ಕೋರ್ಸ್ ಟ್ರೈಲರ್: ಪರ್ಲ್ ಕೃಷಿ ಆರಂಭಿಸಿ ವರ್ಷಕ್ಕೆ 50 ಲಕ್ಷಕ್ಕೂ ಹೆಚ್ಚು ಲಾಭ ಗಳಿಸಿ!. ಇನ್ನಷ್ಟು ತಿಳಿಯಲು ವೀಕ್ಷಿಸಿ.

ಪರ್ಲ್ ಕೃಷಿ ಆರಂಭಿಸಿ ವರ್ಷಕ್ಕೆ 50 ಲಕ್ಷಕ್ಕೂ ಹೆಚ್ಚು ಲಾಭ ಗಳಿಸಿ!

4.3 ರೇಟಿಂಗ್ 1.4k ರಿವ್ಯೂಗಳಿಂದ
2 hr 43 min (10 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
₹599
₹1,299
54% ಡಿಸ್ಕೌಂಟ್
ಕೋರ್ಸ್ ಬಗ್ಗೆ

ನಮ್ಮ ಈ “ಲಾಭದಾಯಕ ಪರ್ಲ್ ಫಾರ್ಮಿಂಗ್ ಪ್ರಾರಂಭಿಸಿ: ವರ್ಷಕ್ಕೆ 50L ವರೆಗೆ ಗಳಿಸಿ” ಎಂಬ ಸಮಗ್ರ ಕೋರ್ಸ್‌ನೊಂದಿಗೆ, ನೀವು ಸಹ ಪರ್ಲ್ ಫಾರ್ಮಿಂಗ್ ರೋಮಾಂಚನಕಾರಿ ಜಗತ್ತನ್ನು ಪ್ರವೇಶಿಸಿ ಹೆಚ್ಚಿನ ಲಾಭವನ್ನು ಆನಂದಿಸಿ!

ಲಾಭದಾಯಕ ಮಾರುಕಟ್ಟೆಯನ್ನು ಅನ್ವೇಷಿಸಲು ಬಯಸುವವರಿಗಾಗಿ ಮತ್ತು ವಿಶೇಷ ಕೃಷಿ ಪ್ರಯತ್ನಗಳಲ್ಲಿ ತೊಡಗಿಸಿಕೊಳ್ಳಲು ಬಯಸುವವರಿಗಾಗಿ ಈ ಕೋರ್ಸ್ ಅನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಸಿಹಿನೀರಿನ ಪರ್ಲ್ ಫಾರ್ಮಿಂಗ್ ರಹಸ್ಯಗಳನ್ನು ಬಹಿರಂಗಪಡಿಸುವ ನಿಟ್ಟಿನಲ್ಲಿ ಈ ಕೋರ್ಸ್ ಮಹತ್ವದ ಸಂಪನ್ಮೂಲವಾಗಿದೆ.   

ಈ ಹಿಂದೆ ಸಿಹಿನೀರಿನ ಪರ್ಲ್ ಫಾರ್ಮಿಂಗ್ ಅನ್ನು ಎಂದಿಗೂ ಪರಿಗಣಿಸದವರಿಗೆ, ಈ ಕೋರ್ಸ್ ಅವಕಾಶಗಳ ಹೊಸ ಬಾಗಿಲುಗಳನ್ನು ತೆರೆಯುತ್ತದೆ. ಸಮುದ್ರದ ಆಳದಲ್ಲಿ ಕಂಡುಬರುವ ಮತ್ತು ಸಿಹಿನೀರಿನ ಪರಿಸರದಲ್ಲಿ ಪೋಷಿಸಲ್ಪಟ್ಟ ಪರ್ಲ್ ಗಳ ಆಕರ್ಷಕ ಜಗತ್ತಿನ ಬಗ್ಗೆ ನೀವು ಈ ಕೋರ್ಸ್ ಮೂಲಕ ತಿಳಿದುಕೊಳ್ಳುವಿರಿ. ಜೊತೆಗೆ ಸಿಹಿನೀರಿನ ಪರ್ಲ್ ಗಳಿಗೆ ಇರುವ ಮಾರುಕಟ್ಟೆಯ ಸಾಮರ್ಥ್ಯದ ಬಗ್ಗೆ ಮತ್ತು ಈ ಬಿಸಿನೆಸ್ ನ ಇನ್ನಷ್ಟು ರಹಸ್ಯಗಳ ಬಗ್ಗೆ ಕೂಡ ನೀವು ವಿವರವಾಗಿ ತಿಳಿದುಕೊಳ್ಳುತ್ತೀರಿ. ಈ ಬಿಸಿನೆಸ್ ನಲ್ಲಿ ತೊಡಗಿಸಿಕೊಳ್ಳಲು ಬಯಸುವವರಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ. 

ಗೌರವಾನ್ವಿತರಾದ ಡಾ.ಬಾಬುಸಾಬ್ ಇಸ್ಮಾಯಿಲ್ ಜತ್ತಿಯವರ ನೇತೃತ್ವದಲ್ಲಿ ಈ ಕೋರ್ಸ್ ಅನ್ನು ಸಿದ್ದಪಡಿಸಲಾಗಿದೆ. ಅವರು ಪರ್ಲ್ ಫಾರ್ಮಿಂಗ್ ಬಗ್ಗೆ ಅಪಾರವಾದ ಜ್ಞಾನ ಮತ್ತು ಅನುಭವವನ್ನು ಹೊಂದಿರುವ ಹೆಸರಾಂತ ಮಾರ್ಗದರ್ಶಕರಾಗಿದ್ದಾರೆ. ಹೀಗಾಗಿ ಈ ಕೋರ್ಸ್ ಮೂಲಕ ಅವರು ನಿಮಗೆ ಅಮೂಲ್ಯವಾದ ಜ್ಞಾನವನ್ನು ಒದಗಿಸಲಿದ್ದಾರೆ. ವಿಜಯಪುರದ ಟಿಕೋಟಾ ಮೂಲದ ಪ್ರತಿಷ್ಠಿತ ವೈದ್ಯರಾದ ಡಾ. ಜತ್ತಿ ಅವರು ಪರ್ಲ್ ಫಾರ್ಮಿಂಗ್ ನ ಲಾಭದಾಯಕತೆಯ ಸಾಮರ್ಥ್ಯದ ಬಗ್ಗೆ ಉಪಯುಕ್ತವಾದ ಮಾಹಿತಿಯನ್ನು ಈ ಕೋರ್ಸ್ ಮೂಲಕ ಒದಗಿಸಲಿದ್ದಾರೆ. 

ಈ ಕೋರ್ಸ್‌ಗೆ ನೋಂದಾಯಿಸಿಕೊಳ್ಳುವ ಮೂಲಕ, ನೀವು ಪರ್ಲ್ ಫಾರ್ಮಿಂಗ್ ರಹಸ್ಯಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳುತ್ತೀರಿ. ಸಿಹಿನೀರಿನ ಪರ್ಲ್ ಮಾರುಕಟ್ಟೆಯು ಅಭಿವೃದ್ಧಿ ಹೊಂದುತ್ತಿರುವ ಈ ಸಂದರ್ಭದಲ್ಲಿ, ನೀವು ಸಹ ಅದರ ಲಾಭವನ್ನು ಪಡೆದುಕೊಳ್ಳಲು ಅಗತ್ಯವಿರುವ ಎಲ್ಲ ಜ್ಞಾನ ಮತ್ತು ಕೌಶಲ್ಯಗಳನ್ನು ಪಡೆದುಕೊಳ್ಳುತ್ತೀರಿ. ಹೀಗಾಗಿ ಈ ಅದ್ಬುತ ಪ್ರಯಾಣದಲ್ಲಿ ನೀವು ನಮ್ಮೊಂದಿಗೆ ಸೇರಿ ಮತ್ತು ಉತ್ತಮ ಭವಿಷ್ಯವನ್ನು ನಿರ್ಮಿಸಿಕೊಳ್ಳಿ. 

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
10 ಅಧ್ಯಾಯಗಳು | 2 hr 43 min
20m 15s
play
ಚಾಪ್ಟರ್ 1
ಕೋರ್ಸ್‌ ಪರಿಚಯ

ಕೋರ್ಸ್‌ ಪರಿಚಯ

2m 28s
play
ಚಾಪ್ಟರ್ 2
ಮಾರ್ಗದರ್ಶಕರ ಪರಿಚಯ

ಮಾರ್ಗದರ್ಶಕರ ಪರಿಚಯ

16m 24s
play
ಚಾಪ್ಟರ್ 3
ಬಂಡವಾಳ, ನೋಂದಣಿ, ಸ್ಥಳದ ಆಯ್ಕೆ

ಬಂಡವಾಳ, ನೋಂದಣಿ, ಸ್ಥಳದ ಆಯ್ಕೆ

22m 20s
play
ಚಾಪ್ಟರ್ 4
ಪರ್ಲ್ ಕೃಷಿಗೆ ಅಗತ್ಯ ಸಲಕರಣೆಗಳು ಮತ್ತು ಮೂಲ ಸೌಕರ್ಯ

ಪರ್ಲ್ ಕೃಷಿಗೆ ಅಗತ್ಯ ಸಲಕರಣೆಗಳು ಮತ್ತು ಮೂಲ ಸೌಕರ್ಯ

25m 11s
play
ಚಾಪ್ಟರ್ 5
ಸಿಂಪಿ ಆಯ್ಕೆ ಮತ್ತು ಸಂತಾನೋತ್ಪತ್ತಿ

ಸಿಂಪಿ ಆಯ್ಕೆ ಮತ್ತು ಸಂತಾನೋತ್ಪತ್ತಿ

16m 28s
play
ಚಾಪ್ಟರ್ 6
ಪರ್ಲ್ ಕೃಷಿಯ ನಿರ್ವಹಣೆ ಮತ್ತು ರೋಗ ನಿಯಂತ್ರಣ

ಪರ್ಲ್ ಕೃಷಿಯ ನಿರ್ವಹಣೆ ಮತ್ತು ರೋಗ ನಿಯಂತ್ರಣ

19m 58s
play
ಚಾಪ್ಟರ್ 7
ಕಟಾವು ಮತ್ತು ಮಾರ್ಕೆಟಿಂಗ್‌

ಕಟಾವು ಮತ್ತು ಮಾರ್ಕೆಟಿಂಗ್‌

11m 59s
play
ಚಾಪ್ಟರ್ 8
ಯುನಿಟ್ ಎಕನಾಮಿಕ್ಸ್

ಯುನಿಟ್ ಎಕನಾಮಿಕ್ಸ್

16m 44s
play
ಚಾಪ್ಟರ್ 9
ಪರ್ಲ್ ಕೃಷಿಯಲ್ಲಿನ ಸವಾಲುಗಳು

ಪರ್ಲ್ ಕೃಷಿಯಲ್ಲಿನ ಸವಾಲುಗಳು

9m 45s
play
ಚಾಪ್ಟರ್ 10
ಮಾರ್ಗದರ್ಶಕರ ಕಿವಿಮಾತು

ಮಾರ್ಗದರ್ಶಕರ ಕಿವಿಮಾತು

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
  • ಲಾಭದಾಯಕ ಕೃಷಿ ವೆಂಚರ್ ಅನ್ನು ಆರಂಭಿಸಲು ಬಯಸುವ ಉದ್ಯಮಿಗಳು
  • ಸಿಹಿ ನೀರಿನ ಪರ್ಲ್ ಗಳ ಕೃಷಿಯ ಬಗ್ಗೆ ಆಸಕ್ತಿ ಹೊಂದಿರುವ ವ್ಯಕ್ತಿಗಳು
  • ಸಿಹಿ ನೀರಿನ ಪರ್ಲ್ ಗಳ ಮಾರುಕಟ್ಟೆ ಸಾಮರ್ಥ್ಯದ ಬಗ್ಗೆ ಕುತೂಹಲ ಹೊಂದಿರುವವರು
  • ತಮ್ಮ ಆದಾಯದ ಮಾರ್ಗಗಳನ್ನು ವೈವಿಧ್ಯಗೊಳಿಸಲು ಬಯಸುತ್ತಿರುವ ರೈತರು
  • ಪರ್ಲ್ ಗಳ ಬೆಳವಣಿಗೆಯ ಪ್ರಕ್ರಿಯೆಯ ಬಗ್ಗೆ ಆಸಕ್ತಿ ಹೊಂದಿರುವವರು
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
  • ಸಿಹಿ ನೀರಿನ ಪರ್ಲ್ ಫಾರ್ಮಿಂಗ್ ಮಾಡುವ ಟೆಕ್ನಿಕ್ ಗಳನ್ನು ಕರಗತ ಮಾಡಿಕೊಳ್ಳಿ
  • ಯಶಸ್ವಿ ಪರ್ಲ್ ಫಾರ್ಮಿಂಗ್ ಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಅರ್ಥಮಾಡಿಕೊಳ್ಳಿ
  • ಪರ್ಲ್ ಫಾರ್ಮಿಂಗ್ ಗೆ ಅಗತ್ಯವಿರುವ ನೀರು ಮತ್ತು ಆಹಾರ ನಿರ್ವಹಣೆಯ ಸ್ಟ್ರಾಟೆಜಿಯನ್ನು ತಿಳಿಯಿರಿ
  • ಪರ್ಲ್ ಗಳ ರಚನೆಯಿಂದ ಹಿಡಿದು ಅದನ್ನು ಕೊಯ್ಲು ಮಾಡುವವರೆಗೆ ಪರ್ಲ್ ಕೃಷಿ ಪ್ರಕ್ರಿಯೆಯ ಬಗ್ಗೆ ತಿಳಿಯಿರಿ
  • ಪರ್ಲ್ ಕೊಯ್ಲು, ಮಾರಾಟ ಪ್ರಕ್ರಿಯೆಗಳು ಮತ್ತು ನಿರ್ಣಾಯಕ ಒಪ್ಪಂದದ ಪರಿಗಣನೆಗಳ ಬಗ್ಗೆ ಒಳನೋಟಗಳನ್ನು ಪಡೆಯಿರಿ
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

certificate-background
dot-patterns
badge ribbon
Certificate
This is to certify that
Siddharth Rao
has completed the course on
Start a Profitable Pearl Farming: Earn Up to 50L per Year
on ffreedom app.
28 May 2024
Issue Date
Signature
dot-patterns-bottom
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಈ ಕೋರ್ಸ್ ಅನ್ನು ₹599ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ

ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

Download ffreedom app to view this course
Download