Driving School Business Course Video

ಡ್ರೈವಿಂಗ್ ಸ್ಕೂಲ್ ಬಿಸಿನೆಸ್ ಆರಂಭಿಸಿ, 30%-40% ಲಾಭ ಗಳಿಸಿ!

4.4 ರೇಟಿಂಗ್ 1.9k ರಿವ್ಯೂಗಳಿಂದ
1 hr 49 mins (13 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
₹599
₹1,299
54% ಡಿಸ್ಕೌಂಟ್
ಕೋರ್ಸ್ ಬಗ್ಗೆ

ನಿಮ್ಮದೇ ಸ್ವಂತ ಡ್ರೈವಿಂಗ್ ಸ್ಕೂಲ್ ಬಿಸಿನೆಸ್ ಅನ್ನು ಪ್ರಾರಂಭಿಸಲು ನೀವು ಆಸಕ್ತಿ ಹೊಂದಿದ್ದೀರಾ ಆದರೆ ಎಲ್ಲಿಂದ ಪ್ರಾರಂಭಿಸಬೇಕು ಎಂದು ತಿಳಿದುಕೊಳ್ಳಲು ನಿಮಗೆ ಸಹಾಯ ಬೇಕೇ? ಹಾಗಿದ್ದರೆ ನಮ್ಮ ಡ್ರೈವಿಂಗ್ ಸ್ಕೂಲ್ ಬಿಸಿನೆಸ್ ಕೋರ್ಸ್ ನಿಮಗೆ ಪರಿಪೂರ್ಣ ಆಯ್ಕೆಯಾಗಿದೆ! ಈ ಕೋರ್ಸ್‌ನೊಂದಿಗೆ, ನೀವು ಯಶಸ್ವಿ ಡ್ರೈವಿಂಗ್ ಸ್ಕೂಲ್ ಬಿಸಿನೆಸ್ ಅನ್ನು ಪ್ರಾರಂಭಿಸಲು ಮತ್ತು ನಿರ್ವಹಿಸಲು ಜೊತೆಗೆ 3೦ ರಿಂದ 40 ಪರ್ಸೆಂಟ್ ನಷ್ಟು ಲಾಭವನ್ನು ಗಳಿಸಲು ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ನೀವು ಕಲಿಯುವಿರಿ.

ಅಗತ್ಯ ಲೈಸೆನ್ಸ್ ಮತ್ತು ಪರ್ಮಿಟ್ ಗಳನ್ನು ಹೇಗೆ ಪಡೆಯುವುದು, ನಿಮ್ಮ ಡ್ರೈವಿಂಗ್ ಸ್ಕೂಲ್ ಅನ್ನು ಸೆಟ್ ಅಪ್ ಮಾಡುವುದು, ಇನ್ಸ್ಟ್ರಕ್ಟರ್ ಅನ್ನು ನೇಮಿಸಿಕೊಳ್ಳುವುದು ಮತ್ತು ತರಬೇತಿ ನೀಡುವುದು ಜೊತೆಗೆ ನಿಮ್ಮ ಬಿಸಿನೆಸ್ ಅನ್ನು ಮಾರ್ಕೆಟಿಂಗ್ ಮಾಡುವುದು ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಈ ಕೋರ್ಸ್ ವ್ಯಾಪಕ ಶ್ರೇಣಿಯ ವಿಷಯಗಳನ್ನು ಒಳಗೊಂಡಿದೆ. ನಿಖರವಾದ ದಾಖಲೆಗಳನ್ನು ಹೇಗೆ ಇಟ್ಟುಕೊಳ್ಳುವುದು ಮತ್ತು ನಿಮ್ಮ ಲಾಭವನ್ನು ಹೇಗೆ ಹೆಚ್ಚಿಸುವುದು ಸೇರಿದಂತೆ ನಿಮ್ಮ ಹಣಕಾಸುಗಳನ್ನು ಹೇಗೆ ನಿರ್ವಹಿಸುವುದು ಎಂಬುದರ ಕುರಿತು ಸಹ ನೀವು ಸಲಹೆಗಳನ್ನು ಸ್ವೀಕರಿಸುತ್ತೀರಿ.

ನಮ್ಮ ಅನುಭವಿ ಇನ್ಸ್ಟ್ರಕ್ಟರ್ ಗಳು ಈ ಬಿಸಿನೆಸ್ ಪ್ರಕ್ರಿಯೆಯ ಹಂತ-ಹಂತದ ಮಾಹಿತಿಯನ್ನು ನೀಡುವ ಮೂಲಕ ನಿಮಗೆ ಮಾರ್ಗದರ್ಶನ ನೀಡುತ್ತಾರೆ. ಈ ಉದ್ಯಮದಲ್ಲಿ ನೀವು ಯಶಸ್ವಿಯಾಗಲು ಅಗತ್ಯವಿರುವ ಜ್ಞಾನ ಮತ್ತು ಕೌಶಲ್ಯಗಳನ್ನು ಸಹ ಅವರು ನಿಮಗೆ ಒದಗಿಸುತ್ತಾರೆ. ಜೊತೆಗೆ ಸ್ಯಾಂಪಲ್ ಬಿಸಿನೆಸ್ ಪ್ಲಾನ್ಸ್, ಮಾರ್ಕೆಟಿಂಗ್ ಮೆಟೀರಿಯಲ್ಸ್, ಫೈನಾನ್ಷಿಯಲ್ ಟೆಂಪ್ಲೆಟ್ಸ್ ಸೇರಿದಂತೆ ಮೌಲ್ಯಯುತ ಸಂಪನ್ಮೂಲಗಳು ಮತ್ತು ಸಾಧನಗಳಿಗೆ ನೀವು ಪ್ರವೇಶವನ್ನು ಹೊಂದಿರುತ್ತೀರಿ.

ಶ್ರೀನಿವಾಸ್ ಮತ್ತು ಅನಿರುದ್ಧ್ ಇಬ್ಬರೂ ಯಶಸ್ವಿ ಉದ್ಯಮಿಗಳು, ಅವರು ತಮ್ಮ ಕಠಿಣ ಪರಿಶ್ರಮ ಮತ್ತು ದೃಢಸಂಕಲ್ಪದಿಂದ ಡ್ರೈವಿಂಗ್ ಸ್ಕೂಲ್ ಬಿಸಿನೆಸ್ ನಲ್ಲಿ ಯಶಸ್ಸನ್ನು ಸಾಧಿಸಿದ್ದಾರೆ. ಅವರು ಕೆಲವೇ ಕೆಲವು ಸಂಪನ್ಮೂಲಗಳೊಂದಿಗೆ ತಮ್ಮ ಬಿಸಿನೆಸ್ ಅನ್ನು ಪ್ರಾರಂಭಿಸಿದರು ಮತ್ತು ತಮ್ಮ ಪರಿಶ್ರಮ ಜೊತೆಗೆ ಅತ್ಯುತ್ತಮ ಸೇವೆಯೊಂದಿಗೆ ಯಶಸ್ವಿ ಬಿಸಿನೆಸ್ ಅನ್ನು ನಿರ್ಮಿಸಿದರು. ಕಠಿಣ ಪರಿಶ್ರಮ ಮತ್ತು ತಾಳ್ಮೆಯಿಂದ ಯಶಸ್ಸು ಸಾಧಿಸಬಹುದು ಎಂದು ಅವರ ಕಥೆಗಳು ನಮಗೆ ನೆನಪಿಸುತ್ತವೆ.

ಕೋರ್ಸ್‌ನ ಅಂತ್ಯದ ವೇಳೆಗೆ, ನಿಮ್ಮದೇ ಡ್ರೈವಿಂಗ್ ಸ್ಕೂಲ್ ಬಿಸಿನೆಸ್ ಅನ್ನು ಪ್ರಾರಂಭಿಸಲು ಮತ್ತು ಈ ಮೂಲಕ ಲಾಭವನ್ನು ಗಳಿಸಲು ನೀವು ಸಿದ್ಧರಾಗಿರುತ್ತೀರಿ. ನೀವು ಅನುಭವಿ ಉದ್ಯಮಿಯಾಗಿರಲಿ ಅಥವಾ ಮೊದಲ ಬಾರಿಗೆ ಬಿಸಿನೆಸ್ ಆರಂಭಿಸುತ್ತಿರಲಿ, ಈ ರೋಮಾಂಚಕಾರಿ ಇಂಡಸ್ಟ್ರಿಯಲ್ಲಿ ಬಿಸಿನೆಸ್ ಅನ್ನು ಪ್ರಾರಂಭಿಸಲು ನಮ್ಮ ಡ್ರೈವಿಂಗ್ ಸ್ಕೂಲ್ ಬಿಸಿನೆಸ್ ಕೋರ್ಸ್ ಪರಿಪೂರ್ಣ ಆಯ್ಕೆಯಾಗಿದೆ.

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
13 ಅಧ್ಯಾಯಗಳು | 1 hr 49 mins
11m 2s
play
ಚಾಪ್ಟರ್ 1
ಕೋರ್ಸ್ ನ ಪರಿಚಯ

ಈ ಮಾಡ್ಯೂಲ್ ಡ್ರೈವಿಂಗ್ ಸ್ಕೂಲ್ ಬ್ಯುಸಿನೆಸ್ ಕೋರ್ಸ್‌ನ ಅವಲೋಕನವನ್ನು ಒದಗಿಸುತ್ತದೆ. ಕೋರ್ಸ್ ಸ್ಟ್ರಕ್ಚರ್ ಮತ್ತು ಉದ್ದೇಶಗಳ ಬಗ್ಗೆ ನೀವು ಕಲಿಯುವಿರಿ.

2m 56s
play
ಚಾಪ್ಟರ್ 2
ಮಾರ್ಗದರ್ಶಕರ ಪರಿಚಯ

ಈ ಮಾಡ್ಯೂಲ್‌, ಡ್ರೈವಿಂಗ್ ಸ್ಕೂಲ್ ಬಿಸಿನೆಸ್ ನಲ್ಲಿ ಪರಿಣಿತರಾಗಿರುವ ಮಾರ್ಗದರ್ಶಕರನ್ನು ನಿಮಗೆ ಪರಿಚಯಿಸುತ್ತದೆ.

15m 22s
play
ಚಾಪ್ಟರ್ 3
ಡ್ರೈವಿಂಗ್ ಸ್ಕೂಲ್ ಬಿಸಿನೆಸ್ ಯಾಕೆ?

ಈ ಮಾಡ್ಯೂಲ್‌ನಲ್ಲಿ, ಡ್ರೈವಿಂಗ್ ಸ್ಕೂಲ್ ಗಳಿಗೆ ಹೆಚ್ಚುತ್ತಿರುವ ಬೇಡಿಕೆ ಮತ್ತು ಅದು ಏಕೆ ಲಾಭದಾಯಕ ಬಿಸಿನೆಸ್ ಅವಕಾಶವಾಗಿದೆ ಎಂಬುದರ ಕುರಿತು ನೀವು ಕಲಿಯುವಿರಿ.

9m 6s
play
ಚಾಪ್ಟರ್ 4
ಡ್ರೈವಿಂಗ್ ಸ್ಕೂಲ್ ವಿಧಗಳು

ಟ್ರಕ್, ಮೋಟಾರ್ ಸೈಕಲ್ ಮತ್ತು ಸ್ಟ್ಯಾಂಡರ್ಡ್ ಡ್ರೈವಿಂಗ್ ಸ್ಕೂಲ್ ಸೇರಿದಂತೆ ವಿವಿಧ ಡ್ರೈವಿಂಗ್ ಸ್ಕೂಲ್ ಗಳ ಬಗ್ಗೆ ನೀವು ಕಲಿಯುವಿರಿ.

7m 31s
play
ಚಾಪ್ಟರ್ 5
ಸ್ಥಳದ ಆಯ್ಕೆ ಹೇಗೆ?

ನಿಮ್ಮ ಡ್ರೈವಿಂಗ್ ಸ್ಕೂಲ್ ಗೆ ಸರಿಯಾದ ಸ್ಥಳವನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಈ ಮಾಡ್ಯೂಲ್ ನಿಮಗೆ ಅಗತ್ಯ ಮಾಹಿತಿಯನ್ನು ಒದಗಿಸುತ್ತದೆ.

8m 8s
play
ಚಾಪ್ಟರ್ 6
ಅಗತ್ಯ ಬಂಡವಾಳ

ಈ ಮಾಡ್ಯೂಲ್, ನಿಮ್ಮ ಡ್ರೈವಿಂಗ್ ಸ್ಕೂಲ್ ಅನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಅಗತ್ಯ ಬಂಡವಾಳದ ಬಗ್ಗೆ ಸ್ಪಷ್ಟ ತಿಳುವಳಿಕೆಯನ್ನು ಒದಗಿಸುತ್ತದೆ.

7m 12s
play
ಚಾಪ್ಟರ್ 7
ನೋಂದಣಿ ಮತ್ತು ಲೈಸೆನ್ಸ್

ನಿಮ್ಮ ಡ್ರೈವಿಂಗ್ ಸ್ಕೂಲ್ ಅನ್ನು ನೋಂದಾಯಿಸಲು ಮತ್ತು ನಿರ್ವಹಿಸಲು ಅಗತ್ಯ ಕಾನೂನು ಅವಶ್ಯಕತೆಗಳ ಬಗ್ಗೆ ನೀವು ಕಲಿಯುವಿರಿ.

11m 5s
play
ಚಾಪ್ಟರ್ 8
ಕೆಲಸಗಾರರು ಮತ್ತು ಇತರ ಅವಶ್ಯಕತೆಗಳು

ಈ ಮಾಡ್ಯೂಲ್‌ನಲ್ಲಿ, ಗುಣಮಟ್ಟದ ಇನ್ಸ್ಟಾಕ್ಟರ್ ಅನ್ನು ನೇಮಿಸಿಕೊಳ್ಳುವುದು ಒಳಗೊಂಡಂತೆ ಡ್ರೈವಿಂಗ್ ಸ್ಕೂಲ್‌ಗೆ ಸಿಬ್ಬಂದಿ ಅಗತ್ಯತೆಗಳ ಬಗ್ಗೆ ನಾವು ಚರ್ಚಿಸುತ್ತೇವೆ.

6m 4s
play
ಚಾಪ್ಟರ್ 9
ವಾಹನಗಳ ಖರೀದಿ ಹೇಗೆ?

ವಾಹನಗಳನ್ನು ಖರೀದಿಸಲು ಮತ್ತು ಅದರ ದೀರ್ಘ ಬಾಳಿಕೆಯನ್ನು ಖಚಿತಪಡಿಸಿಕೊಳ್ಳಲು ಅವುಗಳನ್ನು ಹೇಗೆ ನಿರ್ವಹಿಸುವುದು ಎಂಬುದರ ಕುರಿತು ನಾವು ಉತ್ತಮ ತಿಳುವಳಿಕೆಯನ್ನು ನೀಡುತ್ತೇವೆ.

8m 28s
play
ಚಾಪ್ಟರ್ 10
ಫೀಸ್, ಲಾಭ ಮತ್ತು ವೆಚ್ಚ ನಿರ್ವಹಣೆ

ಈ ಮಾಡ್ಯೂಲ್ ನಿಮಗೆ ಸ್ಪರ್ಧಾತ್ಮಕ ಮತ್ತು ಲಾಭದಾಯಕವಾದ ಶುಲ್ಕ ನಿಗದಿ ಪಡಿಸುವ ನಿಟ್ಟಿನಲ್ಲಿ ಉಪಯುಕ್ತ ಮಾಹಿತಿಯನ್ನು ಒದಗಿಸುತ್ತದೆ.

8m 38s
play
ಚಾಪ್ಟರ್ 11
ಬ್ಯಾಚ್‌ಗಳ ನಿರ್ವಹಣೆ ಹೇಗೆ?

ಬ್ಯಾಚ್‌ಗಳನ್ನು ನಿರ್ವಹಿಸುವ ಬಗ್ಗೆ ಮತ್ತು ಬೋಧಕ ಸಮಯವನ್ನು ಅತ್ಯುತ್ತಮವಾಗಿಸುವ ಬಗ್ಗೆ ಮತ್ತು ಪರಿಣಾಮಕಾರಿಯಾಗಿ ವಿದ್ಯಾರ್ಥಿಗಳಿಗೆ ಕಲಿಸುವ ಬಗ್ಗೆ ಈ ಮಾಡ್ಯೂಲ್‌ನಲ್ಲಿ ಕಲಿಯಿರಿ.

6m 5s
play
ಚಾಪ್ಟರ್ 12
ಮಾರ್ಕೆಟಿಂಗ್

ಈ ಮಾಡ್ಯೂಲ್‌ನಲ್ಲಿ, ನಿಮ್ಮ ಡ್ರೈವಿಂಗ್ ಸ್ಕೂಲ್ ಬಿಸಿನೆಸ್ ಗಾಗಿ ಪರಿಣಾಮಕಾರಿ ಮಾರ್ಕೆಟಿಂಗ್ ತಂತ್ರಗಳನ್ನು ಅಳವಡಿಸುವ ಬಗ್ಗೆ ನೀವು ಕಲಿಯುವಿರಿ.

8m 21s
play
ಚಾಪ್ಟರ್ 13
ಮಾರ್ಗದರ್ಶಕರ ಸಲಹೆ

ಈ ಮಾಡ್ಯೂಲ್‌ನಲ್ಲಿ, ನಿಮ್ಮ ಡ್ರೈವಿಂಗ್ ಸ್ಕೂಲ್ ಬಿಸಿನೆಸ್ ಅನ್ನು ಪ್ರಾರಂಭಿಸುವ ಮತ್ತು ಬೆಳೆಸುವ ನಿಟ್ಟಿನಲ್ಲಿ ಮಾರ್ಗದರ್ಶಕರ ಅಮೂಲ್ಯವಾದ ಒಳನೋಟಗಳು ಮತ್ತು ಸಲಹೆಗಳನ್ನು ಪಡೆಯಿರಿ.

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
people
  • ಡ್ರೈವಿಂಗ್ ಸ್ಕೂಲ್ ಇಂಡಸ್ಟ್ರಿಯಲ್ಲಿ ಆಸಕ್ತಿ ಹೊಂದಿರುವ ಮಹತ್ವಾಕಾಂಕ್ಷಿ ಉದ್ಯಮಿಗಳು
  • ತಮ್ಮದೇ ಸ್ವಂತ ಬಿಸಿನೆಸ್ ಅನ್ನು ಪ್ರಾರಂಭಿಸಲು ಬಯಸುವ ಡ್ರೈವಿಂಗ್ ಇನ್ಸ್ಟ್ರಕ್ಟರ್ 
  • ತಮ್ಮ ಆಫರಿಂಗ್ಸ್ ಅನ್ನು ವೈವಿಧ್ಯಗೊಳಿಸಲು ಬಯಸುವ ಬಿಸಿನೆಸ್ ಮಾಲೀಕರು 
  • ಡ್ರೈವಿಂಗ್ ಬಗ್ಗೆ ಮತ್ತು ಅದನ್ನು ಕಲಿಸುವ ಬಗ್ಗೆ ಪ್ಯಾಷನ್ ಹೊಂದಿರುವ ಯಾರಾದರೂ
  • ಲಾಭದಾಯಕ ವೃತ್ತಿಯನ್ನು ಹುಡುಕುತ್ತಿರುವ ವ್ಯಕ್ತಿಗಳು
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
self-paced-learning
  • ಅಗತ್ಯ ಲೈಸೆನ್ಸ್ ಮತ್ತು ಪರ್ಮಿಟ್ ಗಳನ್ನು ಪಡೆಯಲು ಕಲಿಯಿರಿ
  • ಲಾಭದಾಯಕ ಬಿಸಿನೆಸ್ ಪ್ಲಾನ್ ಅನ್ನು ಹೇಗೆ ಸಿದ್ದಪಡಿಸುವುದು ಎಂದು ತಿಳಿಯಿರಿ
  • ನಿಮ್ಮ ಬಿಸಿನೆಸ್ ಅನ್ನು ಮಾರ್ಕೆಟಿಂಗ್ ಮಾಡಲು ಮತ್ತು ಜಾಹೀರಾತು ಮಾಡಲು ತಂತ್ರಗಳನ್ನು ಅನ್ವೇಷಿಸಿ
  • ಡ್ರೈವಿಂಗ್ ಇನ್ಸ್ಟ್ರಕ್ಟರ್ ಅನ್ನು ಹೇಗೆ ನೇಮಿಸಿಕೊಳ್ಳುವುದು, ತರಬೇತಿ ನೀಡುವುದು ಮತ್ತು ನಿರ್ವಹಿಸುವುದು ಎಂಬುದನ್ನು ತಿಳಿದುಕೊಳ್ಳಿ
  • ಲಾಭ ಹೆಚ್ಚಿಸಲು ಮತ್ತು ಹಣಕಾಸು ನಿರ್ವಹಣೆಗೆ ಸಲಹೆಗಳನ್ನು ಪಡೆಯಿರಿ
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಬೋಧಕರನ್ನು ಭೇಟಿ ಮಾಡಿ
dot-patterns
ದಾವಣಗೆರೆ , ಕರ್ನಾಟಕ

ವೀರೇಶ್ ಎಂ, ದಾವಣಗೆರೆಯ ಯಶಸ್ವಿ ಪ್ರೀ ಸ್ಕೂಲ್ ಉದ್ಯಮಿ. ಓದಿನ ನಂತರ ಡಿಗ್ರಿ ಕಾಲೇಜ್ ಲೆಕ್ಚರರ್ ಆಗಿದ್ರು. ಪ್ಯಾಂಡಮಿಕ್ ಸಮಯದಲ್ಲಿ ಇವರು ಪ್ರೀ ಸ್ಕೂಲ್ ಬಿಸಿನೆಸ್ ಆರಂಭಿಸಿದ್ರು. ಕಠಿಣ ಶ್ರಮದ ಪರಿಣಾಮ ಆರಂಭಿಸಿದ ಉದ್ಯಮ 200ಕ್ಕೂ ಹೆಚ್ಚು ಫ್ರಾಂಚೈಸಿ ನೀಡುವ ಮಟ್ಟಿಗೆ ಬೆಳೆದಿದೆ. ಲಕ್ಷ ಲಕ್ಷ ಸಂಪಾದನೆ ಮಾಡುವಂತಾಗಿದೆ.

Know more
dot-patterns
ಚಿತ್ರದುರ್ಗ , ಕರ್ನಾಟಕ

ವಿನೋದ್‌ ಕುಮಾರ್‌, ಕೃಷಿ ಮತ್ತು ಉದ್ಯಮ ಎರಡರಲ್ಲೂ ಎಕ್ಸ್ಪರ್ಟ್‌.. ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನವರು. ಕೃಷಿ ಮತ್ತು ಉದ್ಯಮ ಎರಡರಲ್ಲೂ ಸಾಧನೆ ಮಾಡ್ತಿರುವವರು. ತಮ್ಮ ಜಮೀನಿನಲ್ಲಿ ದೀರ್ಘಾವಧಿ ಬೆಳೆಗಳ ಜತೆಗೆ ಹೈನುಗಾರಿಕೆ, ಕೋಳಿ ಸಾಕಣೆ, ಕುರಿ-ಮೇಕೆ ಸಾಕಣೆ ಮತ್ತು ಮೀನು ಸಾಕಣೆ ಮಾಡ್ತಿದ್ದಾರೆ. ಅದರ ಜತೆ ಡ್ಯಾನ್ಸ್‌ ಅಕಾಡೆಮಿ ಬಿಸಿನೆಸ್‌ ಮಾಡ್ತಿದ್ದಾರೆ.

Know more
dot-patterns
ಬೆಂಗಳೂರು ಗ್ರಾಮೀಣ , ಕರ್ನಾಟಕ

ರವಿಕುಮಾರ್ ಕೆ.ಬಿ, ಯಶಸ್ವಿ ಎಜುಕೇಶನ್ ಮತ್ತು ಕೋಚಿಂಗ್ ಸೆಂಟರ್ ಬಿಸಿನೆಸ್ ಎಕ್ಸ್ಪರ್ಟ್. ಫುಲ್ ಟೈಮ್ ಇಂಗ್ಲೀಷ್ ಲೆಕ್ಚರರ್ ಆಗಿ ಸೇವೆ ಸಲ್ಲಿಸುತ್ತಿರುವ ರವಿಕುಮಾರ್ ಸ್ಟಾರ್ ಅಕಾಡೆಮಿ ಎಂಬ ಸಂಸ್ಥೆಯಡಿ 12 ಫ್ಯಾಕಲ್ಟಿಗಳೊಂದಿಗೆ 120 ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಕೋಚಿಂಗ್ ಕ್ಲಾಸ್ ಗಳನ್ನು ನಡೆಸುವ ಮೂಲಕ 5 ರಿಂದ 6 ಲಕ್ಷದ ತನಕ ಆದಾಯ ಗಳಿಸುತ್ತಿದ್ದಾರೆ.

Know more
ಪ್ರಮಾಣಪತ್ರ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ffreedom-badge
ffreedom-badge
of Completion
This certificate is awarded to
Mrs Veena Rajagopalan

For successfully completing
the ffreedom app online course on the topic of

Driving School Business Course - Earn 30%-40% profit

Issued on
12 June 2023

ಈ ಕೋರ್ಸ್ ಅನ್ನು ₹599ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ

ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ಎಜುಕೇಶನ್ & ಕೋಚಿಂಗ್ ಸೆಂಟರ್ ಬಿಸಿನೆಸ್
ಡ್ಯಾನ್ಸ್‌ ಅಕಾಡೆಮಿ ಬಿಸಿನೆಸ್‌ - ಪ್ರತಿ ಬ್ಯಾಚ್‌ ಗೆ 1 ಲಕ್ಷ ಗಳಿಸಿ
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಬಿಸಿನೆಸ್ ಗಾಗಿ ಸರ್ಕಾರದ ಯೋಜನೆಗಳು
ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆ - ನಿಮ್ಮ ಸ್ವಂತ ಉದ್ಯಮ ಆರಂಭಿಸಲು 1 ಕೋಟಿ ಸಾಲ ಪಡೆಯಿರಿ
₹799
₹1,799
56% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಬಿಸಿನೆಸ್ ಗಾಗಿ ಸರ್ಕಾರದ ಯೋಜನೆಗಳು
ನಿಮ್ಮ ಬಿಸಿನೆಸ್ ಗಾಗಿ 10 ಲಕ್ಷ ಮುದ್ರಾ ಸಾಲ ಪಡೆಯುವುದು ಹೇಗೆ?
₹799
₹1,799
56% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಎಜುಕೇಶನ್ & ಕೋಚಿಂಗ್ ಸೆಂಟರ್ ಬಿಸಿನೆಸ್
ಪ್ರೀ-ಸ್ಕೂಲ್‌ ಬಿಸಿನೆಸ್‌ - 100ಕ್ಕೂ ಹೆಚ್ಚು ಮಕ್ಕಳ ದಾಖಲಾತಿಯಿಂದ 10 ಲಕ್ಷಕ್ಕೂ ಹೆಚ್ಚು ಗಳಿಸಿ
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಬಿಸಿನೆಸ್ ಗಾಗಿ ಸರ್ಕಾರದ ಯೋಜನೆಗಳು
ಸರ್ಕಾರದಿಂದ DAY-NULM ಯೋಜನೆಯ ಪ್ರಯೋಜನಗಳನ್ನು ಹೇಗೆ ಪಡೆಯುವುದು?
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಬಿಸಿನೆಸ್ ಬೇಸಿಕ್ಸ್
ಬಿಸಿನೆಸ್ ಕೋರ್ಸ್ - ನಿಮದೇ ಸ್ವಂತ ಬಿಸಿನೆಸ್ ಶುರು ಮಾಡೋದು ಹೇಗೆ?
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಬಿಸಿನೆಸ್ ಗಾಗಿ ಸರ್ಕಾರದ ಯೋಜನೆಗಳು
ಪಿಎಂಇಜಿಪಿ ಕೋರ್ಸ್ - ಸರ್ಕಾರದಿಂದ 10 ಲಕ್ಷ ಸಾಲ ಪಡೆಯಿರಿ!
₹799
₹1,799
56% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
Download ffreedom app to view this course
Download