ಕೋರ್ಸ್ ಟ್ರೈಲರ್: ನಾಟಿ ಕೋಳಿ ಸಾಕಾಣಿಕೆ ಆರಂಭಿಸಿ ವರ್ಷಕ್ಕೆ 6 ಲಕ್ಷದವರೆಗೆ ಗಳಿಸಿ!. ಇನ್ನಷ್ಟು ತಿಳಿಯಲು ವೀಕ್ಷಿಸಿ.

ನಾಟಿ ಕೋಳಿ ಸಾಕಾಣಿಕೆ ಆರಂಭಿಸಿ ವರ್ಷಕ್ಕೆ 6 ಲಕ್ಷದವರೆಗೆ ಗಳಿಸಿ!

4.4 ರೇಟಿಂಗ್ 18.3k ರಿವ್ಯೂಗಳಿಂದ
2 hr 20 min (18 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
₹599
₹1,299
54% ಡಿಸ್ಕೌಂಟ್
ಕೋರ್ಸ್ ಬಗ್ಗೆ

ಇತ್ತೀಚಿನ ದಿನಗಳಲ್ಲಿ ಬಹುತೇಕ ರೈತರು ಕೋಳಿ ಸಾಕಾಣಿಕೆಯತ್ತ ಮುಖ ಮಾಡಿದ್ದು, ಲಾಭದ ಮತ್ತು ಯಶಸ್ಸಿನ ಹಾದಿಯಲ್ಲಿದ್ದಾರೆ. ವಾಣಿಜ್ಯ /ನಾಟಿ ಕೋಳಿ ಸಾಕಣೆ ಕೃಷಿಯಲ್ಲಿ ಜನಪ್ರಿಯ ಉದ್ಯಮವಾಗಿದೆ.ಬ್ರಾಯ್ಲರ್ ಕೋಳಿಗಳಿಗಿಂತ ದೇಶಿಯ ಕೋಳಿ ಹೆಚ್ಚು ಆರೋಗ್ಯಕರವಾಗಿವೆ. ಹೀಗಾಗಿ ಬಹುತೇಕ ಜನರು ನಾಟಿ ಕೋಳಿಗಳತ್ತ ಒಲವು ತೋರುತ್ತಿದ್ದಾರೆ. ಕೋಳಿ ಸಾಕಾಣಿಕೆ ಎಲ್ಲ ವರ್ಗದ ರೈತರು ಕೈಗೊಳ್ಳಬಹುದಾದ ಉದ್ಯಮ ಇದಾಗಿದೆ. ಈ ನಾಟಿ ಕೋಳಿಯನ್ನು ಹೇಗೆ ಸಾಕಣೆ ಮಾಡಬೇಕು ಎಂಬುವುದನ್ನು ಈ ಕೋರ್ಸ್‌ ನಲ್ಲಿ ಕಲಿಯುವಿರಿ. 

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
18 ಅಧ್ಯಾಯಗಳು | 2 hr 20 min
15m 14s
play
ಚಾಪ್ಟರ್ 1
ಪರಿಚಯ

ಕೋರ್ಸ್ ಮತ್ತು ಅದರ ಉದ್ದೇಶಗಳನ್ನು ಪರಿಚಯಿಸಿ.

1m 56s
play
ಚಾಪ್ಟರ್ 2
ಮಾರ್ಗದರ್ಶಕರ ಪರಿಚಯ

ಮಾರ್ಗದರ್ಶಕರನ್ನು ಭೇಟಿ ಮಾಡಿ ಮತ್ತು ಅವರ ಯಶಸ್ಸಿನ ಕಥೆಯನ್ನು ತಿಳಿದುಕೊಳ್ಳಿ.

9m 34s
play
ಚಾಪ್ಟರ್ 3
ನಾಟಿ ಕೋಳಿ ಎಂದರೇನು ?

ಕಸಿ ಮಾಡಿದ ಕೋಳಿಯ ಪರಿಕಲ್ಪನೆಯನ್ನು ಅರ್ಥಮಾಡಿಕೊಳ್ಳಿ.

9m 33s
play
ಚಾಪ್ಟರ್ 4
ಬಂಡವಾಳ ಮತ್ತು ಸ್ಥಳದ ಆಯ್ಕೆ

ನಿಮ್ಮ ಜಮೀನಿಗೆ ಸೂಕ್ತವಾದ ಬಂಡವಾಳ ಮತ್ತು ಸ್ಥಳವನ್ನು ನಿರ್ಧರಿಸಿ.

4m
play
ಚಾಪ್ಟರ್ 5
ಅನುಮತಿ ಮತ್ತು ಸರ್ಕಾರಿ ಸೌಲಭ್ಯ

ಅಗತ್ಯ ಅನುಮತಿಗಳು ಮತ್ತು ಸರ್ಕಾರಿ ನಿಯಮಗಳ ಮೇಲೆ ಹಿಡಿತವನ್ನು ಪಡೆಯಿರಿ.

6m 12s
play
ಚಾಪ್ಟರ್ 6
ಬೆಳೆವಣಿಗೆಯ ಹಂತಗಳು

ಕೋಳಿಗಳ ಬೆಳವಣಿಗೆಯ ವಿವಿಧ ಹಂತಗಳ ಬಗ್ಗೆ ತಿಳಿಯಿರಿ.

7m 43s
play
ಚಾಪ್ಟರ್ 7
ಹ್ಯಾಚರಿ ಎಂದರೇನು ?

ಹ್ಯಾಚರಿಗಳು ಮತ್ತು ಅವುಗಳ ಪ್ರಾಮುಖ್ಯತೆಯ ಅವಲೋಕನವನ್ನು ಪಡೆಯಿರಿ.

7m 44s
play
ಚಾಪ್ಟರ್ 8
ಕಾರ್ಮಿಕರ ಅವಶ್ಯಕತೆ

ಯಶಸ್ವಿ ಫಾರ್ಮ್ಗಾಗಿ ಕಾರ್ಮಿಕರ ಅವಶ್ಯಕತೆಗಳನ್ನು ಅರ್ಥಮಾಡಿಕೊಳ್ಳಿ.

9m 10s
play
ಚಾಪ್ಟರ್ 9
ಆಹಾರ - ನೀರು ಮತ್ತು ವಾತಾವರಣ

ಕೋಳಿಗಳ ಆಹಾರ, ನೀರು ಮತ್ತು ವಾತಾವರಣದ ಅಗತ್ಯಗಳನ್ನು ಅನ್ವೇಷಿಸಿ.

10m 16s
play
ಚಾಪ್ಟರ್ 10
ಕಾಯಿಲೆ , ಲಸಿಕೆ ಮತ್ತು ಸವಾಲುಗಳು

ರೋಗಗಳು, ಲಸಿಕೆಗಳು ಮತ್ತು ಸಂಭಾವ್ಯ ಸವಾಲುಗಳನ್ನು ಗುರುತಿಸಿ.

6m 41s
play
ಚಾಪ್ಟರ್ 11
ಮೊಟ್ಟೆ- ಮಾಂಸ ಮತ್ತು ತೂಕ

ಮೊಟ್ಟೆ, ಮಾಂಸ ಮತ್ತು ತೂಕ ಉತ್ಪಾದನೆಯ ಬಗ್ಗೆ ತಿಳಿಯಿರಿ.

7m 9s
play
ಚಾಪ್ಟರ್ 12
ಖರ್ಚು - ವೆಚ್ಚ

ಕೃಷಿ ವೆಚ್ಚ ಮತ್ತು ನಿರೀಕ್ಷಿತ ವೆಚ್ಚಗಳ ಹಿಡಿತವನ್ನು ಪಡೆಯಿರಿ.

8m 23s
play
ಚಾಪ್ಟರ್ 13
ಮಾರಾಟ ಮತ್ತು ರಫ್ತು

ನಿಮ್ಮ ಉತ್ಪನ್ನಗಳಿಗೆ ಮಾರಾಟ ಮತ್ತು ರಫ್ತು ಅವಕಾಶಗಳನ್ನು ಅನ್ವೇಷಿಸಿ.

10m 38s
play
ಚಾಪ್ಟರ್ 14
ಆದಾಯ ಮತ್ತು ಲಾಭ

ಆದಾಯ ಮತ್ತು ಲಾಭದ ತಂತ್ರಗಳನ್ನು ಅರ್ಥಮಾಡಿಕೊಳ್ಳಿ.

6m 38s
play
ಚಾಪ್ಟರ್ 15
ಆನ್ ಲೈನ್ ಮಾರಾಟ

ನಿಮ್ಮ ಉತ್ಪನ್ನಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುವುದು ಹೇಗೆ ಎಂದು ತಿಳಿಯಿರಿ.

7m 21s
play
ಚಾಪ್ಟರ್ 16
ಬೇಡಿಕೆ ಮತ್ತು ಪೂರೈಕೆ

ಕೋಳಿ ಉತ್ಪನ್ನಗಳ ಬೇಡಿಕೆ ಮತ್ತು ಪೂರೈಕೆಯನ್ನು ವಿಶ್ಲೇಷಿಸಿ.

4m 13s
play
ಚಾಪ್ಟರ್ 17
ಸಾಗಣೆ ಮತ್ತು ಪ್ಯಾಕಿಂಗ್

ಶಿಪ್ಪಿಂಗ್ ಮತ್ತು ಪ್ಯಾಕಿಂಗ್ ಅವಶ್ಯಕತೆಗಳನ್ನು ಅರ್ಥಮಾಡಿಕೊಳ್ಳಿ.

5m 9s
play
ಚಾಪ್ಟರ್ 18
ಮಾರ್ಗದರ್ಶಕರ ಸಲಹೆಗಳು

ಯಶಸ್ಸನ್ನು ಖಚಿತಪಡಿಸಿಕೊಳ್ಳಲು ಮಾರ್ಗದರ್ಶನ ಸಲಹೆಗಳನ್ನು ಸ್ವೀಕರಿಸಿ.

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
people
  • ಈ ಕೋರ್ಸ್‌ ಅನ್ನು ಯಾರು ಬೇಕಾದರೂ ಮಾಡಬಹುದು.
  • ಈ ಕೋರ್ಸ್‌ ನಲ್ಲಿ ನೀವು ನಾಟಿ ಕೋಳಿ ವ್ಯವಹಾರವನ್ನು ಹೇಗೆ ಆರಂಭಿಸಬೇಕು ಎಂಬುವುದನ್ನು ಈ ಕೋರ್ಸ್‌ ನಲ್ಲಿ ಕಲಿಯುವಿರಿ.
  • ಈ ಕೋರ್ಸ್‌ ನಲ್ಲಿ ನೀವು ಕೋಳಿ ಸಾಕಣೆಕೆಯ ಉಪಯೋಗಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯುತ್ತೀರಿ.
  • ಒಟ್ಟಿನಲ್ಲಿ ಕೋಳಿ ಸಾಕಣೆ ಅವುಗಳ ಉಪಯೋಗಗಳ ಬಗ್ಗೆ ಸಂಪೂರ್ಣವಾಗಿ ಕಲಿಯುವಿರಿ.
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
self-paced-learning
  • ನಾಟಿ ಕೋಳಿ ಎಂದರೇನು ಎಂಬುವುದರ ಬಗ್ಗೆ ಇಲ್ಲಿ ನೀವು ಸಂಪೂರ್ಣ ಮಾಹಿತಿಯನ್ನು ಪಡೆಯುವಿರಿ.
  • ಬಂಡವಾಳ ಮತ್ತು ಸ್ಥಳದ ಆಯ್ಕೆ ಹೇಗೆ ಎಂಬುವುದನ್ನು ಈ ಕೋರ್ಸ್‌ ನಲ್ಲಿ ಕಲಿಯುವಿರಿ.
  • ಅನುಮತಿ ಮತ್ತು ಸರ್ಕಾರಿ ಸೌಲಭ್ಯ ಗಳ ಬಗ್ಗೆ ಈ ಕೋರ್ಸ್‌ ನಲ್ಲಿ ಕಲಿಯುವಿರಿ.
  • ನಾಟಿ ಬೆಳೆವಣಿಗೆಯ ಹಂತಗಳ ಬಗ್ಗೆ ಈ ಕೋರ್ಸ್‌ ನಲ್ಲಿ ಕಲಿಯುವಿರಿ.
  • ಹ್ಯಾಚರಿ ಎಂದರೇನು ಎಂಬುವುದರ ಈ ಕೋರ್ಸ್‌ ನಲ್ಲಿ ಕಲಿಯುವಿರಿ.
  • ಸಾಗಣೆ ಮತ್ತು ಪ್ಯಾಕಿಂಗ್ ಮತ್ತು ಮಾರ್ಗದರ್ಶಕರ ಸಲಹೆಗಳನನು ಈ ಕೋರ್ಸ್‌ ನಲ್ಲಿ ಕಲಿಯುವಿರಿ.
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

Certificate
This is to certify that
Siddharth Rao
has completed the course on
Country Chicken Farming Course - Earn up to 6 lakh/year
on ffreedom app.
19 April 2024
Issue Date
Signature
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಈ ಕೋರ್ಸ್ ಅನ್ನು ₹599ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ

ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ಸಮಗ್ರ ಕೃಷಿ
ಅರಣ್ಯ ಕೃಷಿಯಲ್ಲಿ ಕೋಟಿಗಟ್ಟಲೆ ಸಂಪಾದಿಸಿ!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಕುರಿ ಮತ್ತು ಮೇಕೆ ಸಾಕಣೆ , ಸಮಗ್ರ ಕೃಷಿ
ಕುರಿ ಮತ್ತು ಮೇಕೆ ಸಾಕಣೆ ಕೋರ್ಸ್ - ವರ್ಷಕ್ಕೆ 50 ಲಕ್ಷ ಗಳಿಸುವುದನ್ನು ಕಲಿಯಿರಿ!
₹799
₹1,799
56% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಕೃಷಿ ಉದ್ಯಮ , ತರಕಾರಿ ಕೃಷಿ
1 ಎಕರೆ ಕೃಷಿ ಭೂಮಿಯಲ್ಲಿ ತಿಂಗಳಿಗೆ 1 ಲಕ್ಷ ಗಳಿಸಿ..!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಸಮಗ್ರ ಕೃಷಿ , ಹೈನುಗಾರಿಕೆ
ಹೈನುಗಾರಿಕೆ ಕೋರ್ಸ್- 10 ಹಸುಗಳಿಂದ 1.5 ಲಕ್ಷ ಸಂಪಾದಿಸಿ!
₹799
₹1,799
56% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಕೋಳಿ ಸಾಕಣೆ , ಸಮಗ್ರ ಕೃಷಿ
ಕೋಳಿ ಸಾಕಣೆ ಮಾಡಿ ತಿಂಗಳಿಗೆ 2 ಲಕ್ಷ ಗಳಿಸಿ!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಸಮಗ್ರ ಕೃಷಿ
ಸಿರಿಧಾನ್ಯ ಕೃಷಿ - ಕಂಪ್ಲೀಟ್ ಗೈಡ್
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಕೃಷಿ ಉದ್ಯಮ , ಸಮಗ್ರ ಕೃಷಿ
ನೀರಿಲ್ಲದ ಭೂಮಿಯಲ್ಲಿ 50 ಲಕ್ಷ ಆದಾಯ ತೆಗೆಯೋ ಸೂಪರ್‌ ಸೀಕ್ರೆಟ್‌
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
Download ffreedom app to view this course
Download