ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ಎಸ್ ಶಿವರಾಂ , ಮೂರು ದರ್ಶಕಗಳ ಅನುಭವವಿರುವ ಎರೆಹುಳು ಗೊಬ್ಬರ ಕೃಷಿಕ.. ಹುಟ್ಟಿದ್ದು ಮಂಡ್ಯ ಜಿಲ್ಲೆಯ ಮಲ್ಲಯ್ಯನದೊಡ್ಡಿ ಅನ್ನೋ ಪುಟ್ಟ ಗ್ರಾಮದಲ್ಲಿ.. ಓದಿನ ನಂತರ ಕೃಷಿ ಭೂಮಿಗೆ ಪದಾರ್ಪಣೆ ಮಾಡಿದ ಶಿವರಾಂ ಮೊದಲು ಸಾಂಪ್ರದಾಯಕ ಕೃಷಿಯನ್ನ ಮಾಡಿಕೊಂಡಿದ್ದರು.. ಹೀಗಿದ್ದರೆ ಬದುಕು ಮೇಲೇರಲ್ಲ ಅಂತನ್ನಿಸಿದೆ.. ಹೀಗಾಗಿ ಸಾಕಷ್ಟು ಕಡೆ ಶೋಧಿಸಿ ಒಂದಷ್ಟು ವಿಚಾರ ತಿಳಿದು ಸಿಲ್ಕ್, ಮಿಲ್ಕ್ ಮತ್ತು ವರ್ಮಿ ಅನ್ನೋ ಮೂರು ಕಾನ್ಸೆಪ್ಟ್ ಇಟ್ಟುಕೊಂಡು...
ಎಸ್ ಶಿವರಾಂ , ಮೂರು ದರ್ಶಕಗಳ ಅನುಭವವಿರುವ ಎರೆಹುಳು ಗೊಬ್ಬರ ಕೃಷಿಕ.. ಹುಟ್ಟಿದ್ದು ಮಂಡ್ಯ ಜಿಲ್ಲೆಯ ಮಲ್ಲಯ್ಯನದೊಡ್ಡಿ ಅನ್ನೋ ಪುಟ್ಟ ಗ್ರಾಮದಲ್ಲಿ.. ಓದಿನ ನಂತರ ಕೃಷಿ ಭೂಮಿಗೆ ಪದಾರ್ಪಣೆ ಮಾಡಿದ ಶಿವರಾಂ ಮೊದಲು ಸಾಂಪ್ರದಾಯಕ ಕೃಷಿಯನ್ನ ಮಾಡಿಕೊಂಡಿದ್ದರು.. ಹೀಗಿದ್ದರೆ ಬದುಕು ಮೇಲೇರಲ್ಲ ಅಂತನ್ನಿಸಿದೆ.. ಹೀಗಾಗಿ ಸಾಕಷ್ಟು ಕಡೆ ಶೋಧಿಸಿ ಒಂದಷ್ಟು ವಿಚಾರ ತಿಳಿದು ಸಿಲ್ಕ್, ಮಿಲ್ಕ್ ಮತ್ತು ವರ್ಮಿ ಅನ್ನೋ ಮೂರು ಕಾನ್ಸೆಪ್ಟ್ ಇಟ್ಟುಕೊಂಡು ಕೃಷಿ ಆರಂಭ ಮಾಡಿದರು.. ಮೂರು ಕೂಡ ಕೈಹಿಡಿಯಿತು.. ಆದರೆ ಎರೆಹುಳು ಗೊಬ್ಬರ ಮಾತ್ರ ಬದುಕನ್ನ ಬಾನೆತ್ತರಕ್ಕೆ ಕೊಂಡುಹೋಗಿದೆ.. 1991ರಲ್ಲಿ ಈ ಕೃಷಿ ಆರಂಭ ಮಾಡಿದ ಶಿವರಾಂ 150 ಹುಳುಗಳಿಂದ ವರ್ಮಿ ಕಾಂಪೋಸ್ಟ್ ಆರಂಭ ಮಾಡಿ ಇಂದು ಲಕ್ಷಾಂತರ ಹುಳು ಸಾಕಣೆ ಮಾಡುತ್ತಿದ್ದಾರೆ.. ತಿಂಗಳಿಗೆ 50 ಕೆಜಿ ಗೊಬ್ಬರ ಮಾರುತ್ತಿದ್ದವರು ಇಂದು ಬರೋಬ್ಬರಿ 50 ಟನ್ ಗೊಬ್ಬರ ಮಾರುತ್ತಿದ್ದಾರೆ.. ಅಂದರೆ 1 ವರ್ಷಕ್ಕೆ 600ಟನ್ ಗೊಬ್ಬರ ಮಾರಾಟ ಮಾಡಿ ಕೋಟಿ ಕೋಟಿ ಸಂಪಾದನೆ ಮಾಡಿದ್ದಾರೆ..
... ಕೃಷಿ ಆರಂಭ ಮಾಡಿದರು.. ಮೂರು ಕೂಡ ಕೈಹಿಡಿಯಿತು.. ಆದರೆ ಎರೆಹುಳು ಗೊಬ್ಬರ ಮಾತ್ರ ಬದುಕನ್ನ ಬಾನೆತ್ತರಕ್ಕೆ ಕೊಂಡುಹೋಗಿದೆ.. 1991ರಲ್ಲಿ ಈ ಕೃಷಿ ಆರಂಭ ಮಾಡಿದ ಶಿವರಾಂ 150 ಹುಳುಗಳಿಂದ ವರ್ಮಿ ಕಾಂಪೋಸ್ಟ್ ಆರಂಭ ಮಾಡಿ ಇಂದು ಲಕ್ಷಾಂತರ ಹುಳು ಸಾಕಣೆ ಮಾಡುತ್ತಿದ್ದಾರೆ.. ತಿಂಗಳಿಗೆ 50 ಕೆಜಿ ಗೊಬ್ಬರ ಮಾರುತ್ತಿದ್ದವರು ಇಂದು ಬರೋಬ್ಬರಿ 50 ಟನ್ ಗೊಬ್ಬರ ಮಾರುತ್ತಿದ್ದಾರೆ.. ಅಂದರೆ 1 ವರ್ಷಕ್ಕೆ 600ಟನ್ ಗೊಬ್ಬರ ಮಾರಾಟ ಮಾಡಿ ಕೋಟಿ ಕೋಟಿ ಸಂಪಾದನೆ ಮಾಡಿದ್ದಾರೆ..
ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ