Learn the secrets, tips & tricks, and best practices of ಸ್ಮಾರ್ಟ್ ಫಾರ್ಮಿಂಗ್
from 6+ Mentors successful and renowned mentors
-
ಉತ್ಪಾದಕತೆ ಮತ್ತು ಸುಸ್ಥಿರತೆಯನ್ನು ಹೆಚ್ಚಿಸುವುದು
ಸ್ಮಾರ್ಟ್ ಫಾರ್ಮಿಂಗ್, ಪ್ರಿಸಿಷನ್ ಕೃಷಿ, ಆಟೋಮೇಷನ್ ಮತ್ತು ಡೇಟಾ ಅನಾಲಿಟಿಕ್ಸ್ ಮೂಲಕ ಪರಿಸರದ ಮೇಲೆ ಆಗುವ ಪ್ರಭಾವವನ್ನು ಕಡಿಮೆ ಮಾಡುವ ಜೊತೆಗೆ ಅದು ರೈತರಿಗೆ ಇಳುವರಿ ಮತ್ತು ಗುಣಮಟ್ಟವನ್ನು ಹೆಚ್ಚಿಸಲು ಅನುವು ಮಾಡಿಕೊಡುತ್ತದೆ.
-
ಸರ್ಕಾರದ ಉಪಕ್ರಮಗಳು ಮತ್ತು ಬೆಂಬಲ
ಪ್ರಧಾನ ಮಂತ್ರಿ ಕೃಷಿ ಸಿಂಚೈ ಯೋಜನೆ (PMKSY) ಮತ್ತು ಅಗ್ರಿ-ಟೆಕ್ ಇನ್ಫ್ರಾಸ್ಟ್ರಕ್ಚರ್ ಫಂಡ್ ನಂತಹ ವಿವಿಧ ಯೋಜನೆಗಳು ಮತ್ತು ಉಪಕ್ರಮಗಳ ಮೂಲಕ ಭಾರತ ಸರ್ಕಾರವು ಸ್ಮಾರ್ಟ್ ಕೃಷಿಯನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸುತ್ತದೆ.
-
ffreedom appನಲ್ಲಿ ಸಮಗ್ರ ಕಲಿಕೆ
ffreedom appನೊಂದಿಗೆ, ಸ್ಮಾರ್ಟ್ ಫಾರ್ಮಿಂಗ್‌ನಲ್ಲಿನ ಇತ್ತೀಚಿನ ತಂತ್ರಜ್ಞಾನಗಳ ಬಗ್ಗೆ ಆಳವಾದ ತಿಳುವಳಿಕೆಯನ್ನು ಪಡೆಯಿರಿ, ಕೃಷಿ ಇನ್ನೋವೇಶನ್ ನಲ್ಲಿ ಪಯೋನಿಯರ್ ಆಗಿರುವ ತಜ್ಞರು ಕಲಿಸುತ್ತಾರೆ.
-
ಸಂಪೂರ್ಣ ಬೆಂಬಲವನ್ನು ಒದಗಿಸುವ ಇಕೋ ಸಿಸ್ಟಮ್
ffreedom app ಉದ್ಯಮದ ವೃತ್ತಿಪರರೊಂದಿಗೆ ಸಂಪರ್ಕ ಸಾಧಿಸಲು ಅನುಕೂಲವಾಗುವ ಇಕೋ ಸಿಸ್ಟಮ್ ಅನ್ನು ಒದಗಿಸುತ್ತದೆ, ಜೊತೆಗೆ ಕೃಷಿ ಉತ್ಪನ್ನಗಳನ್ನು ದೊಡ್ಡ ಬಳಕೆದಾರರ ಸಮೂಹಕ್ಕೆ ಮಾರಾಟ ಮಾಡಲು ಮತ್ತು ವೀಡಿಯೊ ಕರೆಗಳ ಮೂಲಕ ತಜ್ಞರ ಮಾರ್ಗದರ್ಶನವನ್ನು ಪಡೆಯಲು ಅದು ಸಹಾಯ ಮಾಡುತ್ತದೆ.
-
ಕಮ್ಯೂನಿಟಿ ಎಂಗೇಜ್‌ಮೆಂಟ್ ಮತ್ತು ನೆಟ್‌ವರ್ಕಿಂಗ್
ffreedom appನಲ್ಲಿ ಸಾಧಕ ರೈತರು ಮತ್ತು ವೃತ್ತಿಪರರ ಸಮುದಾಯದೊಂದಿಗೆ ಸಂಪರ್ಕ ಸಾಧಿಸಿ, ನಿಮ್ಮಲ್ಲಿರುವ ಜ್ಞಾನ ಮತ್ತು ಅನುಭವಗಳನ್ನು ಹಂಚಿಕೊಳ್ಳಿ ಮತ್ತು ನಿಮ್ಮ ಕೃಷಿ ಪದ್ಧತಿಗಳಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರಲು ತಜ್ಞರ ಸಹಕಾರವನ್ನು ಪಡೆಯಿರಿ.
-
ffreedom appನ ಬದ್ಧತೆ
ffreedom appನೊಂದಿಗೆ, ಸ್ಮಾರ್ಟ್ ಕೃಷಿಯಲ್ಲಿ ಅಭಿವೃದ್ಧಿ ಹೊಂದಲು ಅಗತ್ಯವಾದ ಶಿಕ್ಷಣ, ಸಾಧನಗಳು ಮತ್ತು ಬೆಂಬಲವನ್ನು ನೀವು ಹೊಂದಿದ್ದೀರಿ. ಭಾರತದಲ್ಲಿ ಸ್ಮಾರ್ಟ್ ಕೃಷಿಯ ಅತ್ಯಾಧುನಿಕ ಕ್ಷೇತ್ರದಲ್ಲಿ ಸಮಗ್ರ ಕಲಿಕೆ, ನೆಟ್‌ವರ್ಕಿಂಗ್, ಮಾರ್ಕೆಟಿಂಗ್ ಮತ್ತು ಮಾರ್ಗದರ್ಶನಕ್ಕಾಗಿ ಇದು ಅತ್ಯುತ್ತಮ ವೇದಿಕೆಯಾಗಿದೆ.
We have 5 Courses in Kannada in this goal


ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ