ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ನಿಜಾಮುದ್ದೀನ್, ಯಶಸ್ವಿ ಖರ್ಜೂರ ಕೃಷಿಕ. ತಮಿಳುನಾಡಿನ ಅರಿಯಕುಲಂ ನಿವಾಸಿ. ನಿಜಾಮುದ್ದೀನ್ ಸೌದಿ ಅರೇಬಿಯಾದಲ್ಲಿ ಖರ್ಜೂರದ ತೋಟದಲ್ಲಿ 10- 15 ವರ್ಷಗಳ ಕಾಲ ಕೆಲಸ ಮಾಡಿದ್ದವರು. ಅಲ್ಲಿ ಡೇಟ್ಸ್ ಕೃಷಿ ಮತ್ತು ಬೆಳೆಯುವ ಪದ್ದತಿ ಬಗ್ಗೆ ಇವರಿಗೆ ಜ್ಞಾನ ಸಿಕ್ಕಿದೆ.. ಗಲ್ಪ್ ಕಂಟ್ರಿಯಿಂದ ತನ್ನ ಹಳ್ಳಿಗೆ ಮರಳಿದ ನಂತರ, ಖರ್ಜೂರದ ಕೃಷಿ ಮಾಡುವ ಸಂಕಲ್ಪ ಮಾಡಿದರು. ಅಂತೆಯೇ ಖರ್ಜೂರ ಕೃಷಿ ಮಾಡಬೇಕು ಅಂದುಕೊಂಡಾಗ ಸಹಜವಾದ ಟೀಕೆ...
ನಿಜಾಮುದ್ದೀನ್, ಯಶಸ್ವಿ ಖರ್ಜೂರ ಕೃಷಿಕ. ತಮಿಳುನಾಡಿನ ಅರಿಯಕುಲಂ ನಿವಾಸಿ. ನಿಜಾಮುದ್ದೀನ್ ಸೌದಿ ಅರೇಬಿಯಾದಲ್ಲಿ ಖರ್ಜೂರದ ತೋಟದಲ್ಲಿ 10- 15 ವರ್ಷಗಳ ಕಾಲ ಕೆಲಸ ಮಾಡಿದ್ದವರು. ಅಲ್ಲಿ ಡೇಟ್ಸ್ ಕೃಷಿ ಮತ್ತು ಬೆಳೆಯುವ ಪದ್ದತಿ ಬಗ್ಗೆ ಇವರಿಗೆ ಜ್ಞಾನ ಸಿಕ್ಕಿದೆ.. ಗಲ್ಪ್ ಕಂಟ್ರಿಯಿಂದ ತನ್ನ ಹಳ್ಳಿಗೆ ಮರಳಿದ ನಂತರ, ಖರ್ಜೂರದ ಕೃಷಿ ಮಾಡುವ ಸಂಕಲ್ಪ ಮಾಡಿದರು. ಅಂತೆಯೇ ಖರ್ಜೂರ ಕೃಷಿ ಮಾಡಬೇಕು ಅಂದುಕೊಂಡಾಗ ಸಹಜವಾದ ಟೀಕೆ ಮತ್ತು ವಿರೋಧವನ್ನ ಎದುರಿಸಬೇಕಾಯಿತು. ಇವೆಲ್ಲ ಇದ್ದರು ಕೂಡ 1992 ರಲ್ಲಿ ದೃಢ ನಿರ್ಣಯ ಮಾಡಿ ಮತ್ತು ಶ್ರಮವಹಿಸಿ "ಸಾಲಿಯಾ ಡೇಟ್ಸ್" ಅಂತ ಹೆಸರಿಟ್ಟು ಖರ್ಜೂರ ಕೃಷಿ ಮತ್ತು ಬಿಸಿನೆಸ್ ಆರಂಭಿಸಿದರು. ಸಾಕಷ್ಟು ಸವಾಲುಗಳಿದ್ದರು ಅವೆಲ್ಲವನ್ನ ಎದುರಿಸಿ ತಮ್ಮ ಪ್ರದೇಶದಲ್ಲಿ ಖರ್ಜೂರದ ಕೃಷಿ ನಿಜವಾಗಿಯೂ ಸಾಧ್ಯ ಎಂಬುದನ್ನು ಸಾಬೀತುಪಡಿಸಿದರು. ಇಂದು ನಿಜಾಮುದ್ದೀನ್ ಪ್ರತಿ ತಿಂಗಳು ಲಕ್ಷಗಟ್ಟಲೆ ಸಂಪಾದನೆ ಮಾಡುತ್ತಿದ್ದಾರೆ.
... ಮತ್ತು ವಿರೋಧವನ್ನ ಎದುರಿಸಬೇಕಾಯಿತು. ಇವೆಲ್ಲ ಇದ್ದರು ಕೂಡ 1992 ರಲ್ಲಿ ದೃಢ ನಿರ್ಣಯ ಮಾಡಿ ಮತ್ತು ಶ್ರಮವಹಿಸಿ "ಸಾಲಿಯಾ ಡೇಟ್ಸ್" ಅಂತ ಹೆಸರಿಟ್ಟು ಖರ್ಜೂರ ಕೃಷಿ ಮತ್ತು ಬಿಸಿನೆಸ್ ಆರಂಭಿಸಿದರು. ಸಾಕಷ್ಟು ಸವಾಲುಗಳಿದ್ದರು ಅವೆಲ್ಲವನ್ನ ಎದುರಿಸಿ ತಮ್ಮ ಪ್ರದೇಶದಲ್ಲಿ ಖರ್ಜೂರದ ಕೃಷಿ ನಿಜವಾಗಿಯೂ ಸಾಧ್ಯ ಎಂಬುದನ್ನು ಸಾಬೀತುಪಡಿಸಿದರು. ಇಂದು ನಿಜಾಮುದ್ದೀನ್ ಪ್ರತಿ ತಿಂಗಳು ಲಕ್ಷಗಟ್ಟಲೆ ಸಂಪಾದನೆ ಮಾಡುತ್ತಿದ್ದಾರೆ.
ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ