Nijamuddeen S ಇವರು ffreedom app ನಲ್ಲಿ ರಿಟೇಲ್ ಬಿಸಿನೆಸ್ ಮತ್ತು ಹಣ್ಣಿನ ಕೃಷಿ ನ ಮಾರ್ಗದರ್ಶಕರು
Nijamuddeen S

Nijamuddeen S

🏭 Saliah Dates Nursery, Dharmapuri
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
ರಿಟೇಲ್ ಬಿಸಿನೆಸ್
ರಿಟೇಲ್ ಬಿಸಿನೆಸ್
ಹಣ್ಣಿನ ಕೃಷಿ
ಹಣ್ಣಿನ ಕೃಷಿ
ಹೆಚ್ಚು ತೋರಿಸು
ತಮಿಳುನಾಡಿನ ಅರಿಯಕುಲಂನ ನಿಜಾಮುದ್ದೀನ್ .ಎಸ್‌, ಯಶಸ್ವಿ ಖರ್ಜೂರ ಕೃಷಿಕ. 1992 ರಲ್ಲಿ, ನಿಜಾಮುದ್ದೀನ್ "ಸಾಲಿಯಾ ಡೇಟ್ಸ್" ಅನ್ನೋ ಹೆಸರಿನಲ್ಲಿ ಖರ್ಜೂರ ಕೃಷಿ ಮತ್ತು ಬಿಸಿನೆಸ್‌ ಆರಂಭಿಸಿದರು. ಇಂದು ಖರ್ಜೂರ ಕೃಷಿಯಿಂದ ಪ್ರತಿ ತಿಂಗಳು ಕೈತುಂಬಾ ಹಣ ಸಂಪಾದಿಸುತ್ತಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Nijamuddeen S ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

ಮಾರ್ಗದರ್ಶಕರಿಂದ ಕೋರ್ಸ್‌ಗಳು
ಹಣ್ಣಿನ ಕೃಷಿ
பேரிச்சம்பழம் விவசாயம் - 1 ஏக்கர் நிலம் மூலம் வருடத்துக்கு 10 லட்சம் சம்பாதிக்கவும்
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
Nijamuddeen S ಅವರ ಬಗ್ಗೆ

ನಿಜಾಮುದ್ದೀನ್‌, ಯಶಸ್ವಿ ಖರ್ಜೂರ ಕೃಷಿಕ. ತಮಿಳುನಾಡಿನ ಅರಿಯಕುಲಂ ನಿವಾಸಿ. ನಿಜಾಮುದ್ದೀನ್‌ ಸೌದಿ ಅರೇಬಿಯಾದಲ್ಲಿ ಖರ್ಜೂರದ ತೋಟದಲ್ಲಿ 10- 15 ವರ್ಷಗಳ ಕಾಲ ಕೆಲಸ ಮಾಡಿದ್ದವರು. ಅಲ್ಲಿ ಡೇಟ್ಸ್‌ ಕೃಷಿ ಮತ್ತು ಬೆಳೆಯುವ ಪದ್ದತಿ ಬಗ್ಗೆ ಇವರಿಗೆ ಜ್ಞಾನ ಸಿಕ್ಕಿದೆ.. ಗಲ್ಪ್‌ ಕಂಟ್ರಿಯಿಂದ ತನ್ನ ಹಳ್ಳಿಗೆ ಮರಳಿದ ನಂತರ, ಖರ್ಜೂರದ ಕೃಷಿ ಮಾಡುವ ಸಂಕಲ್ಪ ಮಾಡಿದರು. ಅಂತೆಯೇ ಖರ್ಜೂರ ಕೃಷಿ ಮಾಡಬೇಕು ಅಂದುಕೊಂಡಾಗ ಸಹಜವಾದ ಟೀಕೆ...

ನಿಜಾಮುದ್ದೀನ್‌, ಯಶಸ್ವಿ ಖರ್ಜೂರ ಕೃಷಿಕ. ತಮಿಳುನಾಡಿನ ಅರಿಯಕುಲಂ ನಿವಾಸಿ. ನಿಜಾಮುದ್ದೀನ್‌ ಸೌದಿ ಅರೇಬಿಯಾದಲ್ಲಿ ಖರ್ಜೂರದ ತೋಟದಲ್ಲಿ 10- 15 ವರ್ಷಗಳ ಕಾಲ ಕೆಲಸ ಮಾಡಿದ್ದವರು. ಅಲ್ಲಿ ಡೇಟ್ಸ್‌ ಕೃಷಿ ಮತ್ತು ಬೆಳೆಯುವ ಪದ್ದತಿ ಬಗ್ಗೆ ಇವರಿಗೆ ಜ್ಞಾನ ಸಿಕ್ಕಿದೆ.. ಗಲ್ಪ್‌ ಕಂಟ್ರಿಯಿಂದ ತನ್ನ ಹಳ್ಳಿಗೆ ಮರಳಿದ ನಂತರ, ಖರ್ಜೂರದ ಕೃಷಿ ಮಾಡುವ ಸಂಕಲ್ಪ ಮಾಡಿದರು. ಅಂತೆಯೇ ಖರ್ಜೂರ ಕೃಷಿ ಮಾಡಬೇಕು ಅಂದುಕೊಂಡಾಗ ಸಹಜವಾದ ಟೀಕೆ ಮತ್ತು ವಿರೋಧವನ್ನ ಎದುರಿಸಬೇಕಾಯಿತು. ಇವೆಲ್ಲ ಇದ್ದರು ಕೂಡ 1992 ರಲ್ಲಿ ದೃಢ ನಿರ್ಣಯ ಮಾಡಿ ಮತ್ತು ಶ್ರಮವಹಿಸಿ "ಸಾಲಿಯಾ ಡೇಟ್ಸ್‌" ಅಂತ ಹೆಸರಿಟ್ಟು ಖರ್ಜೂರ ಕೃಷಿ ಮತ್ತು ಬಿಸಿನೆಸ್‌ ಆರಂಭಿಸಿದರು. ಸಾಕಷ್ಟು ಸವಾಲುಗಳಿದ್ದರು ಅವೆಲ್ಲವನ್ನ ಎದುರಿಸಿ ತಮ್ಮ ಪ್ರದೇಶದಲ್ಲಿ ಖರ್ಜೂರದ ಕೃಷಿ ನಿಜವಾಗಿಯೂ ಸಾಧ್ಯ ಎಂಬುದನ್ನು ಸಾಬೀತುಪಡಿಸಿದರು. ಇಂದು ನಿಜಾಮುದ್ದೀನ್ ಪ್ರತಿ ತಿಂಗಳು ಲಕ್ಷಗಟ್ಟಲೆ ಸಂಪಾದನೆ ಮಾಡುತ್ತಿದ್ದಾರೆ.

... ಮತ್ತು ವಿರೋಧವನ್ನ ಎದುರಿಸಬೇಕಾಯಿತು. ಇವೆಲ್ಲ ಇದ್ದರು ಕೂಡ 1992 ರಲ್ಲಿ ದೃಢ ನಿರ್ಣಯ ಮಾಡಿ ಮತ್ತು ಶ್ರಮವಹಿಸಿ "ಸಾಲಿಯಾ ಡೇಟ್ಸ್‌" ಅಂತ ಹೆಸರಿಟ್ಟು ಖರ್ಜೂರ ಕೃಷಿ ಮತ್ತು ಬಿಸಿನೆಸ್‌ ಆರಂಭಿಸಿದರು. ಸಾಕಷ್ಟು ಸವಾಲುಗಳಿದ್ದರು ಅವೆಲ್ಲವನ್ನ ಎದುರಿಸಿ ತಮ್ಮ ಪ್ರದೇಶದಲ್ಲಿ ಖರ್ಜೂರದ ಕೃಷಿ ನಿಜವಾಗಿಯೂ ಸಾಧ್ಯ ಎಂಬುದನ್ನು ಸಾಬೀತುಪಡಿಸಿದರು. ಇಂದು ನಿಜಾಮುದ್ದೀನ್ ಪ್ರತಿ ತಿಂಗಳು ಲಕ್ಷಗಟ್ಟಲೆ ಸಂಪಾದನೆ ಮಾಡುತ್ತಿದ್ದಾರೆ.

ಜನಪ್ರಿಯ ವಿಷಯಗಳು

ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್‌ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download_app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ