How To Build an IPO Worth logistics company In Ind

ಐಪಿಒ ಮೌಲ್ಯದ ಲಾಜಿಸ್ಟಿಕ್ಸ್ ಕಂಪನಿ ಕಟ್ಟುವುದು ಹೇಗೆ?

4.8 ರೇಟಿಂಗ್ 14.6k ರಿವ್ಯೂಗಳಿಂದ
2 hrs 9 mins (13 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
₹799
₹1,465
45% ಡಿಸ್ಕೌಂಟ್
ಕೋರ್ಸ್ ಬಗ್ಗೆ

ನೀವು ಲಾಜಿಸ್ಟಿಕ್ಸ್ ಬಿಸಿನೆಸ್‌ ಆರಂಭಿಸಲು ಬಯಸುವುದಾದರೆ  ಸರಿಯಾದ ಸ್ಥಳದಲ್ಲಿದ್ದೀರಿ. ಲಾಜಿಸ್ಟಿಕ್ಸ್ ಬಿಸಿನೆಸ್‌ ಎಂದರೇನು ಮತ್ತು ಅದನ್ನು ಹೇಗೆ ಆರಂಭಿಸಬೇಕು ಎಂಬುದರ ಕುರಿತು ಸಮಗ್ರ ಮಾಹಿತಿಯನ್ನು ನೀಡಲು  ಈ ಕೋರ್ಸ್‌ನಲ್ಲಿ ವಿನ್ಯಾಸಗೊಳಿಸಲಾಗಿದೆ. ಭಾರತದ ಅತಿದೊಡ್ಡ ಲಾಜಿಸ್ಟಿಕ್ಸ್ ಸಂಸ್ಥೆ VRL ಗ್ರೂಪ್‌ನ ಅಧ್ಯಕ್ಷರಾದ ವಿಜಯ್ ಸಂಕೇಶ್ವರ್ ನೇತೃತ್ವದಲ್ಲಿ ಈ ಉದ್ಯಮದಲ್ಲಿ ಯಶಸ್ವಿಯಾಗಲು ಏನೆಲ್ಲ ಕೌಶಲ್ಯಗಳು ಬೇಕು ಎಂಬುವುದನ್ನು ಈ ಕೋರ್ಸ್‌ ಮೂಲಕ ಮಾರ್ಗದರ್ಶನ ನೀಡುತ್ತಾರೆ.   ಲಾಜಿಸ್ಟಿಕ್ಸ್ ಬಿಸಿನೆಸ್‌ ಮತ್ತು ಮಾರುಕಟ್ಟೆ ಸಂಶೋಧನೆಯನ್ನು ಅರ್ಥಮಾಡಿಕೊಳ್ಳಯವುದರಿಂದ ಹಿಡಿದು, ಬಿಸಿನೆಸ್‌ ಪ್ಲಾನ್‌, ಬಂಡವಾಳ ಹಾಗೂ ನಿಮ್ಮ ಸ್ವಂತ ಲಾಜಿಸ್ಟಿಕ್ಸ್ ಬಿಸಿನೆಸ್‌ ಆರಂಭಿಸುವುದು ಹೇಗೆ ಎಂಬುವುದನ್ನು ಈ ಕೋರ್ಸ್‌ ಮೂಲಕ ತಿಳಿದುಕೊಳ್ಳಬಹುದು. ಪರಿಣಾಮಕಾರಿ ಪೂರೈಕೆ ಸರಪಳಿ ನಿರ್ವಹಣೆಯಿಂದ ಬಲವಾದ ಬ್ರಾಂಡ್ ಅನ್ನು ನಿರ್ಮಿಸುವವರೆಗೆ ಲಾಜಿಸ್ಟಿಕ್ಸ್ ಕಂಪನಿಯನ್ನು ಯಶಸ್ವಿಯಾಗಿಸುವ ಪ್ರಮುಖ ಅಂಶಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಕೋರ್ಸ್‌ ಮೂಲಕ ಪಡೆಯಿರಿ. ಭಾರತದಲ್ಲಿ ಲಾಜಿಸ್ಟಿಕ್ಸ್ ಉದ್ಯಮವನ್ನು ಕೇಂದ್ರೀಕರಿಸಿ, ಈ ಮಾರುಕಟ್ಟೆಯಲ್ಲಿ ಲಾಜಿಸ್ಟಿಕ್ಸ್ ಬಿಸಿನೆಸ್‌ ಆರಂಭಿಸುವಲ್ಲಿ ಇರುವ ನಿರ್ದಿಷ್ಟ ಸವಾಲುಗಳು ಮತ್ತು ಅವಕಾಶಗಳ ಬಗ್ಗೆ ಕಲಿಯುವಿರಿ. ಈ ಕೋರ್ಸ್‌ನ ಕೊನೆಯಲ್ಲಿ ಲಾಜಿಸ್ಟಿಕ್ಸ್‌ ಕಂಪೆನಿಯನ್ನು ಆರಂಭಿಸಲು ಹೇಗೆ ಅಡಿಪಾಯ ಹಾಕಬೇಕು, ನಿಮ್ಮ ಸ್ವಂತ ಬಿಸಿನೆಸ್‌ ಆರಂಭಿಸಲು ಅಥವಾ ನಿಮ್ಮ ಬಿಸಿನೆಸ್‌ ಅನ್ನು ಲಾಜಿಸ್ಟಿಕ್‌ ಗೆ ವಿಸ್ತರಿಸಲು ಬಯಸುವವರಿಗೆ ಈ ಕೋರ್ಸ್‌ ಸೂಕ್ತವಾಗಿದೆ. 

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
13 ಅಧ್ಯಾಯಗಳು | 2 hrs 9 mins
9m 39s
ಚಾಪ್ಟರ್ 1
ಕೋರ್ಸ್ ನ ಪರಿಚಯ

ಕೋರ್ಸ್ ನ ಪರಿಚಯ

4m 52s
ಚಾಪ್ಟರ್ 2
ಮಾರ್ಗದರ್ಶಕರ ಪರಿಚಯ

ಮಾರ್ಗದರ್ಶಕರ ಪರಿಚಯ

10m 45s
ಚಾಪ್ಟರ್ 3
ಐಪಿಒ ಕನಸು

ಐಪಿಒ ಕನಸು

29m 53s
ಚಾಪ್ಟರ್ 4
ಕಂಪನಿ ಬೆಳವಣಿಗೆ ಮತ್ತು ನೌಕರರ ನಿರ್ವಹಣೆ

ಕಂಪನಿ ಬೆಳವಣಿಗೆ ಮತ್ತು ನೌಕರರ ನಿರ್ವಹಣೆ

1m 31s
ಚಾಪ್ಟರ್ 5
ಐಪಿಒ ಉದ್ದೇಶ

ಐಪಿಒ ಉದ್ದೇಶ

5m 26s
ಚಾಪ್ಟರ್ 6
ಗ್ರಾಹಕ ಸಂತೃಪ್ತಿ

ಗ್ರಾಹಕ ಸಂತೃಪ್ತಿ

2m 55s
ಚಾಪ್ಟರ್ 7
ಹೂಡಿಕೆದಾರರಿಗೆ ಇಷ್ಟವಾಗುವಂತ ಕಂಪನಿ ಕಟ್ಟೋದು ಹೇಗೆ?

ಹೂಡಿಕೆದಾರರಿಗೆ ಇಷ್ಟವಾಗುವಂತ ಕಂಪನಿ ಕಟ್ಟೋದು ಹೇಗೆ?

8m 49s
ಚಾಪ್ಟರ್ 8
ಬಿಸಿನೆಸ್ ಆರಂಭಿಸುವುದು v/s ಬಿಸಿನೆಸ್ ಬೆಳವಣಿಗೆ

ಬಿಸಿನೆಸ್ ಆರಂಭಿಸುವುದು v/s ಬಿಸಿನೆಸ್ ಬೆಳವಣಿಗೆ

3m 16s
ಚಾಪ್ಟರ್ 9
ದೊಡ್ಡ ಬಿಸಿನೆಸ್ ಕಟ್ಟೋದು ಹೇಗೆ?

ದೊಡ್ಡ ಬಿಸಿನೆಸ್ ಕಟ್ಟೋದು ಹೇಗೆ?

6m 30s
ಚಾಪ್ಟರ್ 10
ಬಿಸಿನೆಸ್ ನ ಉದ್ದ-ಅಗಲ ತಿಳಿಯುವುದು ಹೇಗೆ?

ಬಿಸಿನೆಸ್ ನ ಉದ್ದ-ಅಗಲ ತಿಳಿಯುವುದು ಹೇಗೆ?

15m 4s
ಚಾಪ್ಟರ್ 11
ಬಿಸಿನೆಸ್ ಸೋಲಲು ಕಾರಣಗಳೇನು?

ಬಿಸಿನೆಸ್ ಸೋಲಲು ಕಾರಣಗಳೇನು?

25m 41s
ಚಾಪ್ಟರ್ 12
ಉದ್ಯಮಿಗಳು ಸೋಲಲು ಕಾರಣಗಳೇನು?

ಉದ್ಯಮಿಗಳು ಸೋಲಲು ಕಾರಣಗಳೇನು?

5m 16s
ಚಾಪ್ಟರ್ 13
ಉದಯೋನ್ಮುಖ ಉದ್ಯಮಿಗಳಿಗೆ ನಿಮ್ಮ ಮಾತು

ಉದಯೋನ್ಮುಖ ಉದ್ಯಮಿಗಳಿಗೆ ನಿಮ್ಮ ಮಾತು

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
people
  • ಲಾಜಿಸ್ಟಿಕ್ಸ್ ಬಿಸಿನೆಸ್‌ ಆರಂಭಿಸಲು ಆಸಕ್ತಿ ಹೊಂದಿರುವವರು
  • ಅಸ್ತಿತ್ವದಲ್ಲಿರುವ ಬಿಸಿನೆಸ್‌ ಮ್ಯಾನ್‌ಗಳು ತಮ್ಮ ಕಾರ್ಯಾಚರಣೆಗಳನ್ನು ಲಾಜಿಸ್ಟಿಕ್ಸ್ ಉದ್ಯಮಕ್ಕೆ ವಿಸ್ತರಿಸಲು ಬಯಸುವವರು 
  • ಲಾಜಿಸ್ಟಿಕ್ಸ್ ಉದ್ಯಮದಲ್ಲಿ ಕೆಲಸ ಮಾಡುವ ವೃತ್ತಿಪರರು ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ಹೆಚ್ಚಿಸಲು ಬಯಸುತ್ತಿರುವವರು 
  • ಲಾಜಿಸ್ಟಿಕ್ಸ್ ಉದ್ಯಮದಲ್ಲಿ ಆಸಕ್ತಿ ಹೊಂದಿರುವ ಹೂಡಿಕೆದಾರರು 
  • ಲಾಜಿಸ್ಟಿಕ್ಸ್ ಉದ್ಯಮದ ಕಾರ್ಯಾಚರಣೆಗಳ ಬಗ್ಗೆ ತಿಳುವಳಿಕೆಯನ್ನು ಪಡೆಯಲು ಬಯಸುವ ಬಿಸಿನೆಸ್‌ ಲಾಜಿಸ್ಟಿಕ್ಸ್ ಅಧ್ಯಯನ ಮಾಡುವ ವಿದ್ಯಾರ್ಥಿಗಳು
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
self-paced-learning
  • ಮಾರುಕಟ್ಟೆ ಸಂಶೋಧನೆ, ಬಿಸಿನೆಸ್‌ ಪ್ಲಾನ್‌ ಮತ್ತು ಲಾಜಿಸ್ಟಿಕ್ಸ್ ಬಿಸಿನೆಸ್‌ ಆರಂಭಿಸುವುದು ಹೇಗೆ ಎಂಬುವುದನ್ನು ಕಲಿಯಿರಿ
  • ಬಲವಾದ ಬ್ರ್ಯಾಂಡ್ ಅನ್ನು ನಿರ್ಮಿಸುವಂತಹ ಯಶಸ್ವಿ ಕಂಪನಿಯ ಅಗತ್ಯ ಘಟಕಗಳ ಬಗ್ಗೆ ತಿಳಿಯಿರಿ
  • ಭಾರತದಲ್ಲಿ ಲಾಜಿಸ್ಟಿಕ್ಸ್ ಬಿಸಿನೆಸ್‌ ಆರಂಭಿಸುವ ನಿರ್ದಿಷ್ಟ ಸವಾಲುಗಳು ಮತ್ತು ಅವಕಾಶಗಳ ಬಗ್ಗೆ ತಿಳಿಯಿರಿ
  • ಲಾಜಿಸ್ಟಿಕ್ಸ್ ಕಾರ್ಯಾಚರಣೆಗಳು, ಸಾರಿಗೆ ಮತ್ತು ಗ್ರಾಹಕ ಸೇವೆಯಂತಹ ಬಿಸಿನೆಸ್‌ ನಿರ್ವಹಿಸಲು ಅಗತ್ಯವಿರುವ ಕೌಶಲ್ಯಗಳ ಬಗ್ಗೆ ತಿಳಿಯಿರಿ
  • ನಿಮ್ಮ ಲಾಜಿಸ್ಟಿಕ್ಸ್ ಬಿಸಿನೆಸ್‌ ಅನ್ನು ಬೆಳೆಸಲು ಮತ್ತು ಸ್ಕೇಲಿಂಗ್ ಮಾಡಲು ತಂತ್ರಗಳ ಬಗ್ಗೆ ತಿಳಿಯಿರಿ
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ಪ್ರಮಾಣಪತ್ರ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ffreedom-badge
of Completion
This certificate is awarded to
Mrs Veena Rajagopalan

For successfully completing
the ffreedom App online course on the topic of

How To Build an IPO Worth logistics company?

Issued on
12 June 2023

ಈ ಕೋರ್ಸ್ ಅನ್ನು ₹799ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ

ಕೋರ್ಸ್ ವಿಮರ್ಶೆ ಮತ್ತು ತಜ್ಞರ ಸಲಹೆಗಳು
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ಬಿಸಿನೆಸ್ ಬೇಸಿಕ್ಸ್
ಸ್ಮಾರ್ಟ್‌ ಬಿಸಿನೆಸ್‌ ಮ್ಯಾನೇಜ್‌ಮೆಂಟ್:‌ ಕಡಿಮೆ ಸಂಪನ್ಮೂಲ ಹೆಚ್ಚು ಲಾಭದ ಸೂತ್ರ
₹999
₹2,199
55% ಡಿಸ್ಕೌಂಟ್
ಕೋರ್ಸ್ ಖರೀದಿಸಿ @999
ಟ್ರಾವೆಲ್ & ಲಾಜಿಸ್ಟಿಕ್ಸ್ ಬಿಸಿನೆಸ್‌
ಟ್ರಾವೆಲ್ & ಟೂರಿಸಂ ಕೋರ್ಸ್- ತಿಂಗಳಿಗೆ 2 ಲಕ್ಷ ಸಂಪಾದಿಸಿ!
₹999
₹1,465
32% ಡಿಸ್ಕೌಂಟ್
ಕೋರ್ಸ್ ಖರೀದಿಸಿ @999
ಬಿಸಿನೆಸ್ ಗಾಗಿ ಸರ್ಕಾರದ ಯೋಜನೆಗಳು
PMFME ಯೋಜನೆ - ನಿಮ್ಮದೇ ಮೈಕ್ರೋ ಫುಡ್ ಪ್ರೊಸೆಸಿಂಗ್ ಇಂಡಸ್ಟ್ರಿಯನ್ನು ನಿರ್ಮಿಸಿ
₹999
₹2,199
55% ಡಿಸ್ಕೌಂಟ್
ಕೋರ್ಸ್ ಖರೀದಿಸಿ @999
ಟ್ರಾವೆಲ್ & ಲಾಜಿಸ್ಟಿಕ್ಸ್ ಬಿಸಿನೆಸ್‌
ರಿಟ್ರೀಟ್ ಬಿಸಿನೆಸ್ ಆರಂಭಿಸಿ - ತಿಂಗಳಿಗೆ 13 ಲಕ್ಷ ಲಾಭ ಗಳಿಸಿ!
₹799
₹1,221
35% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಬಿಸಿನೆಸ್ ಬೇಸಿಕ್ಸ್
ಬಿಸಿನೆಸ್ ಕೋರ್ಸ್ - ನಿಮದೇ ಸ್ವಂತ ಬಿಸಿನೆಸ್ ಶುರು ಮಾಡೋದು ಹೇಗೆ?
₹799
₹1,465
45% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಟ್ರಾವೆಲ್ & ಲಾಜಿಸ್ಟಿಕ್ಸ್ ಬಿಸಿನೆಸ್‌ , ಹೋಂ ಬೇಸ್ಡ್ ಬಿಸಿನೆಸ್
ಹೋಮ್ ಸ್ಟೇ ಬಿಸಿನೆಸ್ ಕೋರ್ಸ್ - ವರ್ಷಕ್ಕೆ 20 ಲಕ್ಷ ಗಳಿಸೋದು ಹೇಗೆ?
₹999
₹1,465
32% ಡಿಸ್ಕೌಂಟ್
ಕೋರ್ಸ್ ಖರೀದಿಸಿ @999
ಬಿಸಿನೆಸ್ ಬೇಸಿಕ್ಸ್
ಬಿಸಿನೆಸ್ ಕೋರ್ಸ್ - ಹಳ್ಳಿಯಿಂದ 100 ಕೋಟಿ ಮೌಲ್ಯದ ಬಿಸಿನೆಸ್ ಕಟ್ಟೋದು ಹೇಗೆ?
₹999
₹1,758
43% ಡಿಸ್ಕೌಂಟ್
ಕೋರ್ಸ್ ಖರೀದಿಸಿ @999
Download ffreedom app to view this course
Download