ಕೋರ್ಸ್ ಟ್ರೈಲರ್: ಫಾರ್ಮ್ ಸಲಕರಣೆ ಡೀಲರ್‌ಶಿಪ್ ಬಿಸಿನೆಸ್ ಪ್ರಾರಂಭಿಸಿ-ವರ್ಷಕ್ಕೆ 25 ಲಕ್ಷದವರೆಗೆ ಗಳಿಸಿ. ಇನ್ನಷ್ಟು ತಿಳಿಯಲು ವೀಕ್ಷಿಸಿ.

ಫಾರ್ಮ್ ಸಲಕರಣೆ ಡೀಲರ್‌ಶಿಪ್ ಬಿಸಿನೆಸ್ ಪ್ರಾರಂಭಿಸಿ-ವರ್ಷಕ್ಕೆ 25 ಲಕ್ಷದವರೆಗೆ ಗಳಿಸಿ

4.3 ರೇಟಿಂಗ್ 366 ರಿವ್ಯೂಗಳಿಂದ
4 hr 40 min (15 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
₹599
₹1,299
54% ಡಿಸ್ಕೌಂಟ್
ಕೋರ್ಸ್ ಬಗ್ಗೆ

ನೀವು ನಿಮ್ಮದೇ ಸ್ವಂತ ಫಾರ್ಮ್ ಸಲಕರಣೆಗಳ ಡೀಲರ್‌ಶಿಪ್ ಬಿಸಿನೆಸ್ ಅನ್ನು ಪ್ರಾರಂಭಿಸಲು ಆಸಕ್ತಿ ಹೊಂದಿದ್ದೀರಾ? ಹಾಗಿದ್ದರೆ, "ಫಾರ್ಮ್ ಸಲಕರಣೆ ಡೀಲರ್‌ಶಿಪ್ ಬಿಸಿನೆಸ್ ಪ್ರಾರಂಭಿಸಿ” ಎಂಬ ನಮ್ಮ ಈ ಸಮಗ್ರ ಕೋರ್ಸ್‌ ನಿಮಗೆ ಉತ್ತಮ ಆಯ್ಕೆಯಾಗಿದೆ. ನಮ್ಮ ಅನುಭವಿ ಮಾರ್ಗದರ್ಶಕರಾದ ತೇಜು ಕುಮಾರ್ ಜಿ.ಎಲ್ ಅವರ ನೇತೃತ್ವದಲ್ಲಿ ಈ ಕೋರ್ಸ್ ಸಿದ್ಧಗೊಂಡಿದ್ದು, ಇದು ಯಶಸ್ವಿ ಫಾರ್ಮ್ ಸಲಕರಣೆಗಳ  ಡೀಲರ್‌ಶಿಪ್ ಬಿಸಿನೆಸ್ ಅನ್ನು ಸ್ಥಾಪಿಸಲು ಅಗತ್ಯವಿರುವ ಎಲ್ಲ ಜ್ಞಾನ ಮತ್ತು ಕೌಶಲ್ಯಗಳನ್ನು ನಿಮಗೆ ಒದಗಿಸುತ್ತದೆ ಮತ್ತು ಈ ನಿಟ್ಟಿನಲ್ಲಿ ಇದನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.

ವಿಶೇಷವಾದ ಕಾಳಜಿಯಿಂದ ಸಿದ್ಧಪಡಿಸಲಾದ ನಮ್ಮ ಈ ಕೋರ್ಸ್ ನಿಮಗೆ ಫಾರ್ಮ್ ಸಲಕರಣೆಗಳ ಬಿಸಿನೆಸ್ ನ ಬಗ್ಗೆ ತಿಳಿಸಿಕೊಡುತ್ತದೆ ಮತ್ತು ಈ ಉದ್ಯಮದ ಬಗ್ಗೆ ನಿಮಗೆ ಅಮೂಲ್ಯವಾದ ಒಳನೋಟಗಳನ್ನು ಒದಗಿಸುತ್ತದೆ. ಇದರ ಜೊತೆಗೆ, ಲಭ್ಯವಿರುವ ವಿವಿಧ ಫಾರ್ಮ್ ಸಲಕರಣೆಗಳ  ಬಗ್ಗೆ ಆಳವಾದ ತಿಳುವಳಿಕೆಯನ್ನು ನೀವು ಪಡೆಯುತ್ತೀರಿ. ಮತ್ತು ಲಾಭದಾಯಕ ಬಿಸಿನೆಸ್ ಅವಕಾಶಗಳನ್ನು ಗುರುತಿಸಲು, ಮಾರುಕಟ್ಟೆ ಟ್ರೆಂಡ್ ಅನ್ನು ಪರಿಣಾಮಕಾರಿಯಾಗಿ ಅನಾಲಿಸಿಸ್ ಮಾಡುವುದು ಹೇಗೆ ಎಂಬುದನ್ನು ಸಹ ನೀವು ತಿಳಿಯುವಿರಿ. 

ಫಾರ್ಮ್ ಸಲಕರಣೆಗಳ ಬಿಸಿನೆಸ್ ಅನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಪ್ರಾಯೋಗಿಕ ಅಂಶಗಳ ಬಗ್ಗೆ ಅಗತ್ಯ ಮಾರ್ಗದರ್ಶನವನ್ನು ನಮ್ಮ ಈ ಕೋರ್ಸ್ ನಿಮಗೆ ಒದಗಿಸುತ್ತದೆ. ಮಾರುಕಟ್ಟೆ ಸಂಶೋಧನೆ, ಫೈನಾನ್ಷಿಯಲ್ ಪ್ರೊಜೆಕ್ಷನ್ ಗಳು ಮತ್ತು ಭಾರತೀಯ ಕಾಂಟೆಕ್ಸ್ಟ್ ಗೆ ನಿರ್ದಿಷ್ಟವಾದ ಮಾರ್ಕೆಟಿಂಗ್ ತಂತ್ರಗಳಂತಹ ಪ್ರಮುಖ ಮಾಹಿತಿಯನ್ನು ಒಳಗೊಂಡಿರುವ ನಮ್ಮ ಈ ಸಮಗ್ರ ಕೋರ್ಸ್ ಫಾರ್ಮ್ ಸಲಕರಣೆಗಳ  ಬಿಸಿನೆಸ್ ಗಾಗಿ ಸೂಕ್ತ ಬಿಸಿನೆಸ್ ಪ್ಲಾನ್ ಅನ್ನು ಹೇಗೆ ಅಭಿವೃದ್ಧಿಪಡಿಸುವುದು ಎಂಬುದರ ಬಗ್ಗೆಯೂ ಸಹ ನಿಮಗೆ ಕಲಿಸಿಕೊಡುತ್ತದೆ.

ಭಾರತದಲ್ಲಿ ಫಾರ್ಮ್ ಸಲಕರಣೆಗಳ  ಬಿಸಿನೆಸ್ ಬಗ್ಗೆ ಸಂಪೂರ್ಣವಾಗಿ ಕೇಂದ್ರೀಕರಿಸಿರುವ ಈ ಕೋರ್ಸ್, ಈ ಮಾರುಕಟ್ಟೆಯಲ್ಲಿನ ಯುನಿಕ್ ಸವಾಲುಗಳು ಮತ್ತು ಅವಕಾಶಗಳ ಬಗ್ಗೆ ಸಹ ನಿಮಗೆ ತಿಳಿಸಿಕೊಡುತ್ತದೆ. ತೇಜು ಕುಮಾರ್ ಜಿ.ಎಲ್ ಅವರ ಅನುಭವ ಮತ್ತು ಪರಿಣತಿಯಿಂದ ನೀವು ಈ ಬಿಸಿನೆಸ್ ಗೆ ಸಂಬಂಧಪಟ್ಟಂತೆ ಅಗತ್ಯವಿರುವ ಜ್ಞಾನ, ಸಲಹೆಗಳು ಮತ್ತು ಜಟಿಲತೆಗಳ ಬಗ್ಗೆ ತಿಳಿಯುವಿರಿ. ಇದರ ಜೊತೆಗೆ ಈ ಬಿಸಿನೆಸ್ ನಲ್ಲಿ ಅನುಸರಿಸಬೇಕಾದ ಉತ್ತಮ ಅಭ್ಯಾಸಗಳ ಬಗ್ಗೆ ಸಹ ನೀವು ಕಲಿಯುವಿರಿ. 

ಉದ್ಯಮಶೀಲತೆಯ ರೋಮಾಂಚಕ ಪ್ರಯಾಣವನ್ನು ಪ್ರಾರಂಭಿಸಲು ನಿಮಗಾಗಿ ಒದಗಿಸಲಾಗಿರುವ ಈ ಅವಕಾಶವನ್ನು ಕಳೆದುಕೊಳ್ಳಬೇಡಿ. ಇಂದೇ ffreedom appನಲ್ಲಿನ "ಫಾರ್ಮ್ ಸಲಕರಣೆ ಡೀಲರ್‌ಶಿಪ್ ಬಿಸಿನೆಸ್ ಅನ್ನು ಪ್ರಾರಂಭಿಸಿ" ಎಂಬ ನಮ್ಮ ಈ ಕೋರ್ಸ್‌ಗೆ ಸೇರಿ ಮತ್ತು ಕೃಷಿಯ ಮೇಲಿನ ನಿಮ್ಮ ಪ್ಯಾಷನ್ ಅನ್ನು ಲಾಭದಾಯಕ ಬಿಸಿನೆಸ್ ಆಗಿ ಪರಿವರ್ತಿಸಿ.

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
15 ಅಧ್ಯಾಯಗಳು | 4 hr 40 min
10m 48s
play
ಚಾಪ್ಟರ್ 1
ಕೋರ್ಸ್ ಪರಿಚಯ

ಕೋರ್ಸ್ ಪರಿಚಯ

6m 1s
play
ಚಾಪ್ಟರ್ 2
ಮಾರ್ಗದರ್ಶಕರ ಪರಿಚಯ

ಮಾರ್ಗದರ್ಶಕರ ಪರಿಚಯ

44m 45s
play
ಚಾಪ್ಟರ್ 3
ಕೃಷಿ ಸಲಕರಣೆ ವಿಧಗಳು ಯಾವುವು?

ಕೃಷಿ ಸಲಕರಣೆ ವಿಧಗಳು ಯಾವುವು?

16m 47s
play
ಚಾಪ್ಟರ್ 4
ಬಂಡವಾಳ, ಸಾಲ, ಸಬ್ಸಿಡಿ & ಡೀಲರ್ಶಿಪ್

ಬಂಡವಾಳ, ಸಾಲ, ಸಬ್ಸಿಡಿ & ಡೀಲರ್ಶಿಪ್

15m 41s
play
ಚಾಪ್ಟರ್ 5
ಸ್ಥಳ ಆಯ್ಕೆ ಮತ್ತು ಮೂಲಸೌಕರ್ಯ ವಿನ್ಯಾಸ, ಮತ್ತು ಟಾರ್ಗೆಟ್ ಆಡಿಯನ್ಸ್

ಸ್ಥಳ ಆಯ್ಕೆ ಮತ್ತು ಮೂಲಸೌಕರ್ಯ ವಿನ್ಯಾಸ, ಮತ್ತು ಟಾರ್ಗೆಟ್ ಆಡಿಯನ್ಸ್

19m 17s
play
ಚಾಪ್ಟರ್ 6
ಕೃಷಿ ಸಲಕರಣೆಗೆ ಸಾಲಸೌಲಭ್ಯ ಮತ್ತು ರೈತರಿಗೆ ಸಬ್ಸಿಡಿ

ಕೃಷಿ ಸಲಕರಣೆಗೆ ಸಾಲಸೌಲಭ್ಯ ಮತ್ತು ರೈತರಿಗೆ ಸಬ್ಸಿಡಿ

17m 7s
play
ಚಾಪ್ಟರ್ 7
ಪರವಾನಗಿ,ಅನುಮತಿ ಮತ್ತು ವಿಮೆ

ಪರವಾನಗಿ,ಅನುಮತಿ ಮತ್ತು ವಿಮೆ

23m 44s
play
ಚಾಪ್ಟರ್ 8
ಸಲಕರಣೆ ಆಯ್ಕೆ ಮತ್ತು ದಾಸ್ತಾನು ನಿರ್ವಹಣೆ

ಸಲಕರಣೆ ಆಯ್ಕೆ ಮತ್ತು ದಾಸ್ತಾನು ನಿರ್ವಹಣೆ

43m 16s
play
ಚಾಪ್ಟರ್ 9
ಸಿಬ್ಬಂದಿ ಆಯ್ಕೆ ಮತ್ತು ತರಬೇತಿ

ಸಿಬ್ಬಂದಿ ಆಯ್ಕೆ ಮತ್ತು ತರಬೇತಿ

20m 58s
play
ಚಾಪ್ಟರ್ 10
ಮಾರಾಟ ಮತ್ತು ಮಾರ್ಕೆಟಿಂಗ್

ಮಾರಾಟ ಮತ್ತು ಮಾರ್ಕೆಟಿಂಗ್

19m 27s
play
ಚಾಪ್ಟರ್ 11
ಗ್ರಾಹಕ ಸೇವೆ ಮತ್ತು ಉಪಕರಣಗಳ ರಿಪೇರಿ

ಗ್ರಾಹಕ ಸೇವೆ ಮತ್ತು ಉಪಕರಣಗಳ ರಿಪೇರಿ

9m 4s
play
ಚಾಪ್ಟರ್ 12
ಯುನಿಟ್ ಎಕನಾಮಿಕ್ಸ್

ಯುನಿಟ್ ಎಕನಾಮಿಕ್ಸ್

2m 45s
play
ಚಾಪ್ಟರ್ 13
ಬಿಸಿನೆಸ್ ಪ್ಲಾನ್

ಬಿಸಿನೆಸ್ ಪ್ಲಾನ್

17m 54s
play
ಚಾಪ್ಟರ್ 14
ಸವಾಲುಗಳು ಮತ್ತು ಇತರೆ ಅವಕಾಶ

ಸವಾಲುಗಳು ಮತ್ತು ಇತರೆ ಅವಕಾಶ

10m 1s
play
ಚಾಪ್ಟರ್ 15
ಮಾರ್ಗದರ್ಶಕರ ಸಲಹೆ

ಮಾರ್ಗದರ್ಶಕರ ಸಲಹೆ

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
people
  • ಭಾರತದ ಮಹತ್ವಾಕಾಂಕ್ಷಿ ಉದ್ಯಮಿಗಳು
  • ಫಾರ್ಮ್ ಸಲಕರಣೆಗಳ ಬಿಸಿನೆಸ್ ಬಗ್ಗೆ ಆಸಕ್ತಿ ಹೊಂದಿರುವ ವ್ಯಕ್ತಿಗಳು
  • ತಮ್ಮ ಆದಾಯದ ಮಾರ್ಗಗಳನ್ನು ವೈವಿಧ್ಯಗೊಳಿಸಲು ಬಯಸುವ ರೈತರು
  • ಹೊಸ ಬಿಸಿನೆಸ್ ಅವಕಾಶಗಳನ್ನು ಹುಡುಕುತ್ತಿರುವ ಕೃಷಿ ವೃತ್ತಿಪರರು
  • ಫಾರ್ಮ್ ಸಲಕರಣೆಗಳ ಬಿಸಿನೆಸ್ ಬಗ್ಗೆ ಆಸಕ್ತಿ ಹೊಂದಿರುವ ಯಾರಾದರೂ
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
self-paced-learning
  • ಭಾರತದಲ್ಲಿ ಫಾರ್ಮ್ ಸಲಕರಣೆಗಳ ಬಿಸಿನೆಸ್ ಅನ್ನು ಹೇಗೆ ಪ್ರಾರಂಭಿಸುವುದು
  • ಫಾರ್ಮ್ ಸಲಕರಣೆಗಳ ಮಾರುಕಟ್ಟೆಯನ್ನು ಅರ್ಥಮಾಡಿಕೊಳ್ಳುವುದು
  • ಫಾರ್ಮ್ ಸಲಕರಣೆಗಳ ಬಿಸಿನೆಸ್ ಪ್ಲಾನ್ ಅನ್ನು ಅಭಿವೃದ್ಧಿಪಡಿಸುವುದು
  • ಲಾಭದಾಯಕ ಕೃಷಿ ಉಪಕರಣ ಡೀಲರ್ ಶಿಪ್ ಅವಕಾಶಗಳನ್ನು ಗುರುತಿಸುವುದು
  • ಭಾರತದಲ್ಲಿನ ಫಾರ್ಮ್ ಸಲಕರಣೆಗಳ ಬಿಸಿನೆಸ್ ನ ಪ್ರಮುಖ ಒಳನೋಟಗಳು
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

Certificate
This is to certify that
Siddharth Rao
has completed the course on
Start a Farm Equipment Dealership Business and Earn Upto 25 Lakh/year
on ffreedom app.
27 April 2024
Issue Date
Signature
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಈ ಕೋರ್ಸ್ ಅನ್ನು ₹599ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ

ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ಬಿಸಿನೆಸ್ ಗಾಗಿ ಸರ್ಕಾರದ ಯೋಜನೆಗಳು
ನಗರ ಪ್ರದೇಶದ ಬಡವರಿಗೆ ಸರ್ಕಾರದಿಂದ ಹಣಕಾಸಿನ ನೆರವು - DAY NULM
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಬಿಸಿನೆಸ್ ಬೇಸಿಕ್ಸ್ , ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್
ಬಿಸಿನೆಸ್ ಕೋರ್ಸ್ - ಹಳ್ಳಿಯಿಂದ 100 ಕೋಟಿ ಮೌಲ್ಯದ ಬಿಸಿನೆಸ್ ಕಟ್ಟೋದು ಹೇಗೆ?
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಬಿಸಿನೆಸ್ ಗಾಗಿ ಸರ್ಕಾರದ ಯೋಜನೆಗಳು , ಲೋನ್ಸ್ & ಕಾರ್ಡ್ಸ್
KSFC ಸಾಲಗಳು: ಆರ್ಥಿಕ ಬೆಂಬಲದ ಮೂಲಕ ಕರ್ನಾಟಕದಲ್ಲಿ MSMEಗಳನ್ನು ಸಬಲೀಕರಣಗೊಳಿಸುವುದು
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ , ರಿಟೇಲ್ ಬಿಸಿನೆಸ್
ಕ್ಯಾಂಡಲ್ ಮೇಕಿಂಗ್ ಬಿಸಿನೆಸ್ ಕೋರ್ಸ್ - ವರ್ಷಕ್ಕೆ 20 ಲಕ್ಷ ಗಳಿಸಿ!
₹799
₹1,799
56% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಬಿಸಿನೆಸ್ ಗಾಗಿ ಸರ್ಕಾರದ ಯೋಜನೆಗಳು , ಲೋನ್ಸ್ & ಕಾರ್ಡ್ಸ್
ಪಿಎಂಇಜಿಪಿ ಕೋರ್ಸ್ - ಸರ್ಕಾರದಿಂದ 10 ಲಕ್ಷ ಸಾಲ ಪಡೆಯಿರಿ!
₹799
₹1,799
56% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಆಹಾರ ಸಂಸ್ಕರಣೆ & ಪ್ಯಾಕೇಜ್ಡ್ ಆಹಾರ ಬಿಸಿನೆಸ್ , ಟ್ರಾವೆಲ್ & ಲಾಜಿಸ್ಟಿಕ್ಸ್ ಬಿಸಿನೆಸ್‌
ಬಿಸಿನೆಸ್ ಕೋರ್ಸ್ - ನಿಮದೇ ಸ್ವಂತ ಬಿಸಿನೆಸ್ ಶುರು ಮಾಡೋದು ಹೇಗೆ?
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ , ರಿಟೇಲ್ ಬಿಸಿನೆಸ್
ಲಾಭದಾಯಕ ಹೋಮ್ ಬೇಸ್ಡ್ ಅಗರಬತ್ತಿ ಮೇಕಿಂಗ್ ಬಿಸಿನೆಸ್: ವರ್ಷಕ್ಕೆ 7ಲಕ್ಷ ಗಳಿಸಿ
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
Download ffreedom app to view this course
Download