Betel Plantation Course Video

ವೀಳ್ಯದೆಲೆ ಕೃಷಿ ಮಾಡಿ ಅರ್ಧ ಎಕರೆಯಲ್ಲಿ ತಿಂಗಳಿಗೆ 40 ಸಾವಿರ ಗಳಿಸಿ!

4.3 ರೇಟಿಂಗ್ 5.6k ರಿವ್ಯೂಗಳಿಂದ
1 hr 23 mins (14 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
₹599
₹1,299
54% ಡಿಸ್ಕೌಂಟ್
ಕೋರ್ಸ್ ಬಗ್ಗೆ

ಈ ಕೋರ್ಸ್ ವೀಳ್ಯದೆಲೆ ನೆಡುವಿಕೆ ಮತ್ತು ಅದರ ಗಳಿಕೆಯ ಸಾಮರ್ಥ್ಯವನ್ನು ವಿವರಿಸುತ್ತದೆ. ಭಾರತೀಯ ವೀಳ್ಯದೆಲೆಯ ಪ್ರಭೇದಗಳು, ಅವುಗಳ ಗುಣಲಕ್ಷಣಗಳು ಮತ್ತು ಬೆಳೆಯುವ ತಂತ್ರಗಳ ಬಗ್ಗೆ ಮಾಹಿತಿಯನ್ನು ಈ ಕೋರ್ಸ್ ಒಳಗೊಂಡಿದೆ. ಭೂಮಿ ಆಯ್ಕೆ, ಮಣ್ಣಿನ ಸಿದ್ಧತೆ, ವೀಳ್ಯದೆಲೆ ಗಿಡ ನೆಡುವಿಕೆ ಮತ್ತು ನಿರ್ವಹಣೆಯ ಬಗ್ಗೆ ವಿವರವಾಗಿ ಕಲಿಯುವಿರಿ.

ಕೋರ್ಸ್‌ನುದ್ದಕ್ಕೂ, ವೀಳ್ಯದೆಲೆ ರೈತರು ಎದುರಿಸುತ್ತಿರುವ ಸವಾಲುಗಳು ಮತ್ತು ಅವುಗಳನ್ನು ಹೇಗೆ ಜಯಿಸುವುದು ಎಂಬುದರ ಕುರಿತು ನೀವು ಕಲಿಯುವಿರಿ. ಹೆಚ್ಚುವರಿಯಾಗಿ, ನೀವು ವೀಳ್ಯದೆಲೆ ಕೃಷಿಯ ಆರ್ಥಿಕ ಅಂಶದ ಬಗ್ಗೆ ಕಲಿಯುವಿರಿ, ಉದಾಹರಣೆಗೆ ಲಾಭವನ್ನು ಹೇಗೆ ಲೆಕ್ಕ ಹಾಕುವುದು ಮತ್ತು ವೆಚ್ಚವನ್ನು ಹೇಗೆ ಕಡಿಮೆ ಮಾಡುವುದು ಎಂಬುದರ ಬಗ್ಗೆ. ಕೋರ್ಸ್‌ನ ಅಂತ್ಯದ ವೇಳೆಗೆ, ನಿಮ್ಮದೇ ಸ್ವಂತ ವೀಳ್ಯದೆಲೆ ಕೃಷಿ ಪ್ರಾರಂಭಿಸಲು ಅಗತ್ಯವಿರುವ ಜ್ಞಾನ ಮತ್ತು ಕೌಶಲ್ಯಗಳನ್ನು ಹೊಂದಿರುತ್ತೀರಿ. ನೀವೂ ಸಹ ಈ ಕೃಷಿಯ ಮೂಲಕ ಉತ್ತಮ ಮತ್ತು ಲಾಭದಾಯಕ ಆದಾಯವನ್ನು ಗಳಿಸಿ. ನೀವು ರೈತರಾಗಿರಲಿ, ವಾಣಿಜ್ಯೋದ್ಯಮಿಯಾಗಿರಲಿ ಅಥವಾ ಇದರ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಹೊಂದಿರುವವರಾಗಿರಲಿ ಅವರೆಲ್ಲರಿಗೂ ಸಹ ಪ್ರಯೋಜನಕಾರಿ ಆಗುವಂತ ಮಾಹಿತಿಯನ್ನು ಈ ಕೋರ್ಸ್ ಒದಗಿಸುತ್ತದೆ.  

ಈ ಕೋರ್ಸ್‌ನಲ್ಲಿ, ಎಕರೆಗೆ 25-30K ಗಳಿಸುವ ಉತ್ಸಾಹಿ ಮತ್ತು ಸಮರ್ಪಿತ ವೀಳ್ಯದೆಲೆ ಕೃಷಿಕ ಉಮೇಶ್ ಕಾಮತ್ ಅವರ ಅನುಭವ ಮತ್ತು ಯಶಸ್ಸಿನಿಂದ ಕಲಿಯುತ್ತೀರಿ. ಅವರ ಮಾರ್ಗದರ್ಶನವು ಕೃಷಿ ಉದ್ಯಮದಲ್ಲಿ ಉತ್ತಮ ಸಾಧನೆ ಮಾಡಲು ಅಗತ್ಯವಾದ ಕೌಶಲ್ಯ ಮತ್ತು ತಂತ್ರಗಳನ್ನು ನಿಮಗೆ ಒದಗಿಸುತ್ತದೆ.

ನೀವು ಭಾರತದಲ್ಲಿ ಲಭ್ಯವಿರುವ ವೀಳ್ಯದೆಲೆಗಳ ವಿವಿಧ ವಿಧಗಳ ಬಗ್ಗೆ ಕಲಿಯುವಿರಿ ಮತ್ತು ಅವುಗಳ ಗಾತ್ರ, ಬಣ್ಣ ಮತ್ತು ಸುವಾಸನೆಯಂತಹ ವಿಶಿಷ್ಟ ಗುಣಲಕ್ಷಣಗಳ ಬಗ್ಗೆ ತಿಳಿಯುವಿರಿ. ವೀಳ್ಯದೆಲೆ ಕೃಷಿ ಪ್ರಾರಂಭಿಸಲು ಸಾಂಪ್ರದಾಯಿಕ ಮತ್ತು ಆಧುನಿಕ ತಂತ್ರಗಳನ್ನು ಒಳಗೊಂಡಂತೆ ನೀವು ವಿವಿಧ ವಿಧಾನಗಳ ಬಗ್ಗೆ ಕಲಿಯುವಿರಿ. ನಿಮ್ಮ ನಿರ್ದಿಷ್ಟ ಪರಿಸ್ಥಿತಿಗೆ ಉತ್ತಮ ವಿಧಾನವನ್ನು ಆಯ್ಕೆ ಮಾಡಲು ಇದು ನಿಮಗೆ ಸಹಾಯ ಮಾಡುತ್ತದೆ. ಮಣ್ಣಿನ ಸಿದ್ಧತೆ ಮತ್ತು ವೀಳ್ಯದೆಲೆ ಸಸ್ಯಗಳ ನೆಡುವಿಕೆ ಮತ್ತು ನಿರ್ವಹಣೆಯ ಪ್ರಾಮುಖ್ಯತೆಯ ಬಗ್ಗೆ ಸಹ ನೀವು ಕಲಿಯುವಿರಿ.

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
14 ಅಧ್ಯಾಯಗಳು | 1 hr 23 mins
9m 41s
play
ಚಾಪ್ಟರ್ 1
ಕೋರ್ಸ್ ನ ಪರಿಚಯ

ಈ ಮಾಡ್ಯೂಲ್, ಕೋರ್ಸ್ ನ ವಿಷಯದ ಬಗೆ ಅವಲೋಕನವನ್ನು ಒದಗಿಸುತ್ತದೆ.

1m 27s
play
ಚಾಪ್ಟರ್ 2
ಮಾರ್ಗದರ್ಶಕರ ಪರಿಚಯ

ಈ ಮಾಡ್ಯೂಲ್, ಕೋರ್ಸ್ ನ ಮಾರ್ಗದರ್ಶಕರ ಬಗ್ಗೆ ಆಳವಾದ ಪರಿಚಯವನ್ನು ಒದಗಿಸುತ್ತದೆ.

7m 12s
play
ಚಾಪ್ಟರ್ 3
ಮೂಲ ಮಾಹಿತಿ

ವಿವಿಧ ರೀತಿಯ ವೀಳ್ಯದೆಲೆ ಮತ್ತು ಅವುಗಳ ಉಪಯೋಗಗಳನ್ನು ಒಳಗೊಂಡಂತೆ ವೀಳ್ಯದೆಲೆ ತೋಟವನ್ನು ಪ್ರಾರಂಭಿಸಲು ಅಗತ್ಯವಿರುವ ಮಾಹಿತಿ ತಿಳಿಯಿರಿ.

5m 52s
play
ಚಾಪ್ಟರ್ 4
ಅಗತ್ಯ ಬಂಡವಾಳ ಮತ್ತು ಸರ್ಕಾರದ ಬೆಂಬಲ

ಈ ಮಾಡ್ಯೂಲ್, ವೀಳ್ಯದೆಲೆ ತೋಟವನ್ನು ಪ್ರಾರಂಭಿಸಲು ಅಗತ್ಯವಿರುವ ಬಂಡವಾಳ ಮತ್ತು ಸರ್ಕಾರದ ಬೆಂಬಲದ ಬಗ್ಗೆ ಉಪಯುಕ್ತ ಮಾಹಿತಿಯನ್ನು ಒಳಗೊಂಡಿರುತ್ತದೆ.

7m 19s
play
ಚಾಪ್ಟರ್ 5
ವೀಳ್ಯದೆಲೆಯ ವೈವಿಧ್ಯಗಳು

ಈ ಮಾಡ್ಯೂಲ್, ವೀಳ್ಯದೆಲೆಯ ವಿವಿಧ ಪ್ರಭೇದಗಳು ಮತ್ತು ಅವುಗಳ ವಿಶಿಷ್ಟ ಗುಣಲಕ್ಷಣಗಳ ಬಗ್ಗೆ ಹೆಚ್ಚಿನ ಮಾಹಿತಿ ಒಳಗೊಂಡಿದೆ.

4m 21s
play
ಚಾಪ್ಟರ್ 6
ಭೂಮಿ ಮತ್ತು ಮಣ್ಣಿನ ಅವಶ್ಯಕತೆ

ಈ ಮಾಡ್ಯೂಲ್, ವೀಳ್ಯದೆಲೆ ನೆಡುವಿಕೆಗೆ ಸೂಕ್ತವಾದ ಭೂಮಿ ಮತ್ತು ಮಣ್ಣಿನ ಅವಶ್ಯಕತೆಗಳ ಬಗ್ಗೆ ವಿವರವಾಗಿ ತಿಳಿಸುತ್ತದೆ.

3m 51s
play
ಚಾಪ್ಟರ್ 7
ನೀರು ಮತ್ತು ಹವಾಮಾನದ ಅವಶ್ಯಕತೆ

ಈ ಮಾಡ್ಯೂಲ್, ವೀಳ್ಯದೆಲೆ ನೆಡುವಿಕೆಗೆ ಅಗತ್ಯವಿರುವ ನೀರು ಮತ್ತು ಹವಾಮಾನ ಪರಿಸ್ಥಿತಿಗಳ ಬಗ್ಗೆ ಮಾಹಿತಿಯನ್ನು ಒಳಗೊಂಡಿರುತ್ತದೆ.

5m
play
ಚಾಪ್ಟರ್ 8
ಅಗತ್ಯ ಗೊಬ್ಬರ

ಈ ಮಾಡ್ಯೂಲ್, ವೀಳ್ಯದೆಲೆ ತೋಟದಲ್ಲಿ ವಿವಿಧ ರೀತಿಯ ರಸಗೊಬ್ಬರಗಳ ಬಳಕೆಯ ಬಗ್ಗೆ ಮತ್ತು ಅವುಗಳ ಉಪಯೋಗಗಳ ಬಗ್ಗೆ ಮಾಹಿತಿ ಒಳಗೊಂಡಿದೆ.

8m 1s
play
ಚಾಪ್ಟರ್ 9
ಕಾರ್ಮಿಕರು ಮತ್ತು ನಾಟಿ

ಈ ಮಾಡ್ಯೂಲ್, ವೀಳ್ಯದೆಲೆ ತೋಟಕ್ಕೆ ಅಗತ್ಯವಿರುವ ಕಾರ್ಮಿಕರ ಬಗ್ಗೆ ಮತ್ತು ನೆಡುವ ಪ್ರಕ್ರಿಯೆಯ ಬಗ್ಗೆ ಉಪಯುಕ್ತ ಮಾಹಿತಿ ಒಳಗೊಂಡಿದೆ.

4m 51s
play
ಚಾಪ್ಟರ್ 10
ನಿರ್ವಹಣೆ ಮತ್ತು ಸವಾಲುಗಳು

ಈ ಮಾಡ್ಯೂಲ್, ವೀಳ್ಯದೆಲೆ ಕೃಷಿಯಲ್ಲಿ ಸವಾಲುಗಳನ್ನು ಹೇಗೆ ಜಯಿಸುವುದು ಎಂಬುದರ ಕುರಿತು ಕಲಿಸುತ್ತದೆ.

2m 51s
play
ಚಾಪ್ಟರ್ 11
ರೋಗಗಳು ಮತ್ತು ರಕ್ಷಣೆ

ಈ ಮಾಡ್ಯೂಲ್, ವೀಳ್ಯದೆಲೆ ತೋಟಕ್ಕೆ ಬಾಧಿಸುವ ರೋಗಗಳ ಬಗ್ಗೆ ಮತ್ತು ಅದನ್ನು ತಡೆಗಟ್ಟುವ ಬಗ್ಗೆ ಉಪಯುಕ್ತ ಮಾಹಿತಿ ಒಳಗೊಂಡಿದೆ.

7m 3s
play
ಚಾಪ್ಟರ್ 12
ಇಳುವರಿ, ಕಟಾವು ಮತ್ತು ಪ್ಯಾಕಿಂಗ್

ಈ ಮಾಡ್ಯೂಲ್, ವೀಳ್ಯದೆಲೆ ತೋಟದ ಇಳುವರಿ, ಕೊಯ್ಲು ಮತ್ತು ಪ್ಯಾಕಿಂಗ್ ಬಗ್ಗೆ ಉಪಯುಕ್ತ ಮಾಹಿತಿಯನ್ನು ಒಳಗೊಂಡಿರುತ್ತದೆ.

10m 44s
play
ಚಾಪ್ಟರ್ 13
ಬೇಡಿಕೆ, ಮಾರುಕಟ್ಟೆ ಮಾರಾಟ ಮತ್ತು ಲಾಭ

ಈ ಮಾಡ್ಯೂಲ್, ವೀಳ್ಯದೆಲೆಗೆ ಇರುವ ಬೇಡಿಕೆ, ಮಾರಾಟ ಮತ್ತು ಲಾಭದ ಲೆಕ್ಕಾಚಾರದ ಬಗ್ಗೆ ಮಾಹಿತಿಯನ್ನು ಒಳಗೊಂಡಿರುತ್ತದೆ.

5m 2s
play
ಚಾಪ್ಟರ್ 14
ಮಾರ್ಗದರ್ಶಕರ ಸಲಹೆ

ಈ ಮಾಡ್ಯೂಲ್, ವೀಳ್ಯದೆಲೆ ತೋಟದ ಕುರಿತು ಮಾರ್ಗದರ್ಶಕರ ಉಪಯುಕ್ತ ಸಲಹೆಯನ್ನು ಒಳಗೊಂಡಿರುತ್ತದೆ.

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
people
  • ವೈವಿಧ್ಯ ಬೆಳೆಗಳನ್ನು ಬೆಳೆಯುವ ಮೂಲಕ ಲಾಭ ಹೆಚ್ಚಿಸಿಕೊಳ್ಳಲು ಬಯಸುವ ರೈತರು
  • ವೀಳ್ಯದೆಲೆ ಕೃಷಿಯಲ್ಲಿ ಹೊಸ ಉದ್ಯಮ ಆರಂಭಿಸಲು ಮುಂದಾಗಿರುವ ಉದ್ಯಮಿಗಳು
  • ಲಾಭದಾಯಕ ಉದ್ಯಮದ ಬಗ್ಗೆ ಕಲಿಯಲು ಆಸಕ್ತಿ ಹೊಂದಿರುವ ಯಾರಾದರೂ
  • ವೀಳ್ಯದೆಲೆ ಕೃಷಿಯಲ್ಲಿ ಪ್ರಾಯೋಗಿಕ ಜ್ಞಾನವನ್ನು ಪಡೆಯಲು ಬಯಸುವ ಕೃಷಿ ವಿದ್ಯಾರ್ಥಿಗಳು
  • ತಮ್ಮ ಕೃಷಿ ತಂತ್ರಗಳನ್ನು ಮತ್ತು ಲಾಭವನ್ನು ಸುಧಾರಿಸಲು ಬಯಸುವ ಅಸ್ತಿತ್ವದಲ್ಲಿರುವ ವೀಳ್ಯದೆಲೆ ರೈತರು
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
self-paced-learning
  • ಭಾರತದಲ್ಲಿ ಬೆಳೆಯುವ ವಿವಿಧ ಬಗೆಯ ವೀಳ್ಯದೆಲೆಗಳು ಮತ್ತು ಅವುಗಳ ವಿಶಿಷ್ಟ ಲಕ್ಷಣಗಳು
  • ವೀಳ್ಯದೆಲೆ ಕೃಷಿಯ ಸಾಂಪ್ರದಾಯಿಕ ಮತ್ತು ಆಧುನಿಕ ವಿಧಾನಗಳು
  • ಭೂಮಿ ಆಯ್ಕೆ, ಮಣ್ಣಿನ ಸಿದ್ಧತೆ, ನೆಡುವಿಕೆ ಮತ್ತು ನಿರ್ವಹಣೆಯ ಪ್ರಾಮುಖ್ಯತೆ
  • ವೀಳ್ಯದೆಲೆ ರೈತರು ಎದುರಿಸುತ್ತಿರುವ ಸವಾಲುಗಳನ್ನು ನಿವಾರಿಸಿ ಲಾಭವನ್ನು ಹೆಚ್ಚಿಸುವುದು
  • ವೀಳ್ಯದೆಲೆ ಕೃಷಿಯ ಲಾಭವನ್ನು ಲೆಕ್ಕಾಚಾರ ಮತ್ತು ವೆಚ್ಚವನ್ನು ಕಡಿಮೆ ಮಾಡುವುದು
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಬೋಧಕರನ್ನು ಭೇಟಿ ಮಾಡಿ
dot-patterns
ಉಡುಪಿ , ಕರ್ನಾಟಕ

ಉಮೇಶ್ ಕಾಮತ್, ಉಡುಪಿ ಜಿಲ್ಲೆಯ ವೀಳ್ಯದೆಲೆ ಕೃಷಿ ಸಾಧಕ. ಕೇವಲ ಅರ್ಧ ಎಕರೆಯಲ್ಲಿ ತಿಂಗಳಿಗೆ 40 ಸಾವಿರ ಪಡೆಯುತ್ತಿರುವ ಕೃಷಿಕ. ತಮ್ಮ ಸಮಗ್ರ ಕೃಷಿ ತೋಟದಲ್ಲಿನ ಒಂದು ಭಾಗದಲ್ಲಿ ಕೋಲು ವೀಳ್ಯದೆಲೆ ಕೃಷಿ ಮಾಡಿದ್ದಾರೆ. ಪ್ರತೀ ದಿನ ವೀಳ್ಯದೆಲೆ ಮಾರಿ ದಿನದ ಆದಾಯಕ್ಕೆ ದಾರಿ ಮಾಡಿಕೊಂಡಿದ್ದಾರೆ. ವರ್ಷದ ಆದಾಯಕ್ಕೆ ಅಡಿಕೆ, ಬಾಳೆ ಇನ್ನಿತರ ಬೆಳೆ ಬೆಳೆದುಕೊಂಡಿದ್ದಾರೆ.

Know more
ಪ್ರಮಾಣಪತ್ರ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ffreedom-badge
ffreedom-badge
of Completion
This certificate is awarded to
Mrs Veena Rajagopalan

For successfully completing
the ffreedom app online course on the topic of

Course On Betel Plantation – Earn 40K Per Month With Half An Acre Of Land

Issued on
12 June 2023

ಈ ಕೋರ್ಸ್ ಅನ್ನು ₹599ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ

ಕೋರ್ಸ್ ವಿಮರ್ಶೆ ಮತ್ತು ತಜ್ಞರ ಸಲಹೆಗಳು
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ಕೃಷಿಗಾಗಿ ಸರ್ಕಾರದ ಯೋಜನೆಗಳು
ಸರ್ಕಾರದಿಂದ ಪಿಎಂ-ಕುಸುಮ್ ಯೋಜನೆಯ ಪ್ರಯೋಜನಗಳನ್ನು ಪಡೆಯೋದು ಹೇಗೆ?
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ತರಕಾರಿ ಕೃಷಿ , ಸಮಗ್ರ ಕೃಷಿ
ಮೆಕಡೇಮಿಯಾ ಕೃಷಿ: ಪ್ರತಿ ಎಕರೆಯಿಂದ ವರ್ಷಕ್ಕೆ 20 ಲಕ್ಷ ಗಳಿಸಿ!
₹799
₹1,799
56% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಕೃಷಿ ಉದ್ಯಮ , ಸಮಗ್ರ ಕೃಷಿ
ನೀರಿಲ್ಲದ ಭೂಮಿಯಲ್ಲಿ 50 ಲಕ್ಷ ಆದಾಯ ತೆಗೆಯೋ ಸೂಪರ್‌ ಸೀಕ್ರೆಟ್‌
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಸಮಗ್ರ ಕೃಷಿ
ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ - ಪ್ರತಿ ಎಕರೆಯಿಂದ ವರ್ಷಕ್ಕೆ 14 ಲಕ್ಷ ಆದಾಯ ಗಳಿಸಿ!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಸಮಗ್ರ ಕೃಷಿ
ಅರಣ್ಯ ಕೃಷಿಯಲ್ಲಿ ಕೋಟಿಗಟ್ಟಲೆ ಸಂಪಾದಿಸಿ!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಸಮಗ್ರ ಕೃಷಿ
1 ಎಕರೆ ಕೃಷಿ ಭೂಮಿಯಲ್ಲಿ ತಿಂಗಳಿಗೆ 1 ಲಕ್ಷ ಗಳಿಸಿ..!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಸಮಗ್ರ ಕೃಷಿ
ಸಮಗ್ರ ಕೃಷಿ ಕೋರ್ಸ್‌ - ಕೃಷಿಯಿಂದ ವರ್ಷದ 365 ದಿನವೂ ಗಳಿಸಿ
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
Download ffreedom app to view this course
Download