ಮೇಕಪ್ ಕೋರ್ಸ್ - Batch 5
ಮೇಕಪ್ ಬಿಸಿನೆಸ್ ಬಗ್ಗೆ ಇಲ್ಲಿ ಸಂಪೂರ್ಣ ಮಾಹಿತಿಯನ್ನು ಇಲ್ಲಿ ಪಡೆಯಿರಿ.
ಇಂದಿನ ದಿನಗಳಲ್ಲಿ ಮೇಕಪ್ ಬಿಸಿನೆಸ್ ಎನ್ನುವುದು ಉತ್ತಮ ಆದಾಯ ತರುವ ಬಿಸಿನೆಸ್ ನಲ್ಲಿ ಒಂದಾಗಿದೆ. ಎಲ್ಲಾ ಸಂದರ್ಭದಲ್ಲೂ ಮೇಕಪ್ ಅನ್ನು ಹೆಚ್ಚಿನ ಮಹಿಳೆಯರು ಇಷ್ಟಪಡುತ್ತಾರೆ. ಹಿಂದಿನ ಕಾಲದಲ್ಲಿ ಹೆಚ್ಚಿನ ಮೇಕಪ್ ಅನ್ನುವುದು ಇರಲಿಲ್ಲ. ಆದರೆ ಪಾಶ್ಚ್ಯಾತರ ಪ್ರಭಾವದಿಂದಾಗಿ ಇಂದು ಮೇಕಪ್ ಗೆ ಹೆಚ್ಚಿನ ಬೇಡಿಕೆ ಬಂದಿದ್ದು,ಇಂದು ಲಾಭದಾಯಕ ಆದಾಯ ತರುವ ಬಿಸಿನೆಸ್ ಆಗಿ ಹೊರಹೊಮ್ಮಿದೆ. ಇಲ್ಲಿ ನಾವು ನಿಮಗೆ ಲಾಭದಾಯಕ ಮೇಕಪ್ ಬಗ್ಗೆ ಕೆಲವೊಂದು ವಿಷಯಗಳನ್ನು ಈ ಕೋರ್ಸ್ ನಲ್ಲಿ ತಿಳಿಸುತ್ತಿದ್ದೇವೆ.
ಸ್ಕಿನ್ ಮತ್ತು ಸ್ಕಿನ್ ಟೈಪ್ ಗಳ ಬಗ್ಗೆ ವಿವರವಾಗಿ ತಿಳಿಯಿರಿ ಮತ್ತು ಸ್ಕಿನ್ ಕೇರ್ ಮಾಡಲು ಕ್ಲೆನ್ಸಿಂಗ್, ಟೋನಿಂಗ್ ಮತ್ತು ಮಾಯಿಶ್ಚರೈಸಿಂಗ್ (CTM) ಪ್ರಾಮುಖ್ಯತೆಯನ್ನು ತಿಳಿಯಿರಿ.
ಮೇಕಪ್ ಬ್ರಷ್ಗಳು ಮತ್ತು ಪ್ರೈಮರ್ ಅಪ್ಲಿಕೇಶನ್ನ ಕಲೆಯನ್ನು ಕರಗತ ಮಾಡಿಕೊಳ್ಳಿ. ದೋಷವಿರದ ಲಾಂಗ್ ಲಾಸ್ಟಿಂಗ್ ಮೇಕ್ಅಪ್ ಲುಕ್ ಅನ್ನು ಕ್ರಿಯೇಟ್ ಮಾಡಲು ಕಲಿಯಿರಿ.
ಕನ್ಸೀಲರ್ ಮತ್ತು ಪೌಡರ್ ನ ಸೀಕ್ರೆಟ್ ಗಳನ್ನು ತಿಳಿಯಿರಿ, ನಿಖರವಾಗಿ ಮತ್ತು ಸೂಕ್ಷ್ಮತೆಯೊಂದಿಗೆ ದೋಷವಿರದ ಮೇಕ್ಅಪ್ ಲುಕ್ ಅನ್ನು ಕ್ರಿಯೇಟ್ ಮಾಡಲು ಕಲಿಯಿರಿ.
ಫೌಂಡೇಶನ್ ಕಲೆಯನ್ನು ಕರಗತ ಮಾಡಿಕೊಳ್ಳಿ ಮತ್ತು ದೋಷವಿಲ್ಲದ ಮೇಕ್ಅಪ್ ಲುಕ್ ಗಾಗಿ ಕ್ಯಾನ್ವಾಸ್ ಕ್ರಿಯೇಟ್ ಮಾಡಲು ಟೆಕ್ನಿಕ್ ಗಳನ್ನು ಕಲಿಯಿರಿ.
ಕಲರ್ ಥಿಯರಿ ಮತ್ತು ಅದರ ಪ್ರಾಕ್ಟಿಕಲ್ ಅಪ್ಲಿಕೇಶನ್ ಬಗ್ಗೆ ತಿಳಿಯಿರಿ. ನಿಮ್ಮ ಕ್ರಿಯೇಟಿವಿಟಿ ಮೂಲಕ ಮೇಕ್ಅಪ್ ಅನ್ನು ಉತ್ತಮಗೊಳಿಸಿ.
ಕಲರ್ ಥಿಯರಿಯ ಬಗ್ಗೆ ತಿಳಿಯಿರಿ ಮತ್ತು ಮೆಚ್ಯುರ್ ಸ್ಕಿನ್ ನ ಸೌಂದರ್ಯವನ್ನು ಹೆಚ್ಚಿಸಲು ಬುದ್ಧಿವಂತಿಕೆ ಮತ್ತು ನಿಖರತೆಯೊಂದಿಗೆ ಮೇಕ್ಅಪ್ ಮಾಡಿ.
ಹೇರ್ ಸ್ಟೈಲಿಂಗ್ ಬಗ್ಗೆ ಎಲ್ಲವನ್ನು ತಿಳಿಯಿರಿ ಮತ್ತು ನಿಮ್ಮ ಕ್ರಿಯೇಟಿವಿಟಿಯ ಮೂಲಕ ಆಕರ್ಷಕ ಹೇರ್ ಸ್ಟೈಲ್ ಅನ್ನು ಕ್ರಿಯೇಟ್ ಮಾಡಿ.
ಸಂಪ್ರದಾಯಕ ಮತ್ತು ಮಾಡ್ರನ್ ಸ್ಪರ್ಶದೊಂದಿಗೆ ಸೀರೆ ಉಡುವ ಕಲೆಯನ್ನು ಕರಗತ ಮಾಡಿಕೊಳ್ಳಿ.
ಫೇಸ್ ಅನಾಟಮಿ ಮತ್ತು ಐಬ್ರೋ ಶೇಪಿಂಗ್ ಮಾಡುವ ಬಗ್ಗೆ ತಿಳಿಯಿರಿ. ಪುರುಷ ಮೇಕ್ಅಪ್ ನ ಸೂಕ್ಷ್ಮತೆಗಳನ್ನು ಕರಗತ ಮಾಡಿಕೊಳ್ಳಿ ಮತ್ತು ಪಾಲಿಶ್ಡ್ ಮತ್ತು ಕಾಂಫಿಡೆಂಟ್ ಲುಕ್ ಅನ್ನು ಕ್ರಿಯೇಟ್ ಮಾಡಿ.
ತುಟಿಗಳ ಬಗ್ಗೆ ಮತ್ತು ವೈವಿಧ್ಯಮಯ ಕಣ್ಣಿನ ಶೇಪ್ ಗಳ ಬಗ್ಗೆ ವಿವರವಾಗಿ ತಿಳಿಯಿರಿ ಮತ್ತು ಆಕರ್ಷಕವಾದ ಮೇಕ್ಅಪ್ ಲುಕ್ ಅನ್ನು ಕ್ರಿಯೇಟ್ ಮಾಡಿ.
ನಿಮ್ಮ ಆಕಾಂಕ್ಷೆಗಳು ಮತ್ತು ಗೋಲ್ ಗಳ ಮೂಲಕ ಯಶಸ್ಸು ಸಾಧಿಸಲು ಪರ್ಸನಲೈಸ್ಡ್ ಕರಿಯರ್ ಕೌನ್ಸಲಿಂಗ್ ಅನ್ನು ಪಡೆಯಿರಿ.
ಪ್ರಾಡಕ್ಟ್ ಡೇಟೈಲಿಂಗ್ ಬಗ್ಗೆ ನಿಮ್ಮ ಎಕ್ಸ್ಪರ್ಟೈಸ್ ಅನ್ನು ಹೆಚ್ಚಿಸಿ, ನಿಮ್ಮ ಗ್ರಾಹಕರ ಯುನಿಕ್ ಅಗತ್ಯಗಳಿಗೆ ತಕ್ಕಂತೆ ಉತ್ತಮ ರೆಕಮೆಂಡೇಷನ್ ಅನ್ನು ಒದಗಿಸಿ.
ನೀವು ಇಲ್ಲಿಯವರೆಗೆ ಕಲಿತ ಎಲ್ಲ ವಿಷಯಗಳನ್ನು ರಿವೈಸ್ ಮಾಡಿ ಮತ್ತು ಈ ಮೂಲಕ ನೀವು ಅವುಗಳ ಬಗ್ಗೆ ಸ್ಟ್ರಾಂಗ್ ಹೋಲ್ಡಿಂಗ್ ಅನ್ನು ಪಡೆಯಿರಿ.
ಮದುವೆಯ ದಿನಕ್ಕಾಗಿ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಕಾಲಾತೀತ ಸೊಬಗನ್ನು ಪ್ರತಿಬಿಂಬಿಸುವ ಸೌತ್ ಇಂಡಿಯನ್ ಬ್ರೈಡಲ್ ಲುಕ್ ಅನ್ನು ಕ್ರಿಯೇಟ್ ಮಾಡಲು ಕಲಿಯಿರಿ.
ಮೆಮೋರೆಬಲ್ ಮದುವೆಯ ದಿನಕ್ಕಾಗಿ ಸಂಪ್ರದಾಯ ಮತ್ತು ಸೌಂದರ್ಯವನ್ನು ಪ್ರತಿಬಿಂಬಿಸುವ ನಾರ್ತ್ ಇಂಡಿಯನ್ ಬ್ರೈಡಲ್ ಲುಕ್ ಅನ್ನು ಕ್ರಿಯೇಟ್ ಮಾಡಲು ಕಲಿಯಿರಿ.
ಮದುವೆಯ ದಿನಕ್ಕಾಗಿ ಕಲ್ಚರ್ ಮತ್ತು ಬ್ಯೂಟಿಯನ್ನು ಪ್ರತಿಬಿಂಬಿಸುವ ಮುಸ್ಲಿಮ್ ಬ್ರೈಡಲ್ ಲುಕ್ ಅನ್ನು ಕ್ರಿಯೇಟ್ ಮಾಡುವ ಬಗ್ಗೆ ತಿಳಿಯಿರಿ.
ಸ್ಮರಣೀಯ ಮದುವೆಯ ದಿನಕ್ಕಾಗಿ ಸಂಪ್ರದಾಯ ಮತ್ತು ಸೊಬಗನ್ನು ಪ್ರತಿಬಿಂಬಿಸುವ ಆಕರ್ಷಕವಾದ ಕ್ರಿಶ್ಚಿಯನ್ ಬ್ರೈಡಲ್ ಲುಕ್ ಅನ್ನು ಕ್ರಿಯೇಟ್ ಮಾಡಲು ಕಲಿಯಿರಿ.
ಡೇ ಮೇಕಪ್ ಲುಕ್ನೊಂದಿಗೆ ನಿಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಿ, ಫ್ರೆಶ್ ಮತ್ತು ಕಾಂಫಿಡೆಂಟ್ ಲುಕ್ ಮೂಲಕ ನಿಮ್ಮ ನ್ಯಾಚುರಲ್ ಚಾರ್ಮ್ ಅನ್ನು ಹೆಚ್ಚಿಸಿ.
ಫ್ರೆಶ್, ಪಾಲಿಶ್ಡ್ ಮತ್ತು ಕಾಂಫಿಡೆಂಟ್ ಲುಕ್ ಗಾಗಿ ಎಲಿಗೆನ್ಸ್ ಮತ್ತು ಮಾಡ್ರನ್ ಟೆಕ್ನಿಕ್ ಗಳನ್ನು ಅಳವಡಿಸಿಕೊಳ್ಳುವ ಮೂಲಕ ಕಂಟೆಂಪರರಿ ಮೇಕ್ಅಪ್ ಲುಕ್ ಕ್ರಿಯೇಟ್ ಮಾಡಲು ಕಲಿಯಿರಿ.
ಸ್ಮೋಕಿ ಐ ಲುಕ್ನ ಕಲೆಯನ್ನು ಕರಗತ ಮಾಡಿಕೊಳ್ಳಿ, ಆಕರ್ಷಕ ಲುಕ್ ಗಾಗಿ ಶ್ಯಾಡೋಗಳನ್ನು ಬ್ಲೆಂಡಿಂಗ್ ಮಾಡುವ ಬಗ್ಗೆ ವಿವರವಾಗಿ ತಿಳಿಯಿರಿ.
ಗೆಸ್ಟ್ ಮೇಕಪ್ ಲುಕ್ ಅನ್ನು ಕ್ರಿಯೇಟ್ ಮಾಡುವ ಕಲೆಯನ್ನು ಕಲಿಯಿರಿ. ವಿಶೇಷ ಸಂದರ್ಭಗಳು ಮತ್ತು ಈವೆಂಟ್ಗಳಿಗೆ ಅನುಗುಣವಾಗಿ ಸೌಂದರ್ಯವನ್ನು ಹೈಲೈಟ್ ಮಾಡಲು ಕಲಿಯಿರಿ.
ನೀವು ಇಲ್ಲಿಯವರೆಗೆ ಕಲಿತ ಎಲ್ಲ ವಿಷಯಗಳನ್ನು ಡೇಟೈಲ್ ಆಗಿ ರಿವೈಸ್ ಮಾಡಿ ಮತ್ತು ಅವುಗಳ ಬಗ್ಗೆ ಸ್ಟ್ರಾಂಗ್ ಫೌಂಡೇಶನ್ ಪಡೆಯಿರಿ.
- ಈ ಕೋರ್ಸ್ ಅನ್ನು ಯಾರು ಬೇಕಾದರೂ ಮಾಡಬಹುದು.
- ನೀವು ಮೇಕಪ್ ಬಿಸಿನೆಸ್ ಮಾಡುವ ಆಸಕ್ತಿಯನ್ನು ಹೊಂದಿದ್ದರೆ ಈ ಕೋರ್ಸ್ ನಿಮಗೆ.
- ನೀವು ಮೇಕಪ್ ನ ಬೇಸಿಕ್ ತಿಳಿದುಕೊಳ್ಳಲು ಈ ಕೋರ್ಸ್ ಸಹಾಯ ಮಾಡುತ್ತದೆ.
- ಒಟ್ಟಿನಲ್ಲಿ ಈ ಕೋರ್ಸ್ ಮಾಡಲು ಯಾವುದೇ ರೀತಿಯ ವಯಸ್ಸಿನ ಇತಿಮಿತಿಯಿಲ್ಲ.
- ಮೇಕಪ್ ಕೋರ್ಸ್ ನ ಪರಿಚಯವನ್ನು ಇಲ್ಲಿಮ
- ಸ್ಕಿನ್, ಟೈಪ್ಸ್ ಆಫ್ ಸ್ಕಿನ್ ಮತ್ತು ಸಿ ಟಿ ಎಮ್ ಬಗ್ಗೆ ಇಲ್ಲಿ ಕಲಿಯುವಿರಿ.
- ಬ್ರಷ್ ಗಳು ಮತ್ತು ಪ್ರೈಮರ್ ಬಗ್ಗೆ ಈ ಕೋರ್ಸ್ ನಲ್ಲಿ ತಿಳಿದುಕೊಳ್ಳುವಿರಿ.
- ಕನ್ಸೀಲರ್, ಪೌಡರ್ ಬಗ್ಗೆ ಈ ಕೋರ್ಸ್ ನಲ್ಲಿ ಕಲಿಯಿರಿ.
- ಕಲರ್ ಕರೆಕ್ಟಿಂಗ್ ಮತ್ತು ಫೌಂಡೇಶನ್ ಬಗ್ಗೆ ಈ ಕೋರ್ಸ್ ನಲ್ಲಿ ಕಲಿಯುವಿರಿ.
- ಕಲರ್ ಥಿಯರಿ ಮತ್ತು ಅಪ್ಲಿಕೇಶನ್ ಬಗ್ಗೆ ಈ ಕೋರ್ಸ್ ನಲ್ಲಿ ಕಲಿಯುವಿರಿ.
ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ಈ ಕೋರ್ಸ್ ಅನ್ನು ₹N/Aಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್ಗಳು...