ಈ ಕೋರ್ಸ್ ಒಳಗೊಂಡಿದೆ
ರೆಸ್ಟೋರೆಂಟ್ ಬಿಸಿನೆಸ್ ಇದು ಒಂದು ಲಾಭದಾಯಕ ಉದ್ಯಮವಾಗಿದೆ. ಅದರಲ್ಲೂ ನಾನ್ ವೆಜ್ ರೆಸ್ಟೋರೆಂಟ್ ಬಿಸಿನೆಸ್‌ನಿಂದ ನೀವು ಅಧಿಕ ಲಾಭವನ್ನು ಪಡೆಯಬಹುದು. ಭಾರತೀಯ ರೆಸ್ಟೋರೆಂಟ್ ಮಾರುಕಟ್ಟೆಯು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಒಂದು ಅಧ್ಯಯನ ಪ್ರಕಾರ ಭಾರತದಲ್ಲಿ ೮೦% ಪುರುಷರು ಹಾಗೂ ೭೦% ಪುರುಷರು ನಾನ್ ವೆಜ್ ಆಹಾರವನ್ನು ಹೆಚ್ಚಾಗಿ ಸೇವಿಸುತ್ತಾರೆ. ಹಾಗಾಗಿ ಇಂದು ನಾನ್ ವೆಜ್ ರೆಸ್ಟೋರೆಂಟ್ ಗಳು ಹೆಚ್ಚಿನ ಬೇಡಿಕೆಯನ್ನು ಹೊಂದಿದೆ. ಇಲ್ಲಿ ನಾವು ನಿಮಗೆ ನಾನ್ ವೆಜ್ ರೆಸ್ಟೋರೆಂಟ್ ಬಿಸಿನೆಸ್ ಅನ್ನು ಆರಂಭಿಸುವುದು ಹೇಗೆ ಎಂಬುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಿಮಗೆ ನೀಡುತ್ತಿದ್ದೇವೆ.