Chia Farming Video

ಚಿಯಾ ಕೃಷಿ ಮಾಡಿ 3 ತಿಂಗಳಲ್ಲಿ ಆದಾಯ ಗಳಿಸಿ

4.8 ರೇಟಿಂಗ್ 7.5k ರಿವ್ಯೂಗಳಿಂದ
1 hr 37 mins (14 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
₹599
₹1,039
42% ಡಿಸ್ಕೌಂಟ್
ಕೋರ್ಸ್ ಬಗ್ಗೆ

ನೀವು ಕೃಷಿ ಉದ್ಯಮದಲ್ಲಿ ಲಾಭದಾಯಕ ಬಿಸಿನೆಸ್‌ ಆರಂಭಿಸಲು ಬಯಸಿದರೆ  ಚಿಯಾ ಕೃಷಿ ನಿಮಗೆ ಲಾಭದಾಯಕ ಕೃಷಿಯಾಗಿದೆ. ffreedom app ನಲ್ಲಿ ಚಿಯಾ ಕೃಷಿ ಮಾಡಿ 3 ತಿಂಗಳಲ್ಲಿ ಆದಾಯ ಗಳಿಸಿ ಈ ಕೋರ್ಸ್‌ ಅನ್ನು ವಿನ್ಯಾಸಗೊಳಿಲಾಗಿದ್ದು, ಈ ಕೃಷಿಯ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು.  ಈ ಕೋರ್ಸ್‌ ಜಗದೀಶ್‌ ಅವರ ಮಾರ್ಗದರ್ಶನದಲ್ಲಿ ವಿನ್ಯಾಸಗೊಂಡಿದ್ದು, ಚೀಯಾ ಬೀಜಗಳ ಆಯ್ಕೆ, ಸಸ್ಯಗಳ ನಾಟಿ, ಚಿಯಾ ಕೃಷಿಯ ಭೂಮಿ ಸಿದ್ದತೆಯ ಬಗ್ಗೆ ಈ ಕೋರ್ಸ್‌ನಲ್ಲಿ ತಿಳಿದುಕೊಳ್ಳುವಿರಿ. ಚಿಯಾ ವಿಶಿಷ್ಟ ಮತ್ತು ಬೇಡಿಕೆಯ ಬೆಳೆಯಾಗಿದ್ದು, ಇದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ.  ಚಿಯಾ ಬೀಜಗಳು ತಮ್ಮ ಹೆಚ್ಚಿನ ಪೌಷ್ಟಿಕಾಂಶದ ಮೌಲ್ಯದಿಂದಾಗಿ ಜನಪ್ರಿಯ ಆರೋಗ್ಯಕ  ಆಹಾರವಾಗಿ ಮಾರ್ಪಟ್ಟಿವೆ ಹಾಗಾಗಿ ಇಂದು  ಲಾಭದಾಯಕ ಕೃಷಿಯಾಗಿದೆ.

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
14 ಅಧ್ಯಾಯಗಳು | 1 hr 37 mins
12m 20s
ಚಾಪ್ಟರ್ 1
ಕೋರ್ಸ್ ನ ಪರಿಚಯ

ಕೋರ್ಸ್ ನ ಪರಿಚಯ

1m 39s
ಚಾಪ್ಟರ್ 2
ಮಾರ್ಗದರ್ಶಕರ ಪರಿಚಯ

ಮಾರ್ಗದರ್ಶಕರ ಪರಿಚಯ

13m 25s
ಚಾಪ್ಟರ್ 3
ಚಿಯಾ ಕೃಷಿ- ಮೂಲ ಮಾಹಿತಿ

ಚಿಯಾ ಕೃಷಿ- ಮೂಲ ಮಾಹಿತಿ

7m 39s
ಚಾಪ್ಟರ್ 4
ಬಂಡವಾಳ ಮತ್ತು ಸರ್ಕಾರದ ಬೆಂಬಲ

ಬಂಡವಾಳ ಮತ್ತು ಸರ್ಕಾರದ ಬೆಂಬಲ

10m 30s
ಚಾಪ್ಟರ್ 5
ಭೂಮಿ, ಮಣ್ಣು ಮತ್ತು ಹವಾಮಾನ

ಭೂಮಿ, ಮಣ್ಣು ಮತ್ತು ಹವಾಮಾನ

5m 49s
ಚಾಪ್ಟರ್ 6
ವಿಧಗಳು ಮತ್ತು ತಳಿಗಳು

ವಿಧಗಳು ಮತ್ತು ತಳಿಗಳು

5m 28s
ಚಾಪ್ಟರ್ 7
ಭೂಮಿ ಸಿದ್ಧತೆ ಮತ್ತು ನೆಡುವ ವಿಧಾನಗಳು

ಭೂಮಿ ಸಿದ್ಧತೆ ಮತ್ತು ನೆಡುವ ವಿಧಾನಗಳು

6m 15s
ಚಾಪ್ಟರ್ 8
ನೀರಾವರಿ, ಗೊಬ್ಬರ ಮತ್ತು ಕಾರ್ಮಿಕರ ಅವಶ್ಯಕತೆ

ನೀರಾವರಿ, ಗೊಬ್ಬರ ಮತ್ತು ಕಾರ್ಮಿಕರ ಅವಶ್ಯಕತೆ

3m 2s
ಚಾಪ್ಟರ್ 9
ಕೀಟಗಳು, ರೋಗಗಳು ಮತ್ತು ನಿಯಂತ್ರಣ

ಕೀಟಗಳು, ರೋಗಗಳು ಮತ್ತು ನಿಯಂತ್ರಣ

5m 41s
ಚಾಪ್ಟರ್ 10
ಚಿಯಾ- ಸಂಪೂರ್ಣ ಜೀವನ ಚಕ್ರ

ಚಿಯಾ- ಸಂಪೂರ್ಣ ಜೀವನ ಚಕ್ರ

5m 35s
ಚಾಪ್ಟರ್ 11
ಚಿಯಾ- ಕೊಯ್ಲು ಪೂರ್ವ ಮತ್ತು ನಂತರದ ಆರೈಕೆ

ಚಿಯಾ- ಕೊಯ್ಲು ಪೂರ್ವ ಮತ್ತು ನಂತರದ ಆರೈಕೆ

5m 35s
ಚಾಪ್ಟರ್ 12
ಸ್ಥಳೀಯ, ರಾಷ್ಟ್ರೀಯ ಮತ್ತು ಜಾಗತಿಕ ಮಾರುಕಟ್ಟೆ

ಸ್ಥಳೀಯ, ರಾಷ್ಟ್ರೀಯ ಮತ್ತು ಜಾಗತಿಕ ಮಾರುಕಟ್ಟೆ

6m 52s
ಚಾಪ್ಟರ್ 13
ಮೌಲ್ಯವರ್ಧನೆ , ಇಳುವರಿ, ವೆಚ್ಚಗಳು ಮತ್ತು ಲಾಭ

ಮೌಲ್ಯವರ್ಧನೆ , ಇಳುವರಿ, ವೆಚ್ಚಗಳು ಮತ್ತು ಲಾಭ

7m 32s
ಚಾಪ್ಟರ್ 14
ಸವಾಲುಗಳು ಮತ್ತು ಮಾರ್ಗದರ್ಶಕರ ಸಲಹೆಗಳು

ಸವಾಲುಗಳು ಮತ್ತು ಮಾರ್ಗದರ್ಶಕರ ಸಲಹೆಗಳು

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
people
  • ಲಾಭದಾಯಕ ಮತ್ತು ಸುಸ್ಥಿರ ಆದಾಯದ ಮೂಲವನ್ನು ಹುಡುಕುತ್ತಿರುವ ರೈತರು ಮತ್ತು ಮಹತ್ವಾಕಾಂಕ್ಷಿ ಉದ್ಯಮಿಗಳು 
  • ಚಿಯಾ ಮಾರುಕಟ್ಟೆಯ ಬಗ್ಗೆ ಕಲಿಯಲು ಆಸಕ್ತಿ ಹೊಂದಿರುವ ಕೃಷಿ ವಿದ್ಯಾರ್ಥಿಗಳು ಮತ್ತು ಸಂಶೋಧಕರು
  • ತಮ್ಮ ಬೆಳೆ ಬಂಡವಾಳವನ್ನು ವೈವಿಧ್ಯಗೊಳಿಸಲು ಬಯಸುತ್ತಿರುವ ರೈತರು
  • ಸುಸ್ಥಿರ ಕೃಷಿಯಲ್ಲಿ ಹೊಸ ಅವಕಾಶಗಳನ್ನು ಅನ್ವೇಷಿಸಲು ಬಯಸುವ ನಗರ ತೋಟಗಾರರು ಮತ್ತು ಹವ್ಯಾಸಿಗಳು
  • ಚಿಯಾ ಬೀಜಗಳ ಪೌಷ್ಟಿಕಾಂಶದ ಪ್ರಯೋಜನಗಳಲ್ಲಿ ಆಸಕ್ತಿ ಹೊಂದಿರುವ ಆರೋಗ್ಯ ಮತ್ತು ಪೌಷ್ಟಿಕಾಂಶದ ಉತ್ಸಾಹಿಗಳು
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
self-paced-learning
  • ಚಿಯಾ ಕೃಷಿಯ ಮೂಲಗಳು, ಭೂಮಿ ತಯಾರಿಕೆಯಿಂದ ಕೊಯ್ಲು ಮಾಡುವವರೆಗೆ ಎಲ್ಲಾ ಅಂಶಗಳನ್ನು ತಿಳಿಯಿರಿ
  • ಚಿಯಾ ಬೆಳೆಗಳನ್ನು ಸಾಮಾನ್ಯವಾಗಿ ಬಾಧಿಸುವ ಮತ್ತು ಇಳುವರಿಯನ್ನು ಕಡಿಮೆ ಮಾಡುವ ಕೀಟಗಳು ಮತ್ತು ರೋಗಗಳನ್ನು ನಿಯಂತ್ರಿಸುವ ವಿಧಾನಗಳು
  • ಚಿಯಾ ತಳಿಯನ್ನು ಆಯ್ಕೆಮಾಡಲು ಮತ್ತು ನಿಮ್ಮ ಬೆಳೆಯ ಇಳುವರಿ ಮತ್ತು ಲಾಭವನ್ನು ಉತ್ತಮಗೊಳಿಸುವ ತಂತ್ರಗಳು
  • ಮೌಲ್ಯವರ್ಧನೆ ಮತ್ತು ಸ್ಥಳೀಯ, ರಾಷ್ಟ್ರೀಯ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ನಿಮ್ಮ ಚಿಯಾ ಬೆಳೆಯನ್ನು ಮಾರಾಟ ಮಾಡುವುದು ಹೇಗೆ
  • ಚಿಯಾ ಬೆಳೆಯ ರೈತರಿಗೆ ಸರ್ಕಾರದಿಂದ ಲಭ್ಯವಿರುವ ಯೋಜನೆಗಳು ಮತ್ತು ಹಣಕಾಸಿನ ನೆರವು 
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಬೋಧಕರನ್ನು ಭೇಟಿ ಮಾಡಿ
Jagadish K S
ಮೈಸೂರು , ಕರ್ನಾಟಕ

ಜಗದೀಶ್ ಕೆ ಎಸ್​​, ಹಿರಿಯ ಪ್ರಗತಿಪರ ಕೃಷಿಕ. ಹುಟ್ಟಿದ್ದು ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಪುಟ್ಟ ಗ್ರಾಮದಲ್ಲಿ. ಓದಿದ್ದು ಬರೀ ಎಸ್​​ಎಸ್​​ಎಲ್​ಸಿ. ಆದ್ರೆ ಕೃಷಿ ಸಾಧನೆ ವಿಚಾರಕ್ಕೆ ಬಂದ್ರೆ ಅಲ್ಪಾವಧಿ ಬೆಳೆಯಲ್ಲೇ ಅಗ್ರಗಣ್ಯ ಸ್ಥಾನಕ್ಕೆ ಏರಿದವರಿವರು. ಹೌದು..ಬಡ ಕುಟುಂಬದಲ್ಲಿ ಹುಟ್ಟಿದ ಜಗದೀಶ್​​ 10ನೇ ತರಗತಿ ಮುಗಿದ ನಂತರ ನೇರವಾಗಿ ಕೃಷಿ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದರು. ಮೊದಲೆಲ್ಲ ಸಾಂಪ್ರದಾಯಿಕ ಬೆಳೆಯನ್ನೇ ಬೆಳೆಯುತ್ತಿದ್ದ ಇವರು ಕಾಲಕ್ರಮೇಣ ನೂತನ ಬೆಳೆಗಳ ಮಾರುಹೋದರು. ಕೃಷಿ ಮೇಲಿದ್ದ ಅತೀವ ಆಸಕ್ತಿ ಇವರನ್ನ ಸದಾ ಹೊಸ ಬೆಳೆಯನ್ನ ಹುಡುಕುವಂತೆ ಪ್ರೇರೇಪಿಸುತ್ತಿತ್ತು. ಹೀಗಾಗಿ ಎಲ್ಲೇ ಮಾಹಿತಿ ಸಿಕ್ಕರು ಅಲ್ಲಿಗೆ ಲಗ್ಗೆ ಇಡ್ತಿದ್ರು. ಈ ಓಡಾಟದ ಪರಿಣಾಮ ಮೂರೇ ತಿಂಗಳಲ್ಲಿ ದೊಡ್ಡ ಆದಾಯ ಹೊತ್ತು ತರುವ ಚಿಯಾ ಮತ್ತು ಬ್ರಾಕಲಿ ಬೆಳೆ ಇವರ ಭೂಮಿಲಿ ಬೆಳೆಯುವಂತಾಯಿತು. ಚಿಯಾ ಕಾಡು ಪ್ರಾಣಿಗಳ ಹಾವಳಿ ತಪ್ಪಿಸುವ ಬೆಳೆ. ಬ್ರಾಕಲಿ ಎಕ್ಸಾಟಿಕ್‌ ವೆಜಿಟೇಬಲ್.‌ ಪ್ರತೀ ವರ್ಷವೂ ಈ ಎರಡು ಬೆಳೆಯನ್ನ ತಪ್ಪದೇ ಬೆಳೆಯುತ್ತಾರೆ ಜಗದೀಶ್‌. ಮೊದಲ ಮೂರು ತಿಂಗಳು ಚಿಯಾ ಬೆಳೆದುಕೊಂಡರೆ ನಂತರದ ಮೂರು ತಿಂಗಳು ಬ್ರಾಕಲಿ ಬೆಳೆಯುತ್ತಾರೆ. ತದನಂತರದ ಮೂರು ತಿಂಗಳು ಬೇರೆ ತರಕಾರಿ ಬೆಳೆ ಬೆಳೆಯುವ ಮೂಲಕ ಒಂದೇ ಭೂಮಿಯಲ್ಲಿ ವರ್ಷಕ್ಕೆ ಮೂರು ಬೆಳೆ ಮೂರು ಆದಾಯ ಕಂಡುಕೊಂಡಿದ್ದಾರೆ ಜಗದೀಶ್‌.

ಪ್ರಮಾಣಪತ್ರ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ffreedom-badge
of Completion
This certificate is awarded to
Mrs Veena Rajagopalan

For successfully completing
the ffreedom App online course on the topic of

Chia Farming Course-Earn within 3 Months

Issued on
12 June 2023

ಈ ಕೋರ್ಸ್ ಅನ್ನು ₹599ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ

ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ತರಕಾರಿ ಕೃಷಿ
ಸಾವಯವ ತೆಂಗಿನ ಕೃಷಿ - ವರ್ಷಕ್ಕೆ 15 ಲಕ್ಷದವರೆಗೆ ಗಳಿಸಿ
₹599
₹1,039
42% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ತರಕಾರಿ ಕೃಷಿ , ಸ್ಮಾರ್ಟ್ ಫಾರ್ಮಿಂಗ್
ಸೌತೆಕಾಯಿ ಕೃಷಿ - 1 ಎಕರೆಯಲ್ಲಿ ವರ್ಷಕ್ಕೆ 25 ಲಕ್ಷ ಗಳಿಸಿ
₹599
₹998
40% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ತರಕಾರಿ ಕೃಷಿ , ಸಮಗ್ರ ಕೃಷಿ
ಬಳ್ಳಿ ಆಲೂಗಡ್ಡೆ ಕೃಷಿ - ಪ್ರತಿ ಎಕರೆಯಿಂದ ಪ್ರತಿ ವರ್ಷಕ್ಕೆ 7 ಲಕ್ಷ ಗಳಿಸಿ!
₹599
₹1,039
42% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ತರಕಾರಿ ಕೃಷಿ , ಸಮಗ್ರ ಕೃಷಿ
ಮೆಕಡೇಮಿಯಾ ಕೃಷಿ: ಪ್ರತಿ ಎಕರೆಯಿಂದ ವರ್ಷಕ್ಕೆ 20 ಲಕ್ಷ ಗಳಿಸಿ!
₹799
₹1,221
35% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಕೃಷಿಗಾಗಿ ಸರ್ಕಾರದ ಯೋಜನೆಗಳು
ಪಿ ಎಂ ಎಫ್ ಬಿ ವೈ - ನಿಮ್ಮ ಬೆಳೆಗೆ ವಿಮೆ ಪಡೆಯೋದು ಈಗ ಸುಲಭ!
₹799
₹1,465
45% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಕೃಷಿಗಾಗಿ ಸರ್ಕಾರದ ಯೋಜನೆಗಳು
ಜಾನುವಾರು ವಿಮಾ ಯೋಜನೆ: ವಿಮಾ ಪ್ರಯೋಜನಗಳ ಬಗ್ಗೆ ತಿಳಿಯಿರಿ
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ತರಕಾರಿ ಕೃಷಿ
ಎಕ್ಸಾಟಿಕ್‌ ತರಕಾರಿ ಕೃಷಿ : ಎಕರೆಗೆ 5 ಲಕ್ಷ ಆದಾಯ
₹799
₹1,624
51% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
Download ffreedom app to view this course
Download