ನಿಮ್ಮದೇ ಸ್ವಂತ ಉದ್ಯಮ ಆರಂಭ ಮಾಡುವ ಕನಸುಗಳನ್ನು ನನಸಾಗಿಸಲು ನೀವು ಸಿದ್ಧರಿದ್ದೀರಾ? ನಮ್ಮ “ಬಿಸಿನೆಸ್ ಆರಂಭ ಮಾಡುವ ಕೋರ್ಸ್” ನಿಮಗೆ ಈ ಬಗ್ಗೆ ಬೇಕಾದ ಸಮಗ್ರ ಮಾಹಿತಿಯನ್ನು ನೀಡುವುದರಲ್ಲಿ ಸಂದೇಹವೇ ಇಲ್ಲ! Ffreedom Appನಲ್ಲಿ ಇರುವ ಈ ಕೋರ್ಸ್ ನಿಮಗೆ ನಿಮ್ಮ ಸ್ವಂತ ಬಿಸಿನೆಸ್ ಆರಂಭಿಸಲು ಬೇಕಾಗಿರುವ ಎಲ್ಲ ರೀತಿಯ ಮಾಹಿತಿ ಮತ್ತು ಹಂತಗಳ ಬಗ್ಗೆ ತಿಳಿಸಿಕೊಡುತ್ತದೆ. ಕೋರ್ಸ್‌ಗೆ ನೋಂದಾಯಿಸಿಕೊಂಡು ಹಣಕಾಸಿನ ಪರಿಣಿತರಾದ ಸಿ.ಎಸ್.ಸುಧೀರ್ ಅವರಿಂದ ಮಾರ್ಗದರ್ಶನ ಪಡೆದುಕೊಳ್ಳಿ. ತಮ್ಮ 13 ವರ್ಷಗಳ ಅನುಭವವನ್ನು ಈ ಕೋರ್ಸ್ ಮೂಲಕ ಅವರು ಹಂಚಿಕೊಂಡಿದ್ದಾರೆ.
ನಿಮ್ಮ ಆರ್ಥಿಕ ಭವಿಷ್ಯ ದಮೇಲೆ ನೀವು ಸಂಪೂರ್ಣವಾದ ಹಿಡಿತ ಸಾಧಿಸಲು ಅವರು ಸಹಾಯ ಮಾಡುತ್ತಾರೆ. ನಿಮ್ಮ ಟಾರ್ಗೆಟ್ ಮಾರ್ಕೆಟ್‌ಅನ್ನು ಗುರುತಿಸುವುದು, ಬಿಸಿನೆಸ್ ಪ್ಲಾನ್ ಸಿದ್ಧಪಡಿಸುವುದು ಮತ್ತು ನಿಮ್ಮ ಹಣಕಾಸನ್ನು ನಿರ್ವಹಣೆ ಮಾಡುವ ಬಗ್ಗೆ ಅವರು ತಮ್ಮ ಜ್ಞಾನವನ್ನು ಹಂಚುತ್ತಾರೆ. ವಿವಿಧ ರೀತಿಯ ಬಿಸಿನೆಸ್ ಮಾದರಿಗಳು, ಮಾರುಕಟ್ಡಟೆಯಲ್ಲಿ ಸಂಶೋಧನೆ ಮಾಡುವುದು ಹೇಗೆ, ಸ್ಫರ್ಧೆಯಿಂದ ಹೊರಗುಳಿಯಲು ಸಹಾಯ ಮಾಡುವ ಮಾರ್ಕೆಟಿಂಗ್ ಸೀಕ್ರೆಟ್‌ಗಳನ್ನು ರಚಿಸುವುದು ಹೇಗೆ ಎಂಬುದರ ಬಗ್ಗೆ ಅವರು ನಿಮಗೆ ಸೂಕ್ತ ಮಾರ್ಗಸೂಚಿ ನೀಡುತ್ತಾರೆ.
ಬಿಸಿನೆಸ್ ಆರಂಭಿಸಲು ಕಾನೂನು ಮತ್ತು ನಿಯಂತ್ರಕ ಅಗತ್ಯತೆಗಳು, ನಿಮ್ಮ ಬೌದ್ಧಿಕ ಆಸ್ತಿಯನ್ನು ರಕ್ಷಣೆ ಮಾಡುವುದು ಹೇಗೆ ಎಂದು ಕಲಿತುಕೊಳ್ಳುತ್ತೀರಿ. ಅದಲ್ಲದೇ, ಬಲವಾದ ತಂಡವನ್ನು ಹೇಗೆ ಅಭಿವೃದ್ಧಿಪಡಿಸುವುದು, ಬೆಳವಣಿಗೆ ಮತ್ತು ಯಶಸ್ಸನ್ನು ಬೆಳೆಸುವ ಸಂಸ್ಕೃತಿಯ ನಿರ್ಮಾಣದ ಮತ್ತು ಅಮೂಲ್ಯವಾದ ಒಳನೋಟಗಳನ್ನು ಪಡೆಯುತ್ತೀರಿ.
ನೀವು ಮೊದಲ ಬಾರಿಗೆ ಈ ಉದ್ಯಮಕ್ಕೆ ಕಾಲಿಟ್ಟ ವ್ಯಕ್ತಿ ಆಗಿರಲಿ ಅಥವಾ ವೃತ್ತಿಪರ ಉದ್ಯಮದಲ್ಲಿ ಒಳ್ಳೆಯ ಅನುಭವ ಹೊಂದಿರುವ ವ್ಯಕ್ತಿಗಳಾಗಿರಲಿ, ಈ ಕೋರ್ಸ್ ಎಲ್ಲ ರೀತಿಯ ಜನರಿಗೆ ಸಹಾಯ ಮಾಡುತ್ತದೆ. ನೀವು ಇಂಟರ್ ಆಕ್ಟಿವ್ ಟೂಲ್‌ಗಳು ಮತ್ತು ಸಂಪನ್ಮೂಲಗಳಿಗೆ ಪ್ರವೇಶ ಪಡೆಯುತ್ತೀರಿ.
ಅದಲ್ಲದೇ ನಮ್ಮ ಆನ್‌ಲೈನ್ ಸಮುದಾಯದಲ್ಲಿ ಇತರ ಮಹಾತ್ವಾಕಾಂಕ್ಷಿ ಉದ್ಯಮಿಗಳೊಂದಿಗೆ ಸಂಪರ್ಕ ಸಾಧಿಸುವ ಅವಕಾಶಗಳನ್ನು ಪಡೆದುಕೊಳ್ಳುತ್ತೀರಿ.
ಇದರ ಜೊತೆಗೆ, ನಮ್ಮ ಕೋರ್ಸ್ ಮೂಲಕ ನೀವು ಆರ್ಥಿಕ ಸ್ವಾತಂತ್ರ್ಯ ಸಾಧಿಸಲು ಪ್ರೇರೇಪಣೆ ಕೊಟ್ಟಿರುವ ಲಕ್ಷಾಂತರ ಮಾರ್ಗದರ್ಶಕರಿಂದ ಕಲಿಯುತ್ತೀರಿ. ನಿಮ್ಮ ಕೃಷಿ ಮತ್ತು ಬಿಸಿನೆಸ್‌ಗಳನ್ನು ಸ್ಥಾಪಿಸಲು ಮತ್ತು ಬೆಳೆಸಲು ಅಗತ್ಯವಿರುವ ಜೀವನೋಪಾಯದ ಕೌಶಲ್ಯಗಳನ್ನು ಅನ್ವೇಷಿಸಿ. ಇನ್ನು ನಿರೀಕ್ಷಿಸಬೇಡಿ, ನಿಮ್ಮ ಬಿಸಿನೆಸ್ ಕನಸುಗಳನ್ನು ರಿಯಾಲಿಟಿಗೆ ತರಲು ಮೊದಲ ಹೆಜ್ಜೆ ಇರಿಸಿ!
ಇಂದೇ ನಮ್ಮ “ಬಿಸಿನೆಸ್ ಆರಂಭ ಮಾಡುವ ಕೋರ್ಸ್”ಗೆ ನೋಂದಾಯಿಸಿ!
ನಿಮ್ಮ ಉದ್ಯಮದ ಕಥೆಯನ್ನು ಹೇಗೆ ಹೇಳುವುದು ಮತ್ತು ಮಾರುಕಟ್ಟೆಯಲ್ಲಿ ಎದ್ದು ಕಾಣುವುದು ಹೇಗೆ ಎಂಬುದನ್ನು ಕಂಡುಕೊಳ್ಳಿ
ಈ ಕೋರ್ಸ್ ನಲ್ಲಿ ಒಳಗೊಂಡಿರುವ ವಿಷಯಗಳ ಬಗ್ಗೆ ಸಮಗ್ರವಾಗಿ ತಿಳಿಯಿರಿ
ವಿವಿಧ ರೀತಿಯ ಉದ್ಯಮಿಗಳನ್ನು ಅನ್ವೇಷಿಸಿ ಮತ್ತು ನೀವು ಯಾರೆಂದು ಕಂಡುಹಿಡಿಯಿರಿ
ಎಲ್ಲಾ ಯಶಸ್ವಿ ಉದ್ಯಮಿಗಳು ಹೊಂದಿರುವ ಗುಣಲಕ್ಷಣಗಳನ್ನು ಬಹಿರಂಗಪಡಿಸಿ
ವಿವಿಧ ರೀತಿಯ ಕಂಪನಿಗಳ ಬಗ್ಗೆ ತಿಳಿದು ನಿಮಗೆ ಯಾವುದು ಉತ್ತಮ ಎಂದು ಗುರುತಿಸಿ
ನಿಮ್ಮ ಬಿಸಿನೆಸ್‌ನಿಂದ ಹಣಗಳಿಸುವುದು ಹೇಗೆ ಮತ್ತು ಅದನ್ನು ಲಾಭದಾಐಕವಾಗಿಸುವುದು ಹೇಗೆ ಎಂದು ಕಂಡುಕೊಳ್ಳಿ
ಮುಂದಿನ ದೊಡ್ಡ ಬಿಸಿನೆಸ್ ಕಲ್ಪನೆಯನ್ನು ಹುಡುಕಿ ಅಭಿವೃದ್ಧಿಪಡಿಸಲು ರಹಸ್ಯಗಳನ್ನು ಅನ್‌ಲಾಕ್ ಮಾಡಿ
ನಿಮಗೆ ಹಣ ಗಳಿಸುವ ವಿನ್ನಿಂಗ್ ಬಿಸಿನೆಸ್ ಪ್ಲಾನ್ ರಚನೆ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ
ನಮ್ಮ ಪರಿಣಿತ ತಂತ್ರಗಳೊಂದಿಗೆ ಬಿಸಿನೆಸ್ ಲಾಂಚ್ ಯಶಸ್ವಿ ಮಾಡುವುದು ಹೇಗೆ ತಿಳಿಯಿರಿ
ನಿಮ್ಮ ಸ್ವಂತ ಕಂಪನಿಯನ್ನು ಪ್ರಾರಂಭಿಸಲು ನಮ್ಮ ಹಂತ-ಹಂತದ ಮಾರ್ಗದರ್ಶಿಯೊಂದಿಗೆ ನಿಮ್ಮ ಬಿಸಿನೆಸ್‌ಅನ್ನು ಲಾಂಚ್ ಮಾಡಿ

- ಮೊದಲ ಬಾರಿಗೆ ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟವರು ಮತ್ತು ಬಿಸಿನೆಸ್ ಆರಂಭಿಸಲು ಬಯಸುವ ವ್ಯಕ್ತಿಗಳು
- ಅನುಭವಿ ಬಿಸಿನೆಸ್ ಪ್ರೊಫೆಷನಲ್‌ಗಳು ತಮ್ಮ ಕೌಶಲ್ಯವನ್ನು ವಿಸ್ತಾರ ಮಾಡಲು ಬಯಸುವವರು
- ತಮ್ಮ ಉದ್ಯಮದ ಕನಸುಗಳನ್ನು ನನಸಾಗಿಸಲು ಬಯಸುವ ವ್ಯಕ್ತಿಗಳು
- ಬಿಸಿನೆಸ್ ಮಾಲೀಕರು ತಮ್ಮ ಪ್ರಸ್ತುತ ಬಿಸಿನೆಸ್ ಕಾರ್ಯಾಚರಣೆಗಳನ್ನು ಸುಧಾರಿಸಲು ನೋಡುತ್ತಿರುವವರು
- ಬಿಸಿನೆಸ್ ಪ್ರಾರಂಭಿಸುವ ಪ್ರಕ್ರಿಯೆಯ ಸಮಗ್ರ ತಿಳಿವಳಿಕೆಯನ್ನು ಪಡೆಯಲು ಬಯಸುವ ಜನರು



- ನಿಮ್ಮ ಟಾರ್ಗೆಟ್ ಮಾರ್ಕೆಟ್‌ಅನ್ನು ಗುರುತಿಸುವ ಮತ್ತು ಬಿಸಿನೆಸ್ ಪ್ಲಾನ್ ಅಭಿವೃದ್ಧಿಪಡಿಸುವ ಹಂತಗಳ ಬಗ್ಗೆ
- ಮಾರುಕಟ್ಟೆ ಸಂಶೋಧನೆ ನಡೆಸುವುದು ಮತ್ತು ಮಾರ್ಕೆಟಿಂಗ್ ತಂತ್ರ ರಚನೆ
- ಬಿಸಿನೆಸ್ ಪ್ರಾರಂಭಿಸಲು ಕಾನೂನು ಮತ್ತು ನಿಯಂತ್ರಕ ಅಗತ್ಯತೆಗಳು ಹಾಗೂ ನಿಮ್ಮ ಬೌದ್ಧಿಕ ಆಸ್ತಿಯನ್ನು ಹೇಗೆ ರಕ್ಷಿಸುವುದು
- ಬಲವಾದ ತಂಡವನ್ನು ಅಭಿವೃದ್ಧಿಪಡಿಸುವ, ಬೆಳೆಸುವ ಮತ್ತು ಯಶಸ್ಸಿಗೆ ಕರೆದೊಯ್ಯುವ ಸರಳ ಸೂತ್ರಗಳು
- ಹಣವನ್ನು ಭದ್ರಪಡಿಸಿಕೊಳ್ಳುವ ಮತ್ತು ಹಣಕಾಸನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಲಹೆಗಳು ಮತ್ತು ಸಂಪನ್ಮೂಲಗಳು

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಸಿ.ಎಸ್ ಚಂದ್ರಿಕಾ, ಹೋಮ್ ಬೇಸ್ಡ್ ಬಿಸಿನೆಸ್ನಲ್ಲಿ ಎಕ್ಸ್ಫರ್ಟ್, ಕ್ಯಾಂಡಲ್, ಚಾಕೊಲೇಟ್ ತಯಾರಿಸಿ ಮಾರಾಟ ಮಾಡವುದ್ರಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಕ್ಯಾಂಡಲ್ ಮತ್ತು ಚಾಕೋಲೇಟ್‌ಗೆ ಅಗತ್ಯವಾದ ಕಚ್ಚಾವಸ್ತುಗಳು ಯಾವುವು? ಹೇಗೆ ತಯಾರಿಸಬೇಕು, ಶೇಖರಣೆ, ಮಾರ್ಕೆಟಿಂಗ್, ಮಾರಾಟ ಮತ್ತು ಅನ್ಲೈನ್ ಮಾರಾಟದ ಬಗ್ಗೆಯೂ ತಿಳಿದುಕೊಂಡಿದ್ದಾರೆ. ಜೊತೆಗೆ ಹಣ್ಣು ಮತ್ತು ಮಶ್ರೂಮ್ ಕೃಷಿಯಲ್ಲೂ ಅಪಾರ ಜ್ಞಾನ ಹೊಂದಿದ್ದಾರೆ.
ಯೋಗಿತಾ ರವೀಂದ್ರಕುಮಾರ್, ಸೆಲೆಬ್ರಿಟಿ ಫ್ಯಾಶನ್ ಡಿಸೈನರ್. ಬೆಂಗಳೂರು ಮೂಲದ ಯೋಗಿತಾ 13 ವರ್ಷಗಳಿಂದ ಫ್ಯಾಷನ್ ಉದ್ಯಮ ಮಾಡ್ತಿದ್ದಾರೆ. ಸೀರಿಯಲ್, ಸಿನಿಮಾ ಸೇರಿದಂತೆ ಸಾಕಷ್ಟು ಸೆಲೆಬ್ರಿಟಿಗಳಿಗೆ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದಾರೆ. ಪ್ರಸ್ತುತ ಫ್ಯಾಷನ್ ಡಿಸೈನರ್, ಕನ್ಸಲೆಂಟ್ ಮತ್ತು ಸ್ಟೈಲಿಷ್ ಆಗಿ ಕಾರ್ಯನಿರ್ವಹಿಸುತ್ತಿದ್ದು ಜೊತೆಗೆ ಶೀ ಕೌಚರ್ ಎಂಬ ಹೆಸರಿನ ಬೊಟಿಕ್ ಕೂಡ ಆರಂಭ ಮಾಡಿದ್ದಾರೆ.
ಆನಂದ್ ಸವಾಲಗೆಪ್ಪ ದೇವಟಗಿ, ಅಗರಬತ್ತಿ ಬಿಸಿನೆಸ್ ಎಕ್ಸಪರ್ಟ್. ಖಾಸಗಿ ಕಂಪೆನಿಯ ಉದ್ಯೋಗ ತ್ಯಜಿಸಿ ಹುಟ್ಟೂರು ರಾಮದುರ್ಗದ ತಮ್ಮ ಮನೆಯಲ್ಲೇ ಬಿಸಿನೆಸ್ ಆರಂಭ ಮಾಡಿ ಗೆದ್ದ ಸಾಧಕ. ಮನೆಯಲ್ಲೇ ಶುರುವಾದ ಉದ್ಯಮ ಕೈಹಿಡಿದು ಗೆಲ್ಲಿಸಿ ಲಕ್ಷ ಸಂಪಾದಿಸುವಂತೆ ಮಾಡಿದೆ. ಅಗರಬತ್ತಿ ಉದ್ಯಮದ ಜತೆಗೆ ಕರ್ಪೂರ ತಯಾರಿಕೆನೂ ಮಾಡಿ ಅತ್ಯುತ್ತಮ ಆದಾಯ ಗಳಿಸ್ತಿದ್ದಾರೆ.
ಬಿ.ಎ.ಸುದರ್ಶನ್, ಬೆಂಗಳೂರಿನ ಜನಪ್ರಿಯ ನಾಗಾ ಜೂಟ್ ಬ್ಯಾಗ್ ಕ್ರಿಯೇಷನ್ ಮಾಲೀಕರು. ತೆಂಗಿನ ನಾರಿನ ಜ್ಯೂಟ್ ಬ್ಯಾಗ್ ತಯಾರಿಸೋದ್ರಲ್ಲಿ ಇವರು ಎಕ್ಸಪರ್ಟ್. ಕೆಂಗೇರಿಯಲ್ಲಿ ತಮ್ಮದೇ ಜೂಟ್ ಕ್ರಿಯೇಷನ್ ಫ್ಯಾಕ್ಟರಿ ಆರಂಭಿಸಿ, ರಾಜ್ಯ ಹಾಗೂ ಹೊರ ರಾಜ್ಯಗಳಿಗೂ ಬ್ಯಾಗ್‌ಗಳನ್ನು ಮಾರಾಟ ಮಾಡಿ, ಇಂದು ಲಾಭದಾಯಕ ಬಿಸಿನೆಸ್ ನಡೆಸುತ್ತಿದ್ದಾರೆ.
ಗೀತಾ ಪುಟ್ಟಸ್ವಾಮಿ, ಪ್ರಸಿದ್ಧ ಹನುಮಂತ ಪಲಾವ್ ನಾನ್ ವೆಜ್ ರೆಸ್ಟೋರೆಂಟ್ ನಡೆಸುತ್ತಿರುವ ಯಶಸ್ವಿ ಮಹಿಳಾ ಉದ್ಯಮಿ. 1930ರಿಂದ ಮೈಸೂರಿನಲ್ಲಿ ಆರಂಭವಾಗಿರುವ ಈ ಹೋಟೆಲ್‌ನ್ನು ಹಲವು ವರ್ಷಗಳಿಂದ ಗೀತಾ ಮುನ್ನೆಡೆಸಿಕೊಂಡು ಬರುತ್ತಿದ್ದಾರೆ. ತಮ್ಮ ಯಶಸ್ಸಿಗೆ ಮಹಿಳಾ ಉದ್ಯಮಿ ಅನ್ನೋ ಪ್ರಶಸ್ತಿಗೂ ಭಾಜನಾರಾಗಿದ್ದಾರೆ. ಒಟ್ಟಾರೆಯಾಗಿ 12 ಬ್ರಾಂಚ್‌ಗಳನ್ನು ಹೊಂದಿರುವ ಇವರು ರೆಸ್ಟೋರೆಂಟ್ ಬಿಸಿನೆಸ್ ಬಗ್ಗೆ ಉತ್ತಮ ಜ್ಞಾನವನ್ನು ಹೊಂದಿದ್ದಾರೆ.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.


This certificate is awarded to

For successfully completing
the ffreedom app online course on the topic of
Course on Starting a Business - A complete guide!
12 June 2023
ಈ ಕೋರ್ಸ್ ಅನ್ನು ₹599ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...