Nagaraja Shetty ಇವರು ffreedom app ನಲ್ಲಿ ಹೈನುಗಾರಿಕೆ ಮತ್ತು ಕೋಳಿ ಸಾಕಣೆ ನ ಮಾರ್ಗದರ್ಶಕರು
Nagaraja Shetty

Nagaraja Shetty

📍 Mangaluru, Karnataka
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
ಹೈನುಗಾರಿಕೆ
ಹೈನುಗಾರಿಕೆ
ಕೋಳಿ ಸಾಕಣೆ
ಕೋಳಿ ಸಾಕಣೆ
ಹೆಚ್ಚು ತೋರಿಸು
ನಾಗರಾಜ ಶೆಟ್ಟಿ, ಯಶಸ್ವಿ ಕುಕ್ಕುಟೋದ್ಯಮಿ. 7 ವರ್ಷಗಳಿಂದ ಕೋಳಿ ಸಾಕಣೆ ಮಾಡಿ ಅತ್ಯುತ್ತಮ ಆದಾಯ ಗಳಿಸ್ತಿದ್ದಾರೆ. ಸಣ್ಣದಾಗಿ ಶುರುಮಾಡಿದ ಉದ್ಯಮ ಇಂದು 20 ಸಾವಿರ ಕೋಳಿ ಸಾಕಣೆವರೆಗೆ ಬೆಳೆದು ನಿಂತಿದೆ. ಉದ್ಯೋಗ ಬಿಟ್ಟು ಹುಟ್ಟೂರಿಗೆ ವಾಪಸ್ಸಾದ ನಾಗರಾಜ್‌ ಅಡಿಕೆ ಕೃಷಿ ಜತೆಗೆ ಕೋಳಿ ಸಾಕಣೆಗೆ ಮುಂದಾದರು. ಕೋಳಿ ಸಾಕಣೆಯಲ್ಲಿ ಗೆದ್ದ ನಂತರ ಹೈನುಗಾರಿಕೆ ಕೂಡ ಶುರುಮಾಡಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Nagaraja Shetty ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

ಮಾರ್ಗದರ್ಶಕರಿಂದ ಕೋರ್ಸ್‌ಗಳು
ಕೋಳಿ ಸಾಕಣೆ , ಸಮಗ್ರ ಕೃಷಿ
Poultry Farming Course - Earn up to 2 lakh/month
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಕೋಳಿ ಸಾಕಣೆ , ಸಮಗ್ರ ಕೃಷಿ
ಕೋಳಿ ಸಾಕಣೆ ಮಾಡಿ ತಿಂಗಳಿಗೆ 2 ಲಕ್ಷ ಗಳಿಸಿ!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
Nagaraja Shetty ಅವರ ಬಗ್ಗೆ

ನಾಗರಾಜ ಶೆಟ್ಟಿ, ಕೃಷಿ ಪರಿಣಿತರು. ಡಿಪ್ಲೋಮೋ ಇಂಜಿನಿಯರಿಂಗ್‌ ಪದವಿದರ.. ನಾಗರಾಜ್‌ ಕೃಷಿಯಲ್ಲಿ ಮಾಡಿರುವ ಸಾಧನೆ ಪ್ರತಿಯೊಬ್ಬರಿಗೂ ಮಾದರಿ. ಇವರಿಗೆ ಗೌರವ ಡಾಕ್ಟರೇಟ್‌ ಕೂಡ ಲಭಿಸಿದೆ. ಇದು ಇವರ ಸಾಧನೆಗೆ ಹಿಡಿದ ಕೈಗನ್ನಡಿ. ವಿದ್ಯಾಭ್ಯಾಸ ನಂತರ ಬೇರೆಲ್ಲೂ ಕೆಲಸಕ್ಕೆ ಹೋಗದ ಇವರು ತಮ್ಮದೇ ಕೇವಲ 2 ಎಕರೆ ಭೂಮಿಯಲ್ಲಿ ಕೃಷಿ ಮಾಡುವುದಕ್ಕೆ ಮುಂದಾದರು. ಮೊದಲು ಹೈನುಗಾರಿಕೆ ಮಾಡಿದ ಇವರು ಅದರಿಂದ ಹಂತ ಹಂತವಾಗಿ ಪ್ರಗತಿ...

ನಾಗರಾಜ ಶೆಟ್ಟಿ, ಕೃಷಿ ಪರಿಣಿತರು. ಡಿಪ್ಲೋಮೋ ಇಂಜಿನಿಯರಿಂಗ್‌ ಪದವಿದರ.. ನಾಗರಾಜ್‌ ಕೃಷಿಯಲ್ಲಿ ಮಾಡಿರುವ ಸಾಧನೆ ಪ್ರತಿಯೊಬ್ಬರಿಗೂ ಮಾದರಿ. ಇವರಿಗೆ ಗೌರವ ಡಾಕ್ಟರೇಟ್‌ ಕೂಡ ಲಭಿಸಿದೆ. ಇದು ಇವರ ಸಾಧನೆಗೆ ಹಿಡಿದ ಕೈಗನ್ನಡಿ. ವಿದ್ಯಾಭ್ಯಾಸ ನಂತರ ಬೇರೆಲ್ಲೂ ಕೆಲಸಕ್ಕೆ ಹೋಗದ ಇವರು ತಮ್ಮದೇ ಕೇವಲ 2 ಎಕರೆ ಭೂಮಿಯಲ್ಲಿ ಕೃಷಿ ಮಾಡುವುದಕ್ಕೆ ಮುಂದಾದರು. ಮೊದಲು ಹೈನುಗಾರಿಕೆ ಮಾಡಿದ ಇವರು ಅದರಿಂದ ಹಂತ ಹಂತವಾಗಿ ಪ್ರಗತಿ ಕಂಡುಕೊಳ್ತಾ ಬಂದರು. ಹೀಗೆ ಪ್ರತಿನಿತ್ಯ ಕೃಷಿಯಲ್ಲಿ ಹೊಸತನವನ್ನೇ ಅಲೋಚನೆ ಮಾಡುತ್ತಿದ್ದ ನಾಗರಾಜ್‌ ಕೋಳಿ ಸಾಕಣೆ ಮಾಡುವುದಕ್ಕೆ ಕೈ ಹಾಕಿದ್ರು. ಕೈ ಹಿಡಿದ ಕುಕ್ಕುಟೋದ್ಯಮ ಯಶಸ್ಸು ತಂದುಕೊಟ್ಟಿದೆ. ಈಗ ನಾಗರಾಜ ಶೆಟ್ಟಿ ಕೋಳಿ ಸಾಕಣೆಯಲ್ಲಿ ವರ್ಷಕ್ಕೆ ಲಕ್ಷ ಲಕ್ಷ ಆದಾಯ ಗಳಿಸುತ್ತಿದ್ದಾರೆ. ಇಷ್ಟೇ ಅಲ್ಲದೇ ಕೋಳಿ ಸಾಕಣೆಯಲ್ಲಿಯೇ 7 ವರ್ಷಗಳ ಅನುಭವ ಹೊಂದಿರುವ ಇವರು ಇಲ್ಲಿವರೆಗೂ 40 ರಿಂದ 50 ಬ್ಯಾಚ್‌ ಕೋಳಿ ಸಾಕಣೆ ಮಾಡಿ ಮಾರಾಟ ಮಾಡಿದ್ದಾರೆ..

... ಕಂಡುಕೊಳ್ತಾ ಬಂದರು. ಹೀಗೆ ಪ್ರತಿನಿತ್ಯ ಕೃಷಿಯಲ್ಲಿ ಹೊಸತನವನ್ನೇ ಅಲೋಚನೆ ಮಾಡುತ್ತಿದ್ದ ನಾಗರಾಜ್‌ ಕೋಳಿ ಸಾಕಣೆ ಮಾಡುವುದಕ್ಕೆ ಕೈ ಹಾಕಿದ್ರು. ಕೈ ಹಿಡಿದ ಕುಕ್ಕುಟೋದ್ಯಮ ಯಶಸ್ಸು ತಂದುಕೊಟ್ಟಿದೆ. ಈಗ ನಾಗರಾಜ ಶೆಟ್ಟಿ ಕೋಳಿ ಸಾಕಣೆಯಲ್ಲಿ ವರ್ಷಕ್ಕೆ ಲಕ್ಷ ಲಕ್ಷ ಆದಾಯ ಗಳಿಸುತ್ತಿದ್ದಾರೆ. ಇಷ್ಟೇ ಅಲ್ಲದೇ ಕೋಳಿ ಸಾಕಣೆಯಲ್ಲಿಯೇ 7 ವರ್ಷಗಳ ಅನುಭವ ಹೊಂದಿರುವ ಇವರು ಇಲ್ಲಿವರೆಗೂ 40 ರಿಂದ 50 ಬ್ಯಾಚ್‌ ಕೋಳಿ ಸಾಕಣೆ ಮಾಡಿ ಮಾರಾಟ ಮಾಡಿದ್ದಾರೆ..

ಜನಪ್ರಿಯ ವಿಷಯಗಳು

ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್‌ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download_app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ