ಕೋರ್ಸ್ ಟ್ರೈಲರ್: ಸ್ಟ್ರೀಟ್‌ ಫುಡ್‌ ಬಿಸಿನೆಸ್‌ - ಪ್ರತಿ ವರ್ಷ 35 ಲಕ್ಷ ಲಾಭ ಗಳಿಸಿ. ಇನ್ನಷ್ಟು ತಿಳಿಯಲು ವೀಕ್ಷಿಸಿ.

ಸ್ಟ್ರೀಟ್‌ ಫುಡ್‌ ಬಿಸಿನೆಸ್‌ - ಪ್ರತಿ ವರ್ಷ 35 ಲಕ್ಷ ಲಾಭ ಗಳಿಸಿ

4.1 ರೇಟಿಂಗ್ 69 ರಿವ್ಯೂಗಳಿಂದ
4 hr 9 min (14 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
₹599
₹1,299
54% ಡಿಸ್ಕೌಂಟ್
ಕೋರ್ಸ್ ಬಗ್ಗೆ

ffreedom appನ "ಸ್ಟ್ರೀಟ್ ಫುಡ್ ಬ್ಯುಸಿನೆಸ್ - ವರ್ಷಕ್ಕೆ 35 ಲಕ್ಷ ಲಾಭ ಗಳಿಸಿ" ಕೋರ್ಸ್‌ಗೆ ಸುಸ್ವಾಗತ. ಈ ಕೋರ್ಸ್‌ನಲ್ಲಿ ಸ್ಟ್ರೀಟ್‌ ಫುಡ್‌ ಬಿಸಿನೆಸ್‌ ಮೂಲಕ ತಮ್ಮ ಜೀವನವನ್ನೇ ಬದಲಾಯಿಸಿದ ಇಬ್ಬರು ಅಸಾಧಾರಣ ಮಹಿಳೆಯರಾದ  ಶ್ರೀಮತಿ ಅಪೂರ್ವ ರಮೇಶ್ ಮತ್ತು ಶ್ರೀಮತಿ ಸುಧಾ ಸಿ ಮಾರ್ಗದರ್ಶನ ಮಾಡಿದ್ದಾರೆ. 

ನಮ್ಮ ಮೊದಲ ಮಾರ್ಗದರ್ಶಕರಾದ ಅಪೂರ್ವ ರಮೇಶ್, ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ.  ಈ ಕೆಲಸದ ಜೊತೆ  ಅತ್ಯುನ್ನತ ಶ್ರೇಣಿಯ ಫುಡ್‌ ಟ್ರಕ್‌ಗಳಲ್ಲಿ ಒಂದಾದ “ಬೆಂಗಳೂರು ಫುಡ್ ಟ್ರಕ್”  ನಡೆಸುತ್ತಿದ್ದಾರೆ. ಇವರು ಬೆಂಗಳೂರಿನಲ್ಲಿ ಸ್ಟ್ರೀಟ್‌ ಫುಡ್‌ ಬಿಸಿನೆಸ್‌ ಮಾಡ್ತಾ ಇದ್ದಾರೆ. ಸರಿಯಾದ ಫುಡ್ ಟ್ರಕ್  ಆಯ್ಕೆಮಾಡುವುದು, ಪ್ರಮುಖ ಸ್ಥಳಗಳನ್ನು ಗುರುತಿಸುವುದು, ಮೆನು ರಚಿಸುವುದು,  ಬೆಲೆಗಳು, ಕಾರ್ಪೊರೇಟ್ ಈವೆಂಟ್‌ಗಳಿಗೆ ಅಡುಗೆ ಮಾಡುವುದು, ಪ್ರವೀಣ ಬಾಣಸಿಗರನ್ನು ನೇಮಿಸಿಕೊಳ್ಳುವುದು ಮತ್ತು ಪಾರ್ಟ್‌ ಟೈಮ್‌ನಲ್ಲಿ ಇದನ್ನು ಸಮರ್ಥವಾಗಿ ನಿರ್ವಹಿಸುವಲ್ಲಿ ಅಪೂರ್ವ ಅಮೂಲ್ಯವಾದ ಮಾಹಿತಿಗಳನ್ನು ಹಂಚಿಕೊಳುತ್ತಾರೆ.

ಬೆಂಗಳೂರಿನ ಬನಶಂಕರಿಯಲ್ಲಿ ಕೇವಲ 5,000 ರೂಪಾಯಿಗಳಲ್ಲಿ ಸ್ಟ್ರೀಟ್‌ ಫುಡ್‌ ಬಿಸಿನೆಸ್‌  ಆರಂಭಿಸಿ ಚೇತರಿಸಿಕೊಂಡ ಉದ್ಯಮಿ ಸುಧಾ ಸಿ ನಮ್ಮ ಎರಡನೇ ಮಾರ್ಗದರ್ಶಕರು. ಇಂದು, ಇವರ ತಳ್ಳುಗಾಡಿಯು ರುಚಿಕರವಾದ ಮಾಂಸಾಹಾರಿ ಭಕ್ಷ್ಯಗಳನ್ನು ಒದಗಿಸುತ್ತದೆ. , ಇದರಿಂದ ಪ್ರತಿದಿನ ಸುಮಾರು  25,000 ಸಾವಿರ ರೂಪಾಯಿವರೆಗೆ ಆದಾಯ ಗಳಿಸುತ್ತಿದ್ದಾರೆ. ಸುಧಾ ಅವ ಈ  ಕಥೆಯು ಮನೆಯ ಜವಾಬ್ದಾರಿಗಳ ಜೊತೆಗೆ  ಬಿಸಿನೆಸ್‌ ಮಾಡಿ ಅಲ್ಲಿ ಎದುರಾದ ಸವಾಲುಗಳನ್ನು ಮೆಟ್ಟಿನಿಂತು ಗೆಲ್ಲುವುದು ಹೇಗೆ ಅನ್ನುವುದನ್ನು ವಿವರಿಸುತ್ತದೆ. 

ಈ ಸಮಗ್ರ ಕೋರ್ಸ್ ಪಾರ್ಟ್‌ ಟೈಮ್‌ ಮತ್ತು ಫುಲ್‌ ಟೈಮ್‌ ಸ್ಟ್ರೀಟ್‌ ಫುಡ್‌ ಬಿಸಿನೆಸ್‌ ನಡುವಿನ ವ್ಯತ್ಯಾಸಗಳು, ತಯಾರಿ, ಉತ್ತಮ ಸ್ಥಳ ಆಯ್ಕೆ ಮಾಡುವುದು, ಬಂಡವಾಳ, ಅನುಮತಿ ಮತ್ತು ಪರವಾನಗಿಗಳಂತಹ ಕಾನೂನುಬದ್ಧತೆಗಳು,   ಉಪಕರಣಗಳು ಮತ್ತು ಮೂಲಸೌಕರ್ಯಗಳ ಬಗ್ಗೆ ತಿಳಿದುಕೊಳ್ಳುವುದು, ಮೆನುಗಳನ್ನು ರಚಿಸುವುದು ಮತ್ತು ಬೆಲೆಗಳನ್ನು ನಿರ್ಧರಿಸವುದು, ಸಿಬ್ಬಂದಿ ನೇಮಕಾತಿ ಮತ್ತು ತರಬೇತಿ, ಕಚ್ಚಾ ವಸ್ತುಗಳ ಸಂಗ್ರಹಣೆ ತಂತ್ರಗಳು, ಯುನಿಟ್‌ ಎಕನಾಮಿಕ್ಸ್‌, ಬಿಸಿನೆಸ್‌ ಪ್ಲಾನ್‌ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಒದಗಿಸುತ್ತದೆ.  

ಸ್ಟ್ರೀಟ್ ಫುಡ್ ಬಿಸಿನೆಸ್‌ ಜಗತ್ತನ್ನು ಅರಿತು, ಅಲ್ಲಿ ನಿಮ್ಮ ಉದ್ಯಮ ಪ್ರಯಾಣವನ್ನು ಆರಂಭಿಸಲು ಇರುವ ಈ ಅವಕಾಶವನ್ನು ಕಳೆದುಕೊಳ್ಳಬೇಡಿ. ಈಗಲೇ ಈ ಕೋರ್ಸ್‌ ಖರೀದಿಸಿ ಮತ್ತು ನಿಮ್ಮ ಯಶಸ್ಸಿನ ಹಾದಿಯಲ್ಲಿ ಹೆಜ್ಜೆ ಹಾಕಿ.  

 

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
14 ಅಧ್ಯಾಯಗಳು | 4 hr 9 min
14m 26s
play
ಚಾಪ್ಟರ್ 1
ಸ್ಟ್ರೀಟ್‌ ಫುಡ್‌ ಬಿಸಿನೆಸ್‌ ಕೋರ್ಸ್‌ ಪರಿಚಯ

ಸ್ಟ್ರೀಟ್‌ ಫುಡ್‌ ಬಿಸಿನೆಸ್‌ ಕೋರ್ಸ್‌ ಪರಿಚಯ

4m 54s
play
ಚಾಪ್ಟರ್ 2
ಮಾರ್ಗದರ್ಶಕರ ಪರಿಚಯ

ಮಾರ್ಗದರ್ಶಕರ ಪರಿಚಯ

17m 56s
play
ಚಾಪ್ಟರ್ 3
ಪಾರ್ಟ್‌ ಟೈಮ್‌ v/s ಫುಲ್‌ ಟೈಮ್‌ ಸ್ಟ್ರೀಟ್‌ ಫುಡ್‌ ಬಿಸಿನೆಸ್‌

ಪಾರ್ಟ್‌ ಟೈಮ್‌ v/s ಫುಲ್‌ ಟೈಮ್‌ ಸ್ಟ್ರೀಟ್‌ ಫುಡ್‌ ಬಿಸಿನೆಸ್‌

20m
play
ಚಾಪ್ಟರ್ 4
ವ್ಯಾಪಾರ ಆರಂಭಿಸುವ ಮೊದಲು ತಿಳಿದುಕೊಳ್ಳಬೇಕಾದ ವಿಷಯ

ವ್ಯಾಪಾರ ಆರಂಭಿಸುವ ಮೊದಲು ತಿಳಿದುಕೊಳ್ಳಬೇಕಾದ ವಿಷಯ

15m 19s
play
ಚಾಪ್ಟರ್ 5
ಸ್ಥಳ ಆಯ್ಕೆ

ಸ್ಥಳ ಆಯ್ಕೆ

22m 20s
play
ಚಾಪ್ಟರ್ 6
ಬಂಡವಾಳ, ಅನುಮತಿ ಮತ್ತು ಪರವಾನಗಿ

ಬಂಡವಾಳ, ಅನುಮತಿ ಮತ್ತು ಪರವಾನಗಿ

20m 14s
play
ಚಾಪ್ಟರ್ 7
ಸಲಕರಣೆಗಳು ಮತ್ತು ಬಿಸಿನೆಸ್‌ ಸೆಟಪ್‌

ಸಲಕರಣೆಗಳು ಮತ್ತು ಬಿಸಿನೆಸ್‌ ಸೆಟಪ್‌

21m 49s
play
ಚಾಪ್ಟರ್ 8
ಮೆನು ಮತ್ತು ಬೆಲೆ ತಂತ್ರ

ಮೆನು ಮತ್ತು ಬೆಲೆ ತಂತ್ರ

22m 39s
play
ಚಾಪ್ಟರ್ 9
ಸಿಬ್ಬಂದಿ ನೇಮಕ ಮತ್ತು ತರಬೇತಿ

ಸಿಬ್ಬಂದಿ ನೇಮಕ ಮತ್ತು ತರಬೇತಿ

16m 35s
play
ಚಾಪ್ಟರ್ 10
ಕಚ್ಚಾ ವಸ್ತುಗಳ ಖರೀದಿ

ಕಚ್ಚಾ ವಸ್ತುಗಳ ಖರೀದಿ

21m 27s
play
ಚಾಪ್ಟರ್ 11
ಬ್ರ್ಯಾಂಡಿಂಗ್ ಮತ್ತು ಮಾರ್ಕೆಟಿಂಗ್

ಬ್ರ್ಯಾಂಡಿಂಗ್ ಮತ್ತು ಮಾರ್ಕೆಟಿಂಗ್

23m 35s
play
ಚಾಪ್ಟರ್ 12
ಯುನಿಟ್‌ ಎಕನಾಮಿಕ್ಸ್‌

ಯುನಿಟ್‌ ಎಕನಾಮಿಕ್ಸ್‌

3m 18s
play
ಚಾಪ್ಟರ್ 13
ಬಿಸಿನೆಸ್‌ ಪ್ಲಾನ್‌

ಬಿಸಿನೆಸ್‌ ಪ್ಲಾನ್‌

22m 6s
play
ಚಾಪ್ಟರ್ 14
ಸವಾಲುಗಳು ಮತ್ತು ಸಾರಾಂಶ

ಸವಾಲುಗಳು ಮತ್ತು ಸಾರಾಂಶ

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
people
  • ಸ್ಟ್ರೀಟ್‌ ಫುಡ್‌ ಬಿಸಿನೆಸ್‌ ಆರಂಭಿಸಲು ಬಯಸುವ ಜನರು
  • ಈಗ ಇರುವ ತಮ್ಮ ಸ್ಟ್ರೀಟ್‌ ಫುಡ್‌ ಬಿಸಿನೆಸ್‌ ಅನ್ನು ವಿಸ್ತರಿಸಲು ಬಯಸುವ ಉದ್ಯಮಿಗಳು
  • ಫುಡ್‌ ಇಂಡಸ್ಟ್ರಿ ಬಗ್ಗೆ ಆಸಕ್ತಿ ಇದ್ದು ಇದ್ದು ಸ್ಟ್ರೀಟ್‌ ಫುಡ್‌ ವ್ಯವಹಾರವನ್ನೇ ದೊಡ್ಡ ಅವಕಾಶವಾಗಿ ಬಳಸಿಕೊಳ್ಳಲು ಆಸಕ್ತಿ ಇರುವವರು
  • ಸ್ಟ್ರೀಟ್‌ ಫುಡ್‌ ಬಿಸ್‌ನೆಸ್‌ನೊಂದಿಗೆ ತಮ್ಮ ಬಂಡವಾಳವನ್ನು ವೈವಿಧ್ಯಗೊಳಿಸಲು ಆಸಕ್ತಿ ಹೊಂದಿರುವ ಸಣ್ಣ ವ್ಯಾಪಾರ ಮಾಲೀಕರು ಅಥವಾ ಉದ್ಯಮಿಗಳು
  • ಫುಡ್‌ ಇಂಡಸ್ಟ್ರಿ ಬಿಸಿನೆಸ್‌ನಲ್ಲಿ ಆಸಕ್ತಿ ಹೊಂದಿರುವವರು
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
self-paced-learning
  • ಸ್ಟ್ರೀಟ್‌ ಫುಡ್‌ ಉದ್ಯಮದ ಮೂಲಭೂತ ಅಂಶಗಳು ಮತ್ತು ಅದರ ಲಾಭದಾಯಕತೆಯ ಸಾಮರ್ಥ್ಯವನ್ನು ಅರ್ಥಮಾಡಿಕೊಳ್ಳಬಹುದು
  • ಪಾರ್ಟ್‌ ಟೈಮ್‌ ಮತ್ತು ಫುಲ್‌ ಟೈಮ್‌ ಸ್ಟ್ರೀಟ್‌ ಫುಡ್‌ ವ್ಯಾಪಾರ ಮಾದರಿಗಳ ವ್ಯತ್ಯಾಸ ಗುರುತಿಸಬಹುದು ಮತ್ತು ಯಾವುದು ನಿಮಗೆ ಉತ್ತಮವಾಗಿದೆ ಎಂಬುದನ್ನು ನಿರ್ಧರಿಸಬಹುದು
  • ನಿಮ್ಮ ಸ್ಟ್ರೀಟ್‌ ಫುಡ್‌ ವ್ಯಾಪಾರಕ್ಕಾಗಿ ಸೂಕ್ತ ಸ್ಥಳಗಳನ್ನು ಗುರುತಿಸಲು ಪರಿಣಾಮಕಾರಿ ಸ್ಥಳ ಸಂಶೋಧನಾ ತಂತ್ರಗಳನ್ನು ತಿಳಿಯಬಹುದು
  • ಕಚ್ಚಾ ಸಾಮಗ್ರಿಗಳು ಮತ್ತು ಪದಾರ್ಥಗಳನ್ನು ಸ್ಪರ್ಧಾತ್ಮಕ ಬೆಲೆಗಳಲ್ಲಿ ಖರೀದಿಸಲು ಮತ್ತು ಸಂಗ್ರಹಣೆ ಪ್ರಕ್ರಿಯೆ ಕರಗತ ಮಾಡಿಕೊಳ್ಳಬಹುದು
  • ಸ್ಟ್ರೀಟ್‌ ಫುಡ್‌ ಉದ್ಯಮಿಗಳು ಎದುರಿಸುವ ಸವಾಲುಗಳನ್ನು ಗುರುತಿಸಿ ಅವುಗಳನ್ನು ಎದುರಿಸುವ ತಂತ್ರಗಳನ್ನು ತಿಳಿದುಕೊಳ್ಳಬಹುದು
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಬೋಧಕರನ್ನು ಭೇಟಿ ಮಾಡಿ
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

Certificate
This is to certify that
Siddharth Rao
has completed the course on
Street Food Business – Earn 35 lakh profit/year
on ffreedom app.
27 April 2024
Issue Date
Signature
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಈ ಕೋರ್ಸ್ ಅನ್ನು ₹599ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ

ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ರೆಸ್ಟೋರೆಂಟ್ & ಕ್ಲೌಡ್ ಕಿಚನ್ ಬಿಸಿನೆಸ್
ವೆಜ್ ರೆಸ್ಟೋರೆಂಟ್ ಬಿಸಿನೆಸ್ - 20-30% ಲಾಭ ಗಳಿಸಿ
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಬಿಸಿನೆಸ್ ಗಾಗಿ ಸರ್ಕಾರದ ಯೋಜನೆಗಳು , ಲೋನ್ಸ್ & ಕಾರ್ಡ್ಸ್
KSFC ಸಾಲಗಳು: ಆರ್ಥಿಕ ಬೆಂಬಲದ ಮೂಲಕ ಕರ್ನಾಟಕದಲ್ಲಿ MSMEಗಳನ್ನು ಸಬಲೀಕರಣಗೊಳಿಸುವುದು
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಬಿಸಿನೆಸ್ ಗಾಗಿ ಸರ್ಕಾರದ ಯೋಜನೆಗಳು , ಲೋನ್ಸ್ & ಕಾರ್ಡ್ಸ್
ನಿಮ್ಮ ಬಿಸಿನೆಸ್ ಗಾಗಿ 10 ಲಕ್ಷ ಮುದ್ರಾ ಸಾಲ ಪಡೆಯುವುದು ಹೇಗೆ?
₹799
₹1,799
56% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ರೆಸ್ಟೋರೆಂಟ್ & ಕ್ಲೌಡ್ ಕಿಚನ್ ಬಿಸಿನೆಸ್ , ಹೋಂ ಬೇಸ್ಡ್ ಬಿಸಿನೆಸ್
ಕ್ಲೌಡ್ ಕಿಚನ್ ಆರಂಭಿಸಿ, ತಿಂಗಳಿಗೆ 1 ಲಕ್ಷದವರೆಗೆ ಗಳಿಸಿ!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಬಿಸಿನೆಸ್ ಗಾಗಿ ಸರ್ಕಾರದ ಯೋಜನೆಗಳು
ನಗರ ಪ್ರದೇಶದ ಬಡವರಿಗೆ ಸರ್ಕಾರದಿಂದ ಹಣಕಾಸಿನ ನೆರವು - DAY NULM
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಆಹಾರ ಸಂಸ್ಕರಣೆ & ಪ್ಯಾಕೇಜ್ಡ್ ಆಹಾರ ಬಿಸಿನೆಸ್ , ಟ್ರಾವೆಲ್ & ಲಾಜಿಸ್ಟಿಕ್ಸ್ ಬಿಸಿನೆಸ್‌
ಬಿಸಿನೆಸ್ ಕೋರ್ಸ್ - ನಿಮದೇ ಸ್ವಂತ ಬಿಸಿನೆಸ್ ಶುರು ಮಾಡೋದು ಹೇಗೆ?
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ರೆಸ್ಟೋರೆಂಟ್ & ಕ್ಲೌಡ್ ಕಿಚನ್ ಬಿಸಿನೆಸ್
ವೆಜ್ ರೆಸ್ಟೋರೆಂಟ್ ಬಿಸಿನೆಸ್ ಕೋರ್ಸ್ - ತಿಂಗಳಿಗೆ 5 ಲಕ್ಷ ಸಂಪಾದಿಸಿ!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
Download ffreedom app to view this course
Download