Starting Business in Village

ಬಿಸಿನೆಸ್ ಕೋರ್ಸ್ - ಹಳ್ಳಿಯಿಂದ 100 ಕೋಟಿ ಮೌಲ್ಯದ ಬಿಸಿನೆಸ್ ಕಟ್ಟೋದು ಹೇಗೆ?

4.8 ರೇಟಿಂಗ್ 28.2k ರಿವ್ಯೂಗಳಿಂದ
5 hrs 48 mins (17 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
₹999
₹1,758
43% ಡಿಸ್ಕೌಂಟ್
ಕೋರ್ಸ್ ಬಗ್ಗೆ

ನೀವು ವಿಶ್ವದ ಬಿಸಿನೆಸ್‌ ಮಾರುಕಟ್ಟೆಯನ್ನು ಪ್ರವೇಶಿಸಲು ಬಯಸುವ ವ್ಯಕ್ತಿಯೇ? ffreedom Appನಲ್ಲಿ “ಹಳ್ಳಿಯಿಂದ ದಿಲ್ಲಿವರೆಗೆ : ಬಿಸಿನೆಸ್‌ಅನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆಸಲು ಪ್ರಾಯೋಗಿಕ ಕೋರ್ಸ್”‌ ಎಂಬುದು ಉದ್ಯಮಿಗಳು ಮತ್ತು ಸಣ್ಣ ಬಿಸಿನೆಸ್‌ ಮಾಲೀಕರಿಗೆಂದೇ ಡಿಸೈನ್‌ ಮಾಡಲಾಗಿರುವ ಕೋರ್ಸ್.‌ ತಮ್ಮ ಸ್ಥಳೀಯ ಸಮುದಾಯವನ್ನು ಮೀರಿ ತಮ್ಮ ಕಾರ್ಯಾಚರಣೆಗಳನ್ನು ವಿಸ್ತರಿಸಲು ಬಯಸುವ ವ್ಯಕ್ತಿಗಳಿಗೆ ಸಮಗ್ರ ಕೋರ್ಸ್‌ ಆಗಿದೆ.  ಈ ಕೋರ್ಸ್ ಜಾಗತಿಕ ವ್ಯಾಪಾರ ನಿರ್ವಹಣೆಯ ವಿಭಿನ್ನ ಚಿತ್ರಣವನ್ನು ಹೊಂದಿದೆ. ಒಂದು ಹಳ್ಳಿಯಿಂದ ಬಿಸಿನೆಸ್‌ಅನ್ನು ಪ್ರಾರಂಭಿಸುವುದು ಒಂದು ಉತ್ತಮ ಮನಸ್ಸಿನಿಂದ ಮಾತ್ರ ಸಾಧ್ಯ.  ಕೋರ್ಸ್‌ನಿಂದ ಜಾಗತಿಕ ಬಿಸಿನೆಸ್‌ಅನ್ನು ಹಳ್ಳಿಯಲ್ಲಿರುವ ಉತ್ತಮ ಬಿಸಿನೆಸ್‌ ಗುರುತಿಸಿ, ಮಾರುಕಟ್ಟೆ ಸಂಶೋಧನೆ ನಡೆಸಲು ಮತ್ತು ಬಲವಾದ ಬಿಸಿನೆಸ್‌ ಪ್ಲಾನ್‌ ಅಭಿವೃದ್ಧಿಪಡಿಸಲು ನಿಮಗೆ ಕಲಿಸುತ್ತದೆ. ಒಂದು ಬಲಿಷ್ಠವಾದ ತಂಡ ನಿರ್ಮಾಣ ಮಾಡಲು ಮತ್ತು ತಂತ್ರಜ್ಞಾನ ಬಳಸಿಕೊಂಡು ನಿಮ್ಮ ಬಿಸಿನೆಸ್‌ ಪರಿವರ್ತನೆಯನ್ನು ತಪ್ಪಿಸಲು ಇದು ನಿಮಗೆ ಮಾಹಿತಿ ನೀಡುತ್ತದೆ. ಹೆಚ್ಚಿನ ಜನರು ನಗರದಲ್ಲಿ ಬಿಸಿನೆಸ್ಅನ್ನು ಪ್ರಾರಂಭಿಸಲು ಬಯಸುತ್ತಾರೆ. ವಿಶೇಷವಾಗಿ ಅವರು ಜಾಗತಿಕವಾದ ಬಿಸಿನೆಸ್‌ಅನ್ನು ಪ್ರಾರಂಭಿಸಲು ಆಶಿಸುತ್ತಾರೆ. ಸೌಕರ್ಯಗಳಿಗೆ ಸುಲಭ ಪ್ರವೇಶ, ಉತ್ತಮ ಮೂಲಸೌಕರ್ಯ ಇತ್ಯಾದಿ ಅನುಕೂಲಗಳು ಇದಕ್ಕೆ ಕಾರಣ. ಅದರಂತೆಯೇ ಈ ಕೋರ್ಸ್‌ನಲ್ಲಿ ನಾವು 4 ಯಶಸ್ವಿ ಮಾರ್ಗದರ್ಶಕರನ್ನು ಹೊಂದಿದ್ದೇವೆ. ಶ್ರೀಮತಿ ಛಾಯಾ ನಂಜಪ್ಪ, ಶ್ರೀ ಮಧುಸೂಧನ್, ಶ್ರೀ ಮಧುಚಂದನ್ ಮತ್ತು ಶ್ರೀ ಕುತುನಳ್ಳಿ ವಿಶ್ವನಾಥ್ ಅವರು ಈ ಕೋರ್ಸ್‌ಗೆ ಮಾರ್ಗದರ್ಶನ ನೀಡಿದ್ದಾರೆ. ಇವರು ತಮ್ಮ ಹಳ್ಳಿಯ ಸೌಕರ್ಯಗಳಿಂದ ಜಾಗತಿಕ ಬಿಸಿನೆಸ್‌ಅನ್ನು ರೂಪಿಸಿಕೊಂಡಿದ್ದಾರೆ.  ಈ ಮಾರ್ಗದರ್ಶಕರು ಹಳ್ಳಿಯಿಂದ ತಮ್ಮ ಬಿಸಿನೆಸ್‌ಅನ್ನು ಪ್ರಾರಂಭಿಸಿರುವುದರಿಂದ ಕಠಿಣ ಪರಿಶ್ರಮ, ನಿರ್ಣಯ ಮತ್ತು ನವೀನ ಪರಿಹಾರಗಳೊಂದಿಗೆ ಜಾಗತಿಕ ಯಶಸ್ಸಿಗೆ ಕಾರಣವಾಗಬಹುದು ಎಂದು ತೋರಿಸಿದ್ದಾರೆ. ಅವರ ಪಯಣದಿಂದ ನೀವು ಪ್ರೇರಣೇಗೊಳ್ಳಬಹುದು ಮತ್ತು ನಿಮ್ಮ ಬಿಸಿನೆಸ್‌ಅನ್ನು ಜಗತ್ತಿಗೆ ಕೊಂಡೊಯ್ಯಬಹುದು. ಕೋರ್ಸ್‌ನ ಅಂತ್ಯದ ವೇಳೆಗೆ, ಜಾಗತಿಕ ಮಟ್ಟದಲ್ಲಿ ಬಿಸಿನೆಸ್‌ಅನ್ನು ಯಶಸ್ವಿಯಾಗಿ ಪ್ರಾರಂಭಿಸಲು ಅಗತ್ಯವಿರುವ ಜ್ಞಾನ ಮತ್ತು ಕೌಶಲ್ಯಗಳನ್ನು ಹೊಂದುತ್ತೀರಿ. ಜೊತೆಗೆ ಅಂತಾರಾಷ್ಟ್ರೀಯ ಬಿಸಿನೆಸ್‌ ಸಂಪರ್ಕಗಳ ಜಾಲದ ಬಗ್ಗೆ ಮಾಹಿತಿ ಪಡೆಯುತ್ತೀರಿ. ಈ ಕೋರ್ಸ್‌ ಮೂಲಕ, ಜಾಗತಿಕ ಬಿಸಿನೆಸ್‌ಅನ್ನು ಪ್ರಾರಂಭಿಸುವ ನಿಮ್ಮ ಕನಸನ್ನು‌ ನನಸು ಮಾಡಬಹುದು.

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
17 ಅಧ್ಯಾಯಗಳು | 5 hrs 48 mins
22m 24s
ಚಾಪ್ಟರ್ 1
ಕೋರ್ಸ್ ನ ಮೆಂಟರ್ ಗಳ ಪರಿಚಯ

ಕೋರ್ಸ್‌ನುದ್ದಕ್ಕೂ ನಿಮಗೆ ಮಾರ್ಗದರ್ಶನ ನೀಡುವ ಅನುಭವಿ ಮಾರ್ಗದರ್ಶಕರನ್ನು ನೀವು ಭೇಟಿಯಾಗುತ್ತೀರಿ.

18m 9s
ಚಾಪ್ಟರ್ 2
ಯಾಕೆ ಹಳ್ಳಿಯಿಂದ ಬಿಸಿನೆಸ್ ಆರಂಭಿಸಬೇಕು?

ಗ್ರಾಮೀಣ ಪ್ರದೇಶವು ನೀಡಬಹುದಾದ ಅನುಕೂಲಗಳು ಮತ್ತು ಸಂಭಾವ್ಯ ಅವಕಾಶಗಳು ಮತ್ತು ಜಯಿಸಬೇಕಾದ ಸವಾಲುಗಳ ಬಗ್ಗೆ ನೀವು ಕಲಿಯುತ್ತೀರಿ.

17m 11s
ಚಾಪ್ಟರ್ 3
ಸಾಮಾಜಿಕ ಸ್ವೀಕಾರ ಮತ್ತು ಪ್ರತಿರೋಧ

ಸಮುದಾಯದಲ್ಲಿ ತೊಡಗಿಸಿಕೊಳ್ಳುವಿಕೆ ಮತ್ತು ಸ್ಥಳೀಯ ಪ್ರದೇಶದಲ್ಲಿ ನಿಮ್ಮ ವ್ಯಾಪಾರಕ್ಕೆ ಬೆಂಬಲವನ್ನು ಹೇಗೆ ನಿರ್ಮಿಸುವುದು ಎಂಬುದರ ಕುರಿತು ತಿಳಿಯುವಿರಿ.

12m 52s
ಚಾಪ್ಟರ್ 4
ಹಳ್ಳಿಯಿಂದ ಎಲ್ಲಾ ರೀತಿಯ ಬಿಸಿನೆಸ್ ಆರಂಭಿಸಬಹುದೇ?

ಹಳ್ಳಿಯಿಂದ ಪ್ರಾರಂಭಿಸಬಹುದಾದ ಬಿಸಿನೆಸ್‌ ಪ್ರಕಾರ ಮತ್ತು ಬಿಸಿನೆಸ್‌ ಮಾದರಿಯನ್ನು ಆಯ್ಕೆಮಾಡುವಾಗ ಪರಿಗಣಿಸಬೇಕಾದ ಅಂಶಗಳ ಬಗ್ಗೆ ನೀವು ಕಲಿಯುವಿರಿ.

30m 8s
ಚಾಪ್ಟರ್ 5
ಬಂಡವಾಳ ಮತ್ತು ಹಣಕಾಸು ನಿರ್ವಹಣೆ

ಸಾಂಪ್ರದಾಯಿಕ ಮತ್ತು ಪರ್ಯಾಯ ಹಣಕಾಸು ವಿಧಾನಗಳ ಬಗ್ಗೆ ಮತ್ತು ನಿಮ್ಮ ಬಿಸಿನೆಸ್‌ಗಾಗಿ ಬಿಸಿನೆಸ್‌ ಪ್ಲಾನ್ ಹೇಗೆ ರಚಿಸುವುದು ಎಂಬುದನ್ನು ಕಲಿಸುತ್ತದೆ.

26m 56s
ಚಾಪ್ಟರ್ 6
ಮಾಲೀಕತ್ವ ಮತ್ತು ನೋಂದಣಿ

ಈ ಮಾಡ್ಯೂಲ್ ಕಂಪನಿಯ ಮಾಲೀಕತ್ವ ಮತ್ತು ನೋಂದಣಿಯನ್ನು ಒಳಗೊಂಡಿದೆ.‌ ವಿವಿಧ ದೇಶಗಳಲ್ಲಿ ಕಂಪನಿ ಸ್ಥಾಪನೆ ಮತ್ತು ಕಾರ್ಯಾಚರಣೆಯ ನಿಯಮಗಳ ಬಗ್ಗೆ ತಿಳಿಯಿರಿ.

13m 2s
ಚಾಪ್ಟರ್ 7
ನಿಯಂತ್ರಣ, ಕಾನೂನು ಮತ್ತು ಅನುಸರಣೆ

ಈ ಮಾಡ್ಯೂಲ್ ಜಾಗತಿಕ ಕಾರ್ಪೊರೇಟ್ ಅನುಸರಣೆ ನಿಯಮಗಳನ್ನು ತಿಳಿಸುತ್ತದೆ. ಅನುಸರಣೆ ಮತ್ತು ಅದರ ಪರಿಣಾಮಗಳನ್ನು ಚರ್ಚಿಸಲಾಗುವುದು.

13m 37s
ಚಾಪ್ಟರ್ 8
ಸರ್ಕಾರದ ಸವಲತ್ತುಗಳು ಮತ್ತು ಪ್ರೋತ್ಸಾಹ

ಈ ಮಾಡ್ಯೂಲ್ ಗ್ರಾಮೀಣ ಆಧಾರಿತ ಕಂಪನಿಗಳಿಗೆ ಸರ್ಕಾರದ ಸಹಾಯವನ್ನು ವಿವರಿಸುತ್ತದೆ. ವ್ಯಾಪಾರ-ಉತ್ತೇಜಿಸುವ ಉಪಕ್ರಮಗಳು ಮತ್ತು ಸೇವೆಗಳನ್ನು ಅನ್ವೇಷಿಸಿ.

12m 48s
ಚಾಪ್ಟರ್ 9
ಮೂಲಸೌಕರ್ಯ ಮತ್ತು ಸಂಪನ್ಮೂಲ ಸವಾಲುಗಳು

ಲಾಜಿಸ್ಟಿಕ್ಸ್ ಮತ್ತು ಸಾರಿಗೆಯು ಜಾಗತಿಕ ವ್ಯವಹಾರಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಮತ್ತು ಈ ಸಮಸ್ಯೆಗಳನ್ನು ಹೇಗೆ ನಿವಾರಿಸುವುದು ಎಂಬುದನ್ನು ಈ ಮಾಡ್ಯೂಲ್ ನಿಮಗೆ ಕಲಿಸುತ್ತದೆ.

26m 28s
ಚಾಪ್ಟರ್ 10
ಮಾನವ ಸಂಪನ್ಮೂಲ ಮತ್ತು ವೃತ್ತಿಪರರ ತಂಡ

ಈ ಮಾಡ್ಯೂಲ್‌ನಲ್ಲಿ, ವೃತ್ತಿಪರ ತಂಡದ ನೇಮಕಾತಿ, ತರಬೇತಿ ಮತ್ತು ನಿರ್ವಹಣೆ ಸೇರಿದಂತೆ ಜಾಗತಿಕ ವ್ಯಾಪಾರದಲ್ಲಿ ಮಾನವ ಸಂಪನ್ಮೂಲಗಳ ಪ್ರಾಮುಖ್ಯತೆಯ ಬಗ್ಗೆ ನೀವು ಕಲಿಯುವಿರಿ.

26m 17s
ಚಾಪ್ಟರ್ 11
ತಂತ್ರಜ್ಞಾನ

ಜಾಗತಿಕ ವ್ಯಾಪಾರದಲ್ಲಿ ತಂತ್ರಜ್ಞಾನದ ಪ್ರಾಮುಖ್ಯತೆಯನ್ನು ಒಳಗೊಂಡಿರುತ್ತದೆ ಮತ್ತು ನಿಮ್ಮ ಬಿಸಿನೆಸ್‌ ಕಾರ್ಯಾಚರಣೆಯನ್ನು ವರ್ಧಿಸಿ, ಬೆಂಬಲಿಸಿ ಹತೋಟಿಗೆ ತರುವ ಬಗ್ಗೆ ಮಾಹಿತಿ ಪಡೆಯಿರಿ.

19m 38s
ಚಾಪ್ಟರ್ 12
ಕಾರ್ಪೊರೇಟ್ ಮತ್ತು ಗ್ರಾಹಕ ಸ್ವೀಕಾರ

ಹಳ್ಳಿಯಿಂದ ಪ್ರಾರಂಭವಾಗುವ ಬಿಸಿನೆಸ್‌ಗಳ ಕಾರ್ಪೊರೇಟ್‌ ಕೇಂದ್ರೀಕರಿಸುತ್ತದೆ. ಅದಕ್ಕೆ ಅನುಗುಣವಾಗಿ ನಿಮ್ಮ ಕಂಪನಿಯನ್ನು ಹೇಗೆ ಮಾರ್ಕೆಟ್‌ ಮತ್ತು ಬ್ರಾಂಡಿಂಗ್‌ ಮಾಡುವುದು ತಿಳಿಯಿರಿ.

24m 45s
ಚಾಪ್ಟರ್ 13
ಮಾರ್ಕೆಟಿಂಗ್ ಮತ್ತು ಬ್ರ್ಯಾಂಡಿಂಗ್

ಮಾರ್ಕೆಟಿಂಗ್ ಮತ್ತು ಬ್ರ್ಯಾಂಡಿಂಗ್‌ನ ಮೂಲಭೂತ ಅಂಶಗಳನ್ನು ತಿಳಿಸುತ್ತದೆ. ಜಾಗತಿಕ ಮಾರುಕಟ್ಟೆಯಲ್ಲಿ ನಿಮ್ಮ ಬಿಸಿನೆಸ್‌ ಪ್ರಚಾರದ ಬಗ್ಗೆ ಮಾಹಿತಿ ಒದಗಿಸುತ್ತದೆ.

31m 8s
ಚಾಪ್ಟರ್ 14
ಲಾಭ, ಸುಸ್ಥಿರತೆ ಮತ್ತು ಬೆಳವಣಿಗೆ

ಈ ಮಾಡ್ಯೂಲ್ ನಿಮ್ಮ ಅಂತರಾಷ್ಟ್ರೀಯ ವಿಸ್ತರಣಾ ಪ್ರಯತ್ನಗಳ ROI ಮೇಲೆ ಕೇಂದ್ರೀಕರಿಸುತ್ತದೆ. ಸುಸ್ಥಿರ ಬೆಳವಣಿಗೆಗಾಗಿ ನಿಮ್ಮ ಬಿಸಿನೆಸ್‌ ಹೆಚ್ಚಳದ ತಂತ್ರಗಳನ್ನು ಹೇಳುತ್ತದೆ.

31m 24s
ಚಾಪ್ಟರ್ 15
ಬಿಸಿನೆಸ್ ಬೆಳವಣಿಗೆ ಮತ್ತು ಜಾಗತಿಕ ವಿಸ್ತರಣೆ

ಫ್ರ್ಯಾಂಚೈಸಿಂಗ್, ಪರವಾನಗಿ ಮತ್ತು ನೇರ ಹೂಡಿಕೆ ಸೇರಿದಂತೆ ವಿದೇಶಿ ಬೆಳವಣಿಗೆಯ ಆಯ್ಕೆಗಳನ್ನು ಒಳಗೊಂಡಿದೆ. ನಿಮ್ಮ ಕಂಪನಿಗೆ ಸರಿಯಾದ ಆಯ್ಕೆ ಯಾವುದು ಎಂದು ಆರಿಯುತ್ತೀರಿ.

9m 56s
ಚಾಪ್ಟರ್ 16
ಸಾಮಾಜಿಕ ಪರಿಣಾಮ ಮತ್ತು ಪರಿವರ್ತನೆ

ಜಾಗತಿಕ ವಿಸ್ತರಣೆಯ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳನ್ನು ಒಳಗೊಂಡಂತೆ ವ್ಯವಹಾರಗಳ ಸಾಮಾಜಿಕ ಪ್ರಭಾವ ಮತ್ತು ರೂಪಾಂತರದ ಮೇಲೆ ಕೇಂದ್ರೀಕರಿಸುತ್ತದೆ.

12m 11s
ಚಾಪ್ಟರ್ 17
ಕೊನೆಯ ಮಾತು

ನೀವು ಕೋರ್ಸ್‌ನಿಂದ ಪ್ರಮುಖ ಅಂಶಗಳನ್ನು ಪರಿಶೀಲಿಸುತ್ತೀರಿ ಮತ್ತು ನಿಮ್ಮ ಬಿಸಿನೆಸ್‌ಗೆ ಕಲಿತದ್ದನ್ನು ಹೇಗೆ ಅನ್ವಯಿಸಬಹುದು ಎಂಬುದನ್ನು ಅರಿತುಕೊಳ್ಳುತ್ತೀರಿ.

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
people
  • ತಮ್ಮ ಸ್ಥಳೀಯ ಸಮುದಾಯ ಮೀರಿ ಕಾರ್ಯಾಚರಣೆಗಳನ್ನು ವಿಸ್ತರಿಸಲು ಬಯಸುತ್ತಿರುವ ಉದ್ಯಮಿ ಮತ್ತು ಸಣ್ಣ ಬಿಸಿನೆಸ್‌ ಮಾಲೀಕರು
  • ಅಂತಾರಾಷ್ಟ್ರೀಯ ಬಿಸಿನೆಸ್‌ ಮತ್ತು ಜಾಗತಿಕ ಕಾರ್ಯಾಚರಣೆಗಳ ಕ್ಷೇತ್ರದಲ್ಲಿರುವ ವೃತ್ತಿಪರರು
  • ತಮ್ಮ ಸ್ವಂತ ಬಿಸಿನೆಸ್‌ ಆರಂಭಿಸಲು ಆಸಕ್ತಿ ಹೊಂದಿರುವ ಮತ್ತು ಜಾಗತಿಕವಾದ ಬಿಸಿನೆಸ್‌ ಬಗ್ಗೆ ತಿಳಿಯಲು ಬಯಸುಬವ ವ್ಯಕ್ತಿಗಳು
  • ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಕಾರ್ಯಾಚರಣೆಗಳನ್ನು ವಿಸ್ತರಿಸಲು ಬಯಸುವ ಸಣ್ಣ ಮತ್ತು ಮಧ್ಯಮ ಗಾತ್ರದ ಬಿಸಿನೆಸ್‌ ಮಾಲೀಕ/ಸಂಸ್ಥಾಪಕರು
  • ಬಿಸಿನೆಸ್‌, ಅಂತಾರಾಷ್ಟ್ರೀಯ ಅಧ್ಯಯನ ಅಥವಾ ಉದ್ಯಮಶೀಲತೆಯ ಕ್ಷೇತ್ರಗಳಲ್ಲಿರುವ ವಿದ್ಯಾರ್ಥಿ ಅಥವಾ ಇತ್ತೀಚಿನ ಪದವೀಧರರು
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
self-paced-learning
  • ನಿಮ್ಮ ಬಿಸಿನೆಸ್‌ಗಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಗಳನ್ನು ಗುರುತಿಸಲು ಮಾರ್ಕೆಟ್‌ ರಿಸರ್ಚ್ ಮತ್ತು ವಿಶ್ಲೇಷಣೆಯ ಬಗ್ಗೆ ತಿಳಿಯಿರಿ
  • ವಿವಿಧ ದೇಶಗಳಲ್ಲಿ ವ್ಯಾಪಾರ ಮಾಡಲು ನಿಯಮಗಳು ಮತ್ತು ಅನುಸರಣೆ ಅಗತ್ಯತೆಗಳನ್ನು ಅರ್ಥಮಾಡಿಕೊಳ್ಳಿ
  • ಅಂತರಾಷ್ಟ್ರೀಯ ಪಾಲುದಾರರು ಮತ್ತು ಗ್ರಾಹಕರೊಂದಿಗೆ ಪರಿಣಾಮಕಾರಿಯಾಗಿ ಸಂವಹಣ ನಡೆಸಲು ಮತ್ತು ಮಾತುಕತೆ ನಡೆಸಲು ತಂತ್ರಗಳು
  • ವೈವಿಧ್ಯಮಯ, ಜಾಗತಿಕ ತಂಡವನ್ನು ನಿರ್ಮಿಸಿ ನಿರ್ವಹಣೆ ಮಾಡಲು ತಂತ್ರಗಳನ್ನು ಕಲಿತುಕೊಳ್ಳಿ
  • ನಿಮ್ಮ ಕಂಪನಿಗೆ ಉತ್ತಮ ಅಂತರಾಷ್ಟ್ರೀಯ ಬೆಳವಣಿಗೆಯ ತಂತ್ರವನ್ನು ಆರಿಸುವ ಬಗ್ಗೆ ಮತ್ತು ಕಾರ್ಯಗತಗೊಳಿಸುವ ವಿಧಾನ ತಿಳಿಯಿರಿ
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ಪ್ರಮಾಣಪತ್ರ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ffreedom-badge
of Completion
This certificate is awarded to
Mrs Veena Rajagopalan

For successfully completing
the ffreedom App online course on the topic of

Course on Starting a Global Business from Village

Issued on
12 June 2023

ಈ ಕೋರ್ಸ್ ಅನ್ನು ₹999ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ

ಕೋರ್ಸ್ ವಿಮರ್ಶೆ ಮತ್ತು ತಜ್ಞರ ಸಲಹೆಗಳು
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ಬಿಸಿನೆಸ್ ಬೇಸಿಕ್ಸ್
ಬಿಸಿನೆಸ್ ಕೋರ್ಸ್ - ನಿಮದೇ ಸ್ವಂತ ಬಿಸಿನೆಸ್ ಶುರು ಮಾಡೋದು ಹೇಗೆ?
₹799
₹1,465
45% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಟ್ರಾವೆಲ್ & ಲಾಜಿಸ್ಟಿಕ್ಸ್ ಬಿಸಿನೆಸ್‌ , ಬಿಸಿನೆಸ್ ಬೇಸಿಕ್ಸ್
ಐಪಿಒ ಮೌಲ್ಯದ ಲಾಜಿಸ್ಟಿಕ್ಸ್ ಕಂಪನಿ ಕಟ್ಟುವುದು ಹೇಗೆ?
₹799
₹1,465
45% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಬಿಸಿನೆಸ್ ಬೇಸಿಕ್ಸ್
ಸ್ಮಾರ್ಟ್‌ ಬಿಸಿನೆಸ್‌ ಮ್ಯಾನೇಜ್‌ಮೆಂಟ್:‌ ಕಡಿಮೆ ಸಂಪನ್ಮೂಲ ಹೆಚ್ಚು ಲಾಭದ ಸೂತ್ರ
₹999
₹2,199
55% ಡಿಸ್ಕೌಂಟ್
ಕೋರ್ಸ್ ಖರೀದಿಸಿ @999
ಕೆರಿಯರ್ ಬಿಲ್ಡಿಂಗ್
ಟೀಚಿಂಗ್ ಕೋರ್ಸ್ - ಉತ್ತಮ ಶಿಕ್ಷಕರಾಗುವುದು ಹೇಗೆ?
₹799
₹1,465
45% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಕೆರಿಯರ್ ಬಿಲ್ಡಿಂಗ್
ಕೆರಿಯರ್ ಬಿಲ್ಡಿಂಗ್ ಕೋರ್ಸ್ – ಇದು ಗೆಲ್ಲಬೇಕು ಅನ್ನೋರಿಗೆ ಮಾತ್ರ!
₹999
₹1,465
32% ಡಿಸ್ಕೌಂಟ್
ಕೋರ್ಸ್ ಖರೀದಿಸಿ @999
ಬಿಸಿನೆಸ್ ಬೇಸಿಕ್ಸ್
ನಿಮ್ಮ ಉತ್ಪನ್ನಗಳನ್ನ ರಫ್ತು ಮಾಡಿ - ರಫ್ತಿನ ಬಗ್ಗೆ A-Z ಕಲಿಯಿರಿ
₹799
₹1,221
35% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಕೆರಿಯರ್ ಬಿಲ್ಡಿಂಗ್
ಪರ್ಸನಲ್ ಬ್ರಾಂಡಿಂಗ್ ಮಹತ್ವ - ಇಲ್ಲಿದೆ ಕಂಪ್ಲೀಟ್ ಮಾಹಿತಿ
₹799
₹1,465
45% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
Download ffreedom app to view this course
Download