ಕೋರ್ಸ್ ಟ್ರೈಲರ್: ಬೇಕರಿ ಬಿಸಿನೆಸ್‌ ಆರಂಭಿಸಿ - ತಿಂಗಳಿಗೆ ₹2 ಲಕ್ಷಗಳವರೆಗೆ ಲಾಭ ಗಳಿಸಿ. ಇನ್ನಷ್ಟು ತಿಳಿಯಲು ವೀಕ್ಷಿಸಿ.

ಬೇಕರಿ ಬಿಸಿನೆಸ್‌ ಆರಂಭಿಸಿ - ತಿಂಗಳಿಗೆ ₹2 ಲಕ್ಷಗಳವರೆಗೆ ಲಾಭ ಗಳಿಸಿ

4.4 ರೇಟಿಂಗ್ 44 ರಿವ್ಯೂಗಳಿಂದ
3 hr 42 min (16 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
₹599
₹1,299
54% ಡಿಸ್ಕೌಂಟ್
ಕೋರ್ಸ್ ಬಗ್ಗೆ

ffreedom appನ "ಬೇಕರಿ ಬಿಸಿನೆಸ್‌ ಆರಂಭಿಸಿ - ತಿಂಗಳಿಗೆ ₹2 ಲಕ್ಷಗಳವರೆಗೆ ಲಾಭ ಗಳಿಸಿ" ಕೋರ್ಸ್‌ಗೆ ಸುಸ್ವಾಗತ. ಹೊಸತಾಗಿ ಬೇಕರಿ ಉದ್ಯಮ ಆರಂಭಿಸುವವರಿಗೆ ಮತ್ತು ಈಗಾಗಲೇ ಇರುವ ಬೇಕರಿ ಉದ್ಯಮವನ್ನು ಇನ್ನೂ ದೊಡ್ಡ ಮಟ್ಟಕ್ಕೆ ವಿಸ್ತರಿಸಲು ಬಯಸುವವರಿಗಾಗಿ ಈ ಕೋರ್ಸ್‌ ವಿನ್ಯಾಸಗೊಳಿಸಲಾಗಿದೆ.  ಈ ಉದ್ಯಮದ ಪ್ರತಿಯೊಂದು ಹಂತಗಳನ್ನು ನಮ್ಮ ಪರಿಣಿತ ಮಾರ್ಗದರ್ಶಕ ಶ್ರೀ ಗುರುರಾಜ್ ಹತ್ವಾರ್ ಅವರಿಂದ ನೀವು ಕಲಿಯುವಿರಿ. ಬೇಕರಿ ಉದ್ಯಮದಲ್ಲಿ ಅವರದ್ದು ಬರೋಬ್ಬರಿ 28 ವರ್ಷಗಳ ಅನುಭವ.  ಬೇಕರಿ ವ್ಯವಹಾರದ  ಪ್ರತಿಯೊಂದು ಅಂಶಗಳ ಬಗ್ಗೆಯೂ ಅವರಿಗೆ ಅಪಾರ ಜ್ಞಾನ ಇದೆ.

ಈ ಕೋರ್ಸ್ ಬೇಕರಿ ಬಿಸಿನೆಸ್‌ಗೆ ಸಂಬಂಧಿಸಿದ ಹಲವಾರು ವಿಷಯಗಳನ್ನು ಒಳಗೊಂಡಿದೆ. ಬೇಕರಿಗೆ ಸರಿಯಾದ ಸ್ಥಳ ಆಯ್ಕೆ, ಅಗತ್ಯ ಲೈಸೆನ್ಸ್‌, ಉಪಕರಣಗಳ ಖರೀದಿ, ಮೆನು ವಿನ್ಯಾಸ, ಮತ್ತು ಪರಿಣಾಮಕಾರಿ ಮಾರ್ಕೆಟಿಂಗ್ ತಂತ್ರಗಳನ್ನು ಅನುಷ್ಠಾನಗೊಳಿಸುವುದು ಮೊದಲಾದ ಮಾಹಿತಿಗಳನ್ನು ಒಳಗೊಂಡಿದೆ. ಕೊನೆಯಲ್ಲಿ, ನೀವು ಬೇಕರಿ ವ್ಯವಹಾರದ ಬಗ್ಗೆ ಆಳವಾದ ಮತ್ತು ಸ್ಪಷ್ಟವಾದ ತಿಳುವಳಿಕೆಯನ್ನು ಪಡೆಯುತ್ತಿರಿ.

ಗ್ರಾಹಕರ ಬೇಡಿಕೆಯನ್ನು ಹೇಗೆ ಪೂರೈಸುವುದು, ವಿಶ್ವಾಸಾರ್ಹತೆಯನ್ನು ಸುಧಾರಿಸುವುದು ಮತ್ತು ಕೈಗೆಟುಕುವ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸುವುದು ಹೇಗೆ ಎಂಬುದನ್ನು ಕೂಡ ನೀವು ಕಲಿಯುವಿರಿ. ಬೇಕರಿ ಉದ್ಯಮದಲ್ಲಿ ಯಶಸ್ವಿಯಾಗಲು ಅಗತ್ಯವಿರುವ ಎಲ್ಲಾ ಕೌಶಲ್ಯಗಳನ್ನು ನೀಡಿ ಈ ಕೋರ್ಸ್ ನಿಮ್ಮನ್ನು ಸಜ್ಜುಗೊಳಿಸುತ್ತದೆ.

ಇದಲ್ಲದೆ, ಈ ಕೋರ್ಸ್ ನಿಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸುವುದರಿಂದ ಹಿಡಿದು ಅಸ್ತಿತ್ವದಲ್ಲಿರುವ ಉದ್ಯಮಗಳನ್ನು ವಿಸ್ತರಿಸುವವರೆಗೆ ಬೇಕರಿ ವಲಯದಲ್ಲಿ ವಿವಿಧ ಅವಕಾಶಗಳ ಬಗ್ಗೆ ಮಾಹಿತಿ ನೀಡುತ್ತದೆ.  ಈ ಕೋರ್ಸ್‌ ಏನನ್ನು ಒಳಗೊಂಡಿದೆ ಎಂಬುದರ ಇಣುಕು ನೋಟಕ್ಕಾಗಿ ಕೋರ್ಸ್ ಟ್ರೈಲರ್ ವೀಕ್ಷಿಸಿ. ಈ ಪ್ರಯಾಣದಲ್ಲಿ ನಮ್ಮೊಂದಿಗೆ ಸೇರಿ ಮತ್ತು ನಿಮ್ಮ ಬೇಕರಿ ಕನಸನ್ನು ವಾಸ್ತವಕ್ಕೆ ಬದಲಾಯಿಸಿ, ಯಶಸ್ಸಿನ ಹಾದಿಯಲ್ಲಿ ಹೆಜ್ಜೆ ಹಾಕಿ!

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
16 ಅಧ್ಯಾಯಗಳು | 3 hr 42 min
13m 40s
play
ಚಾಪ್ಟರ್ 1
ಬೇಕರಿ ಬಿಸಿನೆಸ್‌ ಕೋರ್ಸ್‌ ಪರಿಚಯ

ನೀವು ಬೇಕರಿ ಬಿಸಿನೆಸ್‌ ಆರಂಭಿಸುವ ಮೊದಲು ಈ ಉದ್ಯಮದ ಮಹತ್ವ ತಿಳಿಯಿರಿ

4m 14s
play
ಚಾಪ್ಟರ್ 2
ಮಾರ್ಗದರ್ಶಕರ ಪರಿಚಯ

ಬೇಕರಿ ಬಿಸಿನೆಸ್‌ನಲ್ಲಿ ಸಕ್ಸಸ್‌ ಆಗಿರುವ ಅನುಭವಿ ಮಾರ್ಗದರ್ಶಕರ ಬಗ್ಗೆ ತಿಳಿದುಕೊಳ್ಳಿ

11m 58s
play
ಚಾಪ್ಟರ್ 3
ಏನಿದು ಬೇಕರಿ ಬಿಸಿನೆಸ್‌?

ಬೇಕರಿ ವಲಯದಲ್ಲಿರುವ ಲಾಭದಾಯಕ ಅವಕಾಶಗಳು ಮತ್ತು ಇತರ ಅಂಶಗಳನ್ನು ತಿಳಿಯಿರಿ

12m 1s
play
ಚಾಪ್ಟರ್ 4
ಬೇಕರಿ ಬಿಸಿನೆಸ್‌ಗೆ ಸೂಕ್ತ ಸ್ಥಳ ಆಯ್ಕೆ

ಬೇಕರಿ ವ್ಯವಹಾರಕ್ಕೆ ಸೂಕ್ತ ಸ್ಥಳಗಳ ಆಯ್ಕೆ ಮತ್ತು ಅದರ ಅವಶ್ಯಕೆತಯನ್ನು ಅರಿತುಕೊಳ್ಳಿ

31m 7s
play
ಚಾಪ್ಟರ್ 5
ಅಗತ್ಯ ಅನುಮತಿ ಮತ್ತು ಪರವಾನಗಿ

ಬೇಕರಿ ಬಿಸಿನೆಸ್‌ಗೆ ಅಗತ್ಯವಾದ ಪರವಾನಗಿ ಮತ್ತು ಅನುಮತಿಗಳ ಬಗ್ಗೆ ತಿಳಿಯಿರಿ

18m 29s
play
ಚಾಪ್ಟರ್ 6
ಬಂಡವಾಳ, ಸಾಲ, ಸೌಲಭ್ಯ, ಸಬ್ಸಿಡಿ ಮತ್ತು ಸರ್ಕಾರದ ಬೆಂಬಲ

ಬೇಕರಿ ಉದ್ಯಮಕ್ಕೆ ಬೇಕಿರುವ ಬಂಡವಾಳ, ಸಾಲ, ಸಬ್ಸಿಡಿ ಮತ್ತು ಸರ್ಕಾರದ ಬೆಂಬಲವನ್ನು ಅರ್ಥಮಾಡಿಕೊಳ್ಳಿ

16m 7s
play
ಚಾಪ್ಟರ್ 7
ಸಲಕರಣೆ ಮತ್ತು ಕಚ್ಚಾ ವಸ್ತುಗಳ ಖರೀದಿ

ಅಗತ್ಯ ಬೇಕರಿ ಉಪಕರಣಗಳು ಮತ್ತು ಗುಣಮಟ್ಟದ ಕಚ್ಚಾ ವಸ್ತುಗಳ ಖರೀದಿಯ ಬಗ್ಗೆ ತಿಳಿದುಕೊಳ್ಳಿ

18m 59s
play
ಚಾಪ್ಟರ್ 8
ಮೆನು ವಿನ್ಯಾಸ

ವೈವಿಧ್ಯಮಯ ಗ್ರಾಹಕರ ಆದ್ಯತೆ ಪೂರೈಸಲು ವೈವಿಧ್ಯಮಯ ಮತ್ತು ಆಕರ್ಷಕ ಬೇಕರಿ ಮೆನು ರಚಿಸಿ

20m 28s
play
ಚಾಪ್ಟರ್ 9
ಸಿಬ್ಬಂದಿ ನೇಮಕ ಮತ್ತು ತರಬೇತಿ

ನುರಿತ ಮತ್ತು ಉತ್ಸಾಹಿ ತಂಡ ಕಟ್ಟುವುದು ಹೇಗೆ ಅನ್ನುವುದನ್ನು ತಿಳಿಯಿರಿ

16m 11s
play
ಚಾಪ್ಟರ್ 10
ಬೇಕರಿ ಉತ್ಪನ್ನಗಳನ್ನು ಸಿದ್ಧಪಡಿಸುವುದು

ಗುಣಮಟ್ಟದ ಮತ್ತು ರುಚಿಕರ ಬೇಕರಿ ತಿನಿಸುಗಳನ್ನು ತಯಾರಿಸುವ ಬಗ್ಗೆ ತಿಳಿದುಕೊಳ್ಳಿ

20m 50s
play
ಚಾಪ್ಟರ್ 11
ಬೇಕರಿ ಬಿಸಿನೆಸ್‌ ಮಾರ್ಕೆಟಿಂಗ್

ನಿಮ್ಮ ಬೇಕರಿ ಬ್ರ್ಯಾಂಡ್ ಸ್ಥಾಪಿಸಲು ಮತ್ತು ಅಭಿವೃದ್ಧಿ ಮಾರ್ಕೆಟಿಂಗ್ ವಿಧಾನಗಳನ್ನು ತಿಳಿದುಕೊಳ್ಳಿ

9m 19s
play
ಚಾಪ್ಟರ್ 12
ಗ್ರಾಹಕರ ಸೇವೆ

ಗ್ರಾಹಕರ ಜೊತೆ ಉತ್ತಮ ಸಂಬಂಧ ಮತ್ತು ನಿಷ್ಠೆಯನ್ನು ಬೆಳೆಸಿಕೊಳ್ಳುವ ಬಗ್ಗೆ ತಿಳಿಯಿರಿ

5m 55s
play
ಚಾಪ್ಟರ್ 13
ಪ್ಲಾನಿಂಗ್‌ ಮತ್ತು ವಿಸ್ತರಣೆ

ನಿಮ್ಮ ಬೇಕರಿ ವ್ಯವಹಾರವನ್ನು ವಿಸ್ತರಣೆ ಮಾಡುವುದಕ್ಕಿರುವ ಅವಕಾಶಗಳನ್ನು ತಿಳಿಯಿರಿ

3m 17s
play
ಚಾಪ್ಟರ್ 14
ಬಿಸಿನೆಸ್‌ ಪ್ಲಾನ್‌

ನಿಮ್ಮ ಬೇಕರಿ ಬಿಸಿನೆಸ್‌ಗಾಗಿ ಸಮಗ್ರ ಬಿಸಿನೆಸ್‌ ಪ್ಲಾನ್‌ ಸಿದ್ಧಪಡಿಸಿ

13m 26s
play
ಚಾಪ್ಟರ್ 15
ಯುನಿಟ್‌ ಎಕನಾಮಿಕ್ಸ್‌

ನಿಮ್ಮ ಬೇಕರಿ ಕಾರ್ಯಾಚರಣೆಗಳ ಆರ್ಥಿಕ ಕಾರ್ಯಸಾಧ್ಯತೆ ಮತ್ತು ಲಾಭದಾಯಕತೆಯನ್ನು ವಿಶ್ಲೇಷಿಸಿ

4m 5s
play
ಚಾಪ್ಟರ್ 16
ಸಾರಾಂಶ ಮತ್ತು ಕಿವಿಮಾತು

ನಿಮ್ಮ ಬೇಕರಿ ಪ್ರಯಾಣಕ್ಕಾಗಿ ಕಿವಿಮಾತು ಮತ್ತು ಸ್ಫೂರ್ತಿಯೊಂದಿಗೆ ಕೋರ್ಸ್ ಮುಕ್ತಾಯಗೊಳಿಸಿ

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
people
  • ತಮ್ಮದೇ ಆದ ಬೇಕರಿ ವ್ಯವಹಾರವನ್ನು ಪ್ರಾರಂಭಿಸಲು ಆಸಕ್ತಿ ಹೊಂದಿರುವ ಆದರೆ ಅಗತ್ಯ ಜ್ಞಾನ ಮತ್ತು ಕೌಶಲ್ಯ ಹೊಂದಿರದ ವ್ಯಕ್ತಿಗಳು
  • ತಮ್ಮ ಹವ್ಯಾಸವನ್ನು ಲಾಭದಾಯಕ ಬೇಕರಿ ವ್ಯವಹಾರವನ್ನಾಗಿ ಮಾಡಲು ಬಯಸುವ ಮಹತ್ವಾಕಾಂಕ್ಷಿ ವ್ಯಕ್ತಿಗಳು
  • ತಮ್ಮ ಬೇಕರಿಯನ್ನು ಸುಧಾರಿಸಲು ಮತ್ತು ತಮ್ಮ ವ್ಯವಹಾರಗಳನ್ನು ವಿಸ್ತರಿಸಲು ಬಯಸುವ ಸಣ್ಣ ಬೇಕರಿಗಳ ಮಾಲೀಕರು
  • ಬೇಕರಿ ವ್ಯವಹಾರ ನಿರ್ವಹಣೆಯಲ್ಲಿ ಪರಿಣತಿ ಹೊಂದಲು ಬಯಸುವ ಪಾಕಶಾಲೆ ಅಥವಾ ಆತಿಥ್ಯ ನಿರ್ವಹಣೆಯನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳು
  • ಆಹಾರ ಉದ್ಯಮಕ್ಕೆ ಪರಿವರ್ತನೆ ಮಾಡಲು ಮತ್ತು ಬೇಕರಿ ವಲಯದಲ್ಲಿ ಅವಕಾಶಗಳನ್ನು ಹುಡುಕುತ್ತಿರುವ ವೃತ್ತಿಪರರು
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
self-paced-learning
  • ಬೇಕರಿ ವ್ಯವಹಾರವನ್ನು ಪ್ರಾರಂಭಿಸುವ ಮತ್ತು ನಿರ್ವಹಿಸುವ ಮೂಲಭೂತ ಅಂಶಗಳ ಬಗ್ಗೆ ತಿಳಿಯುತ್ತೀರಿ
  • ಬೇಕರಿ ವ್ಯಾಪಾರವನ್ನು ಪ್ರಾರಂಭಿಸಲು ಅಗತ್ಯವಿರುವ ಪರವಾನಗಿಗಳು ಮತ್ತು ನೋಂದಣಿ ಕುರಿತು ಮಾಹಿತಿಗಳನ್ನು ಪಡೆಯುತ್ತೀರಿ
  • ಬೇಕರಿ ವ್ಯವಹಾರದಲ್ಲಿರುವ ಲಾಭಾಂಶ, ಮಾರುಕಟ್ಟೆ ಬೇಡಿಕೆ ಮತ್ತು ಬೆಳವಣಿಗೆಯ ಅವಕಾಶಗಳನ್ನು ತಿಳಿಯುತ್ತೀರಿ
  • ಜನಸಂಖ್ಯೆ ಮತ್ತು ಸ್ಪರ್ಧೆಯಂತಹ ಅಂಶಗಳ ಆಧಾರದ ಮೇಲೆ ಸರಿಯಾದ ಬೇಕರಿ ಸ್ಥಳ ಆಯ್ಕೆ ಮಾಡುವುದನ್ನು ತಿಳಿಯುತ್ತೀರಿ
  • ತಮ್ಮ ಬೇಕರಿಯ ಮಾರ್ಕೆಟಿಂಗ್‌ ಮತ್ತು ಬ್ರ್ಯಾಡಿಂಗ್‌ ಬಗ್ಗೆ ಮಾಹಿತಿ ಪಡೆಯುತ್ತೀರಿ
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

Certificate
This is to certify that
Siddharth Rao
has completed the course on
Start a Bakery Business – Earn up to ₹2 Lakhs profit /month
on ffreedom app.
20 April 2024
Issue Date
Signature
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಈ ಕೋರ್ಸ್ ಅನ್ನು ₹599ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ

ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ಬಿಸಿನೆಸ್ ಗಾಗಿ ಸರ್ಕಾರದ ಯೋಜನೆಗಳು , ಲೋನ್ಸ್ & ಕಾರ್ಡ್ಸ್
ನಿಮ್ಮ ಬಿಸಿನೆಸ್ ಗಾಗಿ 10 ಲಕ್ಷ ಮುದ್ರಾ ಸಾಲ ಪಡೆಯುವುದು ಹೇಗೆ?
₹799
₹1,799
56% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಆಹಾರ ಸಂಸ್ಕರಣೆ & ಪ್ಯಾಕೇಜ್ಡ್ ಆಹಾರ ಬಿಸಿನೆಸ್ , ಟ್ರಾವೆಲ್ & ಲಾಜಿಸ್ಟಿಕ್ಸ್ ಬಿಸಿನೆಸ್‌
ಬಿಸಿನೆಸ್ ಕೋರ್ಸ್ - ನಿಮದೇ ಸ್ವಂತ ಬಿಸಿನೆಸ್ ಶುರು ಮಾಡೋದು ಹೇಗೆ?
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಬಿಸಿನೆಸ್ ಗಾಗಿ ಸರ್ಕಾರದ ಯೋಜನೆಗಳು , ಲೋನ್ಸ್ & ಕಾರ್ಡ್ಸ್
KSFC ಸಾಲಗಳು: ಆರ್ಥಿಕ ಬೆಂಬಲದ ಮೂಲಕ ಕರ್ನಾಟಕದಲ್ಲಿ MSMEಗಳನ್ನು ಸಬಲೀಕರಣಗೊಳಿಸುವುದು
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಬಿಸಿನೆಸ್ ಗಾಗಿ ಸರ್ಕಾರದ ಯೋಜನೆಗಳು , ಲೋನ್ಸ್ & ಕಾರ್ಡ್ಸ್
ಪಿಎಂಇಜಿಪಿ ಕೋರ್ಸ್ - ಸರ್ಕಾರದಿಂದ 10 ಲಕ್ಷ ಸಾಲ ಪಡೆಯಿರಿ!
₹799
₹1,799
56% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಬಿಸಿನೆಸ್ ಗಾಗಿ ಸರ್ಕಾರದ ಯೋಜನೆಗಳು
ನಗರ ಪ್ರದೇಶದ ಬಡವರಿಗೆ ಸರ್ಕಾರದಿಂದ ಹಣಕಾಸಿನ ನೆರವು - DAY NULM
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಟ್ರಾವೆಲ್ & ಲಾಜಿಸ್ಟಿಕ್ಸ್ ಬಿಸಿನೆಸ್‌ , ಡಿಜಿಟಲ್ ಕ್ರಿಯೇಟರ್ ಬಿಸಿನೆಸ್
ಪಿ ಆರ್ ಕೋರ್ಸ್ - ಬಿಸಿನೆಸ್ ಕಟ್ಟುವಲ್ಲಿ ಸಾರ್ವಜನಿಕ ಸಂಪರ್ಕದ (PR) ಮಹತ್ವ
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಬೇಕರಿ & ಸ್ವೀಟ್ಸ್ ಬಿಸಿನೆಸ್ , ರಿಟೇಲ್ ಬಿಸಿನೆಸ್
ಚಾಕೊಲೇಟ್ ಬಿಸಿನೆಸ್ ಕೋರ್ಸ್ – 30-35% ಲಾಭಾಂಶ!
₹799
₹1,799
56% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
Download ffreedom app to view this course
Download