧ ಬೆಳೆ ಬೆಳೆಯಲು...

ಕೃಷಿಯಲ್ಲಿ ಸಾಧನೆ ಮಾಡಿರುವ ಕೃಷಿ ಸಾಧಕರಲ್ಲಿ ಬೆಂಗಳೂರಿನ ಗೋಪಾಲ್‌ ನಾಗಪ್ಪ ಕೂಡ ಒಬ್ಬರು. ಕೃಷಿಯಲ್ಲಿನ ಇವರ ಸಾಧನೆ ಪ್ರತಿಯೊಬ್ಬರ ರೈತರಿಗೂ ಮಾದರಿ. ಸಮಗ್ರ ಕೃಷಿಯಲ್ಲಿ ಅಪಾರ ಅನುಭವ ಹೊಂದಿರುವ ಇವರು ವರ್ಷಕ್ಕೆ ಲಕ್ಷಗಟ್ಟಲೇ ಆದಾಯ ಗಳಿಸುತ್ತಿದ್ದಾರೆ. ಕೃಷಿ ಬಗ್ಗೆ ಹೆಚ್ಚು ಅಸಕ್ತಿ ಹೊಂದಿದ್ದ ಇವರು ತಮ್ಮದೇ 8 ಎಕರೆ ಜಮೀನಿನಲ್ಲಿ ವಿವಿಧ ಬೆಳೆ ಬೆಳೆಯಲು ಮುಂದಾಗುತ್ತಾರೆ. ಅದರಂತೆ ಅವರು ತರಕಾರಿ, ಹೂವು ಕೃಷಿ ಮಾಡುತ್ತಾರೆ ಇದ್ರಲ್ಲಿ ಯಶಸ್ವಿಯಾಗುವ ಗೋಪಾಲ್‌ ನಾಗಪ್ಪ ನಂತರ ಹೈನುಗಾರಿಕೆಯನ್ನು ಆರಂಭಿಸಿದರು. ಹೀಗೆ ಹಲವು ವರ್ಷಗಳಿಂದ ಸಮಗ್ರ ಕೃಷಿ ಮತ್ತು ಹೈನುಗಾರಿಕೆ ಮಾಡುತ್ತಿರುವ ಇವರು ಇವೆಲ್ಲದರ ಬಗ್ಗೆ ಪಿನ್‌ ಟು ಪಿನ್‌ ಜ್ಞಾನವನ್ನು ತಿಳಿದುಕೊಂಡಿದ್ದಾರೆ. ಈ ಮೂಲಕ ಅವರು ಇತರೆ ರೈತರಿಗೆ ಮಾದರಿಯಾಗಿದ್ದಾರೆ ಮತ್ತು ದಾರಿದೀಪವಾಗಿದ್ದಾರೆ.

... ಮುಂದಾಗುತ್ತಾರೆ. ಅದರಂತೆ ಅವರು ತರಕಾರಿ, ಹೂವು ಕೃಷಿ ಮಾಡುತ್ತಾರೆ ಇದ್ರಲ್ಲಿ ಯಶಸ್ವಿಯಾಗುವ ಗೋಪಾಲ್‌ ನಾಗಪ್ಪ ನಂತರ ಹೈನುಗಾರಿಕೆಯನ್ನು ಆರಂಭಿಸಿದರು. ಹೀಗೆ ಹಲವು ವರ್ಷಗಳಿಂದ ಸಮಗ್ರ ಕೃಷಿ ಮತ್ತು ಹೈನುಗಾರಿಕೆ ಮಾಡುತ್ತಿರುವ ಇವರು ಇವೆಲ್ಲದರ ಬಗ್ಗೆ ಪಿನ್‌ ಟು ಪಿನ್‌ ಜ್ಞಾನವನ್ನು ತಿಳಿದುಕೊಂಡಿದ್ದಾರೆ. ಈ ಮೂಲಕ ಅವರು ಇತರೆ ರೈತರಿಗೆ ಮಾದರಿಯಾಗಿದ್ದಾರೆ ಮತ್ತು ದಾರಿದೀಪವಾಗಿದ್ದಾರೆ.

ಜನಪ್ರಿಯ ವಿಷಯಗಳು

ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್‌ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ