Cucumber Farming Course Video

ಸೌತೆಕಾಯಿ ಕೃಷಿ - 1 ಎಕರೆಯಲ್ಲಿ ವರ್ಷಕ್ಕೆ 25 ಲಕ್ಷ ಗಳಿಸಿ

4.8 ರೇಟಿಂಗ್ 1.2k ರಿವ್ಯೂಗಳಿಂದ
2 hrs 26 mins (10 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
₹599
₹998
40% ಡಿಸ್ಕೌಂಟ್
ಕೋರ್ಸ್ ಬಗ್ಗೆ

ನೀವು ಲಾಭದಾಯಕ ಮತ್ತು ಸುಸ್ಥಿರ ಸೌತೆಕಾಯಿ ಕೃಷಿ ಬಿಸಿನೆಸ್ ಪ್ರಾರಂಭಿಸಲು ಯೋಚಿಸುತ್ತಿದ್ದೀರಾ? ನೀವು ಇದರಲ್ಲಿ ಯಶಸ್ವಿಯಾಗಲು ಅಗತ್ಯವಿರುವ ಎಲ್ಲಾ ಜ್ಞಾನ ಮತ್ತು ಕೌಶಲ್ಯಗಳನ್ನು ನಿಮಗೆ ಒದಗಿಸಲು ಈ ಕೋರ್ಸ್ ಅನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಅನುಭವಿ ರೈತ ಮತ್ತು ಉದ್ಯಮ ತಜ್ಞ ಶ್ರೀ ವಿನೇಶ್ ಕುಮಾರ್ ಶರ್ಮಾ ನೇತೃತ್ವದಲ್ಲಿ ಸಿದ್ಧಪಡಿಸಿರುವ ಈ ಕೋರ್ಸ್, ಸೌತೆಕಾಯಿ ಕೃಷಿಯಲ್ಲಿ ಬೀಜ ಆಯ್ಕೆಯಿಂದ ಕೊಯ್ಲು ಮಾಡುವವರೆಗೆ ಎಲ್ಲಾ ಅಂಶಗಳ ಬಗ್ಗೆ ಸಮಗ್ರ ಮಾರ್ಗದರ್ಶಿಯನ್ನು ನೀಡುತ್ತದೆ.

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
10 ಅಧ್ಯಾಯಗಳು | 2 hrs 26 mins
12m 41s
ಚಾಪ್ಟರ್ 1
ಕೋರ್ಸ್ ಪರಿಚಯ

ಕೋರ್ಸ್ ಪರಿಚಯ

11m 30s
ಚಾಪ್ಟರ್ 2
ಮಾರ್ಗದರ್ಶಕರಿಂದ ಸೌತೆ ಕಾಯಿ ಕೃಷಿ ಬಗ್ಗೆ ತಿಳಿಯೋಣ

ಮಾರ್ಗದರ್ಶಕರಿಂದ ಸೌತೆ ಕಾಯಿ ಕೃಷಿ ಬಗ್ಗೆ ತಿಳಿಯೋಣ

28m 7s
ಚಾಪ್ಟರ್ 3
ಪಾಲಿ ಹೌಸ್ ನಿರ್ಮಾಣದ ಬಗ್ಗೆ ಸಂಪೂರ್ಣ ಮಾಹಿತಿ

ಪಾಲಿ ಹೌಸ್ ನಿರ್ಮಾಣದ ಬಗ್ಗೆ ಸಂಪೂರ್ಣ ಮಾಹಿತಿ

18m 38s
ಚಾಪ್ಟರ್ 4
ಅಗತ್ಯ ಸಲಕರಣೆಗಳು, ರಸಗೊಬ್ಬರ ಮತ್ತು ಕೀಟನಾಶಕ

ಅಗತ್ಯ ಸಲಕರಣೆಗಳು, ರಸಗೊಬ್ಬರ ಮತ್ತು ಕೀಟನಾಶಕ

10m 5s
ಚಾಪ್ಟರ್ 5
ಸೌತೆಕಾತಿ ತಳಿ ಮತ್ತು ಬೇಡಿಕೆ

ಸೌತೆಕಾತಿ ತಳಿ ಮತ್ತು ಬೇಡಿಕೆ

21m 46s
ಚಾಪ್ಟರ್ 6
ನಾಟಿ, ನೀರು ಮತ್ತು ಆರೈಕೆ

ನಾಟಿ, ನೀರು ಮತ್ತು ಆರೈಕೆ

10m 4s
ಚಾಪ್ಟರ್ 7
ಕಟಾವು ಮತ್ತು ಸಂಗ್ರಹಣೆ

ಕಟಾವು ಮತ್ತು ಸಂಗ್ರಹಣೆ

6m 45s
ಚಾಪ್ಟರ್ 8
ಮಾರಾಟ, ವಿತರಣೆ ಮತ್ತು ರಫ್ತು

ಮಾರಾಟ, ವಿತರಣೆ ಮತ್ತು ರಫ್ತು

14m 36s
ಚಾಪ್ಟರ್ 9
ಯುನಿಟ್‌ ಎಕನಾಮಿಕ್ಸ್‌

ಯುನಿಟ್‌ ಎಕನಾಮಿಕ್ಸ್‌

12m 24s
ಚಾಪ್ಟರ್ 10
ಸವಾಲುಗಳು ಮತ್ತು ಕಿವಿಮಾತು

ಸವಾಲುಗಳು ಮತ್ತು ಕಿವಿಮಾತು

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
people
  • ಸೌತೆಕಾಯಿ ಕೃಷಿ ಬಿಸಿನೆಸ್ ಅನ್ನು ಪ್ರಾರಂಭಿಸಲು ಆಸಕ್ತಿ ಹೊಂದಿರುವ ವ್ಯಕ್ತಿಗಳು
  • ತಮ್ಮ ಕಾರ್ಯಾಚರಣೆಯನ್ನು ವಿಸ್ತರಿಸಲು ಬಯಸುವ ಸಣ್ಣ ಪ್ರಮಾಣದ ರೈತರು
  • ಕೃಷಿ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಬಯಸುತ್ತಿರುವ ಕೃಷಿಯೇತರ ಉದ್ಯಮಿಗಳು
  • ಕೃಷಿ, ತೋಟಗಾರಿಕೆ ಮತ್ತು ಸಂಬಂಧಿತ ಕ್ಷೇತ್ರಗಳ ವಿದ್ಯಾರ್ಥಿಗಳು
  • ಕೃಷಿಗೆ ಹೊಸಬರಾಗಿದ್ದು ಸೌತೆಕಾಯಿ ಕೃಷಿಯ ಬಗ್ಗೆ ಕಲಿಯಲು ಬಯಸುವವರು
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
self-paced-learning
  • ಬೀಜ ಆಯ್ಕೆ, ನೆಡುವಿಕೆ, ನೀರಾವರಿ, ಕೀಟ ಮತ್ತು ರೋಗ ನಿರ್ವಹಣೆಯಂತಹ ಸೌತೆಕಾಯಿ ಕೃಷಿಯ ತಾಂತ್ರಿಕ ಅಂಶಗಳ ಬಗ್ಗೆ ತಿಳಿಯುತ್ತೀರಿ
  • ಲಾಭದಾಯಕ ಕೃಷಿ ಬಿಸಿನೆಸ್ ನಲ್ಲಿ ಹಣಕಾಸು ಯೋಜನೆ ಮತ್ತು ಮಾರ್ಕೆಟಿಂಗ್ ತಂತ್ರಗಳಂತಹ ವ್ಯಾಪಾರ ಕೌಶಲ್ಯಗಳನ್ನು ಕಲಿಯುತ್ತೀರಿ
  • ಮಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮತ್ತು ಸುಸ್ಥಿರ ಕೃಷಿ ಪರಿಸರವನ್ನು ನಿರ್ಮಿಸುವುದರ ಬಗ್ಗೆ ತಿಳಿಯುತ್ತೀರಿ
  • ಅನುಭವಿ ರೈತ ಮತ್ತು ಉದ್ಯಮ ತಜ್ಞ ಶ್ರೀ ವಿನೇಶ್ ಕುಮಾರ್ ಶರ್ಮಾ ಅವರಿಂದ ಸಲಹೆಗಳು ಮತ್ತು ತಂತ್ರಗಳನ್ನು ಪಡೆಯುತ್ತೀರಿ
  • 1 ಎಕರೆ ಕೃಷಿ ಭೂಮಿಯಲ್ಲಿ ಸೌತೆಕಾಯಿ ಕೃಷಿಯನ್ನು ಪ್ರಾರಂಭಿಸಿ ವರ್ಷಕ್ಕೆ 25 ಲಕ್ಷ ಆದಾಯ ಗಳಿಸುವುದರ ಬಗ್ಗೆ ತಿಳಿಯುತ್ತೀರಿ
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಬೋಧಕರನ್ನು ಭೇಟಿ ಮಾಡಿ
Vinesh Kumar Sharma
ದೌಸಾ , ರಾಜಸ್ಥಾನ್

Vinesh Kumar Sharma, hailing from a small Rajasthan village, stands as a beacon of inspiration for aspiring agriculturists. With a background in private employment, he defied limitations and turned to his two-acre plot, embarking on cucumber cultivation using innovative poly house techniques. Overcoming COVID-19 hurdles, he persevered, establishing a flourishing cucumber farm. Generating substantial income and doubling farmer profits, he's transformed conventional wisdom. Presently, his annual earnings exceed 25 lakhs INR, a testament to his unwavering dedication. Vinesh Kumar Sharma's journey underscores that knowledge and determination breed triumph in agriculture.

ಪ್ರಮಾಣಪತ್ರ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ffreedom-badge
of Completion
This certificate is awarded to
Mrs Veena Rajagopalan

For successfully completing
the ffreedom App online course on the topic of

Cucumber Farming Course-Earn 25 lakhs from 1 acre per year

Issued on
12 June 2023

ಈ ಕೋರ್ಸ್ ಅನ್ನು ₹599ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ

ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ತರಕಾರಿ ಕೃಷಿ , ಸಮಗ್ರ ಕೃಷಿ
ಬಳ್ಳಿ ಆಲೂಗಡ್ಡೆ ಕೃಷಿ - ಪ್ರತಿ ಎಕರೆಯಿಂದ ಪ್ರತಿ ವರ್ಷಕ್ಕೆ 7 ಲಕ್ಷ ಗಳಿಸಿ!
₹599
₹1,039
42% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಸ್ಮಾರ್ಟ್ ಫಾರ್ಮಿಂಗ್
ಪಾಲಿಹೌಸ್‌ ತರಕಾರಿ ಕೃಷಿ - ಎಕರೆಗೆ 40 ಲಕ್ಷಗಳವರೆಗೆ ಗಳಿಸಿ!
₹799
₹1,624
51% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಕೃಷಿಗಾಗಿ ಸರ್ಕಾರದ ಯೋಜನೆಗಳು
ಸರ್ಕಾರದಿಂದ ಪಿಎಂ-ಕುಸುಮ್ ಯೋಜನೆಯ ಪ್ರಯೋಜನಗಳನ್ನು ಪಡೆಯೋದು ಹೇಗೆ?
₹999
₹2,199
55% ಡಿಸ್ಕೌಂಟ್
ಕೋರ್ಸ್ ಖರೀದಿಸಿ @999
ಸ್ಮಾರ್ಟ್ ಫಾರ್ಮಿಂಗ್ , ಹೈನುಗಾರಿಕೆ
ಹೈನುಗಾರಿಕೆಯಲ್ಲಿ ಹೆಚ್ಚಿನ ಲಾಭಗಳಿಸಲು ಹೈಡ್ರೋಪೋನಿಕ್ಸ್ ಹಸಿರು ಮೇವು
₹599
₹1,039
42% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಸ್ಮಾರ್ಟ್ ಫಾರ್ಮಿಂಗ್
ಟೆರೇಸ್ ಗಾರ್ಡನ್ ಕೋರ್ಸ್ - ಮನೆಯ ಮಾಳಿಗೆ ಮೇಲೆ ದುಡಿಮೆ ಸಾಧ್ಯ!
₹799
₹1,221
35% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಸ್ಮಾರ್ಟ್ ಫಾರ್ಮಿಂಗ್
ಟೆರೆಸ್ ಗಾರ್ಡನ್ –ಆಹಾರ & ಆರೋಗ್ಯ ಎರಡಕ್ಕೂ ಲಾಭ
₹599
₹1,039
42% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಸ್ಮಾರ್ಟ್ ಫಾರ್ಮಿಂಗ್
ಅಕ್ವಾಪೋನಿಕ್ಸ್ ಕೃಷಿ ಕೋರ್ಸ್ - 3000 ಚದರ ಅಡಿಗಳಲ್ಲಿ ವರ್ಷಕ್ಕೆ 10 ಲಕ್ಷದವರೆಗೆ ಗಳಿಸಿ
₹799
₹1,624
51% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
Download ffreedom app to view this course
Download