4.4 from 3.4K ರೇಟಿಂಗ್‌ಗಳು
 1Hrs 21Min

ಕೃಷಿ ಹೊಂಡ ಕೋರ್ಸ್ – ನೀರಿನ ಸಮಸ್ಯೆಗೆ ಇದೇ ಪರಿಹಾರ!

ಕೃಷಿಹೊಂಡ ರೈತರ ಕೃಷಿಗೆ ಒಂದು ಆಸರೆ. ರೈತರ ನೀರಿನ ಸಮಸ್ಯೆಗೆ ಕೃಷಿ ಹೊಂಡ ಹೇಗೆ ಪರಿಹಾರ ಎಂಬುವುದನ್ನು ಈ ಕೋರ್ಸ್‌ ನಲ್ಲಿ ತಿಳಿಯಿರಿ.

ಈ ಕೋರ್ಸ್ ಇಲ್ಲಿ ಲಭ್ಯವಿದೆ:

Agricultural Pond Course Video
 
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(43)
ಕೃಷಿ ಕೋರ್ಸ್‌ಗಳು(146)
ಬಿಸಿನೆಸ್ ಕೋರ್ಸ್‌ಗಳು(106)
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
1Hrs 21Min
 
ಪಾಠಗಳ ಸಂಖ್ಯೆ
10 ವೀಡಿಯೊಗಳು
 
ನೀವು ಕಲಿಯುವುದು
ಕೃಷಿ ಅವಕಾಶಗಳು, Completion Certificate
 
 

ಭಾರತದಲ್ಲಿ  86.2% ಸಣ್ಣ ಮತ್ತು ಅತಿ ಸಣ್ಣ ರೈತರು ಪಾಲನ್ನು ಹೊಂದಿದ್ದಾರೆ.  ಆದರೆ ಕೇವಲ 0.6 ಹೆಕ್ಟೇರ್‌ಗಳ ಸರಾಸರಿ ಭೂಮಿ ಹೊಂದಿದ್ದು,  ಒಟ್ಟು ನಿವ್ವಳ ಬಿತ್ತನೆ ಪ್ರದೇಶದ ಸುಮಾರು 60% ಮಳೆಯಾಶ್ರಿತ ಭೂಮಿ ಹೊಂದಿದೆ. ಹೀಗಾಗಿ ಇಂದು ನಮ್ಮ ಕೃಷಿಗೆ ನೀರಿನ ಬಡತನವಿದೆ. ಭಾರತವು ಮಳೆಯಾಧಾರಿತ ಕೃಷಿಯಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಹಲವು ವರ್ಷಗಳಿಂದ ಮಳೆಯಾಶ್ರಿತ ಪ್ರದೇಶದ ರೈತರು ಹವಾಮಾನ ವೈಪರೀತ್ಯ, ಬೆಳೆ ವೈಫಲ್ಯ, ಲಾಭದಾಯಕವಲ್ಲದ ಬೆಲೆ ಮುಂತಾದ ಹಲವಾರು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಈ ಸಮಸ್ಯೆಗಳನ್ನು ಬಗೆಹರಿಸಲು ನೀವು ಕೃಷಿ ಹೊಂಡವನ್ನು ನಿರ್ಮಾಣ ಮಾಡಿ ನಿಮ್ಮ ಕೃಷಿಗೆ ನೀರನ್ನು ಸಂಗ್ರಹಿಸಿ ಇಡಬಹುದು. ಈ ಕೃಷಿ ಹೊಂಡದ ನಿರ್ಮಾಣ ಹೇಗೆ, ಉಪಯೋಗವೇನು ಎಂಬುವುದನ್ನು ಈ ಕೋರ್ಸ್‌ ನಲ್ಲಿ ತಿಳಿದುಕೊಳ್ಳಿರಿ. 

 

ಸಂಬಂಧಿತ ಕೋರ್ಸ್‌ಗಳು

 
Ffreedom App

ffreedom ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಮತ್ತು 3000 ರೂಪಾಯಿಯ ಸ್ಕಾಲರ್ಶಿಪ್ ಅನ್ನು ತಕ್ಷಣವೇ ಪಡೆಯಲು ರೆಫರಲ್ ಕೋಡ್ LIFE ಎಂದು ನಮೂದಿಸಿ.