How to earn 1 lakhs in 1 month from Agri-land

1 ಎಕರೆ ಕೃಷಿ ಭೂಮಿಯಲ್ಲಿ ತಿಂಗಳಿಗೆ 1 ಲಕ್ಷ ಗಳಿಸಿ..!

4.4 ರೇಟಿಂಗ್ 1 lakh ರಿವ್ಯೂಗಳಿಂದ
1 hr 10 mins (8 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
₹599
₹1,299
54% ಡಿಸ್ಕೌಂಟ್
ಕೋರ್ಸ್ ಬಗ್ಗೆ

ffreedom app  "ಒಂದು ಎಕರೆ ಕೃಷಿ-ಭೂಮಿಯಿಂದ ತಿಂಗಳಿಗೆ  1 ಲಕ್ಷ ಗಳಿಸಿ"  ಕೋರ್ಸ್‌ ಮೂಲಕ ನಿಮ್ಮ ಅಗ್ರಿ-ಲ್ಯಾಂಡ್‌ನ ಪೂರ್ಣ ಸಾಮರ್ಥ್ಯವನ್ನು ಅನ್ಲಾಕ್ ಮಾಡಿ ಲಾಭದಾಯಕ ಬಿಸಿನೆಸ್‌ ಆಗಿ ಪರಿವರ್ತಿಸಿ.  ಈ ಕೋರ್ಸ್‌ನಲ್ಲಿ ಇಳುವರಿಯನ್ನು ಹೆಚ್ಚಿಸಲು, ವೆಚ್ಚವನ್ನು ಕಡಿಮೆ ಮಾಡಲು ಮತ್ತು ಆದಾಯವನ್ನು ಹೆಚ್ಚಿಸಲು ಇರುವ ಇತ್ತೀಚಿನ ತಂತ್ರಗಳು ಮತ್ತು ತಂತ್ರಗಳನ್ನು ಈ ಕೋರ್ಸ್‌ನಲ್ಲಿ ವಿನ್ಯಾಸಗೊಳಿಸಲಾಗಿದೆ.  ಸರಿಯಾದ ಬೆಳೆಗಳನ್ನು ಹೇಗೆ ಆರಿಸುವುದು, ಸುಸ್ಥಿರ ಕೃಷಿ ಪದ್ಧತಿಗಳನ್ನು ಕಾರ್ಯಗತಗೊಳಿಸುವುದು ಮತ್ತು ನಿಮ್ಮ ಉತ್ಪನ್ನಗಳನ್ನು ಪರಿಣಾಮಕಾರಿಯಾಗಿ ಮಾರಾಟ ಮಾಡುವುದು ಎಂಬುವುದನ್ನು ಈ ಕೋರ್ಸ್‌ ನಲ್ಲಿ ಕಲಿಯುವಿರಿ. 

ತಜ್ಞರ ಮಾರ್ಗದರ್ಶನದೊಂದಿಗೆ ಒಂದು ಎಕರೆ ಭೂಮಿಯನ್ನು ಅಭಿವೃದ್ಧಿ ಹೊಂದುತ್ತಿರುವ ಕೃಷಿ ವ್ಯವಹಾರವಾಗಿ ಪರಿವರ್ತಿಸುವುದನ್ನು ಹೇಗೆ ಎಂಬುವುದು ಈ ಕೋರ್ಸ್‌ನ ಮೂಲಕ ಕಲಿಯಬಹುದು. ನೀವು ರೈತನಾಗಿ ಹೊಸ ಉದ್ಯಮವನ್ನು ಆರಂಭಿಸಲು ಬಯಸುವ ಉದ್ಯಮಿ ಅಥವಾ ಹೊಸ ವೃತ್ತಿಜೀವನದ ಹಾದಿಯನ್ನು ಹುಡುಕುತ್ತಿರುವವರಿಗೆ ಈ ಕೋರ್ಸ್‌ ನಿಮಗೆ ಸಹಾಯ ಮಾಡುತ್ತದೆ. 

ಈ ಕೋರ್ಸ್‌ನಲ್ಲಿ ಕೃಷಿ-ಭೂ ನಿರ್ವಹಣೆಯ ಎಲ್ಲಾ ಅಂಶಗಳು, ಭೂಮಿ ಸಿದ್ಧಪಡಿಸುವಿಕೆಯಿಂದ ಹಿಡಿದು ಬೆಳೆ ಆಯ್ಕೆಯವರೆಗೆ, ನೀರಾವರಿಯಿಂದ ಮಾರ್ಕೆಟಿಂಗ್ ವರೆಗೆ, ಲಾಭದಾಯಕ ಬೆಳೆಗಳನ್ನು ಹೇಗೆ ಗುರುತಿಸುವುದು, ನೀರಾವರಿ ವ್ಯವಸ್ಥೆಗಳನ್ನು ಹೇಗೆ ಉತ್ತಮಗೊಳಿಸಬೇಕು ಎಂಬುವುದನ್ನು ಕಲಿಯುವಿರಿ. ನೀವು ಬೆಳೆದ ಬೆಳೆಗೆ ಹೇಗೆ ಗ್ರಾಹಕರನ್ನು ಗುರಿಯಾಗಿಸುವುದು ಮತ್ತು ಮಾರಾಟ, ಮಾರ್ಕೆಟಿಂಗ್‌ ಯೋಜನೆಯನ್ನು ಹೇಗೆ ರಚಿಸುವುದು ಎಂಬುವುದನ್ನು ಕಲಿಯುವಿರಿ. 

ಕೋರ್ಸ್‌ನ ಕೊನೆಯಲ್ಲಿ ನಿಮ್ಮ ಕೃಷಿ ಭೂಮಿಯನ್ನು ಸರಿಯಾಗಿ ನಿರ್ವಹಣೆ ಮಾಡಿ, ಗಣನೀಯ ಆದಾಯವನ್ನು ಹೇಗೆ ಗಳಿಸಬಹುದು ಎಂಬುವುದಕ್ಕೆ ಸರಿಯಾದ ಜ್ಞಾನ ಮತ್ತು ಕೌಶಲ್ಯವನ್ನು ನೀವು ಪಡೆಯುವಿರಿ. ffreedom app ನ ಈ ಕೋರ್ಸ್‌ ಮುಖಾಂತರ, ಮಾರ್ಗದರ್ಶಕರಿಂದ ಮಾಹಿತಿ ಪಡೆದು, ಆರ್ಥಿಕ ಬಲವನ್ನು ಪಡೆಯಿರಿ. 

 

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
8 ಅಧ್ಯಾಯಗಳು | 1 hr 10 mins
12m 22s
play
ಚಾಪ್ಟರ್ 1
1 ಎಕರೆ ಕೃಷಿ ಭೂಮಿಯಲ್ಲಿ 1 ಲಕ್ಷ ಗಳಿಕೆ – ಪರಿಚಯ

ಕೋರ್ಸ್ ಉದ್ದೇಶಗಳ ಅವಲೋಕನ ಮತ್ತು ಚಂದಾದಾರರು ಏನು ಕಲಿಯುತ್ತಾರೆ

2m 53s
play
ಚಾಪ್ಟರ್ 2
ಕೋರ್ಸ್ ನ ಮೆಂಟರ್ (ಪಾಠ ಮಾಡುವವರ) ಪರಿಚಯ

ಕೋರ್ಸ್ ಮಾರ್ಗದರ್ಶಕರ ಪರಿಚಯ ಮತ್ತು ಅವರ ಹಿನ್ನೆಲೆ ಮತ್ತು ಕೃಷಿ-ಭೂಮಿ ನಿರ್ವಹಣೆಯಲ್ಲಿ ಅನುಭವ

3m 20s
play
ಚಾಪ್ಟರ್ 3
1 ಎಕರೆ ಕೃಷಿ ಭೂಮಿಯಲ್ಲಿ 1 ಲಕ್ಷ ಗಳಿಕೆ – ಸಜ್ಜಾಗುವುದು ಹೇಗೆ?

ಗುರಿಗಳನ್ನು ನಿಗದಿಪಡಿಸುವುದು ಮತ್ತು ಕೃಷಿ-ವ್ಯವಹಾರದಲ್ಲಿ ಯಶಸ್ಸಿನ ಯೋಜನೆಯನ್ನು ರಚಿಸುವುದು

2m 5s
play
ಚಾಪ್ಟರ್ 4
1 ಎಕರೆ ಕೃಷಿ ಭೂಮಿಯಲ್ಲಿ 1 ಲಕ್ಷ ಗಳಿಸಲು ಎಷ್ಟು ಬಂಡವಾಳ ಬೇಕು?

1 ಲಕ್ಷ/ತಿಂಗಳ ಕೃಷಿ ಆದಾಯವನ್ನು ಸಾಧಿಸಲು ಅಗತ್ಯವಿರುವ ಹಣಕಾಸಿನ ಹೂಡಿಕೆಯನ್ನು ಅರ್ಥಮಾಡಿಕೊಳ್ಳುವುದು

4m 39s
play
ಚಾಪ್ಟರ್ 5
ಮಧುಚಂದನ್ 1 ಎಕರೆ ಕೃಷಿ ಭೂಮಿಯಲ್ಲಿ 1 ಲಕ್ಷ ಗಳಿಸಿದ್ದು ಹೇಗೆ?

ಕೋರ್ಸ್ ಮಾರ್ಗದರ್ಶಕರು 1 ಎಕರೆ ಭೂಮಿಯಿಂದ ತಿಂಗಳಿಗೆ 1 ಲಕ್ಷ ಆದಾಯವನ್ನು ಹೇಗೆ ಗಳಿಸಿದರ ಪರಿ

25m 44s
play
ಚಾಪ್ಟರ್ 6
1 ಎಕರೆ ಕೃಷಿ ಭೂಮಿಯಲ್ಲಿ 1 ಲಕ್ಷ ಗಳಿಕೆ – ಸಾಕಾರಗೊಳಿಸುವುದು ಹೇಗೆ?)

1 ಎಕರೆ ಭೂಮಿಯಿಂದ 1 ಲಕ್ಷ/ತಿಂಗಳ ಆದಾಯವನ್ನು ಸಾಧಿಸಲು ತಂತ್ರಗಳು

11m 42s
play
ಚಾಪ್ಟರ್ 7
1 ಎಕರೆ ಕೃಷಿ ಭೂಮಿಯಲ್ಲಿ 1 ಲಕ್ಷ ಗಳಿಸಿದ ರೈತನೊಂದಿಗೆ ಮುಖಾಮುಖಿ

1 ಎಕರೆ ಭೂಮಿಯಿಂದ 1 ಲಕ್ಷ/ತಿಂಗಳ ಆದಾಯವನ್ನು ಗಳಿಸಿದ ರೈತರ ನೈಜ-ಜೀವನದ ಉದಾಹರಣೆಗಳು

7m 53s
play
ಚಾಪ್ಟರ್ 8
ಮುಂದಿನ ಹೆಜ್ಜೆ

ಕೋರ್ಸ್‌ನಲ್ಲಿ ಸ್ವಾಧೀನಪಡಿಸಿಕೊಂಡ ಜ್ಞಾನವನ್ನು ಆಚರಣೆಗೆ ತರುವ ಕ್ರಿಯಾ ಯೋಜನೆ.

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
people
  • ತಮ್ಮ ಕೃಷಿ ಭೂಮಿಯಿಂದ ಆದಾಯವನ್ನು ಹೆಚ್ಚಿಸಲು ಬಯಸುತ್ತಿರುವ ರೈತರು. 
  • ಹೊಸ ಕೃಷಿ-ವ್ಯಾಪಾರ ಉದ್ಯಮವನ್ನು ಪ್ರಾರಂಭಿಸಲು ಬಯಸುತ್ತಿರುವ ಉದ್ಯಮಿಗಳು
  • ಕೃಷಿ-ಭೂಮಿ ನಿರ್ವಹಣೆಯಲ್ಲಿ ಹೊಸ ವೃತ್ತಿ ಮಾರ್ಗವನ್ನು ಹುಡುಕುತ್ತಿರುವವರು. 
  • ಲಾಭದಾಯಕ ಕೃಷಿ-ಭೂಮಿ ಉದ್ಯಮಗಳಲ್ಲಿ ಹೂಡಿಕೆ ಮಾಡಲು ಬಯಸುತ್ತಿರುವ ಹೂಡಿಕೆದಾರರು.
  • ಸುಸ್ಥಿರ ಕೃಷಿ ಪದ್ಧತಿ ಮತ್ತು ಕೃಷಿ-ಭೂಮಿಯಿಂದ ಇಳುವರಿಯನ್ನು ಹೆಚ್ಚಿಸುವಲ್ಲಿ ಆಸಕ್ತಿ ಹೊಂದಿರುವವರು. 
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
self-paced-learning
  • ಒಂದು ಎಕರೆ ಕೃಷಿ ಭೂಮಿಯಲ್ಲಿ ಇಳುವರಿಯನ್ನು ಹೆಚ್ಚಿಸುವ ಮತ್ತು ವೆಚ್ಚವನ್ನು ಕಡಿಮೆ ಮಾಡುವ ತಂತ್ರಗಳು
  • ನಿಮ್ಮ ಕೃಷಿ ಭೂಮಿ ಮತ್ತು ಸ್ಥಳೀಯ ಮಾರುಕಟ್ಟೆಗೆ ಸರಿಯಾದ ಬೆಳೆಗಳನ್ನು ಆಯ್ಕೆ ಮಾಡುವ ತಂತ್ರಗಳು
  • ಮಣ್ಣಿನ ಆರೋಗ್ಯ ಮತ್ತು ಬೆಳೆ ಉತ್ಪಾದಕತೆಯನ್ನು ಸುಧಾರಿಸಲು ಸುಸ್ಥಿರ ಕೃಷಿ ಪದ್ದತಿಗಳು
  • ನಿಮ್ಮ ಬೆಳೆಗಳನ್ನು ರಕ್ಷಿಸಲು ಪರಿಣಾಮಕಾರಿ ಕೀಟ ನಿರ್ವಹಣೆ ತಂತ್ರಗಳು
  • ಸೂಕ್ತ ಗ್ರಾಹಕರನ್ನು ಅಕರ್ಷಿಸಲು ಮತ್ತು ನಿಮ್ಮ ಕೃಷಿ ಉತ್ಪನ್ನಗಳ ಮಾರಾಟ ಹೆಚ್ಚಿಸಲು ಮಾರ್ಕೆಟಿಂಗ್ ತಂತ್ರಗಳು
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಬೋಧಕರನ್ನು ಭೇಟಿ ಮಾಡಿ
dot-patterns
ತುಮಕೂರು , ಕರ್ನಾಟಕ

ಮಂಜುನಾಥ್‌ ಆರ್.‌ ಜಗತ್ತಿನ ದುಬಾರಿ ನಟ್ ಮೆಕಾಡೇಮಿಯಾ ಕೃಷಿಲಿ ಗೆದ್ದ ಸಾಧಕ. ಇವರು ಮೆಕಾಡೇಮಿಯ ಕೃಷಿ ಬಗ್ಗೆ ನೇಪಾಳ, ಭೂತಾನ್, ಮ್ಯಾನ್ಮಾರ್ ದೇಶಗಳಿಗೂ ಹೋಗಿ ಅಧ್ಯಯನ ಮಾಡಿದ್ದಾರೆ. ತಮ್ಮ 2 ಎಕರೆ ಜಮೀನಿನಲ್ಲಿ ಮೆಕಾಡೇಮಿಯಾ ಕೃಷಿ ಮಾಡಿ ಸಕ್ಸಸ್ ಆಗಿದ್ದಾರೆ. ಮೆಕಾಡೇಮಿಯ ಸೇರಿದಂತೆ 1500 ವಿವಿಧ ಹಣ್ಣುಗಳ ಸಸಿಗಳ ನರ್ಸರಿ ಮಾಡಿ ಲಾಭಗಳಿಸ್ತಿದ್ದಾರೆ.

Know more
dot-patterns
ಚಾಮರಾಜನಗರ , ಕರ್ನಾಟಕ

ಶರಣ್ಯ, ಎಂಬಿಎ ಪದವೀಧರೆ. ಸರ್ಕಾರಿ ನೌಕರರ ಮಗಳಾಗಿದ್ರು ಓದಿನ ನಂತರ ಉದ್ಯೋಗಕ್ಕೆ ತೆರಳದೆ ಕೃಷಿ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ. ಸಮಗ್ರ ಕೃಷಿ ಜತೆಗೆ ಶೇಂಗಾ ಕೃಷಿ ಮಾಡ್ತಿದ್ದಾರೆ. ಬೆಳೆದ ಶೇಂಗಾವನ್ನ ತಾವೇ ಆಯಿಲ್‌ ಮಿಲ್‌ ಇಟ್ಟುಕೊಂಡು ಮೌಲ್ಯವರ್ಧನೆ ಮಾಡಿ ಬೆಂಗಳೂರಿನಲ್ಲಿ ತಮ್ಮದೇ ಒಂದು ಔಟ್‌ಲೆಟ್‌ ಮಾಡಿಕೊಂಡು ಕೃಷಿ ಉದ್ಯಮ ಮಾಡ್ತಿದ್ದಾರೆ.

Know more
dot-patterns
ಬೆಂಗಳೂರು ನಗರ , ಕರ್ನಾಟಕ

ಸಂತೋಷ್, ಬೆಂಗಳೂರಲ್ಲಿ ಟೆರ್ರೆಸ್‌ ಗಾರ್ಡನ್‌ ಉದ್ಯಮ ಮಾಡಿ ಗೆದ್ದ ಸಾಧಕ. ಮೊದಲು ತಮ್ಮ ಮನೆಯ ಟೆರ್ರೇಸ್‌ನಲ್ಲಿ ಶುರುಮಾಡಿದ ತೋಟ ಕ್ರಮೇಣ ಬಿಸಿನೆಸ್‌ ಆಗಿ ಬದಲಾಯ್ತು. ಅದಕ್ಕೆ ಹ್ಯಾಪಿ ಗಾರ್ಡನ್‌ ಅಂತ ಹೆಸರಿಟ್ಟರು.. ಈ ಹ್ಯಾಪಿ ಗಾರ್ಡನ್‌ ಮೂಲಕ ಬೇರೆಯವರ ಟೆರ್ರೇಸ್‌ನಲ್ಲಿ ತೋಟ ಮಾಡಿಕೊಡ್ತಿದ್ದಾರೆ. 80 ಉದ್ಯೋಗಿಗಳಿರುವ ಈ ಉದ್ಯಮದಲ್ಲಿ 60 ಗ್ರಾಹಕರಿದ್ದಾರೆ ಲಕ್ಷ ಲಕ್ಷ ದುಡಿತಿದ್ದಾರೆ.

Know more
dot-patterns
ವೆಲ್ಲೂರು , ತಮಿಳುನಾಡು

ಎಸ್.ಅಶೋಕ್ ಕುಮಾರ್, ಪಶುಸಂಗೋಪನೆ ಎಕ್ಸ್‌ಪರ್ಟ್‌. ಹತ್ತು ವರ್ಷದಿಂದ ಕುರಿ, 50 ಮೇಕೆ, 300 ಮೊಲ, 20 ಸಾವಿರ ಕೋಳಿಗಳನ್ನ ಸಾಕ್ತಿದ್ದಾರೆ. ತಮ್ಮ ಏಳು ಎಕರೆ ಜಮೀನಿನಲ್ಲಿ ತೆಂಗು, ಮಾವು ಮತ್ತು ಅಗರ್‌ವುಡ್‌ ಕೃಷಿ ಜತೆಗೆ ಜಾನುವಾರು ಸಾಕಣೆ ಮಾಡ್ತಿದ್ದಾರೆ. ಕೃಷಿ ಸಾಧನೆಗಾಗಿ ಸಕ್ಸಸ್‌ಫುಲ್‌ ಫಾರ್ಮರ್‌ ಪ್ರಶಸ್ತಿ ಇವರಿಗೆ ಬಂದಿದೆ.

Know more
dot-patterns
ದಕ್ಷಿಣ ಕನ್ನಡ , ಕರ್ನಾಟಕ

ವೆಂಕಟ ಕೃಷ್ಣ, ಹಿರಿಯ ಮಿಸ್ರಿ ಜೇನು ಕೃಷಿಕ. ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಪಾಣಾಜೆ ಗ್ರಾಮದ ಇವರಿಗೆ ಕಿರುಜೇನಿನ ಬಗ್ಗೆ ಅತೀವ ಆಸಕ್ತಿ. ಹವ್ಯಾಸಕ್ಕಾಗಿ ಮನೆಯಲ್ಲಿದ್ದ ತೆಂಗಿನ ಚಿಪ್ಪು, ಹಳೆ ಬಿದಿರುಗಳನ್ನ ಬಳಸಿ ಮೊಜೆಂಟಿ ಜೇನನ್ನ ಮನೇಲೆ ಸಾಕ್ತಾಯಿದ್ದರು. ಒಲಿದ ಜೇನು ಮನೆಲೆಲ್ಲಾ ಹರಡಿ ಉದ್ಯಮಿಯನ್ನಾಗಿ ಮಾಡಿದ ಪರಿಣಾಮ ಅತ್ಯುತ್ತಮ ಆದಾಯ ಕಾಣುವಂತಾಗಿದೆ.

Know more
ಪ್ರಮಾಣಪತ್ರ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ffreedom-badge
ffreedom-badge
of Completion
This certificate is awarded to
Mrs Veena Rajagopalan

For successfully completing
the ffreedom app online course on the topic of

Earn 1 Lakh/Month from 1 Acre of Agri-land

Issued on
12 June 2023

ಈ ಕೋರ್ಸ್ ಅನ್ನು ₹599ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ

ಕೋರ್ಸ್ ವಿಮರ್ಶೆ ಮತ್ತು ತಜ್ಞರ ಸಲಹೆಗಳು
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ತರಕಾರಿ ಕೃಷಿ , ಸಮಗ್ರ ಕೃಷಿ
ಮೆಕಡೇಮಿಯಾ ಕೃಷಿ: ಪ್ರತಿ ಎಕರೆಯಿಂದ ವರ್ಷಕ್ಕೆ 20 ಲಕ್ಷ ಗಳಿಸಿ!
₹799
₹1,799
56% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಸಮಗ್ರ ಕೃಷಿ
ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ - ಪ್ರತಿ ಎಕರೆಯಿಂದ ವರ್ಷಕ್ಕೆ 14 ಲಕ್ಷ ಆದಾಯ ಗಳಿಸಿ!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಕೃಷಿ ಉದ್ಯಮ , ಸಮಗ್ರ ಕೃಷಿ
ನೀರಿಲ್ಲದ ಭೂಮಿಯಲ್ಲಿ 50 ಲಕ್ಷ ಆದಾಯ ತೆಗೆಯೋ ಸೂಪರ್‌ ಸೀಕ್ರೆಟ್‌
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಕೃಷಿಗಾಗಿ ಸರ್ಕಾರದ ಯೋಜನೆಗಳು
ಕಿಸಾನ್ ಕ್ರೆಡಿಟ್ ಕಾರ್ಡ್ ಕೋರ್ಸ್ - ಸರ್ಕಾರದಿಂದ 3 ಲಕ್ಷದವರೆಗೆ ಸಾಲ ಪಡೆಯಿರಿ!
₹799
₹1,799
56% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಕೃಷಿಗಾಗಿ ಸರ್ಕಾರದ ಯೋಜನೆಗಳು
ಸರ್ಕಾರದಿಂದ ಪಿಎಂ-ಕುಸುಮ್ ಯೋಜನೆಯ ಪ್ರಯೋಜನಗಳನ್ನು ಪಡೆಯೋದು ಹೇಗೆ?
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಸಮಗ್ರ ಕೃಷಿ
ಅರಣ್ಯ ಕೃಷಿಯಲ್ಲಿ ಕೋಟಿಗಟ್ಟಲೆ ಸಂಪಾದಿಸಿ!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಸಮಗ್ರ ಕೃಷಿ
ಸಮಗ್ರ ಕೃಷಿ ಕೋರ್ಸ್‌ - ಕೃಷಿಯಿಂದ ವರ್ಷದ 365 ದಿನವೂ ಗಳಿಸಿ
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
Download ffreedom app to view this course
Download