ಕೋರ್ಸ್ ಗಳನ್ನು ಎಕ್ಸ್ಪ್ಲೋರ್ ಮಾಡಿ
ಈ ಕೋರ್ಸ್ ನಲ್ಲಿ ಆಸಕ್ತಿ ಇದೆಯೇ? ಡಿಸ್ಕೌಂಟ್ ಬೆಲೆಯಲ್ಲಿ ಈಗಲೇ ಖರೀದಿಸಿ
ಕೋರ್ಸ್ ಟ್ರೈಲರ್: ಮಹಿಳೆಯರು ಸ್ವಂತ ಉದ್ಯಮ ಆರಂಭಿಸಲು ಸಾಧಕರ ಮಾರ್ಗದರ್ಶನ. ಇನ್ನಷ್ಟು ತಿಳಿಯಲು ವೀಕ್ಷಿಸಿ.

ಮಹಿಳೆಯರು ಸ್ವಂತ ಉದ್ಯಮ ಆರಂಭಿಸಲು ಸಾಧಕರ ಮಾರ್ಗದರ್ಶನ

4.8 ರೇಟಿಂಗ್ 18.5k ರಿವ್ಯೂಗಳಿಂದ
3 hr 48 min (12 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
Select a course language to watch the trailer and view pricing details.

ಕೇವಲ ₹999/ತಿಂಗಳಿಗೆ ಎಲ್ಲಾ 500+ ಕೋರ್ಸ್‌ಗಳಿಗೆ ಅನ್‌ ಲಿಮಿಟೆಡ್‌ ಪ್ರವೇಶವನ್ನು ಪಡೆಯಿರಿ (Cancel Anytime)

ಕೋರ್ಸ್ ಬಗ್ಗೆ

ನಮ್ಮ ಮಹಿಳಾ ಉದ್ಯಮಶೀಲತೆ ಕೋರ್ಸ್‌ಗೆ ಸುಸ್ವಾಗತ. ಯುವ ಮಹಿಳಾ ಉದ್ಯಮಿಗಳನ್ನು ಸಬಲೀಕರಣಗೊಳಿಸಲು ಹಾಗೂ ಮಹಿಳಾ ಉದ್ಯಮಶೀಲತೆಯ ಅಭಿವೃದ್ಧಿಯನ್ನು ಉತ್ೇಜಿಸಲು ಡಿಸೈನ್‌ ಮಾಡಲಾಗಿರುವ ಸಮಗ್ರ ಮಹಿಳಾ ಕೋರ್ಸ್‌ ಇದಾಗಿದೆ. ಈ ಮಹಿಳಾ ವಾಣಿಜ್ಯೋದ್ಯಮ ಕೋರ್ಸ್‌, ಮಹಾತ್ವಾಕಾಂಕ್ಷಿ ಉದ್ಯಮಿಗಳಿಗೆ ತಮ್ಮ ಸ್ವಂತ ಬಿಸಿನೆಸ್‌ ಅನ್ನು ಪ್ರಾರಂಭಿಸಲು ಹಾಗೂ ಬೆಳೆಸಲು ಸಹಾಯ ಮಾಡುತ್ತದೆ. 

ಸಮಾನ ಮನಸ್ಕ ವ್ಯಕ್ತಿಗಳೊಂದಿಗೆ ಸಂಪರ್ಕ ಸಾಧಿಸಲು ಅಗತ್ಯವಿರುವ ಸಾಧನಗಳನ್ನು ನೀಡುತ್ತದೆ. ನಮ್ಮ ಪರಿಣಿತ ಮಾರ್ಗದರ್ಶಕರಾದ ಸುಪ್ರಿಯಾ ಕಾಮತ್‌, ಮೀರಾ ಶಿವಂಗಯ್ಯ, ಛಾಯಾ ನಂಜಪ್ಪ ಮತ್ತು ಜೆಸ್ಸಿ ಲಾರೆನ್ಸ್‌ - ತಮ್ಮ ಜ್ಞಾನ ಮತ್ತು ಅನುಭವದ ಸಂಪತ್ತನ್ನು ಹಂಚುತ್ತಾರೆ. ಅವರೆಲ್ಲರೂ ತಮ್ಮದೇ ಆದ ರೀತಿಯಲ್ಲಿ ಯಶಸ್ವಿಯಾಗಿದ್ದಾರೆ. ಬಿಸಿನೆಸ್‌ ಜಗತ್ತಿನಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಉಮಾ ರೆಡ್ಡಿ ಅವರು ತಮ್ಮ ತಂದೆಯಿಂದ ಸಾಲ ಪಡೆದು, ಸರ್ಕ್ಯೂಟ್‌ ಬೋರ್ಡ್‌ ಬಿಸಿನೆಸ್‌ ಅನ್ನು ಪ್ರಾರಂಭಿಸಿ, ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದಿದ್ದಾರೆ.

ಸುಪ್ರಿಯಾ ಕಾಮತ್‌ ಅವರು ತಮ್ಮ ಮಾವನ ಬಿಸಿನೆಸ್‌ ಅನ್ನು ವಹಿಸಿಕೊಂಡು, ಅದನ್ನು ಮೇಲ್ದರ್ಜೆಗೇರಿಸಿದರು. ಮೀರಾ ಶಿವಂಗಯ್ಯ ಅವರು ಪ್ರಿಂಟಿಂಗ್‌ ಪ್ರೆಸ್‌ ಉದ್ಯಮವನ್ನು ಆರಂಭಿಸಿ ಅನೇಕ ಮಹಿಳೆಯರಿಗೆ ಗಾರ್ಮೆಂಟ್‌ ಉದ್ಯಮದಲ್ಲಿ ತರಬೇತಿ ನೀಡಿದ್ದಾರೆ. ಪಿಯು ಕಾಲೇಜ್‌ ಅನ್ನು ಸಹ ಪ್ರಾರಂಭಿಸಿದ್ದಾರೆ. 

ಛಾಯಾ ನಂಜಪ್ಪ ಅವರು ನೆಕ್ಟರ್‌ ಫ್ರೆಶ್‌ ಎಂಬ ಅಗ್ರಿ-ಸೆಕ್ಟರ್‌ ಉದ್ಯಮವನ್ನು ಆರಂಭಿಸಿದರು. ಜೆಸ್ಸಿ ಲಾರೆನ್ಸ್‌ ಅವರು, ಅನೇಕ ಮಹಿಳಾ ಕಾರ್ಮಿಕರನ್ನು ನೇಮಿಸಿಕೊಳ್ಳುವ ಗಾರ್ಮೆಂಟ್‌ ಫ್ಯಾಕ್ಟರಿಯನ್ನು ಆರಂಭಿಸಿದರು. ಈ ಮಹಿಳಾ ಉದ್ಯಮಶೀಲತೆ ಕೋರ್ಸ್‌, ಯುವ ಮಹಿಳಾ ಉದ್ಯಮಿಗಳಿಗೆ ಯಶಸ್ವಿ ಮಹಿಳೆಯರಿಂದ ಕಲಿಯಲು ಸಹಾಯ ಮಾಡುತ್ತದೆ. ತಮ್ಮದೇ ಆದ ಯಶಸ್ಸಿನ ಕಥೆಗಳನ್ನು ರಚಿಸಲು ಜ್ಞಾನ, ಕೌಶಲ್ಯ ಮತ್ತು ಆತ್ಮವಿಶ್ವಾಸ ಪಡೆಯಲು ಪರಿಪೂರ್ಣ ಅವಕಾಶವಾಗಿದೆ. ಇದೀಗ ನಮ್ಮೊಂದಿಗೆ ಸೇರಿ, ನಿಮ್ಮ ಉದ್ಯಮಶೀಲತೆಯ ಪ್ರಯಾಣ ಇಂದೇ ಆರಂಭಿಸಿ!

 

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
12 ಅಧ್ಯಾಯಗಳು | 3 hr 48 min
9m 34s
play
ಚಾಪ್ಟರ್ 1
ಮಹಿಳಾ ಉದ್ಯಮ- ಕೋರ್ಸ್ ಪರಿಚಯ

ಯಶಸ್ವಿ ಮಹಿಳಾ ಉದ್ಯಮಿಯಾಗಲು ಅಂಶಗಳನ್ನು ಅನ್ವೇಷಿಸಿ.

34m 36s
play
ಚಾಪ್ಟರ್ 2
ಮಹಿಳಾ ಉದ್ಯಮ - ಕೋರ್ಸ್ ಮೆಂಟರ್ಸ್ ಪರಿಚಯ

ಸ್ಪೂರ್ತಿದಾಯಕ ಮಹಿಳಾ ಮಾರ್ಗದರ್ಶಕರನ್ನು ಭೇಟಿ ಮಾಡಿ ಮತ್ತು ಅವರ ಬಗ್ಗೆ ಕಲಿಯಿರಿ.

24m 50s
play
ಚಾಪ್ಟರ್ 3
ಮಹಿಳಾ ಉದ್ಯಮ- ಕುಟುಂಬ ಮತ್ತು ಸಾಮಾಜಿಕ ಸ್ವೀಕಾರ

ಬಿಸಿನೆಸ್‌ ಅನ್ನು ಪ್ರಾರಂಭಿಸುವಲ್ಲಿ ಸಾಮಾಜಿಕ ಮತ್ತು ಕೌಟುಂಬಿಕ ಅಡೆತಡೆಗಳನ್ನು ನಿವಾರಿಸಿ.

15m 32s
play
ಚಾಪ್ಟರ್ 4
ಮಹಿಳೆಯರು ಎಲ್ಲಾ ರೀತಿಯ ಉದ್ಯಮಗಳನ್ನು ಪ್ರಾರಂಭಿಸಬಹುದೇ?

ಮಹಿಳೆಯರು ಪ್ರಾರಂಭಿಸಬಹುದಾದ ವೈವಿಧ್ಯಮಯ ಬಿಸಿನೆಸ್‌ಗಳ ಬಗ್ಗೆ ತಿಳಿಯಿರಿ.

21m 16s
play
ಚಾಪ್ಟರ್ 5
ಮಹಿಳಾ ಉದ್ಯಮ- ಬಂಡವಾಳದ ಅಗತ್ಯತೆ

ಬಂಡವಾಳದ ಪ್ರಾಮುಖ್ಯತೆ ಮತ್ತು ಹಣವನ್ನು ಹೇಗೆ ಸುರಕ್ಷಿತಗೊಳಿಸುವುದು ಎಂಬುದನ್ನು ಅರ್ಥಮಾಡಿಕೊಳ್ಳಿ.

19m 26s
play
ಚಾಪ್ಟರ್ 6
ಉದ್ಯಮದಲ್ಲಿ ಮಹಿಳೆಯರಿಗಿರುವ ಸವಾಲುಗಳು

ಮಹಿಳಾ ಬಿಸಿನೆಸ್‌ ಮಾಲೀಕರಿಗಿರುವ ಉದ್ಯಮದ ಸವಾಲುಗಳು ಮತ್ತು ಪಕ್ಷಪಾತವನ್ನು ನ್ಯಾವಿಗೇಟ್ ಮಾಡಿ.

9m
play
ಚಾಪ್ಟರ್ 7
ಮಹಿಳಾ ಉದ್ಯಮ- ಸರ್ಕಾರದ ಬೆಂಬಲ ಮತ್ತು ಪ್ರೋತ್ಸಾಹ

ಸುರಕ್ಷತೆಗೆ ಆದ್ಯತೆ ನೀಡಿ ಮತ್ತು ಮಹಿಳೆಯರಿಗೆ ಸುರಕ್ಷಿತ ಕೆಲಸದ ವಾತಾವರಣವನ್ನು ನಿರ್ಮಿಸಿ.

26m 14s
play
ಚಾಪ್ಟರ್ 8
ಮಹಿಳಾ ಉದ್ಯಮ- ಕೌಟುಂಬಿಕ ಮತ್ತು ವೃತ್ತಿ ಜೀವನದ ಸಮತೋಲನ

ಮಹಿಳಾ ಉದ್ಯಮಿಯಾಗಿ ನಿಮ್ಮ ಬಿಸಿನೆಸ್‌ ಮತ್ತು ವೈಯಕ್ತಿಕ ಜೀವನವನ್ನು ಪರಿಣಾಮಕಾರಿಯಾಗಿ ಸಮತೋಲನಗೊಳಿಸಿ.

24m 10s
play
ಚಾಪ್ಟರ್ 9
ಮಹಿಳಾ ಉದ್ಯಮ- ಲಿಂಗ ಅಸಮಾನತೆ

ಕೆಲಸದ ಸ್ಥಳದಲ್ಲಿ ಲಿಂಗ ಅಸಮಾನತೆಗಳು ಮತ್ತು ತಾರತಮ್ಯವನ್ನು ಪರಿಹರಿಸಿ.

15m 41s
play
ಚಾಪ್ಟರ್ 10
ಮಹಿಳಾ ಉದ್ಯಮ- ಸುರಕ್ಷತೆಯ ಮಹತ್ವ

ಸ್ಪೂರ್ತಿದಾಯಕ ಮಹಿಳಾ ಮಾರ್ಗದರ್ಶಕರನ್ನು ಭೇಟಿ ಮಾಡಿ ಮತ್ತು ಅವರ ಬಗ್ಗೆ ಕಲಿಯಿರಿ.

11m 55s
play
ಚಾಪ್ಟರ್ 11
ಮಹಿಳಾ ಉದ್ಯೋಗಿಗಳಿಗೆ ಪ್ರೋತ್ಸಾಹ

ನಿಮ್ಮ ಬಿಸಿನೆಸ್‌ನಲ್ಲಿ ಮಹಿಳಾ ಉದ್ಯೋಗಿಗಳಿಗೆ ಪ್ರೋತ್ಸಾಹ ಮತ್ತು ಪ್ರಯೋಜನಗಳನ್ನು ಅನ್ವೇಷಿಸಿ.

13m 55s
play
ಚಾಪ್ಟರ್ 12
ಕೊನೆಯ ಮಾತು

ನಿಮ್ಮ ವಾಣಿಜ್ಯೋದ್ಯಮ ಕನಸುಗಳನ್ನು ಸಾಧಿಸಲು ಕ್ರಮ ತೆಗೆದುಕೊಳ್ಳುವ ಅಂತಿಮ ಆಲೋಚನೆಗಳ ಬಗ್ಗೆ ಅರಿಯಿರಿ.

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
  • ತಮ್ಮ ಸ್ವಂತ ಉದ್ಯಮವನ್ನು ಪ್ರಾರಂಭಿಸಲು ಬಯಸುವ ಮಹತ್ವಾಕಾಂಕ್ಷಿ ಮಹಿಳಾ ಉದ್ಯಮಿಗಳು
  • ತಮ್ಮ ಅಸ್ತಿತ್ವದಲ್ಲಿರುವ ವ್ಯಾಪಾರವನ್ನು ಬೆಳೆಸಲು ಬಯಸುವ ಯುವ ಮಹಿಳಾ ಉದ್ಯಮಿಗಳು
  • ಉದ್ಯಮಶೀಲತೆಯ ಪ್ರಪಂಚದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಬಯಸುವ ಮಹಿಳೆಯರು
  • ತಮ್ಮ ವ್ಯವಹಾರ ಕೌಶಲ್ಯ ಮತ್ತು ಜ್ಞಾನವನ್ನು ಅಭಿವೃದ್ಧಿಪಡಿಸಲು ಬಯಸುವ ಮಹಿಳೆಯರು
  • ಇತರ ಮಹಿಳಾ ಉದ್ಯಮಿಗಳೊಂದಿಗೆ ನೆಟ್‌ವರ್ಕ್ ಮಾಡಲು ಬಯಸುವ ಮಹಿಳೆಯರು
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
  • ಬಿಸಿನೆಸ್‌ ಕಲ್ಪನೆಯನ್ನು ಅಭಿವೃದ್ಧಿಪಡಿಸಿ ಮತ್ತು ಗೆಲುವಿನ ಬಿಸಿನೆಸ್‌ ಪ್ಲಾನ್‌ ಅನ್ನು ರಚಿಸಿ
  • ಮಾರ್ಕೆಟಿಂಗ್ ಮತ್ತು ಮಾರಾಟದ ಪ್ರಪಂಚವನ್ನು ನ್ಯಾವಿಗೇಟ್ ಮಾಡಿ
  • ಬಿಸಿನೆಸ್‌ ಅನ್ನು ನಡೆಸುವ ಕಾನೂನು ಮತ್ತು ಹಣಕಾಸಿನ ಅಂಶಗಳ ಬಗ್ಗೆ ತಿಳಿಯಿರಿ
  • ನಾಯಕತ್ವ ಮತ್ತು ನಿರ್ವಹಣಾ ಕೌಶಲ್ಯಗಳನ್ನು ನಿರ್ಮಿಸಿ
  • ಸಮಾನ ಮನಸ್ಕ ವ್ಯಕ್ತಿಗಳೊಂದಿಗೆ ಸಂಪರ್ಕ ಸಾಧಿಸಿ ಮತ್ತು ನಿಮ್ಮ ಸಂಪರ್ಕ ಜಾಲವನ್ನು ನಿರ್ಮಿಸಿ
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

certificate-background
dot-patterns
badge ribbon
Certificate
This is to certify that
Siddharth Rao
has completed the course on
Earn Upto ₹40,000 Per Month from home bakery Business
on ffreedom app.
3 December 2024
Issue Date
Signature
dot-patterns-bottom
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕೋರ್ಸ್ ವಿಮರ್ಶೆ ಮತ್ತು ತಜ್ಞರ ಸಲಹೆಗಳು
KMRupa's Honest Review of ffreedom app - Davanagere ,Karnataka
KMRupa
Davanagere , Karnataka
Sheela Girish Kumsi's Honest Review of ffreedom app - Shimoga ,Karnataka
Sheela Girish Kumsi
Shimoga , Karnataka
Geetha's Honest Review of ffreedom app - Mysuru ,Karnataka
Geetha
Mysuru , Karnataka
Priyanka 's Honest Review of ffreedom app - Davanagere ,Karnataka
Priyanka
Davanagere , Karnataka
Sumangala 's Honest Review of ffreedom app - Bengaluru City ,Karnataka
Sumangala
Bengaluru City , Karnataka
Lokesh R's Honest Review of ffreedom app - Shimoga ,Karnataka
Lokesh R
Shimoga , Karnataka
Mohan Babu's Honest Review of ffreedom app - Bengaluru City ,Karnataka
Mohan Babu
Bengaluru City , Karnataka

ಮಹಿಳೆಯರು ಸ್ವಂತ ಉದ್ಯಮ ಆರಂಭಿಸಲು ಸಾಧಕರ ಮಾರ್ಗದರ್ಶನ

₹399 799
discount-tag-small50% ಡಿಸ್ಕೌಂಟ್
Download ffreedom app to view this course
Download
ಕೋರ್ಸ್ ಖರೀದಿಸಿ
ಖರೀದಿಯನ್ನು ದೃಢೀಕರಿಸಿ
ವಿವರಗಳನ್ನು ಸೇರಿಸಿ
ಪೇಮೆಂಟ್ ಸಂಪೂರ್ಣಗೊಳಿಸಿ
ಕೋರ್ಸ್ ಖರೀದಿಸಿ
ಖರೀದಿಯನ್ನು ದೃಢೀಕರಿಸಿ
ವಿವರಗಳನ್ನು ಸೇರಿಸಿ
ಪೇಮೆಂಟ್ ಸಂಪೂರ್ಣಗೊಳಿಸಿ