ಕೋರ್ಸ್ ಗಳನ್ನು ಎಕ್ಸ್ಪ್ಲೋರ್ ಮಾಡಿ
Manjunath R ಇವರು ffreedom app ನಲ್ಲಿ Integrated Farming, Poultry Farming, Basics of Farming ಮತ್ತು Fruit Farming ನ ಮಾರ್ಗದರ್ಶಕರು

Manjunath R

🏭 Balaji Nursey, Tumakuru
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
Integrated Farming
Integrated Farming
Poultry Farming
Poultry Farming
Basics of Farming
Basics of Farming
Fruit Farming
Fruit Farming
ಹೆಚ್ಚು ತೋರಿಸು
ಮಂಜುನಾಥ್‌ ಆರ್.‌ ಜಗತ್ತಿನ ದುಬಾರಿ ನಟ್ ಮೆಕಾಡೇಮಿಯಾ ಕೃಷಿಲಿ ಗೆದ್ದ ಸಾಧಕ. ಇವರು ಮೆಕಾಡೇಮಿಯ ಕೃಷಿ ಬಗ್ಗೆ ನೇಪಾಳ, ಭೂತಾನ್, ಮ್ಯಾನ್ಮಾರ್ ದೇಶಗಳಿಗೂ ಹೋಗಿ ಅಧ್ಯಯನ ಮಾಡಿದ್ದಾರೆ. ತಮ್ಮ 2 ಎಕರೆ ಜಮೀನಿನಲ್ಲಿ ಮೆಕಾಡೇಮಿಯಾ ಕೃಷಿ ಮಾಡಿ ಸಕ್ಸಸ್ ಆಗಿದ್ದಾರೆ. ಮೆಕಾಡೇಮಿಯ ಸೇರಿದಂತೆ 1500 ವಿವಿಧ ಹಣ್ಣುಗಳ ಸಸಿಗಳ ನರ್ಸರಿ ಮಾಡಿ ಲಾಭಗಳಿಸ್ತಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Manjunath R ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

Manjunath R ಅವರ ಬಗ್ಗೆ

ಮಂಜುನಾಥ್‌ ಆರ್‌, ಉತ್ತಮ ಕೃಷಿ ಪದ್ಧತಿ ಬಲ್ಲ ರೈತ. ಇದಕ್ಕಿಂತಲೂ ಹೆಚ್ಚಾಗಿ ಯಶಸ್ವಿ ಮೆಕಾಡೇಮಿಯಾ ಕೃಷಿಕ. ಅಂದಹಾಗೆ ಮೆಕಾಡೇಮಿಯಾ ಜಗತ್ತಿನ ಅತ್ಯಂತ ದುಬಾರಿ ನಟ್ ಅಂತಾನೇ ಖ್ಯಾತಿ ಗಳಿಸಿರೋ ಆಸ್ಟ್ರೇಲಿಯನ್‌ ನಟ್ಸ್‌. ಆದರೆ ಮೆಕಾಡೇಮಿಯಾ ಕೃಷಿ ಭಾರತದಲ್ಲಿ ಈಗ ತಾನೇ ಫೇಮಸ್‌ ಆಗ್ತಿದೆ. ಆದರೆ ಮಂಜುನಾಥ್‌ ಆರ್‌ ಈಗಾಗ್ಲೆ ಈ ಕೃಷಿಯಲ್ಲಿ ಫುಲ್‌ ಎಕ್ಸ್‌ಪರ್ಟ್‌. ಮೊದಲಿಗೆ ಬೇರೆ ಬೇರೆ ಕೆಲಸಗಳನ್ನು ಮಾಡ್ತಿದ್ದ ಮಂಜುನಾಥ್‌ ನಂತರ ಕೃಷಿ ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾದ್ರು. ದುಬಾರಿ ಮೆಕಾಡೇಮಿಯಾ ಬೆಳೆಯುವುದಕ್ಕೆ ಎಲ್ಲ ಪ್ರಯತ್ನಗಳನ್ನು ನಡೆಸಿದರು....

ಮಂಜುನಾಥ್‌ ಆರ್‌, ಉತ್ತಮ ಕೃಷಿ ಪದ್ಧತಿ ಬಲ್ಲ ರೈತ. ಇದಕ್ಕಿಂತಲೂ ಹೆಚ್ಚಾಗಿ ಯಶಸ್ವಿ ಮೆಕಾಡೇಮಿಯಾ ಕೃಷಿಕ. ಅಂದಹಾಗೆ ಮೆಕಾಡೇಮಿಯಾ ಜಗತ್ತಿನ ಅತ್ಯಂತ ದುಬಾರಿ ನಟ್ ಅಂತಾನೇ ಖ್ಯಾತಿ ಗಳಿಸಿರೋ ಆಸ್ಟ್ರೇಲಿಯನ್‌ ನಟ್ಸ್‌. ಆದರೆ ಮೆಕಾಡೇಮಿಯಾ ಕೃಷಿ ಭಾರತದಲ್ಲಿ ಈಗ ತಾನೇ ಫೇಮಸ್‌ ಆಗ್ತಿದೆ. ಆದರೆ ಮಂಜುನಾಥ್‌ ಆರ್‌ ಈಗಾಗ್ಲೆ ಈ ಕೃಷಿಯಲ್ಲಿ ಫುಲ್‌ ಎಕ್ಸ್‌ಪರ್ಟ್‌. ಮೊದಲಿಗೆ ಬೇರೆ ಬೇರೆ ಕೆಲಸಗಳನ್ನು ಮಾಡ್ತಿದ್ದ ಮಂಜುನಾಥ್‌ ನಂತರ ಕೃಷಿ ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾದ್ರು. ದುಬಾರಿ ಮೆಕಾಡೇಮಿಯಾ ಬೆಳೆಯುವುದಕ್ಕೆ ಎಲ್ಲ ಪ್ರಯತ್ನಗಳನ್ನು ನಡೆಸಿದರು. ಇದಕ್ಕಾಗಿ ಇವರು ನೇಪಾಳ, ಭೂತಾನ್‌, ಮ್ಯಾನ್ಮಾರ್‌ ಮುಂತಾದ ದೇಶಗಳಿಗೂ ಹೋಗಿ ಅಲ್ಲಿನ ಮೆಕಾಡೇಮಿಯಾ ಕೃಷಿ ವಿಧಾನಗಳ ಬಗ್ಗೆ ಆಳವಾದ ಅಧ್ಯಯನ ನಡೆಸಿ ಈ ಕೃಷಿಯಲ್ಲಿ ನಿಸ್ಸೀಮರಾಗಿದ್ದಾರೆ. ತಮ್ಮ 2 ಎಕರೆ ಜಮೀನಿನಲ್ಲಿ ಮೆಕಾಡೇಮಿಯಾ ಕೃಷಿ ಮಾಡಿ ಸಕ್ಸಸ್‌ ಕೂಡ ಆಗಿದ್ದಾರೆ. ಇದರ ಜೊತೆಗೆ 2 ಎಕರೆಯಲ್ಲಿ ಹಣ್ಣಿನ ಗಿಡಗಳ ನರ್ಸರಿ ಮಾಡಿದ್ದಾರೆ. ಈ ನರ್ಸರಿಯಲ್ಲಿ 1500 ಕ್ಕೂ ಹೆಚ್ಚು ಬಗೆಯ ಹಣ್ಣಿನ ಗಿಡಗಳಿವೆ. ಈ ಹಣ್ಣಿನ ಸಸಿಗಳ ಜೊತೆಗೆ ಮೆಕಾಡೇಮಿಯಾ ಗಿಡಗಳನ್ನು ಮಾರಾಟ ಮಾಡ್ತಿದ್ದಾರೆ. ಹೀಗಾಗಿ ಮೆಕಾಡೇಮಿಯಾ ಮತ್ತು ಹಣ್ಣಿನ ಸಸಿಗಳ ನರ್ಸರಿ ಬಗ್ಗೆ ಇವರಿಗೆ ಅಪಾರ ಜ್ಞಾನ ಹಾಗೂ ಅನುಭವವಿದೆ.

... ಇದಕ್ಕಾಗಿ ಇವರು ನೇಪಾಳ, ಭೂತಾನ್‌, ಮ್ಯಾನ್ಮಾರ್‌ ಮುಂತಾದ ದೇಶಗಳಿಗೂ ಹೋಗಿ ಅಲ್ಲಿನ ಮೆಕಾಡೇಮಿಯಾ ಕೃಷಿ ವಿಧಾನಗಳ ಬಗ್ಗೆ ಆಳವಾದ ಅಧ್ಯಯನ ನಡೆಸಿ ಈ ಕೃಷಿಯಲ್ಲಿ ನಿಸ್ಸೀಮರಾಗಿದ್ದಾರೆ. ತಮ್ಮ 2 ಎಕರೆ ಜಮೀನಿನಲ್ಲಿ ಮೆಕಾಡೇಮಿಯಾ ಕೃಷಿ ಮಾಡಿ ಸಕ್ಸಸ್‌ ಕೂಡ ಆಗಿದ್ದಾರೆ. ಇದರ ಜೊತೆಗೆ 2 ಎಕರೆಯಲ್ಲಿ ಹಣ್ಣಿನ ಗಿಡಗಳ ನರ್ಸರಿ ಮಾಡಿದ್ದಾರೆ. ಈ ನರ್ಸರಿಯಲ್ಲಿ 1500 ಕ್ಕೂ ಹೆಚ್ಚು ಬಗೆಯ ಹಣ್ಣಿನ ಗಿಡಗಳಿವೆ. ಈ ಹಣ್ಣಿನ ಸಸಿಗಳ ಜೊತೆಗೆ ಮೆಕಾಡೇಮಿಯಾ ಗಿಡಗಳನ್ನು ಮಾರಾಟ ಮಾಡ್ತಿದ್ದಾರೆ. ಹೀಗಾಗಿ ಮೆಕಾಡೇಮಿಯಾ ಮತ್ತು ಹಣ್ಣಿನ ಸಸಿಗಳ ನರ್ಸರಿ ಬಗ್ಗೆ ಇವರಿಗೆ ಅಪಾರ ಜ್ಞಾನ ಹಾಗೂ ಅನುಭವವಿದೆ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ