ಕೋರ್ಸ್ ಟ್ರೈಲರ್: ಲಾಭದಾಯಕ ಹೋಮ್ ಬೇಸ್ಡ್ ಅಗರಬತ್ತಿ ಮೇಕಿಂಗ್ ಬಿಸಿನೆಸ್: ವರ್ಷಕ್ಕೆ 7ಲಕ್ಷ ಗಳಿಸಿ. ಇನ್ನಷ್ಟು ತಿಳಿಯಲು ವೀಕ್ಷಿಸಿ.

ಲಾಭದಾಯಕ ಹೋಮ್ ಬೇಸ್ಡ್ ಅಗರಬತ್ತಿ ಮೇಕಿಂಗ್ ಬಿಸಿನೆಸ್: ವರ್ಷಕ್ಕೆ 7ಲಕ್ಷ ಗಳಿಸಿ

4.3 ರೇಟಿಂಗ್ 1.2k ರಿವ್ಯೂಗಳಿಂದ
4 hr 40 min (12 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
₹599
₹1,299
54% ಡಿಸ್ಕೌಂಟ್
ಕೋರ್ಸ್ ಬಗ್ಗೆ

ನಮ್ಮ ಸಮಗ್ರ ಕೋರ್ಸ್‌ನೊಂದಿಗೆ ಲಾಭದಾಯಕ ಅಗರಬತ್ತಿ ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ ಅನ್ನು  ಹೇಗೆ ಪ್ರಾರಂಭಿಸುವುದು ಎಂಬುದನ್ನು ಕಂಡುಕೊಳ್ಳಿ ಮತ್ತು ಈ ಕೋರ್ಸ್ ನಿಮಗೆ ffreedom appನಲ್ಲಿ ಲಭ್ಯವಿದೆ. ನಿಮ್ಮದೇ ಸ್ವಂತ ಅಗರಬತ್ತಿ ಬಿಸಿನೆಸ್ ಅನ್ನು ಸ್ಥಾಪಿಸುವಲ್ಲಿ ಒಳಗೊಂಡಿರುವ ವಿವಿಧ ಹಂತಗಳ ಬಗ್ಗೆ ತಜ್ಞರಿಂದ ಕಲಿಯಿರಿ ಮತ್ತು ನಿಮ್ಮದೇ ಆದ ಯಶಸ್ವಿ ಬಿಸಿನೆಸ್ ಅನ್ನು ನಿರ್ಮಿಸುವ ಸಾಮರ್ಥ್ಯವನ್ನು ಪಡೆಯಿರಿ. ಹನುಮಸಾಗರದ ನಮ್ಮ ಗೌರವಾನ್ವಿತ ಮಾರ್ಗದರ್ಶಕರಾದ ಆನಂದ್ ಅವರು ಈ ಕ್ಷೇತ್ರದ ಯಶಸ್ವಿ ಉದ್ಯಮಿಯಾಗಿದ್ದು ಅವರ ನೇತೃತ್ವದಲ್ಲಿ ಈ ಕೋರ್ಸ್ ನಿಮಗೆ ಈ ಉದ್ಯಮದ ಬಗ್ಗೆ ಅಮೂಲ್ಯವಾದ ಒಳನೋಟಗಳನ್ನು ಒದಗಿಸುತ್ತದೆ. 

ಅಗರಬತ್ತಿ ಬಿಸಿನೆಸ್ ಹೆಚ್ಚಿನ ಪ್ರಾಫಿಟ್ ಮಾರ್ಜಿನ್ ನೊಂದಿಗೆ ಲಾಭದಾಯಕ ಅವಕಾಶಗಳನ್ನು ನಿಮಗೆ ನೀಡುತ್ತದೆ. ಈ ಉದ್ಯಮವು ವಿಶೇಷವಾಗಿ ಭಾರತದಲ್ಲಿ ಹೆಚ್ಚಿನ ಅಭಿವೃದ್ಧಿಯನ್ನು ಕಾಣುತ್ತಿದೆ. ಸರಿಯಾದ ಬಿಸಿನೆಸ್ ಸ್ಟ್ರಾಟೆಜಿ ಮತ್ತು ಯಂತ್ರಗಳೊಂದಿಗೆ, ಈ ಬಿಸಿನೆಸ್ ನಿಮಗೆ ಹೆಚ್ಚು ಲಾಭವನ್ನು ದೊರಕಿಸಿಕೊಡುತ್ತದೆ. ಹೆಚ್ಚುವರಿಯಾಗಿ, ಈ ಉದ್ಯಮವು ಮುಂಬರುವ ವರ್ಷಗಳಲ್ಲಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ಬೆಳವಣಿಗೆಯನ್ನು ಕಾಣುವ ನಿರೀಕ್ಷೆಯಿದೆ ಮತ್ತು ಇದು ಇನ್ನೂ ಹೆಚ್ಚಿನ ಲಾಭವನ್ನು ಗಳಿಸಲು ನಿಮಗೆ ಹೆಚ್ಚಿನ ಸಾಮರ್ಥ್ಯವನ್ನು ನೀಡುತ್ತದೆ.

ಕೋರ್ಸ್ ಉದ್ದಕ್ಕೂ, ನೀವು ಅಗರಬತ್ತಿ ಉತ್ಪಾದನೆಯ ವಿವಿಧ ನಿರ್ಣಾಯಕ ಅಂಶಗಳ ಬಗ್ಗೆ ತಿಳಿಯುತ್ತೀರಿ. ಅಗತ್ಯವಿರುವ ಕಚ್ಚಾ ಸಾಮಗ್ರಿಗಳು ಮತ್ತು ಅವುಗಳ ಸೋರ್ಸ್ ಅನ್ನು ಅರ್ಥಮಾಡಿಕೊಳ್ಳುವುದರಿಂದ ಹಿಡಿದು ಉತ್ತಮ ಗುಣಮಟ್ಟದ ಧೂಪದ್ರವ್ಯದ ಕಡ್ಡಿಗಳನ್ನು ತಯಾರಿಸುವ ಕಲೆಯನ್ನು ಕರಗತ ಮಾಡಿಕೊಳ್ಳುವವರೆಗೆ, ನೀವು ಅಗರಬತ್ತಿಯ ಸಂಪೂರ್ಣ ಮ್ಯಾನುಫ್ಯಾಕ್ಚರಿಂಗ್ ಪ್ರಕ್ರಿಯೆಯ ಬಗ್ಗೆ ಅಗತ್ಯ ಜ್ಞಾನವನ್ನು ಪಡೆಯುತ್ತೀರಿ. ಜೊತೆಗೆ ಇನ್ಸೆನ್ಸ್ ಸ್ಟಿಕ್ ಗಳನ್ನು ಪ್ಯಾಕೇಜಿಂಗ್ ಮತ್ತು ಬ್ರ್ಯಾಂಡಿಂಗ್ ಮಾಡುವ ಸ್ಟ್ರಾಟೆಜಿಗಳ ಬಗ್ಗೆ ಸಹ ನೀವು ಕಲಿಯುವಿರಿ. ನಮ್ಮ ಈ ಹಂತ-ಹಂತದ ಮಾರ್ಗದರ್ಶಿಯಿಂದ ನಿಮ್ಮದೇ ಸ್ವಂತ ಅಗರಬತ್ತಿ ಮ್ಯಾನುಫ್ಯಾಕ್ಚರಿಂಗ್ ಯುನಿಟ್ ಅನ್ನು ಮನೆಯಲ್ಲಿಯೇ ಸ್ಥಾಪಿಸಲು ಬೇಕಾದ ಎಲ್ಲ ಅಂಶಗಳ ಬಗ್ಗೆ ಸಮಗ್ರ ಜ್ಞಾನವನ್ನು ಪಡೆಯುತ್ತೀರಿ. 

ಇದಲ್ಲದೆ, ನಾವು ಅಗರಬತ್ತಿಯ ಬಿಸಿನೆಸ್ ಭಾಗದ ಬಗ್ಗೆ ಸಹ ನಿಮಗೆ ತಿಳಿಸಿಕೊಡುತ್ತೇವೆ, ಪರಿಣಾಮಕಾರಿ ಮಾರ್ಕೆಟಿಂಗ್ ತಂತ್ರಗಳು, ಡಿಸ್ಟ್ರಿಬ್ಯುಶನ್ ಚಾನೆಲ್ ಗಳು ಮತ್ತು ಬೆಲೆ ನಿಗದಿ ತಂತ್ರಗಳ ಬಗ್ಗೆ ನೀವು ಜ್ಞಾನವನ್ನು ಪಡೆಯುತ್ತೀರಿ. ಧೂಪ್ ಸ್ಟಿಕ್ ತಯಾರಕರು ಮತ್ತು ಉದ್ಯಮದಲ್ಲಿನ ಇತರ ಪ್ರಮುಖ ಪೂರೈಕೆದಾರರೊಂದಿಗೆ ಬಲವಾದ ಸಂಬಂಧವನ್ನು ಹೇಗೆ ಸ್ಥಾಪಿಸುವುದು ಎಂಬುದರ ಬಗ್ಗೆ ಸಹ ನೀವು ತಿಳಿದುಕೊಳ್ಳುವಿರಿ. ಇದು ನಿಮ್ಮ ಸುಗಮವಾದ ಸಪ್ಲೈ ಚೈನ್ ಅನ್ನು ಖಚಿತಪಡಿಸುತ್ತದೆ.

ಕೋರ್ಸ್‌ನ ಅಂತ್ಯದ ವೇಳೆಗೆ, ನೀವು ಅಗರಬತ್ತಿ ಮೇಕಿಂಗ್ ನ ಬಗ್ಗೆ ತಾಂತ್ರಿಕ ಜ್ಞಾನವನ್ನು ಹೊಂದಿರುವುದು ಮಾತ್ರವಲ್ಲದೇ ಬಿಸಿನೆಸ್ ನ ಬಗ್ಗೆ ಮೌಲ್ಯಯುತವಾದ ಕೌಶಲ್ಯವನ್ನು ಸಹ ಹೊಂದಿರುತ್ತೀರಿ. ಲಾಭದಾಯಕ ಹೋಮ್ ಬೇಸ್ಡ್ ಅಗರಬತ್ತಿ ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ ಅನ್ನು ಸ್ಥಾಪಿಸುವ ನಿಟ್ಟಿನಲ್ಲಿ ಈ ಕೋರ್ಸ್ ನಿಮಗೆ ಅಗತ್ಯ ಜ್ಞಾನವನ್ನು ನೀಡುವ ಉದ್ದೇಶವನ್ನು ಹೊಂದಿದೆ. ಹೀಗಾಗಿ ಇದರ ಲಾಭವನ್ನು ನೀವು ಇಂದೇ ಪಡೆಯಿರಿ.

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
12 ಅಧ್ಯಾಯಗಳು | 4 hr 40 min
10m 48s
play
ಚಾಪ್ಟರ್ 1
ಕೋರ್ಸ್ ಪರಿಚಯ

ಕೋರ್ಸ್ ಪರಿಚಯ

8m 15s
play
ಚಾಪ್ಟರ್ 2
ಮಾರ್ಗದರ್ಶಕರ ಪರಿಚಯ

ಮಾರ್ಗದರ್ಶಕರ ಪರಿಚಯ

14m 7s
play
ಚಾಪ್ಟರ್ 3
ಏನಿದು ಅಗರಬತ್ತಿ ಬಿಸಿನೆಸ್?

ಏನಿದು ಅಗರಬತ್ತಿ ಬಿಸಿನೆಸ್?

34m 33s
play
ಚಾಪ್ಟರ್ 4
ಅಗರಬತ್ತಿ ಉತ್ಪಾದನಗೆ ಅಗತ್ಯ ಬಂಡವಾಳ, ಪರವಾನಗಿಗಳು ಮತ್ತು ನೋಂದಣಿ

ಅಗರಬತ್ತಿ ಉತ್ಪಾದನಗೆ ಅಗತ್ಯ ಬಂಡವಾಳ, ಪರವಾನಗಿಗಳು ಮತ್ತು ನೋಂದಣಿ

49m
play
ಚಾಪ್ಟರ್ 5
ಯುನಿಟ್ ಸೆಟ್ಅಪ್- ಯಂತ್ರಗಳು ಮತ್ತು ಕಚ್ಚಾ ಸಾಮಗ್ರಿಗಳು

ಯುನಿಟ್ ಸೆಟ್ಅಪ್- ಯಂತ್ರಗಳು ಮತ್ತು ಕಚ್ಚಾ ಸಾಮಗ್ರಿಗಳು

18m 59s
play
ಚಾಪ್ಟರ್ 6
ಅಗರಬತ್ತಿ ತಯಾರಿಕಾ ಬಿಸಿನೆಸ್ಗೆ ಸ್ಥಳ, ಸಿಬ್ಬಂದಿ ಆಯ್ಕೆ ಮತ್ತು ತರಬೇತಿ

ಅಗರಬತ್ತಿ ತಯಾರಿಕಾ ಬಿಸಿನೆಸ್ಗೆ ಸ್ಥಳ, ಸಿಬ್ಬಂದಿ ಆಯ್ಕೆ ಮತ್ತು ತರಬೇತಿ

51m 58s
play
ಚಾಪ್ಟರ್ 7
ಅಗರಬತ್ತಿಯ ಉತ್ಪಾದನೆ - ಪ್ರಾಯೋಗಿಕ ಮಾರ್ಗದರ್ಶಿ

ಅಗರಬತ್ತಿಯ ಉತ್ಪಾದನೆ - ಪ್ರಾಯೋಗಿಕ ಮಾರ್ಗದರ್ಶಿ

26m 52s
play
ಚಾಪ್ಟರ್ 8
ಮೆನು ಮತ್ತು ಬೆಲೆ

ಮೆನು ಮತ್ತು ಬೆಲೆ

25m 10s
play
ಚಾಪ್ಟರ್ 9
ಮಾರ್ಕೆಟಿಂಗ್, ಮಾರಾಟ ಮತ್ತು ಲಾಜಿಸ್ಟಿಕ್ಸ್

ಮಾರ್ಕೆಟಿಂಗ್, ಮಾರಾಟ ಮತ್ತು ಲಾಜಿಸ್ಟಿಕ್ಸ್

13m 31s
play
ಚಾಪ್ಟರ್ 10
ಯುನಿಟ್ ಎಕನಾಮಿಕ್ಸ್

ಯುನಿಟ್ ಎಕನಾಮಿಕ್ಸ್

16m 59s
play
ಚಾಪ್ಟರ್ 11
ಸವಾಲುಗಳು ಮತ್ತು ಪರಿಹಾರಗಳು

ಸವಾಲುಗಳು ಮತ್ತು ಪರಿಹಾರಗಳು

8m 15s
play
ಚಾಪ್ಟರ್ 12
ಬಿಸಿನೆಸ್ ಪ್ಲಾನ್

ಬಿಸಿನೆಸ್ ಪ್ಲಾನ್

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
people
  • ಅಗರಬತ್ತಿ ಬಿಸಿನೆಸ್ ಪ್ರಾರಂಭಿಸಲು ಬಯಸುವ ಮಹತ್ವಾಕಾಂಕ್ಷಿ ಉದ್ಯಮಿಗಳು
  • ಅಗರಬತ್ತಿ ಮೇಕಿಂಗ್ ನಲ್ಲಿ ತೊಡಗಿಕೊಳ್ಳಲು ಬಯಸುವ ಹೋಮ್ ಬೇಸ್ಡ್ ಬಿಸಿನೆಸ್ ಉತ್ಸಾಹಿಗಳು
  • ಅಗರಬತ್ತಿ ಮೇಕಿಂಗ್ ಟೆಕ್ನಿಕ್ ಗಳ ಬಗ್ಗೆ ಕಲಿಯಲು ಉತ್ಸುಕರಾಗಿರುವ ವ್ಯಕ್ತಿಗಳು
  • ಇನ್ಸೆನ್ಸ್ ಸ್ಟಿಕ್ ಬಿಸಿನೆಸ್ ನಲ್ಲಿ ತೊಡಗಿಸಿಕೊಳ್ಳುವ ಮೂಲಕ ತಮ್ಮ ಬಿಸಿನೆಸ್ ಅನ್ನು ವೈವಿಧ್ಯಗೊಳಿಸಲು ಬಯಸುವ ಬಿಸಿನೆಸ್ ಮಾಲೀಕರು
  • ಆದಾಯವನ್ನು ಗಳಿಸಲು, ಅಗರಬತ್ತಿ ಬಿಸಿನೆಸ್ ಅವಕಾಶಗಳ ಬಗ್ಗೆ ತಿಳಿಯಲು ಬಯಸುವವರು
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
self-paced-learning
  • ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸಲು ಅಗರಬತ್ತಿ ಮ್ಯಾನುಫ್ಯಾಕ್ಚರಿಂಗ್ ಸ್ಟ್ರಾಟೆಜಿಗಳು
  • ವೆಚ್ಚವನ್ನು ತಗ್ಗಿಸಲು ಕಚ್ಚಾ ವಸ್ತುಗಳನ್ನು ಪರಿಣಾಮಕಾರಿಯಾಗಿ ಸೋರ್ಸಿಂಗ್ ಮಾಡುವುದು
  • ಹೋಮ್ ಬೇಸ್ಡ್ ಅಗರಬತ್ತಿ ಮ್ಯಾನುಫ್ಯಾಕ್ಚರಿಂಗ್ ಯುನಿಟ್ ಅನ್ನು ಸ್ಥಾಪಿಸುವುದು
  • ಯಶಸ್ವಿ ಇನ್ಸೆನ್ಸ್ ಸ್ಟಿಕ್ ಬಿಸಿನೆಸ್ ಗಾಗಿ ಸ್ಟ್ರಾಟೆಜಿಕ್ ಮಾರ್ಕೆಟಿಂಗ್
  • ಅಗರಬತ್ತಿ ಬಿಸಿನೆಸ್ ಲಾಭವನ್ನು ಹೆಚ್ಚಿಸಲು ಸಾಬೀತಾದ ವಿಧಾನಗಳು
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

Certificate
This is to certify that
Siddharth Rao
has completed the course on
Profitable Home-Based Agarbatti Manufacturing Business: Earn 7L/Year
on ffreedom app.
27 April 2024
Issue Date
Signature
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಈ ಕೋರ್ಸ್ ಅನ್ನು ₹599ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ

ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ಬಿಸಿನೆಸ್ ಬೇಸಿಕ್ಸ್ , ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್
ಬಿಸಿನೆಸ್ ಕೋರ್ಸ್ - ಹಳ್ಳಿಯಿಂದ 100 ಕೋಟಿ ಮೌಲ್ಯದ ಬಿಸಿನೆಸ್ ಕಟ್ಟೋದು ಹೇಗೆ?
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ , ರಿಟೇಲ್ ಬಿಸಿನೆಸ್
ಕ್ಯಾಂಡಲ್ ಮೇಕಿಂಗ್ ಬಿಸಿನೆಸ್ ಕೋರ್ಸ್ - ವರ್ಷಕ್ಕೆ 20 ಲಕ್ಷ ಗಳಿಸಿ!
₹799
₹1,799
56% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ , ಹೋಂ ಬೇಸ್ಡ್ ಬಿಸಿನೆಸ್
ಪೇಪರ್ ಪ್ಲೇಟ್ ಕಪ್ ಮ್ಯಾನುಫ್ಯಾಚರಿಂಗ್ ಬಿಸಿನೆಸ್ - 1 ಲಕ್ಷ ಹೂಡಿಕೆಯೊಂದಿಗೆ 4 ಲಕ್ಷದವರೆಗೆ ಗಳಿಸಿ
₹799
₹1,799
56% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಆಹಾರ ಸಂಸ್ಕರಣೆ & ಪ್ಯಾಕೇಜ್ಡ್ ಆಹಾರ ಬಿಸಿನೆಸ್ , ಟ್ರಾವೆಲ್ & ಲಾಜಿಸ್ಟಿಕ್ಸ್ ಬಿಸಿನೆಸ್‌
ಬಿಸಿನೆಸ್ ಕೋರ್ಸ್ - ನಿಮದೇ ಸ್ವಂತ ಬಿಸಿನೆಸ್ ಶುರು ಮಾಡೋದು ಹೇಗೆ?
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಬಿಸಿನೆಸ್ ಬೇಸಿಕ್ಸ್ , ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್
ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ ಕೋರ್ಸ್ - ನೂರು ಕೋಟಿ ಮೌಲ್ಯದ ಕಂಪನಿ ಕಟ್ಟೋದು ಹೇಗೆ?
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಕೆರಿಯರ್ ಬಿಲ್ಡಿಂಗ್ , ಡಿಜಿಟಲ್ ಕ್ರಿಯೇಟರ್ ಬಿಸಿನೆಸ್
ಯೂಟ್ಯೂಬ್ ಚಾನಲ್‌ ಆರಂಭಿಸಿ ಲಕ್ಷ ಲಕ್ಷ ಗಳಿಸೋದು ಹೇಗೆ?
₹799
₹1,799
56% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಬಿಸಿನೆಸ್ ಗಾಗಿ ಸರ್ಕಾರದ ಯೋಜನೆಗಳು
ನಗರ ಪ್ರದೇಶದ ಬಡವರಿಗೆ ಸರ್ಕಾರದಿಂದ ಹಣಕಾಸಿನ ನೆರವು - DAY NULM
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
Download ffreedom app to view this course
Download