Vermicomposting Business Course Video

ಎರೆಗೊಬ್ಬರದ ಬಿಸಿನೆಸ್ ಮಾಡಿ - ತಿಂಗಳಿಗೆ 2.5 ಲಕ್ಷ ಗಳಿಸಿ!

4.8 ರೇಟಿಂಗ್ 6.9k ರಿವ್ಯೂಗಳಿಂದ
2 hrs 14 mins (10 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
₹599
₹1,039
42% ಡಿಸ್ಕೌಂಟ್
ಕೋರ್ಸ್ ಬಗ್ಗೆ

ಎರೆಹುಳ ಗೊಬ್ಬರ ಸಾವಯವ ತ್ಯಾಜ್ಯವನ್ನು ಉತ್ತಮ ಗುಣಮಟ್ಟದ ಗೊಬ್ಬರವಾಗಿ ಪರಿವರ್ತಿಸಲು ಪರಿಸರ ಸ್ನೇಹಿ ಮತ್ತು ಸಮರ್ಥನೀಯ ಆಯ್ಕೆಯಾಗಿದೆ. ನೀವು ಎರೆಹುಳ ಗೊಬ್ಬರ ಸಾವಯವ ತ್ಯಾಜ್ಯವನ್ನು ಉತ್ತಮ ಗುಣಮಟ್ಟದ ಗೊಬ್ಬರವಾಗಿ ಪರಿವರ್ತಿಸಲು ಪರಿಸರ ಸ್ನೇಹಿ ಮತ್ತು ಸಮರ್ಥನೀಯ ಆಯ್ಕೆಯಾಗಿದೆ. ನೀವು ಎರೆಹುಳ ಗೊಬ್ಬರವನ್ನು ತಯಾರುಸುವುದು ಹೇಗೆ?  ಮಾರಾಟ ಮಾಡುವುದು ಹೇಗೆ ಎಂಬುವುದು ಸೇರಿದಂತೆ ಎರೆಹುಳ ಗೊಬ್ಬರ ಬಿಸಿನೆಸ್‌ ಅನ್ನು ಹೇಗೆ ಆರಂಭಿಸುವುದು ಎಂಬುವುದನ್ನು ಈ ಕೋರ್ಸ್‌ನಲ್ಲಿ ತಿಳಿಸಲಾಗುವುದು.  ಈ ಕೋರ್ಸ್ ತಮ್ಮದೇ ಆದ ಬಿಸಿನೆಸ್‌ ಆರಂಭಿಸಲು ಬಯಸುವವರಿಗೆ ಅಥವಾ ಈಗಾಗಲೇ ತ್ಯಾಜ್ಯ ನಿರ್ವಹಣೆ ಅಥವಾ ಕೃಷಿ ಉದ್ಯಮದಲ್ಲಿ ಮತ್ತು ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ವಿಸ್ತರಿಸಲು ಬಯಸುವವರಿಗೆ ಸೂಕ್ತವಾಗಿದೆ. ವಿವಿಧ ರೀತಿಯ ಹುಳುಗಳು, ಕಾಂಪೋಸ್ಟಿಂಗ್ ಪದಾರ್ಥಗಳು ಮತ್ತು ಎರೆಹುಳ ಗೊಬ್ಬರವನ್ನು   ಕೊಯ್ಲು ಮತ್ತು ಪ್ರಕ್ರಿಯೆಗೊಳಿಸಲು ಬಳಸುವ ವಿಧಾನಗಳನ್ನು ಒಳಗೊಂಡಂತೆ ವರ್ಮಿಕಾಂಪೋಸ್ಟಿಂಗ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಕೋರ್ಸ್‌ನಲ್ಲಿ ಪಡೆಯುವಿರಿ. 

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
10 ಅಧ್ಯಾಯಗಳು | 2 hrs 14 mins
6m 8s
ಚಾಪ್ಟರ್ 1
ಕೋರ್ಸ್ ನ ಪರಿಚಯ

ಕೋರ್ಸ್ ನ ಪರಿಚಯ

10m 2s
ಚಾಪ್ಟರ್ 2
ಮಾರ್ಗದರ್ಶಕರ ಪರಿಚಯ

ಮಾರ್ಗದರ್ಶಕರ ಪರಿಚಯ

13m 11s
ಚಾಪ್ಟರ್ 3
ಎರೆಗೊಬ್ಬರ ಕುರಿತಾದ ಪೂರ್ಣ ಮಾಹಿತಿ

ಎರೆಗೊಬ್ಬರ ಕುರಿತಾದ ಪೂರ್ಣ ಮಾಹಿತಿ

31m 20s
ಚಾಪ್ಟರ್ 4
ಎರೆಹುಳು - ತಿಳಿಯಬೇಕಾದ ವಿಷಯಗಳು

ಎರೆಹುಳು - ತಿಳಿಯಬೇಕಾದ ವಿಷಯಗಳು

9m 43s
ಚಾಪ್ಟರ್ 5
ಓಪನ್ ಫೀಲ್ಡ್ ವಿಧಾನ

ಓಪನ್ ಫೀಲ್ಡ್ ವಿಧಾನ

18m 42s
ಚಾಪ್ಟರ್ 6
ವರ್ಮಿಕಾಂಪೋಸ್ಟ್ ಪಿಟ್ ವಿಧಾನ

ವರ್ಮಿಕಾಂಪೋಸ್ಟ್ ಪಿಟ್ ವಿಧಾನ

15m 20s
ಚಾಪ್ಟರ್ 7
ಎರೆಜಲ ಎಂದರೇನು?

ಎರೆಜಲ ಎಂದರೇನು?

9m 58s
ಚಾಪ್ಟರ್ 8
ಗ್ರೇಡಿಂಗ್ ಮತ್ತು ಪ್ಯಾಕಿಂಗ್

ಗ್ರೇಡಿಂಗ್ ಮತ್ತು ಪ್ಯಾಕಿಂಗ್

13m 27s
ಚಾಪ್ಟರ್ 9
ಬೇಡಿಕೆ, ಖರ್ಚು-ವೆಚ್ಚ ಮತ್ತು ಲಾಭ

ಬೇಡಿಕೆ, ಖರ್ಚು-ವೆಚ್ಚ ಮತ್ತು ಲಾಭ

6m 53s
ಚಾಪ್ಟರ್ 10
ಮಾರ್ಗದರ್ಶಕರ ಸಲಹೆ

ಮಾರ್ಗದರ್ಶಕರ ಸಲಹೆ

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
people
  • ಹೊಸ ಬಿಸಿನೆಸ್‌ ಪ್ರಾರಂಭಿಸಲು ಬಯಸುವ ಉದ್ಯಮಿಗಳು
  • ರೈತರು ಮತ್ತು ತೋಟಗಾರರು ಬೆಳೆ ಇಳುವರಿಯನ್ನು ಸುಧಾರಿಸಲು ನೋಡುತ್ತಿರುವವರು
  • ತ್ಯಾಜ್ಯ ನಿರ್ವಹಣೆ ವೃತ್ತಿಪರರು ತಮ್ಮ ಕೌಶಲ್ಯಗಳನ್ನು ವಿಸ್ತರಿಸಲು ಬಯಸುವವರು
  • ಸುಸ್ಥಿರ ಅಭ್ಯಾಸಗಳಲ್ಲಿ ಆಸಕ್ತಿ ಹೊಂದಿರುವ ಪರಿಸರ ಉತ್ಸಾಹಿಗಳು
  • ವರ್ಮಿಕಾಂಪೋಸ್ಟಿಂಗ್ ಮತ್ತು ಅದರ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಹೊಂದಿರುವ ವ್ಯಕ್ತಿಗಳು
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
self-paced-learning
  • ವರ್ಮಿಕಾಂಪೋಸ್ಟಿಂಗ್ ವ್ಯವಸ್ಥೆಯನ್ನು ಸ್ಥಾಪಿಸುವ ಮತ್ತು ನಿರ್ವಹಿಸುವ ಹಂತ-ಹಂತದ ಪ್ರಕ್ರಿಯೆಯನ್ನು ತಿಳಿಯಿರಿ
  • ಗರಿಷ್ಠ ಇಳುವರಿಗಾಗಿ ವರ್ಮಿಕಾಂಪೋಸ್ಟ್ ಗೊಬ್ಬರವನ್ನು ಕೊಯ್ಲು ಮತ್ತು ಸಂಸ್ಕರಿಸುವಲ್ಲಿ ಪರಿಣತಿಯನ್ನು ಪಡೆದುಕೊಳ್ಳಿ
  • ಲಾಭದಾಯಕತೆಯನ್ನು ಹೆಚ್ಚಿಸಲು ವರ್ಮಿಕಾಂಪೋಸ್ಟ್ ಗೊಬ್ಬರವನ್ನು ಮಾರ್ಕೆಟಿಂಗ್ ಮಾಡಲು ಮತ್ತು ಮಾರಾಟ ಮಾಡಲು ತಂತ್ರಗಳನ್ನು ಅನ್ವೇಷಿಸಿ
  • ಸಸ್ಯಗಳು ಮತ್ತು ಮಣ್ಣಿಗೆ ವರ್ಮಿಕಾಂಪೋಸ್ಟ್ ಗೊಬ್ಬರದ ಪ್ರಯೋಜನ ಮತ್ತು ಅದನ್ನು ಹೇಗೆ ಪರಿಣಾಮಕಾರಿಯಾಗಿ ಬಳಸುವುದೆಂದು ತಿಳಿಯಿರಿ
  • ನಿಮ್ಮ ವರ್ಮಿಕಾಂಪೋಸ್ಟಿಂಗ್ ವ್ಯವಹಾರವನ್ನು ಲಾಭದಾಯಕ ಮತ್ತು ಸಮರ್ಥನೀಯವಾಗಿಸಲು ಜ್ಞಾನವನ್ನು ಪಡೆದುಕೊಳ್ಳಿ
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಬೋಧಕರನ್ನು ಭೇಟಿ ಮಾಡಿ
S Shivaramu
ಮಂಡ್ಯ , ಕರ್ನಾಟಕ

ಎಸ್​ ಶಿವರಾಂ , ಮೂರು ದರ್ಶಕಗಳ ಅನುಭವವಿರುವ ಎರೆಹುಳು ಗೊಬ್ಬರ ಕೃಷಿಕ.. ಹುಟ್ಟಿದ್ದು ಮಂಡ್ಯ ಜಿಲ್ಲೆಯ ಮಲ್ಲಯ್ಯನದೊಡ್ಡಿ ಅನ್ನೋ ಪುಟ್ಟ ಗ್ರಾಮದಲ್ಲಿ.. ಓದಿನ ನಂತರ ಕೃಷಿ ಭೂಮಿಗೆ ಪದಾರ್ಪಣೆ ಮಾಡಿದ ಶಿವರಾಂ ಮೊದಲು ಸಾಂಪ್ರದಾಯಕ ಕೃಷಿಯನ್ನ ಮಾಡಿಕೊಂಡಿದ್ದರು.. ಹೀಗಿದ್ದರೆ ಬದುಕು ಮೇಲೇರಲ್ಲ ಅಂತನ್ನಿಸಿದೆ.. ಹೀಗಾಗಿ ಸಾಕಷ್ಟು ಕಡೆ ಶೋಧಿಸಿ ಒಂದಷ್ಟು ವಿಚಾರ ತಿಳಿದು ಸಿಲ್ಕ್, ಮಿಲ್ಕ್​ ಮತ್ತು ವರ್ಮಿ ಅನ್ನೋ ಮೂರು ಕಾನ್ಸೆಪ್ಟ್​ ಇಟ್ಟುಕೊಂಡು ಕೃಷಿ ಆರಂಭ ಮಾಡಿದರು.. ಮೂರು ಕೂಡ ಕೈಹಿಡಿಯಿತು.. ಆದರೆ ಎರೆಹುಳು ಗೊಬ್ಬರ ಮಾತ್ರ ಬದುಕನ್ನ ಬಾನೆತ್ತರಕ್ಕೆ ಕೊಂಡುಹೋಗಿದೆ.. 1991ರಲ್ಲಿ ಈ ಕೃಷಿ ಆರಂಭ ಮಾಡಿದ ಶಿವರಾಂ 150 ಹುಳುಗಳಿಂದ ವರ್ಮಿ ಕಾಂಪೋಸ್ಟ್​ ಆರಂಭ ಮಾಡಿ ಇಂದು ಲಕ್ಷಾಂತರ ಹುಳು ಸಾಕಣೆ ಮಾಡುತ್ತಿದ್ದಾರೆ.. ತಿಂಗಳಿಗೆ 50 ಕೆಜಿ ಗೊಬ್ಬರ ಮಾರುತ್ತಿದ್ದವರು ಇಂದು ಬರೋಬ್ಬರಿ 50 ಟನ್ ಗೊಬ್ಬರ ಮಾರುತ್ತಿದ್ದಾರೆ.. ಅಂದರೆ 1 ವರ್ಷಕ್ಕೆ 600ಟನ್ ಗೊಬ್ಬರ ಮಾರಾಟ ಮಾಡಿ ಕೋಟಿ ಕೋಟಿ ಸಂಪಾದನೆ ಮಾಡಿದ್ದಾರೆ..

ಪ್ರಮಾಣಪತ್ರ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ffreedom-badge
of Completion
This certificate is awarded to
Mrs Veena Rajagopalan

For successfully completing
the ffreedom App online course on the topic of

Vermicomposting Business– Earn up to 2.5 lakh per month

Issued on
12 June 2023

ಈ ಕೋರ್ಸ್ ಅನ್ನು ₹599ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ

ಕೋರ್ಸ್ ವಿಮರ್ಶೆ ಮತ್ತು ತಜ್ಞರ ಸಲಹೆಗಳು
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ಕೃಷಿಗಾಗಿ ಸರ್ಕಾರದ ಯೋಜನೆಗಳು
ಪಿ ಎಂ ಎಫ್ ಬಿ ವೈ - ನಿಮ್ಮ ಬೆಳೆಗೆ ವಿಮೆ ಪಡೆಯೋದು ಈಗ ಸುಲಭ!
₹799
₹1,465
45% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಕೃಷಿ ಬೇಸಿಕ್ಸ್
ಕೃಷಿಯಲ್ಲಿ ಗೋಕೃಪಾಮೃತದ ಮಹತ್ವ - ಸಂಪೂರ್ಣ ಮಾಹಿತಿ
₹799
₹1,173
32% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಕೃಷಿ ಬೇಸಿಕ್ಸ್ , ಸಮಗ್ರ ಕೃಷಿ
ಡ್ರೈಲ್ಯಾಂಡ್‌ ಫಾರ್ಮಿಂಗ್‌ - ಎಕರೆಗೆ ವರ್ಷಕ್ಕೆ 12 ಲಕ್ಷ ಆದಾಯ ಗಳಿಸಿ!
₹599
₹1,039
42% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಕೃಷಿ ಬೇಸಿಕ್ಸ್
ಬೋರ್‌ವೆಲ್ ರೀಚಾರ್ಜ್ ಕೋರ್ಸ್ - ಒಣಗಿದ ನೀರಿನ ಮೂಲ ಪುನಶ್ಚೇತನಗೊಳಿಸಿ!
₹599
₹1,039
42% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಕೃಷಿ ಬೇಸಿಕ್ಸ್ , ವೈಯಕ್ತಿಕ ಹಣಕಾಸು ಬೇಸಿಕ್ಸ್
ರೈತರಿಗಾಗಿ ಹಣಕಾಸು ನಿರ್ವಹಣೆ - ಕೋರ್ಸ್
₹999
₹1,406
29% ಡಿಸ್ಕೌಂಟ್
ಕೋರ್ಸ್ ಖರೀದಿಸಿ @999
ಕೃಷಿ ಉದ್ಯಮ
ಕೃಷಿ ಉದ್ಯಮ ಕೋರ್ಸ್‌ : ನೈಸರ್ಗಿಕ ಕೃಷಿಯಲ್ಲಿದೆ ದುಪ್ಪಟ್ಟು ಲಾಭದ ರಹಸ್ಯ
₹799
₹1,499
47% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಕೃಷಿ ಬೇಸಿಕ್ಸ್
ಲಾರ್ವಾ ಗೊಬ್ಬರ: ಹೆಚ್ಚು ಇಳುವರಿ ನೀಡುವ ಉತ್ಕೃಷ್ಟ ಗೊಬ್ಬರ
₹799
₹1,173
32% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
Download ffreedom app to view this course
Download